𝗦𝗨𝗣𝗘𝗥 𝗦𝗧𝗨𝗗𝗬 𝗜𝗤 𝗚𝗞
الذهاب إلى القناة على Telegram
WEL COME TO MY TELIGRAM CHANNEL MY PROFESSIONAL 1) PDF SELLER 2) LOGO DESIGNER 3) THUMBNAIL MAKER 4) BANNER MAKER 5) YOUTUBE CREATOR 6) ANY APPLICATION APPLYER
إظهار المزيد1 263
المشتركون
-124 ساعات
لا توجد بيانات7 أيام
+1230 أيام
أرشيف المشاركات
1 263
Hey! Here's my gift to you. Use my referral SSC GD| SSC MTS| RRB GROUP D| RRB ALP|RRB NTPC|AGNIVEER| USED FOR ALL EXAM
✅ನಿಮ್ಮ MOCK TEST IMPROVE ಆಗುತ್ತೆ
⭐ಈಗಲೇ ಹೋಗಿ PURCHASE ಮಾಡಿ✅
code and get 12% off on any purchase of Testbook pro Application
👇👇👇👇👇👇👇👇👇👇👇 https://link.testbook.com/SkJ0aQI06zb?tbreferrer=4VITZJ. OR use code 4VITZJ
1 263
🔴SSC GD 2026 ಇದರ ಎಲ್ಲಾ PDF ಬೇಕಾದರೆ ಕೆಳಗೆ ನಮಗೆ ಮೆಸ್ಸೇಜ್ ಮಾಡಿ
✅AMOUNT 150₹ PHONE PAY ಮಾಡಿ ನಾವು ನಿಮಗೆ PDF SEND ಮಾಡ್ತೀವಿ
⭐ಸೂಚನೆ:SSC GD FREE BATCH CLASS ಅಷ್ಟೇ ನಿಮಗೆ PDF ಕಳುಹೀಸುತ್ತೇವೆ+ONE SHOT EXPECTED QUESTIONS SEND ಮಾಡ್ತೀವಿ
ಯಾವುದೇ FAKE ಇರುವುದಿಲ್ಲ 100% ಗ್ಯಾರಂಟಿ
🛑PHONE PAY NUMBER:
9901496198
🛑WHAT'S UP NUMBER
9901496198
1 263
#KEARecruitmentExam: ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ಏ.9ರಂದು ಉಪ ಚುನಾವಣೆ ಘೋಷಣೆಯಾಗಿರುವ ಕಾರಣ ಅಂದು ನಡೆಸಬೇಕಾಗಿದ್ದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿನ ವಿವಿಧ ಖಾಲಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಏ.10ರಂದು ನಡೆಸಲು #KEA ತೀರ್ಮಾನಿಸಿದೆ.
ಒಟ್ಟು 33 ಹುದ್ದೆಗಳಿಗೆ ಬೆಂಗಳೂರು ಮತ್ತು ಧಾರವಾಡ ಕೇಂದ್ರಗಳಲ್ಲಿ ಅಂದು ಲಿಖಿತ ಪರೀಕ್ಷೆ ನಡೆಯಲಿದೆ. ಸದ್ಯದಲ್ಲೇ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡುತ್ತಿದ್ದು, ಅಭ್ಯರ್ಥಿಗಳು ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಪರೀಕ್ಷೆಗೆ ಹಾಜರಾಗಬೇಕು.
ಒಟ್ಟು 2,500 ಮಂದಿ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ್ದಾರೆ.
1 263
CTET Exam Result:
✍🏻🗒️✍🏻🗒️✍🏻🗒️✍🏻
2026 ಫೆಬ್ರವರಿ 07 & 08 ರಂದು ನಡೆಸಲಾಗಿದ್ದ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ /Central Teacher's Eligibility Test (CTET) ಯ ಫಲಿತಾಂಶ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
https://ctet.nic.in/
✍🏻🗒️✍🏻🗒️✍🏻🗒️✍🏻🗒️
1 263
🔴ಮೇಲಿನ 30 ಪ್ರಶ್ನೆಗಳಿಗೆ ಎಷ್ಟು ಉತ್ತರಗಳು ನೀಡಿದ್ದೀರಿ ಎಂದು ವೋಟ್ ಮೂಲಕ ತಿಳಿಸಿ.
⭐ನಿನಗೆ ಇಷ್ಟವಾದರೆ ಲೈಕ್ ಮಾಡಿ ನಿಮ್ಮ ಫ್ರೆಂಡ್ಸ್ ಅನ್ನು ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಮಾಡಿಸಿ
1 263
2026 ರ ಮೊದಲ ಜಾಗತಿಕ ದೊಡ್ಡ ಬೆಕ್ಕು ಶೃಂಗಸಭೆಯನ್ನು ಯಾರು ಆಯೋಜಿಸುತ್ತಾರೆ?
1 263
ವಿಶ್ವ ಸರ್ಕಾರಿ ಶೃಂಗಸಭೆ 2026 ಎಲ್ಲಿ ನಡೆಯಿತು: ವಿಶ್ವ ಸರ್ಕಾರಿ ಶೃಂಗಸಭೆ 2026 ಎಲ್ಲಿ ನಡೆಯಿತು?
1 263
21 ನೇ ಜಿ 20 ಶೃಂಗಸಭೆಯನ್ನು (2026) ಯಾರು ಆಯೋಜಿಸುತ್ತಾರೆ: 2026 ರ 21 ನೇ ಜಿ 20 ಶೃಂಗಸಭೆಯನ್ನು ಯಾರು ಆಯೋಜಿಸುತ್ತಾರೆ?
متاح الآن! بحث تيليغرام 2025 — أهم رؤى العام 
