JOIN 2 LEARN Academy
Відкрити в Telegram
📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App
Показати більше6 779
Підписники
+224 години
+167 днів
-2830 день
Архів дописів
6 800
ಯಾಕೆ PSI ಪ್ರಬಂಧಗಳ ಕೊರ್ಸ ಉಚಿತವಾಗಿ ಮಾಡುತ್ತಿಲ್ಲ ?
* ಒಂದು ವರ್ಷದ ವರೆಗೆ ನಿಮ್ಮ ಸಲುವಾಗಿ 6 ರಿಂದ 10 ಜನರ ಟೀಮ್ ತಮ್ಮ ಸಮಯವನ್ನು ಕೊಟ್ಟು ಅತ್ಯಂತ ಗುಣಾತ್ಮಕ ಪ್ರಬಂಧಗಳನ್ನು ತಯಾರಿಸುತ್ತದೆ.
* UPSC ತಯಾರಿ ಮಾಡುತ್ತಿರುವವರ ಒಂದು ಗುಂಪು ನಿಮಗಾಗಿ ಉತ್ತಮ ಪ್ರಬಂಧ ಕೊಡಲು ಅವರ ಸಮಯ ವ್ಯಯಿಸುತ್ತಿದೆ.
* ಅವರ ಸಮಯಕ್ಕೆ ಅವರ ಕೆಲಸಕ್ಕೆ ನಿಮ್ಮ ಕಡೆ ಇಂದ ಬೆಲೆ ಇರಬೇಕಲ್ಲವೇ 🤔
* ಸಮಯಕ್ಕೆ ಬೆಲೆ ಇರಬೇಕು ಅಲ್ಲವೇ
( ಯಾರಿಗಾದರೂ ಸಂಬಳ ಕೊಡೋದಿಲ್ಲ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ಮಾಡಿ ಎಂದರೆ 🤔 ಯಾರು ಮಾಡುತ್ತಾರೆ )
.
.
.
Thank You - Team JOIN 2 LEARN
*
6 800
PSI ಅಭ್ಯರ್ಥಿಗಳು - ನೀವು ಮುಂದಿನ PSI ಪರೀಕ್ಷೆಗೆ ಯಾವ ಮಾದ್ಯಮದಲ್ಲಿ ಪ್ರಬಂಧ ತಯಾರಿ ಮಾಡುತ್ತಿದ್ದೀರಾ ?
6 800
PSI ಪರೀಕ್ಷೆಯ ಅಭ್ಯರ್ಥಿಗಳಿಗಾಗಿ - JOIN 2 LEARN App ನಲ್ಲಿ PSI ಪರೀಕ್ಷೆಗಾಗಿ ಇಂಗ್ಲಿಷ್ ಮಾದ್ಯಮದಲ್ಲಿ ಪ್ರಬಂಧಗಳ ಅವಶ್ಯಕತೆ ಎಷ್ಟು ಅಭ್ಯರ್ಥಿಗಳಿಗೆ ಇದೆ. ?
6 800
PSI ಅಭ್ಯರ್ಥಿಗಳಿಗಾಗಿ JOIN 2 LEARN App ನಲ್ಲಿ ಪ್ರಬಂಧಗಳ ತರಗತಿಗಳನ್ನು ಒಂದು ವಾರ ಮುಂಚಿತವಾಗಿ ಅಂದರೆ December 25 - 2022 ರಿಂದ ಪ್ರಾರಂಭಿಸಲಾಗುತ್ತದೆ.
6 800
2023 ರ ಎಲ್ಲಾ PSI ಪರೀಕ್ಷೆಗಳಿಗೆ JOIN 2 LEARN App ನಲ್ಲಿ 40 ಕ್ಕಿಂತ ಹೆಚ್ಚು ಪ್ರಚಲಿತ ಘಟನೆಗಳ ಪ್ರಬಂಧಗಳ ತರಗತಿಗಳಿಗೆ ಎಷ್ಟು Fees ಇಡಬೇಕು ?
6 800
🔴 ಜಾಗತಿಕವಾಗಿ ಜಿ - 20 ರ ಗುಂಪಿನ ಮಹತ್ವ ಹಾಗೂ ಜಿ - 20 ರ ಗುಂಪಿನಲ್ಲಿ ಭಾರತದ ಸ್ಥಾನಮಾನ 🔴
🟦 ಭಾರತಕ್ಕೆ ಜಿ - 20 ರ ಅಧ್ಯಕ್ಷಸ್ಥಾನ ಸವಾಲುಗಳು ಹಾಗೂ ಅವಕಾಶಗಳು 🔴
🔴 PSI ಪರೀಕ್ಷೆಗೆ ಪ್ರಬಂಧಗಳ ಚರ್ಚೆಯ ತರಗತಿಗಳು 🟢
🔺 JOIN 2 LEARN App ನಲ್ಲಿ 🔻
🔹 JOIN 2 LEARN App ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ಬಳಸಿ 🟢
https://play.google.com/store/apps/details?id=in.testpress.join2learn
🟢 1 ಜನೆವರಿ- 2023 ರಿಂದ PSI ಪರೀಕ್ಷೆಗೆ ಪ್ರಬಂಧಗಳ ತರಗತಿಗಳು ಆರಂಭ.
🔹 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ - 7795014409 📞
6 800
ಹಸಿರು ಉಕ್ಕು ಎಂಬುದು ಸುದ್ದಿಯಲ್ಲಿದ್ದು ಇದಕ್ಕೆ ಸಂಬಂಧಿಸಿದಂತೆ ಸರಿಯಾದದನ್ನು ಆಯ್ಕೆ ಮಾಡಿ ?
6 800
ನಮ್ಮ ಸ್ಕೂಲ್ ಫೌಂಡೇಶನ್ ಎಂಬ ಉಪಕ್ರಮವನ್ನು ಇತ್ತೀಚಿಗೆ ಯಾವ ರಾಜ್ಯ ಆರಂಭಿಸಿದೆ ?
6 800
ವಿಶ್ವ ಅರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಯಾವ ದೇಶದಲ್ಲಿ ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ?
6 800
🔹 PSI ಪರೀಕ್ಷೆಗೆ ಪ್ರಬಂಧಗಳ ಚರ್ಚೆಯ ತರಗತಿಗಳು - 2023 🔹
🔺JOIN 2 LEARN App 🔻 ನಲ್ಲಿ ಜನೆವರಿ - 2023 ರಿಂದ ಆರಂಭ
🔴 Download App🟢
1) ಜಿ 20 ದೇಶಗಳ ಜಾಗತಿಕ ಮಹತ್ವ ಹಾಗೂ ಇದರಲ್ಲಿ ಭಾರತದ ಸ್ಥಾನಮಾನ.
2) ಯುದ್ಧ ಎಂಬುದು ಮಾನವ ಕುಲದ ಹಾಗೂ ಮಾನವೀಯತೆಯ ವಿನಾಶಕ್ಕೆ ದಾರಿ.
3) ಜಾಗತಿಕವಾಗಿ ಭಾರತದ ಜನಸಂಖ್ಯಾ ಸ್ಪೋಟ ಒಂದು ವರವೋ ಅಥವಾ ಶಾಪವೋ.
4) ಭಾರತದಲ್ಲಿ 5 - ಜಿ ತಂತ್ರಜ್ಞಾನ
5) ನೈಸರ್ಗಿಕ ವಿಕೋಪಗಳಿಂದ ಆಗುವ ತೊಂದರೆಗಳು ಹಾಗೂ ಅದಕ್ಕೆ ಪರಿಹಾರಗಳು.
6) ಭಾರತದಲ್ಲಿ ಮಹಿಳೆಯರ ಸ್ಥಾನಮಾನ ಹಾಗೂ ಮಹಿಳಾ ಸಬಲೀಕರಣ
7) ಜಾಗತಿಕ ತಾಪಮಾನ ಎಂಬುದು ಜಗತ್ತಿನ ಮುಂದಿರುವಂತಹ ಅತ್ಯಂತ ದೊಡ್ಡ ಸವಾಲು
8) ಭಾರತದ ಅರ್ಥ ವ್ಯವಸ್ಥೆಯಲ್ಲಿನ ಸಾಧಕ ಬಾಧಕಗಳು ಹಾಗೂ ಗುರಿಗಳು
9) ಸುಸ್ಥಿರ ಅಭಿವೃದ್ಧಿಯ ಗುರಿಗಳು ಹಾಗೂ ಅದರ ಮುನ್ನೋಟ
10) ಭಾರತದ ಅಭಿವೃದ್ಧಿಯ ಹಾದಿ ಹಳ್ಳಿಗಳಿಂದ ಸಾಗಬೇಕಾಗಿದೆ.
.
.
.
🔴🟢🟠🔵
6 800
🔹 PSI ಪರೀಕ್ಷೆಗೆ ಪ್ರಬಂಧಗಳ ಚರ್ಚೆ - 2023 🔹
🔺JOIN 2 LEARN App 🔻 ನಲ್ಲಿ ಜನೆವರಿ - 2023 ರಿಂದ ಆರಂಭ
🔴 Download App🟢
1) ಜಿ 20 ದೇಶಗಳ ಜಾಗತಿಕ ಮಹತ್ವ ಹಾಗೂ ಇದರಲ್ಲಿ ಭಾರತದ ಸ್ಥಾನಮಾನ.
2) ಯುದ್ಧ ಎಂಬುದು ಮಾನವ ಕುಲದ ಹಾಗೂ ಮಾನವೀಯತೆಯ ವಿನಾಶಕ್ಕೆ ದಾರಿ.
3) ಜಾಗತಿಕವಾಗಿ ಭಾರತದ ಜನಸಂಖ್ಯಾ ಸ್ಪೋಟ ಒಂದು ವರವೋ ಅಥವಾ ಶಾಪವೋ.
4) ಭಾರತದಲ್ಲಿ 5 - ಜಿ ತಂತ್ರಜ್ಞಾನ
5) ನೈಸರ್ಗಿಕ ವಿಕೋಪಗಳಿಂದ ಆಗುವ ತೊಂದರೆಗಳು ಹಾಗೂ ಅದಕ್ಕೆ ಪರಿಹಾರಗಳು.
6) ಭಾರತದಲ್ಲಿ ಮಹಿಳೆಯರ ಸ್ಥಾನಮಾನ ಹಾಗೂ ಮಹಿಳಾ ಸಬಲೀಕರಣ
7) ಜಾಗತಿಕ ತಾಪಮಾನ ಎಂಬುದು ಜಗತ್ತಿನ ಮುಂದಿರುವಂತಹ ಅತ್ಯಂತ ದೊಡ್ಡ ಸವಾಲು
8) ಭಾರತದ ಅರ್ಥ ವ್ಯವಸ್ಥೆಯಲ್ಲಿನ ಸಾಧಕ ಬಾಧಕಗಳು ಹಾಗೂ ಗುರಿಗಳು
9) ಸುಸ್ಥಿರ ಅಭಿವೃದ್ಧಿಯ ಗುರಿಗಳು ಹಾಗೂ ಅದರ ಮುನ್ನೋಟ
10) ಭಾರತದ ಅಭಿವೃದ್ಧಿಯ ಹಾದಿ ಹಳ್ಳಿಗಳಿಂದ ಸಾಗಬೇಕಾಗಿದೆ.
.
.
.
🔴🟢🟠🔵
6 800
ಸ್ವದೇಶ ದರ್ಶನ 2.0 ಯೋಜನೆಯಡಿಯಲ್ಲಿ ಯಾವ ಸ್ಥಳಗಳ ಅಭಿವೃದ್ಧಿಗೆ ನಿರ್ಧರಿಸಲಾಗಿದೆ ?
6 800
ಸುಖೋಥಾಯ ಯುದ್ದ ಹಡಗು ಇತ್ತೀಚಿಗೆ ಸುದ್ದಿಯಲ್ಲಿದ್ದು ಇದು ಯಾವ ದೇಶಕ್ಕೆ ಸಂಬಂಧಿಸಿದೆ ?
6 800
ಉರ್ನಿ ಸೇತುವೆ ಇತ್ತೀಚಿಗೆ ಸುದ್ದಿಯಲ್ಲಿದ್ದು ಇದು ಯಾವ ರಾಜ್ಯದಲ್ಲಿದೆ ?
6 800
ಕರೀಮ್ ಬೆಂಜೆಮಾ ಅಂತರಾಷ್ಟ್ರೀಯ ಫುಟಬಾಲ ಕ್ರೀಡೆಗೆ ವಿಧಾಯ ಘೋಷಿಸಿದ್ದು ಇವರು ಯಾವ ದೇಶದ ಆಟಗಾರ ?
6 800
ಉಕ್ಕು ಉತ್ಪಾದನೆಯಲ್ಲಿ ಭಾರತ ಪ್ರಸ್ತುತ ಜಾಗತಿಕವಾಗಿ ಎಷ್ಟನೇ ಸ್ಥಾನದಲ್ಲಿದೆ ?
6 800
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಬಿಪಿಎಲ್ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ವರ್ಷಕ್ಕೆ 12 ಸಿಲಿಂಡರ್ ಪೂರೈಕೆ ಮಾಡಲು ಯಾವ ರಾಜ್ಯ ಯೋಜನೆ ರೂಪಿಸಿದೆ ?
Вже доступно! Дослідження Telegram за 2025 — головні інсайти року 
