ru
Feedback

Не попадитесь на канал ботавода! Telemetrio находит и помечает такие каналы 👉 Хотите видеть метку — оформите подписку

KR TUTORIALS

KR TUTORIALS

Открыть в Telegram

📈 Аналитический обзор Telegram-канала KR TUTORIALS

Канал KR TUTORIALS (@krtutorials) языкового сегмента Каннада является активным участником. Сейчас сообщество объединяет 14 278 подписчиков, занимая 14 244 место в категории Образование и 27 851 место в регионе Индия.

📊 Показатели аудитории и динамика

С момента создания невідомо проект демонстрирует стремительный рост, собрав аудиторию из 14 278 подписчиков.

Согласно последним данным от 21 октября, 2026, канал показывает стабильную активность. За последние 30 дней изменение числа участников составило 380, а за последние 24 часа — -1, при этом общий охват остаётся высоким.

  • Статус верификации: Не верифицирован
  • Уровень вовлечённости (ER): Средний показатель вовлечённости аудитории составляет 15.19%. В первые 24 часа после публикации контент обычно набирает 8.66% реакций от общего числа подписчиков.
  • Охват публикаций: В среднем каждый пост получает 2 169 просмотров. В течение первых суток публикация набирает 1 237 просмотров.
  • Реакции и взаимодействия: Аудитория активно поддерживает контент: среднее количество реакций на один пост — 2.

📝 Описание и контентная политика

Автор описывает ресурс как площадку для выражения субъективного мнения:
“KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo”

Благодаря высокой частоте обновлений (последние данные получены 22 октября, 2026) канал поддерживает актуальность и высокий уровень охвата публикаций. Аналитика показывает, что аудитория активно взаимодействует с контентом, что делает его важной точкой влияния в категории Образование.

14 278
Подписчики
-124 часа
-107 дней
+38030 дней
Архив постов
Gussadi Dance
Gussadi Dance

India launches logo, initiatives for AI Impact Summit 2026.
India launches logo, initiatives for AI Impact Summit 2026.

Arshdeep Singh becomes first Indian to claim 100 T20I wickets.
Arshdeep Singh becomes first Indian to claim 100 T20I wickets.

Brazil to announce first investment in Tropical Forests Forever Fund.
Brazil to announce first investment in Tropical Forests Forever Fund.

ಮಲಯಾಳಂ ಖ್ಯಾತ ನಟ ಮೋಹನ್‌ ಲಾಲ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ https://www.prajavani.net/entertainment/cinema/mohanlal-to-receive-dadasaheb-phalke-award-for-year-2023-3545206

Join our telegram channel 👇 https://t.me/KRTUTORIALS 💐ಜೀವಿಗಳ ಉಸಿರಾಟದ ಅಂಗಗಳು ಮತ್ತು ಚಲನಾಂಗಗಳು💐 ಉಸಿರಾಟದ ಅಂಗಗಳು 🦟 ಕೀಟಗಳು – ಟ್ರೇಕಿಯಾ 🐠. ಮೀನುಗಳು – ಕಿವಿರು 🐸 ಕಪ್ಪೆ – ಚರ್ಮ ಮತ್ತು ಶ್ವಾಸಕೋಶ 🧍 ಮಾನವ – ಶ್ವಾಸಕೋಶ 🪴 ಸಸ್ಯಗಳು – ಪತ್ರರಂಧ್ರಗಳು 🦋  ಚಲನಾಂಗಗಳು🦋 1. ಅಮೀಬ – ಮಿಥ್ಯಾಪಾದ (ಸೂಡೋಪೋಡಿಯಾ) 2. ಯೂಗ್ಲಿನ – ಲೋಮಾಂಗ (ಸೀಲಿಯಾ) 3. ಪ್ಯಾರಾಮೀಸಿಯಂ – ಕಶಾಂಗ (ಫ್ಲಾಜಿಲ್ಲಾ) 4. ಹೈಡ್ರಾ – ಕರಬಳ್ಳಿ(ಟೆಂಟಕಲ್ಸ್) 5. ಮೀನು – ಈಜುರೆಕ್ಕೆ 6. ಪಕ್ಷಿ – ರೆಕ್ಕೆ 7. ಹಸು – ಕಾಲು 8. ನೀರಸ್ಪಾ – ಶ್ವಪಾದಗಳು(ಪ್ಯಾರಾಪೋಡಿಯಾ) 9. ಎರೆಹುಳು – ಬಿರುಗೂದಲು

ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ವಾರ್ಷಿಕ 30,000 ರೂ. ದಂತೆ ಒಟ್ಟು 37,000 ವಿದ್ಯಾರ್ಥಿನಿಯರಿಗೆ ’ದೀಪಿಕಾ ವಿದ್ಯಾರ್ಥಿ ವೇತನ’ ನೀಡುವ ಈ ಯೋಜನೆಯಿಂದ ಬಡಹೆಣ್ಣುಮಕ್ಕಳಿಗೆ ಹೆಚ್ಚಿನ ಲಾಭವಾಗಲಿದೆ. ನಮ್ಮ ರಾಜ್ಯದ ಪ್ರತಿಷ್ಠಿತ ಐಟಿ ದಿಗ್ಗಜರಾದ ಶ್ರೀ ಅಜೀಂ ಪ್ರೇಂಜಿ ಅವರು ಅಜೀಂ ಪ್ರೇಂಜಿ ಫೌಂಡೇಶನ್ ನ ಮೂಲಕ ಅನೇಕ ಜನಪರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ಪೂರೈಸುತ್ತಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣದಲ್ಲಿ ತೊಡಗುವಂತಾಗುವ ದೃಷ್ಠಿಯಿಂದ ‘’ದೀಪಿಕಾ ವಿದ್ಯಾರ್ಥಿ ವೇತನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಯೋಜನೆಯಡಿ ಪದವಿ ಕೋರ್ಸ್ ಪೂರ್ಣಗೊಳಿಸುವವರೆಗೆ ವಿದ್ಯಾರ್ಥಿನಿಯರಿಗೆ ಪ್ರತಿವರ್ಷ ರೂ.30,000/- ಗಳನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ. ಈ ವರ್ಷ ಅಜೀಂ ಪ್ರೇಂಜಿ ಫೌಂಡೇಶನ್ ನಿಂದ ಒಟ್ಟು 37,000 ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುವುದಕ್ಕೆ ವಿದ್ಯಾರ್ಥಿನಿಯರು ಹತ್ತನೇ ತರಗತಿಯನ್ನು ಮತ್ತು 12ನೇ ತರಗತಿಯನ್ನು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಪೂರ್ಣಗೊಳಿಸಿರಬೇಕು. ಈ ಯೋಜನೆಯ ಲಾಭ ಪಡೆಯಬೇಕಾದರೆ, ವಿದ್ಯಾರ್ಥಿನಿಯರು ಪ್ರತಿ ವರ್ಷ ತಪ್ಪದೇ ಉತೀರ್ಣರಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ಗ್ರಾಮೀಣ ಭಾಗದ ಮಕ್ಕಳಾಗಿದ್ದು, ಇಂತಹ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲೆಂಬ ಸದುದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ನಮ್ಮ ದೇಶದಲ್ಲಿ ಹಿಂದಿನಿಂದಲೂ ಶೂದ್ರರಂತೆ, ಹೆಣ್ಣುಮಕ್ಕಳೂ ಸಹ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಶಿಕ್ಷಣ ಪಡೆದ ಹೆಣ್ಣುಮಕ್ಕಳ ಸರಾಸರಿ, ರಾಷ್ಟ್ರೀಯ ಶಿಕ್ಷಿತರ ಸರಾಸರಿಗಿಂತ ಕಡಿಮೆಯಿದೆ. ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಿತರಾಗಬೇಕೆಂಬ ಸರ್ಕಾರದ ಉದ್ದೇಶದಲ್ಲಿ ಕೈಜೋಡಿಸಿರುವ ಅಜೀಂ ಪ್ರೇಮ್ ಜೀ ಅವರಿಗೆ ಅಭಿನಂದನೆಗಳು. ಹೆಣ್ಣುಮಕ್ಕಳು ಬಾಲ್ಯ ವಿವಾಹ, ಬಾಲ ಗರ್ಭಿಣಿಯರ ಸಮಸ್ಯೆ, ಪೋಕ್ಸೋ ಸಮಸ್ಯೆಗಳು, ಬಾಲ ಕಾರ್ಮಿಕ ಪದ್ಧತಿಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಹೆಣ್ಣುಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಮಹಿಳೆಯರು ಸ್ವಾವಲಂಬಿಗಳಾಗಲು ವಿದ್ಯೆ ಅತ್ಯವಶ್ಯ. ನಮ್ಮ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತದೆ. ಮಹಿಳೆಯರಿಗೆ ಶಿಕ್ಷಣ ದೊರೆತರೆ, ಸಮಾಜದ ಸವಾಲುಗಳನ್ನು ಎದುರಿಸಲು ಸಮರ್ಥರಾಗುತ್ತಾರೆ. ಸಮಾಜದಲ್ಲಿನ ಅಸಮಾನತೆಯನ್ನು ನಿವಾರಿಸದ ಹೊರತು ಸಮಸಮಾಜದ ನಿರ್ಮಾಣ ಸಾಧ್ಯವಿಲ್ಲ. ಸಮಾಜದಲ್ಲಿ ಮೂಢನಂಬಿಕೆ ಹಾಗೂ ಮೌಢ್ಯಗಳ ನಿವಾರಣೆಯಾಗಲು ವೈಚಾರಿಕತೆ ಹಾಗೂ ವೈಜ್ಞಾನಿಕ ಶಿಕ್ಷಣ ಅಗತ್ಯ. ಇಂತಹ ಅಜ್ಞಾನದ ಲಾಭವನ್ನು ಪಟ್ಟಭದ್ರಹಿತಾಸಕ್ತಿಗಳು ಪಡೆಯುತ್ತಿದ್ದು, ಇದರಿಂದ ಪಾರಾಗಲು ಶಿಕ್ಷಣವಿರಬೇಕು. ಮಹಾತ್ಮಾ ಗಾಂಧೀಜಿಯವರು ‘ನೀವು ಗಳಿಸಿದ ಸಂಪತ್ತು ಸಮಾಜದ ಒಳಿತಿಗೆ ಬಳಕೆಯಾಗಬೇಕು’ ಎಂದಂತೆ ಅಜೀಂಪ್ರೇಂ ಜೀ ಅವರು ತಾವು ಗಳಿಸಿದ ಸಂಪತ್ತನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿರುವುದು ಸ್ವಾಗತಾರ್ಹ. ಕರ್ನಾಟಕದಲ್ಲಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಮೊಟ್ಟೆ ಕೊಡುವ 1,500 ಕೋಟಿ ರೂಪಾಯಿಗಳ ಯೋಜನೆಗೆ ಕಳೆದ ವರ್ಷ ಒಡಂಬಡಿಕೆ ಮಾಡಿಕೊಂಡಿದ್ದೆವು. ಈ ವರ್ಷ ಉನ್ನತ ಶಿಕ್ಷಣಕ್ಕೆ ಬರುವ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿ ವೇತನದ ರೂಪದಲ್ಲಿ ನೆರವು ನೀಡಲು ಮುಂದೆ ಬಂದಿದ್ದಾರೆ. ಇದು ಸಂತೋಷದ ವಿಷಯ. - ರಾಜ್ಯದ ವಿದ್ಯಾರ್ಥಿನಿಯರಿಗಾಗಿ (ದೀಪಿಕಾ) ಅಜೀಂ ಪ್ರೇಮ್ ಜೀ ಫೌಂಡೇಶನ್ ನವರು ಕೊಡಮಾಡುತ್ತಿರುವ ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದೆ #DeepikaScheme #ScholorshipForGirls@Beyondpsi

ಪಂಪ್ಡ್‌ ಸ್ಟೋರೇಜ್‌: ಸ್ಥಳ ಪರಿಶೀಲನೆ ವರದಿಗೆ ವನ್ಯಜೀವಿ ಮಂಡಳಿ ನಿರ್ದೇಶನ https://www.prajavani.net/news/karnataka-news/sharavathi-pumped-storage-wildlife-board-review-3543675

ಸಂಗತ: ನೋವಿಗೆ ವಿಮುಖ–ಭಾವುಕತೆಗೆ ಮನ್ನಣೆ https://www.prajavani.net/op-ed/opinion/violence-against-women-karnataka-social-failure-3543721

ಸಂಪಾದಕೀಯ: ಶರಾವತಿ ಕೊಳ್ಳದ ಹೊಸ ಯೋಜನೆ; ಹಳೆಯ ತಪ್ಪುಗಳು ಮರುಕಳಿಸದಿರಲಿ https://www.prajavani.net/op-ed/editorial/sharavathi-hydropower-project-environmental-concerns-3543695

ವಿಶ್ಲೇಷಣೆ: ‘ಕ್ಯಾಂಟಬರಿ’ಯ ಹೊಸ ಕಥೆ–ವ್ಯಥೆ https://www.prajavani.net/op-ed/articles/english-literature-degree-closure-canterbury-analysis-3543727

photo content

ಪ್ರಚಲಿತ ವಿಷಯಗಳ ಬಹು ಆಯ್ಕೆ ಪ್ರಶ್ನೆಗಳು (MCQs) For more details join our telegram channel 👇 https://t.me/KRTUTORIALS 1.ಪ್ರಧಾನಿ ನರೇಂದ್ರ ಮೋದಿ ಅವರು 2025ರ ಸೆಪ್ಟೆಂಬರ್ 27ರಂದು ಒಡಿಶಾಗೆ ಭೇಟಿ ನೀಡಲಿದ್ದಾರೆ. ಯಾವ ಎರಡು ವೈದ್ಯಕೀಯ ಸಂಸ್ಥೆಗಳು ವಿಶ್ವಮಟ್ಟದ ಸೂಪರ್ ಸ್ಪೆಷಾಲಿಟಿ ಸಂಸ್ಥೆಗಳಾಗಿ ನವೀಕರಿಸಲ್ಪಡಲಿವೆ? A) SCB ಮೆಡಿಕಲ್ ಕಾಲೇಜ್, ಕಟಕ್ ಮತ್ತು ಮೆಡಿಕಲ್ ಸೈನ್ಸಸ್ ಇನ್ಸ್ಟಿಟ್ಯೂಟ್, ಭುವನೇಶ್ವರ B) MKCG ಮೆಡಿಕಲ್ ಕಾಲೇಜ್, ಬೆರ್ಹಾಂಪುರ್ ಮತ್ತು VIMSAR, ಸಂಬಲ್ಪುರ C) AIIMS ಭುವನೇಶ್ವರ ಮತ್ತು NIMHANS, ಭುವನೇಶ್ವರ D) KIMS, ಭುವನೇಶ್ವರ ಮತ್ತು ಸుమ್ ಆಸ್ಪತ್ರೆ, ಭುವನೇಶ್ವರ ಉತ್ತರ: B 2.ಒಡಿಶಾ ಭೇಟಿಯ ಸಮಯದಲ್ಲಿ ಯಾವ ದೂರಸಂಪರ್ಕ ಸೇವೆ ಪ್ರಾರಂಭವಾಗಲಿದೆ? A) BSNL 5G ಸೇವೆ B) ಖಾಸಗಿ ಟೆಲಿಕಾಂ ಕಂಪನಿ 4G ವಿಸ್ತರಣೆ C) BSNL ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 4G ಸೇವೆ D) ಉಪಗ್ರಹ ಬ್ರಾಡ್‌ಬ್ಯಾಂಡ್ ಸೇವೆ ಉತ್ತರ: C 3.“ಸೇವಾ ಪಕ್ಷ್ವಾಡ” ಎಂದರೆ ಏನು? A) ಆರೋಗ್ಯ ಶಿಬಿರಗಳು, ಸ್ವಚ್ಛತಾ ಅಭಿಯಾನಗಳು ಮುಂತಾದ ಸೇವಾ ಕಾರ್ಯಕ್ರಮಗಳ ಪಾಕ್ಷಿಕ ಅಭಿಯಾನ B) ಸಣ್ಣ ವ್ಯವಹಾರಗಳಿಗೆ ಹಣಕಾಸು ನೆರವು ಯೋಜನೆ C) ಗ್ರಾಮೀಣ ಯುವಕರಿಗಾಗಿ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ D) ಪ್ರವಾಸೋದ್ಯಮ ಪ್ರಚಾರ ಅಭಿಯಾನ ಉತ್ತರ: A 4.2025ರಲ್ಲಿ ನಿರುದ್ಯೋಗಿ ಯುವಕರಿಗಾಗಿ ಯಾವ ಯೋಜನೆಯನ್ನು ಬಿಹಾರ ಸರ್ಕಾರ ವಿಸ್ತರಿಸಿದೆ? A) ಪ್ರಧಾನಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆ (PMKVY) B) ಮುಖ್ಯಮಂತ್ರಿಗಳ ನಿಶ್ಚಯ ಸ್ವಯಂ ಸಹಾಯ ಭತ್ತಾ ಯೋಜನೆ C) ಮುಖ್ಯಮಂತ್ರಿಗಳ ಉದ್ಯಮಿತಾ ಯೋಜನೆ D) ರಾಷ್ಟ್ರೀಯ ಯುವ ಸಶಕ್ತಿಕರಣ ಯೋಜನೆ ಉತ್ತರ: B 5.ಮಿಷನ್ ಶಕ್ತಿ 5.0 ಅಡಿಯಲ್ಲಿ ಎಷ್ಟು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ? A) 21,000 B) 41,000 C) 44,177 D) 45,000 ಉತ್ತರ: C 6.2025ರ ಭಾರತದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಯಾರು ಗೆದ್ದರು? A) ಬಿ. ಸುಧರ್ಶನ್ ರೆಡ್ಡಿ B) ಸಿ. ಪಿ. ರಾಧಾಕೃಷ್ಣನ್ C) ಜಗದೀಪ್ ಧನ್ಕರ್ D) ಇನ್ನೂ ನಿರ್ಧಾರವಾಗಿಲ್ಲ ಉತ್ತರ: B 7.“ಕರ್ತವ್ಯ ಭವನ” ಯಾವುದು? A) ಮುಂಬೈನಲ್ಲಿನ ಹೊಸ ರೈಲು ನಿಲ್ದಾಣ B) ನವದೆಹಲಿಯ ಆಧುನಿಕ, ಶಾಶ್ವತ ಆಡಳಿತ ಭವನ (ಕಾಮನ್ ಸೆಂಟ್ರಲ್ ಸೆಕ್ರೆಟೇರಿಯಟ್) C) ಒಡಿಶಾದ ಆರೋಗ್ಯ ಸಂಸ್ಥೆ D) ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಉತ್ತರ: B 8.2025ರ ಭಾರತದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾರರ ಹಾಜರಾತಿ ಶೇಕಡಾವಾರು ಎಷ್ಟು? A) ~70% B) ~90% C) ~98% D) ~50% ಉತ್ತರ: C

ಶಾಂತಕುಮಾರಿಗೆ ‘ಆದಿಕವಿ’, ಅಣ್ಣಪ್ಪಗೆ ‘ವಾಗ್ದೇವಿ’ ಪುರಸ್ಕಾರ https://www.prajavani.net/district/bengaluru-city/adikavi-vagdevi-awards-shanthakumari-annappa-3544016

HK GROUP C BELOW DEGREE LEVEL .pdf GK question paper

QP-CDS-II-25-GENERAL-KNOWLEDGE Join @beyondpsi

ಪ್ರಜಾವಾಣಿ ಈ ಪತ್ರಿಕೆಯು ಶೈಕ್ಷಣಿಕ ಅಭ್ಯಾಸಕ್ಕಾಗಿ ಮಾತ್ರ...

photo content
+3