fa
Feedback
🧠KNOWLEDGE HUNTERS - KARNATAKA🧠

🧠KNOWLEDGE HUNTERS - KARNATAKA🧠

رفتن به کانال در Telegram

ಬನ್ನಿ ಜ್ಞಾನ ದೀವಿಗೆ ಹಚ್ಚೋಣ - ಅಕ್ಷರ ದಾಸೋಹ ಮಾಡೋಣ...✨ Free Guidance for all Competitive Exams...

نمایش بیشتر
837
مشترکین
-324 ساعت
+187 روز
+930 روز
آرشیو پست ها
ನೇಮಕಾತಿ ಸುಗ್ಗಿ ಶುರುವಾಗಿದೆ... ಓದಿ, ಓದಿ, ಓದಿ...

Kea ಇಂದ ಇದೀಗ NHK KREIS ವಿವರವಾದ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ.NHK

Kea ಇಂದ ಇದೀಗ NHK KREIS ವಿವರವಾದ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. (KK)

Kea ಇಂದ ಇದೀಗ ಅಧಿಕೃತವಾಗಿ KSRP, IRB & KSISF ವಿವರವಾದ ಅಧಿಸೂಚನೆ ಪ್ರಕಟ ಆಗಿದೆ. NHK ಪರೀಕ್ಷೆ ದಿನಾಂಕ ಸಪ್ಟೆಂಬರ್ 20 ಸಮಯ ಬೆಳಗ್ಗೆ 10.30 ಇಂದ 12ಗಂಟೆವರೆಗೆ.

Land Surveyors KK(HK) Notification ಪರೀಕ್ಷೆ ದಿನಾಂಕ : ಅಕ್ಟೋಬರ್ 24/25

kk_landkannada.pdf

Land Surveyors Notification Exam date : October 3&4

RPC_landkannada.pdf

Great Green Wall: ಮರುಭೂಮಿ ತಡೆಯಲು ಆಫ್ರಿಕಾದಲ್ಲಿ ನಿರ್ಮಾಣವಾಗುತ್ತಿದೆ 8 ಸಾವಿರ KM ಮರಗಳ ಗೋಡೆ https://www.prajavani.net/explainer/digest/africa-great-green-wall-trees-project-4105105

KAS 2026 TENTATIVE TIME TABLE!!
KAS 2026 TENTATIVE TIME TABLE!!

KAS ಪರೀಕ್ಷೆಯಲ್ಲೂ ಕೂಡ ಬಹಳಷ್ಟು ಅಕ್ರಮಗಳು ನಡೆದಿದ್ದು, ಎಲ್ಲಾ ಸರಿ ಇದ್ದರೂ ಮುಖ್ಯ ಪರೀಕ್ಷೆಯಲ್ಲಿ ಹೆಚ್ಚುವರಿ ಸಮಯಕ್ಕಾಗಿ (ಎಲ್ಲರಿಗೂ 3 ಗಂಟೆ ಆದರ
KAS ಪರೀಕ್ಷೆಯಲ್ಲೂ ಕೂಡ ಬಹಳಷ್ಟು ಅಕ್ರಮಗಳು ನಡೆದಿದ್ದು, ಎಲ್ಲಾ ಸರಿ ಇದ್ದರೂ ಮುಖ್ಯ ಪರೀಕ್ಷೆಯಲ್ಲಿ ಹೆಚ್ಚುವರಿ ಸಮಯಕ್ಕಾಗಿ (ಎಲ್ಲರಿಗೂ 3 ಗಂಟೆ ಆದರೆ ಸ್ಕ್ರೈಬ್ ತೆಗೆದುಕೊಂಡರೆ 4 ಗಂಟೆ ಸಿಗುತ್ತದೆ) ಸುಳ್ಳು ವೈದ್ಯಕೀಯ ಪತ್ರ ನೀಡಿ ಸ್ಕ್ರೈಬ್ ತೆಗೆದುಕೊಂಡು ಪರೀಕ್ಷೆ ಬರೆದಿದ್ದು KPSC ಯೇ interview ದಿನಾಂಕಗಳನ್ನು ಬಿಟ್ಟಾಗ ಈ ವ್ಯಕ್ತಿಯ ರಿಜಿಸ್ಟರ್ ನಂಬರ್ ಹೀಗೆ ಹಾಕಿತ್ತು, ಆದರೆ ಹಣ, ಮೋಸ, ದಗಲ್ಬಾಜಿಗಳಿಂದ ಇದನ್ನು ಮುಚ್ಚಿ ಹಾಕಲು ಸಾಕಷ್ಟು ಪ್ರಯತ್ನ ನಡೆಯಿತು. ಈ ರಿಜಿಸ್ಟರ್ ನಂಬರ್ ಯಾರದು? ವಾಮ ಮಾರ್ಗದಲ್ಲಿ ಮೋಸದಿಂದ ಪರೀಕ್ಷೆ ಬರೆದ ಆ ವ್ಯಕ್ತಿ ಯಾರೆಂದು ತಿಳಿದರೆ ನೀವೇ shock ಆಗ್ತೀರಾ !!! ಯುಪಿಎಸ್ಸಿ ನಲ್ಲಿ ಸರ್ವೀಸ್ ಸಿಗದೇ ಕೋಚಿಂಗ್ ಮಾಡುತ್ತಾ ದುಡ್ಡನ್ನೇ ಮಾಡಬೇಕು ಎಂದು ಇರುವವರು ನಾನು ಸಾಧಕ ಎಂದು ಅವರಷ್ಟಕ್ಕೆ ಅವರೇ ಬೊಬ್ಬೆ ಹೊಡೆದು ಈ ರೀತಿ ಮೋಸ ಮಾಡಿ ನಿಯತ್ತಿನಿಂದ ಪರೀಕ್ಷೆಯನ್ನು ಬರೆಯುವ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುತ್ತಿರುವುದು ಖಂಡನೀಯ... ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ... 👆👆👆👆 With Proof given above ...

EligibilityListDate&Time_GP202324.pdf

ಕಣ್ಣಾ ಮುಚ್ಚಾಲೆ ಕಾದೆ ಗೋಡೆ, ಎನ್ನ ಹೆಸರು ಹೇಳಿದವನಿಗೆ ಬೆಣ್ಣೆ ಮುದ್ದೆ. ನನ್ನ ಕಣ್ಣು ಬಿಡಬಹುದೇ? ಬಿಡಬಹುದು! 👀👀 😆
ಕಣ್ಣಾ ಮುಚ್ಚಾಲೆ ಕಾದೆ ಗೋಡೆ, ಎನ್ನ ಹೆಸರು ಹೇಳಿದವನಿಗೆ ಬೆಣ್ಣೆ ಮುದ್ದೆ. ನನ್ನ ಕಣ್ಣು ಬಿಡಬಹುದೇ? ಬಿಡಬಹುದು! 👀👀 😆

Newly built naval ships... -INS DUNAGIRI (Advanced Stealth Frigate) -INS SANSODHAK (Survey Vessel) -INS AGRAY (Anti Submarine
Newly built naval ships... -INS DUNAGIRI (Advanced Stealth Frigate) -INS SANSODHAK (Survey Vessel) -INS AGRAY (Anti Submarine warfare)

Rakhigarhi - An important INDUS VALLEY SITE
Rakhigarhi - An important INDUS VALLEY SITE

Biochar - Important Topic for exams #VIPTOPIC
Biochar - Important Topic for exams #VIPTOPIC

🚨 HUGE BREAKING Modi Government BANS Telegram until June 22, 2026 for NEET UG 2026 re-exams.
+1
🚨 HUGE BREAKING Modi Government BANS Telegram until June 22, 2026 for NEET UG 2026 re-exams.

Not today ☺️