uk
Feedback

Не попадись на ботовода! Telemetrio знаходить і позначає такі канали мітками 👉 Хочеш бачити мітку, оформляй підписку

Raman tutorials for GK

Raman tutorials for GK

Відкрити в Telegram

Показати більше

📈 Аналітичний огляд Telegram-каналу Raman tutorials for GK

Канал Raman tutorials for GK (@ramantutorialforgk) у мовному сегменті Англійська є активним учасником. На даний момент спільнота об'єднує 44 831 підписників, посідаючи 4 056 місце в категорії Освіта та 8 066 місце у регіоні Індія.

📊 Показники аудиторії та динаміка

З моменту свого створення невідомо, проект продемонстрував стрімке зростання, зібравши аудиторію у 44 831 підписників.

За останніми даними від 13 листопада, 2026, канал демонструє стабільну активність. Хоча за останні 30 днів спостерігається зміна кількості учасників на -606, а за останні 24 години на -21, загальне охоплення залишається високим.

  • Статус верифікації: Не верифікований
  • Рівень залученості (ER): Середній показник залученості аудиторії становить 19.95%. Протягом перших 24 годин після публікації контент зазвичай збирає 5.54% реакцій від загальної кількості підписників.
  • Охоплення публікацій: В середньому кожен допис отримує 8 944 переглядів. Протягом першої доби публікація в середньому набирає 2 485 переглядів.
  • Реакції та взаємодія: Аудиторія активно підтримує контент: середня кількість реакцій на один пост – 5.
  • Тематичні інтереси: Контент зосереджений навколо ключових тем, таких як tet, mcqs, ctet, grammar.

📝 Опис та контентна політика

Опис каналу не надано.

Завдяки високій частоті оновлень (останні дані отримано 14 листопада, 2026), канал підтримує актуальність та високий рівень охоплення публікацій. Аналітика показує, що аудиторія активно взаємодіє з контентом, що робить його важливою точкою впливу в категорії Освіта.

44 831
Підписники
-2124 години
-1517 днів
-60630 днів
Архів дописів
19. ಭಾವನೆಗಳಿಗೆ ಸಂಬಂಧಿಸಿದಂತೆ ನಿರ್ನಾಳ ಗ್ರಂಥಿಗಳಿಂದ ಹಾರ್ಮೋನುಗಳು ಸ್ರವಿಸುವ ಸಂದರ್ಭದಲ್ಲಿ ಅವು……..
Anonymous voting

18. ಶಿಸ್ತಿನ ತಂದೆಯಿಂದ ಅತಿಯಾದ ಶಿಸ್ತಿನಲ್ಲಿ ಬೆಳೆದ ಮಗ , ಹಿರಿಯರ ಬಗ್ಗೆ ದ್ವೇಷ ಭಾವನೆ ಬೆಳೆಸಿಕೊಳ್ಳುತ್ತಾನೆ . ಈ ವರ್ತನೆಗೆ ಕಾರಣ
Anonymous voting

17. ಸಾಮಾನ್ಯವಾಗಿ ಕಂಡು ಬರುವಂತೆ , ಹುಡುಗಿಯರು………
Anonymous voting

16. ಈ ಕೆಳಗಿನ ಯಾವುದನ್ನು ಋಣಾತ್ಮಕ ಭಾವನೆ ಎಂದು ಪರಿಗಣಿಸುವುದಿಲ್ಲ ?
Anonymous voting

15. ಪ್ರೀತಿ ಎನ್ನುವುದು ಒಂದು
Anonymous voting

14. ಕೋಪ ಎನ್ನುವುದು ಒಂದು…….. ಸಂವೇಗ
Anonymous voting

13. ಅತಿ ಅವಲಂಬಿತನಾಗಿರುವ ಮಗು ಯಾವ ರೀತಿಯ ವರ್ತನೆಯನ್ನು ತೋರುತ್ತಾನೆ
Anonymous voting

12. ಮೆದುಳಿನ ಯಾವ ಭಾಗವನ್ನು “ ಭಾವನೆಗಳ ಮೂಲಸ್ಥಾನ " ಎಂದು ಕರೆಯುತ್ತಾರೆ .
Anonymous voting

11. ಭಾವೋದ್ವೇಗವು ( ಭಾವವೃತ್ತಿ ) ಇದನ್ನು ಒಳಗೊಳ್ಳುತ್ತದೆ
Anonymous voting

10. ಸಂವೇಗಕ್ಕೆ ( ಭಾವನೆ ) ಈ ಕೆಳಗಿನ ಯಾವ ರೀತಿಯಲ್ಲಿ ವ್ಯಾಖ್ಯೆ ನೀಡಬಹುದಾಗಿದೆ .
Anonymous voting

9. ಭಾವನಾತ್ಮಕ ವಿಕಾಸದ ಕ್ಷೇತ್ರಕ್ಕೆ ತನ್ನ ಅಧ್ಯಯನಗಳ ಮೂಲಕ ಹೆಚ್ಚು ಕೊಡುಗೆ ನೀಡಿದವರು
Anonymous voting

8. ಮಗುವಿಗೆ 24 ತಿಂಗಳುಗಳು ಆಗುವುದರೊಳಗಾಗಿ ಎಲ್ಲಾ ಭಾವನೆಗಳು ಅಭಿವೃದ್ಧಿಯಾಗಿರುತ್ತವೆ ಎಂದು ತೋರಿಸಿ ಕೊಟ್ಟವರು
Anonymous voting

7. ಮಕ್ಕಳಲ್ಲಿ ಭಯ ಉಂಟಾಗಲು ಕಾರಣ
Anonymous voting

6. ಸಂವೇಗಗಳ ವಿಕಾಸದಲ್ಲಿ ಪರಿಪಕ್ವನ ಮತ್ತು……..ಗಳು ಪ್ರಮುಖ ಪಾತ್ರವಹಿಸುತ್ತವೆ .
Anonymous voting

5. ಸಂವೇಗದ ಅರ್ಥ
Anonymous voting

4. ಈ ಕೆಳಗಿನವುಗಳಲ್ಲಿ ಯಾವುದು ಸಾಮಾಜಿಕ ವಿಕಾಸದ ಉದಾಹರಣೆಯಾಗಿದೆ ?
Anonymous voting

3. ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಹಾರ್ಮೋನು
Anonymous voting

2. ಗಂಡಸರಲ್ಲಿ ಅನುಷಂಗಿಕ ಲೈಂಗಿಕ ಲಕ್ಷಣಗಳು ಮತ್ತು ಲೈಂಗಿಕ ಅಂಗಾಂಗಳ ಬೆಳವಣೆಗೆಗೆ ಕಾರಣವಾಗುವ ಹಾರ್ಮೊನು
Anonymous voting

_CTET EDUCATIONAL PSYCHOLOGY 2019 _ (2).pdf3.81 MB

1. ಒತ್ತಡ ಮತ್ತು ಕೋಪದ ಸನ್ನಿವೇಶಗಳಲ್ಲಿ ಬಿಡುಗಡೆಯಾಗುವ ಹಾರ್ಮೊನು ಈ ಕೆಳಗಿನ ಯಾವ ಗ್ರಂಥಿಯಿಂದ ಬಿಡುಗಡೆಯಾಗುತ್ತದೆ
Anonymous voting