uk
Feedback

Не попадись на ботовода! Telemetrio знаходить і позначає такі канали мітками 👉 Хочеш бачити мітку, оформляй підписку

Raman tutorials for GK

Raman tutorials for GK

Відкрити в Telegram

Показати більше

📈 Аналітичний огляд Telegram-каналу Raman tutorials for GK

Канал Raman tutorials for GK (@ramantutorialforgk) у мовному сегменті Англійська є активним учасником. На даний момент спільнота об'єднує 44 784 підписників, посідаючи 4 057 місце в категорії Освіта та 8 060 місце у регіоні Індія.

📊 Показники аудиторії та динаміка

З моменту свого створення невідомо, проект продемонстрував стрімке зростання, зібравши аудиторію у 44 784 підписників.

За останніми даними від 16 листопада, 2026, канал демонструє стабільну активність. Хоча за останні 30 днів спостерігається зміна кількості учасників на -629, а за останні 24 години на -28, загальне охоплення залишається високим.

  • Статус верифікації: Не верифікований
  • Рівень залученості (ER): Середній показник залученості аудиторії становить 16.76%. Протягом перших 24 годин після публікації контент зазвичай збирає 5.44% реакцій від загальної кількості підписників.
  • Охоплення публікацій: В середньому кожен допис отримує 7 506 переглядів. Протягом першої доби публікація в середньому набирає 2 438 переглядів.
  • Реакції та взаємодія: Аудиторія активно підтримує контент: середня кількість реакцій на один пост – 2.
  • Тематичні інтереси: Контент зосереджений навколо ключових тем, таких як tet, mcqs, ctet, grammar.

📝 Опис та контентна політика

Опис каналу не надано.

Завдяки високій частоті оновлень (останні дані отримано 17 листопада, 2026), канал підтримує актуальність та високий рівень охоплення публікацій. Аналітика показує, що аудиторія активно взаємодіє з контентом, що робить його важливою точкою впливу в категорії Освіта.

44 784
Підписники
-2824 години
-1287 днів
-62930 днів
Архів дописів
🌎ಹತ್ತನೇ ಮುಗಿದವರಿಗೆ 1522 ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ🌎 👉 ಎಸ್ಎಸ್ ಬಿ ಯಿಂದ ಪೋಲಿಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ 👇👇👇ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ https://youtu.be/P-vVW1PXQjQ

🌎ಪ್ರೋಬೇಶನರಿ ಆಫಿಸರ್ & ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ🌎 👉 ಯಾವುದೇ ಪದವಿ ಮುಗಿದವರಿಂದ ಅರ್ಜಿ ಆಹ್ವಾನ 👉Nainital Bank Recruitment 2020 👇👇👇 ಮಾಹಿತಿಗಾಗಿ ಬೇಟಿ ನೀಡಿ #ಶೇರ್_ಮಾಡಿ https://kpscjobs.com/nainital-recruitment/

ಸಾಮಾನ್ಯ ಜ್ಞಾನ * ಗ್ರಹಗಳಲ್ಲೇ ಅತ್ಯಂತ ಉಷ್ಣ ಗ್ರಹ- ಶುಕ್ರಗ್ರಹ * ಅಂಟಾರ್ಟಿಕಾದಲ್ಲಿ ಭಾರತದಿಂದ ನಿರ್ವಹಿಸಲ್ಪಡುವ ಎರಡು ಪ್ರಮುಖ ಸಂಶೋಧನಾ ಕೇಂದ್ರಗಳು- ಮೈತ್ರಿ ಮತ್ತು ಭಾರತಿ * ಮನುಷ್ಯನಿಗೆ ಮುಖ್ಯವಾದ ಮೂರು ಸೂಕ್ಷ್ಮ ಪೌಷ್ಟಿಕಾಂಶಗಳು- ತಾಮ್ರ, ಸತು& ಅಯೋಡಿನ್ * ಹೆಪಟೈಟ್ (ಕ್ಷಯ) ರೋಗ ಹರಡುವ ದೇಹದ ಭಾಗ - ಯಕೃತ್ತು * ಭಾರತದಲ್ಲಿ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ಶಿಕ್ಷಣ ಆಯೋಗದ ಅಧ್ಯಕ್ಷರು- ಸಾಚಾರ್ * ಮೀಸಲು ಕಾನೂನು ಆರ್ಥಿಕ ವಲಯ ಇದಕ್ಕೆ ಸಂಬಂಧಿಸಿದೆ- ಮೀನುಗಾರಿಕೆ * ಯಾರ ಶಿಫಾರಸ್ಸಿನ ಮೇರೆಗೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಣಕಾಸಿನ ಹಂಚಿಕೆಯಾಗುತ್ತದೆ? - ರಾಜ್ಯ ಹಣಕಾಸು ಆಯೋಗ * "ಭಾರತವು ಭಾರತೀಯರಿಗೆ" ಎಂದು ಘೋಷಿಸಿದ ಮಹಾನ್ ದೇಶ ಸಂತ- ದಯಾನಂದ ಸರಸ್ವತಿ * ಈಶ್ವರಚಂದ್ರ ವಿದ್ಯಾಸಾಗರರು ಪ್ರಾರಂಭಿಸಿದ ವರ್ತಮಾನ ಪತ್ರಿಕೆ- ಸೋಮ ಪ್ರಕಾಶ್ * ಮುಸ್ಲಿಮ್ ವಿವಾಹದ ಕನ್ಯಾ ಶುಲ್ಕ- ಮೆಹರ್ * "ನವರೋಜ ಉತ್ಸವ" ಆರಂಭಿಸಿದ ದೆಹಲಿ ಸುಲ್ತಾನ್ - ಬಲ್ಬನ್ * "ವೃತ್ತ ಪತ್ರಿಕೆ ಇಲ್ಲದ ನಾಯಕ ರೆಕ್ಕೆಗಳಿಲ್ಲದ ಹಕ್ಕಿಯಂತೆ" ಎಂಬ ಪ್ರಸಿದ್ಧ ಹೇಳಿಕೆ ನೀಡಿದವರು - ಅಂಬೇಡ್ಕರ್ * 'ಹುಲಿಯಾ'&'ದಾಗ' ಪರಿಚಯಿಸಿದ ದೆಹಲಿ ಸುಲ್ತಾನ - ಅಲ್ಲಾವುದ್ದೀನ್ ಖಿಲ್ಜಿ * ಭಾರತದಲ್ಲಿ ಅತ್ಯಂತ ಹಿರಿಯ ಅಧಿಕಾರಿ ಎಂದರೆ - ಸಂಪುಟ ಕಾರ್ಯದರ್ಶಿ * "HISTORY OF WORLD WAR-2 ಎಂಬ ಗ್ರಂಥ ಬರೆದವರು- ವಿನಸ್ಟನ್ ಚರ್ಚಿಲ್ * 'ಭುವನ ವಿಜಯ' ಕಾದಂಬರಿ ಬರೆದವರು- ನಿರುಪಮಾ * ಪೋಲಿಯೊ ನಿರೋಧಕ ಲಸಿಕೆಯ ಸಂಶೋಧಕ - ಜೋನಸ್ ಸಾಲ್ಕ್(USA 1954) * "ಪ್ರಪಂಚದ ಗೀಸರ್ ಗಳ ನಾಡು" - ಐಸ್ ಲ್ಯಾಂಡ್ * ಪ್ರಪಂಚದ ಅತಿ ದೊಡ್ಡ ಆರ್ಟೀಸಿಯನ್ ನೀರನ್ನು ಹೊಂದುವ ಪ್ರದೇಶ- ಆಸ್ಟ್ರೇಲಿಯ ಖಂಡದ "ದಿ ಗ್ರೇಟ್ ಆರ್ಟೀಸಿಯನ್ ಬೇಸಿನ್" * ಮೊಟ್ಟ ಮೊದಲ ಆರ್ಟೀಸಿಯನ್ ಬಾವಿ ಕೊರೆದ ಪ್ರದೇಶ - ಫ್ರಾನ್ಸ್ ದೇಶದ 'ಆರ್ಟೋಯಿ' ಎಂಬ ಪ್ರಾಂತ್ಯದಲ್ಲಿ * "ಡಿ.ಡಿ.ಟಿ"ಯ ವಿಸ್ತೃತ ರೂಪ- ಡೈಕ್ಲೋರೋ ಡೈನೈಟ್ರೋ ಟ್ರೈಕ್ಲೋರೋ ಮೀಥೇನ್ * "ಅತಿ ದೊಡ್ಡ ಜಾಗತಿಕ ತಾಪಮಾನ ವರ್ಷ" ಎಂದು ಗುರುತಿಸಲ್ಪಟ್ಟ ವರ್ಷ- 2015 * ಯಾವುದನ್ನು "ಲೇಕ್ ಕಿಲ್ಲರ್" ಎಂಬ ಹೆಸರಿನಿಂದ ಕರೆಯಲಾಗುತ್ತದೆ? - ಆಮ್ಲ ಮಳೆ * "ಕೈಗಾ ವಿರೋಧಿ ಚಳವಳಿಯಲ್ಲಿ ಗುರುತಿಸಿಕೊಂಡ ಪ್ರಮುಖರು - ಡಾ|| ಶಿವರಾಮ ಕಾರಂತ👆✍

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶರಾಗಿದ್ದಾರೆ. 84 ವರ್ಷದ ಪ್ರಣಬ್ ಮುಖರ್ಜಿ ಪಶ್ಚಿಮ ಬಂಗಾಳದ ಬಿರ್​ಬೂಮ್ ಜಿಲ್ಲೆಯ ಮಿರತಿಯಲ್ಲಿ ಜನಿಸಿದ್ದರು. ಕಿಂಕರ್ ಮುಖರ್ಜಿ ಹಾಗೂ ರಾಜಲಕ್ಷ್ಮೀ ದಂಪತಿಗೆ 1935ರ ಡಿಸೆಂಬರ್ 11ರಂದು ಜನಿಸಿದ ಪ್ರಣಬ್ ದಾ ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ಮಾಜಿ ರಾಷ್ಟ್ರಪತಿ ಪ್ರಣಬ್​ರಿಗೆ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಜೊತೆಗೆ, ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಹಾಗಾಗಿ, ಪ್ರಣಬ್ ಮುಖರ್ಜಿ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದರು ಎಂದು ತಿಳಿದುಬಂದಿದೆ. ಮಾಜಿ ರಾಷ್ಟ್ರಪತಿ ದೆಹಲಿಯಲ್ಲಿ ಸೇನೆಯ ಆರ್​ಆರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ತಮ್ಮ ಶ್ವಾಸಕೋಶಗಳಲ್ಲಿ ತೀವ್ರ ಸೋಂಕು ಉಂಟಾದ ಪರಿಣಾಮ ಸೆಪ್ಟಿಕ್​ ಶಾಕ್​ಗೆ ಒಳಪಟ್ಟಿದ್ದರು ಎಂದು ತಿಳಿದುಬಂದಿದೆ. ಭಾರತದ 13ನೇ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ 2012ರ ಜು.25ರಿಂದ 2017ರ ಜುಲೈ 25ರವರೆಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ಕಾಲೇಜು ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದ್ದ ಪ್ರಣಬ್​ ನಂತರ ಪತ್ರಕರ್ತರಾಗಿ ಕೆಲಸ ಮಾಡಿದ್ದರು. 1957ರ ಜುಲೈ 13ರಂದು ಶುಭಾರನ್ನು ವರಿಸಿದ್ದ ಪ್ರಣಬ್ ಮುಖರ್ಜಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯಿದ್ದಾರೆ. 1969ರಲ್ಲಿ ಕಾಂಗ್ರೆಸ್​ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಜೊತೆಗೆ, 1975, 1981, 1993, 1999ರಲ್ಲಿ ರಾಜ್ಯಸಭೆಗೆ ಪುನಾರಾಯ್ಕೆಯಾಗಿದ್ದರು. 1982ರಿಂದ 1984ರವರೆಗೆ ಕೇಂದ್ರ ಹಣಕಾಸು ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದಲ್ಲದೆ, ರಕ್ಷಣಾ, ಹಣಕಾಸು, ಆಂತರಿಕಾ ಭದ್ರತಾ ಇಲಾಖೆ, ಸಾರಿಗೆ, ವಾಣಿಜ್ಯ ಮತ್ತು ಉದ್ದಿಮೆ ಸಚಿವರಾಗಿ ಸಹ ಕಾರ್ಯ ನಿರ್ವಹಿಸಿದ್ದರು. 2007ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪಡೆದಿದ್ದ ಪ್ರಣಬ್ 2019ರ ಜನವರಿಯಲ್ಲಿ ಭಾರತ ರತ್ನ ಪ್ರಶಸ್ತಿಗೂ ಭಾಜನರಾಗಿದ್ದರು.

🍀🍀🍀🍀🍀🍀🍀🍀🍀🍀🍀ALL EDUCATIONAL PSYCHOLOGY QUIZZES - Raman Tutorial for GK. 🍁🍁🍁🍁🍁🍁🍁🍁🍁🍁🍁🍁 👇👇👇👇👇👇👇 htt
🍀🍀🍀🍀🍀🍀🍀🍀🍀🍀🍀ALL EDUCATIONAL PSYCHOLOGY QUIZZES - Raman Tutorial for GK. 🍁🍁🍁🍁🍁🍁🍁🍁🍁🍁🍁🍁 👇👇👇👇👇👇👇 https://ramantutorialforgk.com/all-educational-psychology-quizzes/ 👇👇👇👇👇👇 9 ಶೈಕ್ಷಣಿಕ ಮನೋವಿಜ್ಞಾನದ ಕ್ವಿಜ್ ಒಂದೇ ಲಿಂಕ್‌ ನಲ್ಲಿ

https://ramantutorialforgk.com/ctet-tet-mock-tests/ 👇👇👇👇👇👇 *KARTET Mock Test 7 ಈಗ ಲಭ್ಯ.* 🎀ಟಿಇಟಿ ಮಾದರಿ ಪತ್ರಿಕೆ 7🎀 🎈EVS ,🎈Social Science ,🎈Maths ,🎈Science ,🎈 Kannada &English ಲಭ್ಯ🎀 🌿🌿🌿🌿🌿🌿 Join Telegram Group 👇👇👇👇 http://bit.ly/Raman_Tutorial

sticker.webp0.11 KB

🍀🍀Raman Tutorial App🍀🍀 🍀🍁CTET/TET MOCK 7 - Raman Tutorial for GK 🍁 🍁 👇👇👇👇👇👇 https://ramantutorialforgk.com/ctet-tet-mock-tests/ 👉ಇಂದಿನ ಮಾದರಿ ಅಣಕು ಪರೀಕ್ಷೆ KARTET Model Paper 7 ಈಗ Raman Tutorial App ಮೇಲೆ ಲಭ್ಯ.

sticker.webp0.23 KB

🌎ಸ್ಪರ್ಧಾದೀಪ- ಪ್ರಚಲಿತ ಘಟನೆಗಳ ಕ್ವಿಜ್: Aug 11-20🌎 👉 ಎಲ್ಲ ಪರೀಕ್ಷೆಗಳ ಸಾಮಾನ್ಯ ಜ್ಞಾನ ಪತ್ರಿಕೆಗೆ ಉಪಯುಕ್ತ 👇👇👇ಭಾಗವಹಿಸುವ ವಿಧಾನ https://youtu.be/ZQCT_nvyZQc

🌎PSI ಹುದ್ದೆಗಳ ನೇಮಕಾತಿ 2020| ಪ್ರವೇಶ ಪತ್ರ/ Admit Card ಬಿಡುಗಡೆ🌎 👇👇👇Download ಮಾಡಿಕೊಳ್ಳಿ https://kpscjobs.com/karnataka-police-update-2020/