uk
Feedback

Не попадись на ботовода! Telemetrio знаходить і позначає такі канали мітками 👉 Хочеш бачити мітку, оформляй підписку

Raman tutorials for GK

Raman tutorials for GK

Відкрити в Telegram

Показати більше

📈 Аналітичний огляд Telegram-каналу Raman tutorials for GK

Канал Raman tutorials for GK (@ramantutorialforgk) у мовному сегменті Англійська є активним учасником. На даний момент спільнота об'єднує 44 784 підписників, посідаючи 4 057 місце в категорії Освіта та 8 060 місце у регіоні Індія.

📊 Показники аудиторії та динаміка

З моменту свого створення невідомо, проект продемонстрував стрімке зростання, зібравши аудиторію у 44 784 підписників.

За останніми даними від 16 листопада, 2026, канал демонструє стабільну активність. Хоча за останні 30 днів спостерігається зміна кількості учасників на -629, а за останні 24 години на -28, загальне охоплення залишається високим.

  • Статус верифікації: Не верифікований
  • Рівень залученості (ER): Середній показник залученості аудиторії становить 16.76%. Протягом перших 24 годин після публікації контент зазвичай збирає 5.44% реакцій від загальної кількості підписників.
  • Охоплення публікацій: В середньому кожен допис отримує 7 506 переглядів. Протягом першої доби публікація в середньому набирає 2 438 переглядів.
  • Реакції та взаємодія: Аудиторія активно підтримує контент: середня кількість реакцій на один пост – 2.
  • Тематичні інтереси: Контент зосереджений навколо ключових тем, таких як tet, mcqs, ctet, grammar.

📝 Опис та контентна політика

Опис каналу не надано.

Завдяки високій частоті оновлень (останні дані отримано 17 листопада, 2026), канал підтримує актуальність та високий рівень охоплення публікацій. Аналітика показує, що аудиторія активно взаємодіє з контентом, що робить його важливою точкою впливу в категорії Освіта.

44 784
Підписники
-2824 години
-1287 днів
-62930 днів
Архів дописів
🌎1550 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ🌎 👉 ಯಾವುದೇ ಪದವಿ ಮುಗಿದವರಿಗೆ ಭರ್ಜರಿ ಅವಕಾಶ 👇👇👇 ಮಾಹಿತಿಗಾಗಿ ಬೇಟಿ ನೀಡ https://kpscjobs.com/ibps-clerk/

Computer Basics quiz-1 - Raman Tutorial for GK https://ramantutorialforgk.com/computer-basics-part-1/

Computer Knowledge Quiz 2 - Raman Tutorial for GK https://ramantutorialforgk.com/computer-knowledge-quiz-2/

GENERAL SCIENCE TEST 1 - Raman Tutorial for GK https://ramantutorialforgk.com/general-science-test-1/

🌎ಆಗಸ್ಟ್ 2020 ರ ಪ್ರಚಲಿತ ಘಟನೆಗಳು🌎 👉 ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ ಪ್ರಶ್ನೆಗಳನ್ನು ಚರ್ಚಿಸಲಾಗಿದೆ 👇👇👇 ವಿಡಿಯೋ ನೋಡಿ https://youtu.be/vrwJR1VidxM

🌎IBPS- CLERK RECRUITMENT🌎 👉 ಯಾವುದೇ ಪದವಿ ಮುಗಿದವರಿಗೆ 1557 ಹುದ್ದೆಗಳಿಗೆ ಅರ್ಜಿ ಆಹ್ವಾನ 👇👇👇 For more details visit https://kpscjobs.com/ibps-clerk/

https://youtu.be/OIISzrA9bxM Live ತರಗತಿ ವೀಕ್ಷಿಸಿ

ಸಾಮಾನ್ಯ_ಜ್ಞಾನ 🌷 ✒️ಮಯಾಂಗನೀಸ್ ಅದಿರು ವಿಫುಲವಾಗಿ ಕರ್ನಾಟಕದಲ್ಲಿ ದೊರೆಯುವ ಸ್ಥಳ-ಸಂಡೂರು ✒️ಕರ್ನಾಟಕದಲ್ಲಿ ಈಶಾನ್ಯಕ್ಕೆ ಹರಿಯುವ ನದಿ- ತುಂಗಭದ್ರಾ ✒️ನಮ್ಮ ಜಲಗೋಳದ ಅತೀ ದೊಡ್ಡ ಸಾಗರ -ಫೆಸಿಫಿಕ ಸಾಗರ ✒️1999 ರಲ್ಲಿ ಭಾರತ ರತ್ನ ಪ್ರಶಸ್ತಿ ಇವರಿಗೆ ನೀಡಲಾಯಿತು -ಅಮರ್ತ್ಯ ಸೇನ್ ✒️ಉಸಿರಾಟ ಕ್ರಿಯೆಯಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುವ ಕಣದಂಗ -ಮೈಟೋಕಾಂಡ್ರಿಯಾ ✒️ಮೊದಲ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿದ್ದು - * ಜೂನ್ 21, 2015. ✒️ಪರಪಂಚದಲ್ಲಿ ಕುಟುಂಬ ಯೋಜನೆಯನ್ನು ಸರ್ಕಾರದ ಆಧಿಕೃತ ಕಾರ್ಯಕ್ರಮವಾಗಿ ಸ್ವೀಕರಿಸಿದ ಮೊದಲ -ಭಾರತ ✒️ಚಾರ್ಲಿ ಹೆಬ್ಡೊ ಯಾವ ದೇಶದ ಪತ್ರಿಕೆ? * ಫ್ರಾನ್ಸ್ ✒️ಭಾರತದಲ್ಲಿ ಮೊದಲು ಶಾಸ್ತ್ರೀಯ ಸ್ಥಾನ ಪಡೆದ ಭಾಷೆ - - ಸಂಸ್ಕೃತ. ✒️ಈ ನಗರದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತದೆ -ಓಸ್ಲೋ (ನಾರ್ವೆ) ✒️ಪರಥಮ ರಾಜೀವಗಾಂಧಿ ಖೇಲರತ್ನ ಪ್ರಶಸ್ತಿ ಪಡೆದವರು -ವಿಶ್ವನಾಥ ಆನಂದ (ಚೆಸ್) ✒️ಭಾರತದಲ್ಲಿ ಎರಡು ರಾಜಧಾನಿಯನ್ನು ಹೊಂದಿರುವ ರಾಜ್ಯ ಯಾವುದು? - ಜಮ್ಮು-ಕಾಶ್ಮೀರ. ✒️ತಾನಸೇನ್ ಸಮ್ಮಾನ್ ಪ್ರಶಸ್ತಿಯನ್ನು ಸ್ಥಾಪಿಸಿದ ಸರ್ಕಾರ -ಮಧ್ಯಪ್ರದೇಶ ✒️ರೈಸ್ ಟೆಕ್ನಾಲಜಿ ಪಾರ್ಕ್ ಎಲ್ಲಿದೆ? * ಸೋಮನಾಳ (ಕಾರಟಗಿ).(ತಾ:- ಗಂಗಾವತಿ, ಜಿ:- ಕೊಪ್ಪಳ). ✒️5000 ಕೋಟಿಗಿಂತ ಹೆಚ್ಚು ಬಂಡವಾಳ ಹೊಂದಿದ ಉದ್ದಿಮೆಗಳನ್ನು ------ ಎನ್ನುವರು? * ಮಹಾರತ್ನ ಉದ್ದಿಮೆಗಳು. ✒️ಭಾರತದ ಭೌಗೋಳಿಕ ಕೇಂದ್ರ- ಮದ್ಯಪ್ರದೇಶದ ಜಬ್ಬಲಪುರ ✒️"ಮೀನು ಸಾಕಾಣಿಕೆ" ಯಾವ ವಲಯಕ್ಕೆ ಉದಾಹರಣೆ? * ಪ್ರಾಥಮಿಕ. ✒️"ಕೋಸಿ" ಯಾವ ನದಿಯ ಉಪನದಿ? * ಗಂಗಾ ನದಿ. ✒️"ಚಕ್ರ" ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವ ರಾಜ್ಯದಲ್ಲಿದೆ?(ಪ್ರವೀಣ ಹೆಳವರ) * ಕರ್ನಾಟಕ. ✒️ಒಲಂಪಿಕ್ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ -ಕರ್ಣಂ ಮಲ್ಲೇಶ್ವರಿ ✒️ವಲಿಯಂ ಕಪ್ ಪ್ರಶಸ್ತಿಯನ್ನು ಈ ಆಟಕ್ಕೆ ನೀಡಲಾಗುತ್ತದೆ -ಬಾಸ್ಕೆಟ್ ಬಾಲ್ ✒️ಕನ್ನಡದ ಮೊದಲ ಅಕ್ಷರಮಾಲೆ ಕೃತಿಯಾದ ಜಿನಾಕ್ಷರ ಮಾಲೆಯನ್ನು ರಚಿಸಿದವರು -ಪೊನ್ನ ✒️ಒಲಂಪಿಕ್ ಕ್ರಿಡಾಕೂಟದಲ್ಲಿ ಹಾಕಿ ತಂಡವು ತನ್ನ ಮೊದಲ ಪದಕ ಪಡೆಯಲಾದ ವರ್ಷ -1928 ✒️ಜಗತ್ತಿನ ದೊಡ್ಡ ಕರಾವಳಿ ರೇಖೆ ಹೊಂದಿದ ದೇಶ ಇದಾಗಿದೆ -ಕೆನಡಾ ✒️ಟಬಲ್ ಟೆನಿಸ್ ಒಲಂಪಿಕ್ ಕ್ರೀಡೆಯಾಗಿ ಸೇರ್ಪಡೆಯಾದ ವರ್ಷ -1988 ✒️ಬಾಕ್ಸಿಂಗ್ ಕ್ರೀಡೆ ಒಲಂಪಿಕ್ ಕ್ರೀಡೆಯಾಗಿ ಸೇರ್ಪಡೆಯಾದ ವರ್ಷ -1908 ✒️ಕರೀಡಾ ಇತಿಹಾಸದಲ್ಲೇ ವೈಯಕ್ತಿಕ ಒಲಂಪಿಕ ಚಿನ್ನದ ಪದಕವನ್ನು ಗಳಿಸಿದ ಮೊದಲ ಭಾರತೀಯ -ಅಭಿನವ ಬಿಂದ್ರಾ ✒️ಕರೀಡಾ ಕ್ಷೇತ್ರದಲ್ಲಿ ನೀಡುವ ಅರ್ಜುನ್ ಪ್ರಶಸ್ತಿ ಸ್ಥಾಪಿಸಲಾದ ವರ್ಷ -1961 ✒️ಕರಿಕೆಟ್ ಆಟದಲ್ಲಿ ಬೌಲಿಂಗ್ ವೇಗವನ್ನು ಅಳೆಯುವ ಸಾಧನ -ಮ್ಯಾಕ್ರೋಮೀಟರ್ ✒️ಯಾವ ನದಿಯು ಸಮಭಾಜಕ ವೃತ್ತವನ್ನು ಎರಡು ಸಲ ಹಾದು ಹೋಗುತ್ತದೆ- ಕಾಂಗೊ ✒️ಕರ್ನಾಟಕ ರಾಜ್ಯದ ಈ ಜಿಲ್ಲೆಯಲ್ಲಿ ಹೆದ್ದಾರಿ ಹಾದು ಹೋಗುವುದಿಲ್ಲ-ಕೊಡಗು ✒️ಪರಪಂಚದ ಅತ್ಯಂತ ವಿಸ್ತಾರವಾದ ದ್ವೀಪ/ದ್ವೀಪ ಸಮೂಹ-ಗ್ರೀನ್ ಲ್ಯಾಂಡ್ ✒️ಅಘನಾಶಿನಿ ಮತ್ತು ಶರಾವತಿ ನದಿಗಳ ಮಧ್ಯ ಇರುವ ಪಟ್ಟಣಗಳ ಜೋಡಿ- ಕುಮಟಾ ಮತ್ತು ಹೊನ್ನಾವರ ✒️ಬಾನ್ ಕಿ ಮೂನ್ : ಕೋರಿಯಾ :: ಕೋಫೀ ಎ ಅನ್ನಾನ್ : * ಘಾನಾ. ✒️ಕರ್ನಾಟಕ ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ- ಬಳ್ಳಾರಿ(ಪ್ರವೀಣ ಹೆಳವರ) ✒️ನಮ್ಮ ದೇಶದ ಮೊಟ್ಟಮೊದಲಿನ ಜಲವಿದ್ಯುಚ್ಛಕ್ತಿ ಉತ್ಪಾದನಾ ಯೋಜನೆ-ಶಿವನಸಮುದ್ರ ಜಲಪಾತ ✒️ಮಾಗೋಡು ಜಲಪಾತವನ್ನು ಉಂಟು ಮಾಡುವ ನದಿ-ಬೇಡ್ತಿ ✒️ಸನೂಕರ್ ಪಂದ್ಯದ ಕೊನೆಯಲ್ಲಿ ಹೊಡೆಯುವ ಚೆಂಡು ಈ ಬಣ್ಣದ್ದಾಗಿರುತ್ತದೆ -ಕಪ್ಪುಬಣ್ಣ ✒️ಏಷ್ಯನ್ ಗೇಮ್ಸನ್ ಜನಕನೆಂದು ಇವರನ್ನು ಕರೆಯುತ್ತಾರೆ -ಜೆ.ಡಿ.ಸೋಂಧಿ ✒️ "ಭೂ ಚೇತನ ಕಾರ್ಯಕ್ರಮ" ಜಾರಿಗೆ ಬಂದದ್ದು- * 2010. ✒️ಕರ್ನಾಟಕದ ಅತ್ಯಂತ ದೊಡ್ಡಕೆರೆ-- ಶಾಂತಿಸಾಗರ ✒️ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ--ನಂದಿದುರ್ಗ. ✒️ರಾಷ್ಟ್ರಪತಿ ಪ್ರಶಸ್ತಿ ಪಡೆದ ಪ್ರಥಮ ಕನ್ನಡದ ಗಾಯಕ--ಶಿವಮೊಗ್ಗ ಸುಬ್ಬಣ್ಣ. ✒️ಶರೀ ಚೈತನ್ಯರು ಯಾವ ರಾಜ್ಯದಲ್ಲಿ ಜನಿಸಿದ್ಧು? * ಪಶ್ಚಿಮ ಬಂಗಾಳ. ✒️"ತಾನೂ ಅಲ್ಲಾ ಮತ್ತು ರಾಮನ ಶಿಶು" ಎಂಬುದಾಗಿ ಹೇಳಿದವರು * ಕಬೀರ್ ದಾಸ್. ✒️ಗೋಲಗುಂಬಜವು ಜಗತ್ತಿನಲ್ಲಿಯೇ ಗಾತ್ರದಲ್ಲಿ ಎಷ್ಟನೇಯದು? * ನಾಲ್ಕನೆಯದು ✒️ಯುರೋ ನಾಣ್ಯವನ್ನು ಇತ್ತೀಚೆಗೆ ಅಳವಡಿಸಿಕೊಂಡ ರಾಷ್ಟ್ರ * ಲಿಥುವೇನಿಯಾ.(೨೦೦೫) ✒️ ವದ್ಯಾಶಂಕರ ದೇವಾಲಯ ಎಲ್ಲಿದೆ? * ಶೃಂಗೇರಿ(ಪ್ರವೀಣ ಹೆಳವರ) ✒️'ವ್ಯಾಟ್' ಜಾರಿಗೊಳಿಸಿದ ಮೊದಲ ದೇಶ * ಫ್ರಾನ್ಸ್ (1953).

AnimatedSticker.tgs0.45 KB

🍀🍀🍀🍀🍀🍀🍀ಈ ದಿನದ ಮೊದಲ ಕ್ವಿಜ್ : ನಿಮ್ಮ ತಯಾರಿ ಪರೀಕ್ಷೆ ಮಾಡಿಕೊಳ್ಳಿ🍁🍁🍁 https://ramantutorialforgk.com/educational-psychology-quiz-7/ 👆👆👆 👉👉ಶೈಕ್ಷಣಿಕ ಮನೋವಿಜ್ಞಾನದ ಪ್ರಶ್ನೋತ್ತರಗಳ ಕ್ವಿಜ್ ೭ 👉👉*ಪ್ರತಿದಿನದ ಲೈವ್ ಕ್ವಿಜ್ ಲಿಂಕ್ ತಕ್ಷಣವೇ ಪಡೆಯಲು ಸೇರಿ* *Raman Tutorial GK Telegram group* http://bit.ly/Raman_Tutorial

🌎ಕರ್ನಾಟಕ ರಾಜ್ಯ ಸರ್ಕಾರದ ಪೋಲಿಸ್ ಇಲಾಖೆಯಿಂದ ಶೀಘ್ರದಲ್ಲಿಯೇ 36,000 ಹುದ್ದೆಗಳ ನೇಮಕಾತಿ ಆರಂಭ🌎 👉 ನೇಮಕಾತಿಯ ಅಂತಿಮ ನಿಯಮಗಳನ್ನು ರೂಪಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ 👇👇👇ಹೆಚ್ಚಿನ ಮಾಹಿತಿಗಾಗಿ ಬೇಟಿ ನೀಡಿ https://kpscjobs.com/karnataka-police-update-2020/

CTET/TET MOCK TESTS - Raman Tutorial for GK https://ramantutorialforgk.com/ctet-tet-mock-tests/ 🍀TET mock Test ಈಗ ಲಭ್ಯವಿದೆ.🍀 ಕನ್ನಡ ಅಣಕು ಪರೀಕ್ಷೆ ಫಾರಂ update ಮಾಡಲಾಗಿದೆ

🌎ಸ್ಪರ್ಧಾ ದೀಪ- Sunday Check Box ನಲ್ಲಿ ಮಹತ್ವದ ಪ್ರಕಟಣೆಗಳು🌎 👉 ರಾಜ್ಯ ಸರ್ಕಾರದ ಬೃಹತ್ 36,000 ಹುದ್ದೆಗಳ ನೇಮಕಾತಿ 👉 KPSC, KSP & KSET ನ ಇತ್ತೀಚಿನ ಮಾಹಿತಿ 👇👇👇ವಿಡಿಯೋ ನೋಡಿ https://youtu.be/24HSNuOHrJg

CTET/TET MOCK TESTS - Raman Tutorial for GK https://ramantutorialforgk.com/ctet-tet-mock-tests/ 🍀TET mock Test ಈಗ ಲಭ್ಯವಿದೆ.�
CTET/TET MOCK TESTS - Raman Tutorial for GK https://ramantutorialforgk.com/ctet-tet-mock-tests/ 🍀TET mock Test ಈಗ ಲಭ್ಯವಿದೆ.🍀