GPSTR / TET/ HSTR - KHOT SIR
Открыть в Telegram
7 023
Подписчики
+224 часа
+877 дней
+48230 день
Архив постов
ಶಿಕ್ಷಕರ ನೇಮಕಾತಿ ಬಗ್ಗೆ:
⚫ ಶಿಕ್ಷಕರ ನೇಮಕಾತಿಗೆ ಇದೀಗ ಕ್ಷಣಗಣನೆ ಆರಂಭ.!! ಶೀಘ್ರದಲ್ಲಿಯೇ ಅರ್ಜಿ ಆಹ್ವಾನಿಸಿ, ನಡೆಸಲಾಗುವ 18,000 ಕ್ಕೂ ಅಧಿಕ ಸರಕಾರಿ ಶಾಲಾ ಶಿಕ್ಷಕರ ನೇಮಕಾತಿಯ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.!!
⚫ ಪ್ರಾಥಮಿಕ (1-5th) & ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8th) ನೇಮಕಾತಿಗೆ ಸಂಬಂಧಿಸಿದ ತಿದ್ದುಪಡಿಯ ಅಂತಿಮ ನಿಯಮಗಳು ಇಂದು ಗೆಜೆಟ್ ನಲ್ಲಿ ಪ್ರಕಟಗೊಂಡಿವೆ.!!
⚫ New Weightage ಹೀಗಿದೆ:
CET = 70%
TET = 20%
Degree = 08%
B.Ed. = 02%
TOTAL = 100%
🛑 ವಿಶೇಷ ಸೂಚನೆ: 🛑
ನಿಮ್ಮ ಹಣವನ್ನು Invest ಮಾಡುವಂತೆ ಅಥವಾ ಹೊಸ ಚಾನೆಲ್ ಗೆ ಸೇರುವಂತೆ ತಿಳಿಸುವ ಮೆಸೇಜ್ ಗಳು ಈ ಚಾನಲ್ ನಲ್ಲಿ ಕಂಡು ಬಂದರೆ ದಯವಿಟ್ಟು ನಿರ್ಲಕ್ಷಿಸಿ & ಆ ರೀತಿ ಮಾಡಲೇಬೇಡಿ. ಏಕೆಂದರೆ ಅವು Telegram Ads ನಿಂದ ಬರುತ್ತಿವೆ & ಅದು ಖಂಡಿತ ಮೋಸ / ವಂಚನೆ ಆಗಿರತ್ತೆ..
sample super six book - GPSTR MATHS SCI QUESTION PAPER SOLVED BOOKS.pdf
ತಂದೆ ಅಥವಾ ಗಂಡ ಎರಡರಲ್ಲಿ ಯಾವುದೇ ಆದಾಯ ಪ್ರಮಾಣ ಪತ್ರವನ್ನು ನೀಡಿದ್ದರೂ ಸಹ ಮೆರಿಟ್ ಲಿಸ್ಟ್ ನಲ್ಲಿ ಯಾರು ಮೊದಲಿದ್ದಾರೆ ಅವರಿಗೆ ನೇಮಕಾತಿ ಆದೇಶ ಕೊಡಲು ತಿಳಿಸಿದ್ದಾರೆ. ( ಅಂದರೆ ಗಂಡ ಮತ್ತು ತಂದೆ ಎರಡು ಆದಾಯ ಪ್ರಮಾಣ ಪತ್ರಗಳನ್ನು ಪರಿಗಣಿಸಿದ್ದಾರೆ )
Repost from Officers Adda
JAN MAGZINE.pdf
ಜನವರಿ 2026 ರ ಪ್ರಚಲಿತ ವಿದ್ಯಮಾನಗಳ ಕೈಪಿಡಿ.. ಇದನ್ನ ಸದಪಯೋಗಪಡಿಸಿಕೊಳ್ಳಿ..👍💐
Follow the SCIENCE & MATHS WORLD channel on WhatsApp: https://whatsapp.com/channel/0029Vb7oJgf3QxRsEJkYz91Z
