🧠KNOWLEDGE HUNTERS - KARNATAKA🧠
Открыть в Telegram
ಬನ್ನಿ ಜ್ಞಾನ ದೀವಿಗೆ ಹಚ್ಚೋಣ - ಅಕ್ಷರ ದಾಸೋಹ ಮಾಡೋಣ...✨ Free Guidance for all Competitive Exams...
Больше837
Подписчики
-324 часа
+187 дней
+930 день
Архив постов
Kea ಇಂದ ಇದೀಗ ಅಧಿಕೃತವಾಗಿ KSRP, IRB & KSISF ವಿವರವಾದ ಅಧಿಸೂಚನೆ ಪ್ರಕಟ ಆಗಿದೆ.
NHK
ಪರೀಕ್ಷೆ ದಿನಾಂಕ ಸಪ್ಟೆಂಬರ್ 20
ಸಮಯ ಬೆಳಗ್ಗೆ 10.30 ಇಂದ 12ಗಂಟೆವರೆಗೆ.
Land Surveyors KK(HK) Notification
ಪರೀಕ್ಷೆ ದಿನಾಂಕ : ಅಕ್ಟೋಬರ್ 24/25
Great Green Wall: ಮರುಭೂಮಿ ತಡೆಯಲು ಆಫ್ರಿಕಾದಲ್ಲಿ ನಿರ್ಮಾಣವಾಗುತ್ತಿದೆ 8 ಸಾವಿರ KM ಮರಗಳ ಗೋಡೆ
https://www.prajavani.net/explainer/digest/africa-great-green-wall-trees-project-4105105
KAS ಪರೀಕ್ಷೆಯಲ್ಲೂ ಕೂಡ ಬಹಳಷ್ಟು ಅಕ್ರಮಗಳು ನಡೆದಿದ್ದು, ಎಲ್ಲಾ ಸರಿ ಇದ್ದರೂ ಮುಖ್ಯ ಪರೀಕ್ಷೆಯಲ್ಲಿ ಹೆಚ್ಚುವರಿ ಸಮಯಕ್ಕಾಗಿ (ಎಲ್ಲರಿಗೂ 3 ಗಂಟೆ ಆದರೆ ಸ್ಕ್ರೈಬ್ ತೆಗೆದುಕೊಂಡರೆ 4 ಗಂಟೆ ಸಿಗುತ್ತದೆ) ಸುಳ್ಳು ವೈದ್ಯಕೀಯ ಪತ್ರ ನೀಡಿ ಸ್ಕ್ರೈಬ್ ತೆಗೆದುಕೊಂಡು ಪರೀಕ್ಷೆ ಬರೆದಿದ್ದು KPSC ಯೇ interview ದಿನಾಂಕಗಳನ್ನು ಬಿಟ್ಟಾಗ ಈ ವ್ಯಕ್ತಿಯ ರಿಜಿಸ್ಟರ್ ನಂಬರ್ ಹೀಗೆ ಹಾಕಿತ್ತು, ಆದರೆ ಹಣ, ಮೋಸ, ದಗಲ್ಬಾಜಿಗಳಿಂದ ಇದನ್ನು ಮುಚ್ಚಿ ಹಾಕಲು ಸಾಕಷ್ಟು ಪ್ರಯತ್ನ ನಡೆಯಿತು. ಈ ರಿಜಿಸ್ಟರ್ ನಂಬರ್ ಯಾರದು? ವಾಮ ಮಾರ್ಗದಲ್ಲಿ ಮೋಸದಿಂದ ಪರೀಕ್ಷೆ ಬರೆದ ಆ ವ್ಯಕ್ತಿ ಯಾರೆಂದು ತಿಳಿದರೆ ನೀವೇ shock ಆಗ್ತೀರಾ !!! ಯುಪಿಎಸ್ಸಿ ನಲ್ಲಿ ಸರ್ವೀಸ್ ಸಿಗದೇ ಕೋಚಿಂಗ್ ಮಾಡುತ್ತಾ ದುಡ್ಡನ್ನೇ ಮಾಡಬೇಕು ಎಂದು ಇರುವವರು ನಾನು ಸಾಧಕ ಎಂದು ಅವರಷ್ಟಕ್ಕೆ ಅವರೇ ಬೊಬ್ಬೆ ಹೊಡೆದು ಈ ರೀತಿ ಮೋಸ ಮಾಡಿ ನಿಯತ್ತಿನಿಂದ ಪರೀಕ್ಷೆಯನ್ನು ಬರೆಯುವ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುತ್ತಿರುವುದು ಖಂಡನೀಯ...
ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ...
👆👆👆👆
With Proof given above ...
ಕಣ್ಣಾ ಮುಚ್ಚಾಲೆ ಕಾದೆ ಗೋಡೆ,
ಎನ್ನ ಹೆಸರು ಹೇಳಿದವನಿಗೆ ಬೆಣ್ಣೆ ಮುದ್ದೆ.
ನನ್ನ ಕಣ್ಣು ಬಿಡಬಹುದೇ?
ಬಿಡಬಹುದು! 👀👀 😆
Newly built naval ships...
-INS DUNAGIRI (Advanced Stealth Frigate)
-INS SANSODHAK (Survey Vessel)
-INS AGRAY (Anti Submarine warfare)
+1
🚨 HUGE BREAKING
Modi Government BANS Telegram until June 22, 2026 for NEET UG 2026 re-exams.
