uk
Feedback
JOIN 2 LEARN Academy

JOIN 2 LEARN Academy

Відкрити в Telegram

📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App

Показати більше
6 773
Підписники
+624 години
Немає даних7 днів
-3230 день
Архів дописів
" ಶ್ರಾವಣ ಪ್ರತಿಭೆಯ ಕವಿ " ಎಂದು ಹೆಸರಾದವರು ಯಾರು _______ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

"' ಕಣ್ಣುರಿ " ನುಡಿಗಟ್ಟಿನ ಅರ್ಥ _____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

" ನಗ " ಇದರ ನಾನಾರ್ಥಕ _______ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

" ಒರಗು " ಇದರ ನಾನಾರ್ಥಕ ______ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

" ಮಾಟ ಮಾಡಿದೋನ್ ಮನೆ ಹಾಳು " ಎಂಬುದು _____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

" ಮೆಯ್ಗಲಿ " ಪದದ ಅರ್ಥ ___________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

' ಮೆಯ್ದಲಿ ' ಪದದ ಅರ್ಥ ______ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

" ಹಾಡಿ ಹಾಡಿ ರಾಗ ಬಂತು, ಉಗುಳಿ ಉಗುಳಿ ರೋಗ ಬಂತು " ಇದು ಯಾವ ಅಲಂಕಾರ _____ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಹಸಿರು ಕ್ರಾಂತಿ ಮುಖ್ಯವಾಗಿ ಯಾವ ರಾಜ್ಯಕ್ಕೆ ಸೀಮಿತವಾಗಿತ್ತು ____________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಭಾರತ ದೇಶದ ಉತ್ಪಾದಕ ಜನಸಂಖ್ಯೆಯಲ್ಲಿ ಎಷ್ಟು ವಯಸ್ಸಿನ ಜನರು ಸೇರಿರುತ್ತಾರೆ _________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಹಳದಿ ಕ್ರಾಂತಿ ಮುಖ್ಯವಾಗಿ ಯಾವುದಕ್ಕೆ ಸಂಬಂಧಿಸಿದೆ _________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಕಡಿಮೆ ಉಷ್ಣತೆ ಹಾಗೂ ಮಂಜುಗಡ್ಡೆ ಆವರಿಸಿರುವ ಪ್ರದೇಶದಲ್ಲಿ ಬೆಳೆಯುವ ಸಸ್ಯಗಳು ________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಕಡಿಮೆ ಉಷ್ಣತೆ ಹಾಗೂ ಮಂಜುಗಡ್ಡೆ ಆವರಿಸಿರುವ ಪ್ರದೇಶದಲ್ಲಿ ಬೆಳೆಯುವ ಸಸ್ಯಗಳು ________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

' ಬಿಳಿ ಕಲ್ಲಿದ್ದಲು ' ಎಂದು ಕೆಲವೊಂದುಬಾರಿ ಯಾವುದಕ್ಕೆ ಕರೆಯಲಾಗುತ್ತದೆ _______ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಕೆಳಗಿನ ಯಾವ ಸಸ್ಯಗಳಲ್ಲಿ ' ಲೆಗ್ ಹಿಮೂಗ್ಲೋಬಿನ್ ' ಕಂಡು ಬರುತ್ತದೆ _____________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಕೆಳಗಿನ ಯಾವ ಸಸ್ಯಗಳಲ್ಲಿ ' ಲೆಗ್ ಹಿಮೂಗ್ಲೋಬಿಮ್ ' ಕಂಡು ಬರುತ್ತದೆ ________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

'ಮಹರ್ಷಿ' ಉಪಕ್ರಮ ಇತ್ತೀಚಿಗೆ ಸುದ್ದಿಯಲ್ಲಿದ್ದು ಇದು ಯಾವುದಕ್ಕೆ ಸಂಬಂಧಿಸಿದೆ _______ ( JOIN 2 LEARN App ಪ್ರಚಲಿತ ಘಟನೆಗಳು )
Anonymous voting

ಭಾರತದೊಂದಿಗೆ ಅತೀ ಹೆಚ್ಚು ವ್ಯಾಪಾರ ನಡೆಸಿದ ದೇಶಗಳಲ್ಲಿ 2 ನೇ ಸ್ಥಾನದಲ್ಲಿ ಇರುವ ದೇಶ ಯಾವುದು _________ ( JOIN 2 LEARN App ಪ್ರಚಲಿತ ಘಟನೆಗಳು )
Anonymous voting

ಭಾರತದ ಸಂವಿಧಾಮ ಮುಖ್ಯವಾಗಿ ಯಾವುದನ್ನು ಪ್ರತಿಬಿಂಬಿಸುತ್ತದೆ __________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಸಂವಿಧಾನ ಎಂಬುದು __________ ( ಲೆಕ್ಕ ಸಹಾಯಕರು & ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting