fa
Feedback
𝗦𝗨𝗣𝗘𝗥 𝗦𝗧𝗨𝗗𝗬 𝗜𝗤 𝗚𝗞

𝗦𝗨𝗣𝗘𝗥 𝗦𝗧𝗨𝗗𝗬 𝗜𝗤 𝗚𝗞

رفتن به کانال در Telegram

WEL COME TO MY TELIGRAM CHANNEL MY PROFESSIONAL 1) PDF SELLER 2) LOGO DESIGNER 3) THUMBNAIL MAKER 4) BANNER MAKER 5) YOUTUBE CREATOR 6) ANY APPLICATION APPLYER

نمایش بیشتر
1 263
مشترکین
-124 ساعت
اطلاعاتی وجود ندارد7 روز
+1230 روز
آرشیو پست ها
Hey! Here's my gift to you. Use my referral SSC GD| SSC MTS| RRB GROUP D| RRB ALP|RRB NTPC|AGNIVEER| USED FOR ALL EXAM ✅ನಿಮ್ಮ
Hey! Here's my gift to you. Use my referral SSC GD| SSC MTS| RRB GROUP D| RRB ALP|RRB NTPC|AGNIVEER| USED FOR ALL EXAM ✅ನಿಮ್ಮ MOCK TEST IMPROVE ಆಗುತ್ತೆ ⭐ಈಗಲೇ ಹೋಗಿ PURCHASE ಮಾಡಿ✅ code and get 12% off on any purchase of Testbook pro Application 👇👇👇👇👇👇👇👇👇👇👇 https://link.testbook.com/SkJ0aQI06zb?tbreferrer=4VITZJ. OR use code 4VITZJ

🔴SSC GD 2026 ಇದರ ಎಲ್ಲಾ PDF ಬೇಕಾದರೆ ಕೆಳಗೆ ನಮಗೆ ಮೆಸ್ಸೇಜ್ ಮಾಡಿ ✅AMOUNT 150₹ PHONE PAY ಮಾಡಿ ನಾವು ನಿಮಗೆ PDF SEND ಮಾಡ್ತೀವಿ ⭐ಸೂಚನೆ:
🔴SSC GD 2026 ಇದರ ಎಲ್ಲಾ PDF ಬೇಕಾದರೆ ಕೆಳಗೆ ನಮಗೆ ಮೆಸ್ಸೇಜ್ ಮಾಡಿ ✅AMOUNT 150₹ PHONE PAY ಮಾಡಿ ನಾವು ನಿಮಗೆ PDF SEND ಮಾಡ್ತೀವಿ ⭐ಸೂಚನೆ:SSC GD FREE BATCH CLASS ಅಷ್ಟೇ ನಿಮಗೆ PDF ಕಳುಹೀಸುತ್ತೇವೆ+ONE SHOT EXPECTED QUESTIONS SEND ಮಾಡ್ತೀವಿ ಯಾವುದೇ FAKE ಇರುವುದಿಲ್ಲ 100% ಗ್ಯಾರಂಟಿ 🛑PHONE PAY NUMBER: 9901496198 🛑WHAT'S UP NUMBER 9901496198

#KEARecruitmentExam: ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ಏ.9ರಂದು ಉಪ ಚುನಾವಣೆ ಘೋಷಣೆಯಾಗಿರುವ ಕಾರಣ ಅಂದು ನಡೆಸಬೇಕಾಗಿದ್ದ ವಾಯವ್ಯ ರಸ್ತೆ ಸಾರಿಗೆ
#KEARecruitmentExam: ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ಏ.9ರಂದು ಉಪ ಚುನಾವಣೆ ಘೋಷಣೆಯಾಗಿರುವ ಕಾರಣ ಅಂದು ನಡೆಸಬೇಕಾಗಿದ್ದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿನ ವಿವಿಧ ಖಾಲಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಏ.10ರಂದು ನಡೆಸಲು #KEA ತೀರ್ಮಾನಿಸಿದೆ. ಒಟ್ಟು‌ 33 ಹುದ್ದೆಗಳಿಗೆ ಬೆಂಗಳೂರು ಮತ್ತು ಧಾರವಾಡ ಕೇಂದ್ರಗಳಲ್ಲಿ ಅಂದು ಲಿಖಿತ ಪರೀಕ್ಷೆ ನಡೆಯಲಿದೆ. ಸದ್ಯದಲ್ಲೇ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡುತ್ತಿದ್ದು, ಅಭ್ಯರ್ಥಿಗಳು ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಪರೀಕ್ಷೆಗೆ ಹಾಜರಾಗಬೇಕು. ಒಟ್ಟು 2,500 ಮಂದಿ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ್ದಾರೆ.

CTET Exam Result: ✍🏻🗒️✍🏻🗒️✍🏻🗒️✍🏻 2026 ಫೆಬ್ರವರಿ 07 & 08 ರಂದು ನಡೆಸಲಾಗಿದ್ದ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ /Central Teacher's Eligibility Test (CTET) ಯ ಫಲಿತಾಂಶ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!! https://ctet.nic.in/ ✍🏻🗒️✍🏻🗒️✍🏻🗒️✍🏻🗒️

🔴ಮೇಲಿನ 30 ಪ್ರಶ್ನೆಗಳಿಗೆ ಎಷ್ಟು ಉತ್ತರಗಳು ನೀಡಿದ್ದೀರಿ ಎಂದು ವೋಟ್ ಮೂಲಕ ತಿಳಿಸಿ. ⭐ನಿನಗೆ ಇಷ್ಟವಾದರೆ ಲೈಕ್ ಮಾಡಿ ನಿಮ್ಮ ಫ್ರೆಂಡ್ಸ್ ಅನ್ನು ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಮಾಡಿಸಿ
Anonymous voting

2026 ರ ವಿಶ್ವ ಸರ್ಕಾರಿ ಶೃಂಗಸಭೆಯ ಮುಖ್ಯ ವಿಷಯ ಯಾವುದು?
Anonymous voting

2026 ರ ಮೊದಲ ಜಾಗತಿಕ ದೊಡ್ಡ ಬೆಕ್ಕು ಶೃಂಗಸಭೆಯನ್ನು ಯಾರು ಆಯೋಜಿಸುತ್ತಾರೆ?
Anonymous voting

ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026 ಎಲ್ಲಿ ನಡೆಯಲಿದೆ?
Anonymous voting

UNCCD COP-17 (2026) ಅನ್ನು ಯಾರು ಆಯೋಜಿಸುತ್ತಾರೆ?
Anonymous voting

UNCCD COP-16 (2025) ಎಲ್ಲಿ ನಡೆಯಿತು?
Anonymous voting

CHOGM 2026 ಯಾವ ದೇಶದಲ್ಲಿ ನಡೆಯಲಿದೆ?
Anonymous voting

2026 ರ ಆಸಿಯಾನ್ ಶೃಂಗಸಭೆಯನ್ನು ಯಾರು ಆಯೋಜಿಸುತ್ತಾರೆ?
Anonymous voting

ಆಸಿಯಾನ್ ಶೃಂಗಸಭೆ 2025 ಅನ್ನು ಯಾರು ಆಯೋಜಿಸಿದ್ದರು?
Anonymous voting

SCO 2026 ಶೃಂಗಸಭೆಯನ್ನು ಯಾರು ಆಯೋಜಿಸುತ್ತಾರೆ?
Anonymous voting

ವಿಶ್ವ ಸರ್ಕಾರಿ ಶೃಂಗಸಭೆ 2026 ಎಲ್ಲಿ ನಡೆಯಿತು: ವಿಶ್ವ ಸರ್ಕಾರಿ ಶೃಂಗಸಭೆ 2026 ಎಲ್ಲಿ ನಡೆಯಿತು?
Anonymous voting

2026 ರ ಕ್ವಾಡ್ ಶೃಂಗಸಭೆಯನ್ನು ಯಾರು ಆಯೋಜಿಸುತ್ತಾರೆ?
Anonymous voting

2026 ರ ವಿಶ್ವ ಆರ್ಥಿಕ ವೇದಿಕೆ ಎಲ್ಲಿ ನಡೆಯಿತು?
Anonymous voting

2026 ರ 52 ನೇ G7 ಶೃಂಗಸಭೆ ಎಲ್ಲಿ ನಡೆಯಲಿದೆ?
Anonymous voting

51 ನೇ G7 ಶೃಂಗಸಭೆ (2025) ನಡೆದ ಸ್ಥಳ:
Anonymous voting

21 ನೇ ಜಿ 20 ಶೃಂಗಸಭೆಯನ್ನು (2026) ಯಾರು ಆಯೋಜಿಸುತ್ತಾರೆ: 2026 ರ 21 ನೇ ಜಿ 20 ಶೃಂಗಸಭೆಯನ್ನು ಯಾರು ಆಯೋಜಿಸುತ್ತಾರೆ?
Anonymous voting