fa
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

رفتن به کانال در Telegram

Only for science and Mathematics teacher group

نمایش بیشتر
7 023
مشترکین
+224 ساعت
+877 روز
+48230 روز
آرشیو پست ها
Once Again champion 🔥🔥Love you india
Once Again champion 🔥🔥Love you india

photo content

ಶಿಕ್ಷಕರ ನೇಮಕಾತಿ ಬಗ್ಗೆ: ⚫ ಶಿಕ್ಷಕರ ನೇಮಕಾತಿಗೆ ಇದೀಗ ಕ್ಷಣಗಣನೆ ಆರಂಭ.!! ಶೀಘ್ರದಲ್ಲಿಯೇ ಅರ್ಜಿ ಆಹ್ವಾನಿಸಿ, ನಡೆಸಲಾಗುವ 18,000 ಕ್ಕೂ ಅಧಿಕ ಸರಕಾರಿ ಶಾಲಾ ಶಿಕ್ಷಕರ ನೇಮಕಾತಿಯ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.!! ⚫ ಪ್ರಾಥಮಿಕ (1-5th) & ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8th) ನೇಮಕಾತಿಗೆ ಸಂಬಂಧಿಸಿದ ತಿದ್ದುಪಡಿಯ ಅಂತಿಮ ನಿಯಮಗಳು ಇಂದು ಗೆಜೆಟ್ ನಲ್ಲಿ ಪ್ರಕಟಗೊಂಡಿವೆ.!! ⚫ New Weightage ಹೀಗಿದೆ: CET      = 70% TET      = 20% Degree = 08% B.Ed.     = 02% TOTAL  = 100%

10008_260306_214812.pdf1.25 MB

ವರ್ಷದ ಕೊನೆಯ ಹಬ್ಬ ಹೋಳಿ ಹುಣ್ಣಿಮೆ ಯ ಶುಭಾಶಯಗಳು 💥💥🔥🔥

🛑 ವಿಶೇಷ ಸೂಚನೆ: 🛑 ನಿಮ್ಮ ಹಣವನ್ನು Invest ಮಾಡುವಂತೆ ಅಥವಾ ಹೊಸ ಚಾನೆಲ್ ಗೆ ಸೇರುವಂತೆ ತಿಳಿಸುವ ಮೆಸೇಜ್ ಗಳು ಈ ಚಾನಲ್ ನಲ್ಲಿ ಕಂಡು ಬಂದರೆ ದಯವಿಟ್ಟು ನಿರ್ಲಕ್ಷಿಸಿ & ಆ ರೀತಿ ಮಾಡಲೇಬೇಡಿ. ಏಕೆಂದರೆ ಅವು Telegram Ads ನಿಂದ ಬರುತ್ತಿವೆ & ಅದು ಖಂಡಿತ ಮೋಸ / ವಂಚನೆ ಆಗಿರತ್ತೆ..

ನೇಮಕಾತಿಗಳನ್ನು ನಡೆಸುವಂತೆ ಸರ್ಕಾರ ದ ಅಧಿಕೃತ ಆದೇಶ ☝️☝️☝️☝️

Dpar 1 SBC 2026 Dated 27022026_260301_141408.pdf1.40 MB

photo content

sample super six book - GPSTR MATHS SCI QUESTION PAPER SOLVED BOOKS.pdf

Merit aste nodi list madi andirodu ega 2023 March 8 list final☝️☝️

ತಂದೆ ಅಥವಾ ಗಂಡ ಎರಡರಲ್ಲಿ ಯಾವುದೇ ಆದಾಯ ಪ್ರಮಾಣ ಪತ್ರವನ್ನು ನೀಡಿದ್ದರೂ ಸಹ ಮೆರಿಟ್ ಲಿಸ್ಟ್ ನಲ್ಲಿ ಯಾರು ಮೊದಲಿದ್ದಾರೆ ಅವರಿಗೆ ನೇಮಕಾತಿ ಆದೇಶ ಕೊಡಲು ತಿಳಿಸಿದ್ದಾರೆ. ( ಅಂದರೆ ಗಂಡ ಮತ್ತು ತಂದೆ ಎರಡು ಆದಾಯ ಪ್ರಮಾಣ ಪತ್ರಗಳನ್ನು ಪರಿಗಣಿಸಿದ್ದಾರೆ )

Repost from Officers Adda
JAN MAGZINE.pdf ಜನವರಿ 2026 ರ ಪ್ರಚಲಿತ ವಿದ್ಯಮಾನಗಳ ಕೈಪಿಡಿ.. ಇದನ್ನ ಸದಪಯೋಗಪಡಿಸಿಕೊಳ್ಳಿ..👍💐

☝️☝️☝️☝️

Join our new whatspp channel for sci maths teachers

Follow the SCIENCE & MATHS WORLD channel on WhatsApp: https://whatsapp.com/channel/0029Vb7oJgf3QxRsEJkYz91Z

ಸೂರ್ಯ ಗ್ರಹಣ - ವಿಶೇಷತೆ.pdf

photo content

VAO RECRUITMENT CMMG SOON
VAO RECRUITMENT CMMG SOON