488
مشترکین
اطلاعاتی وجود ندارد24 ساعت
اطلاعاتی وجود ندارد7 روز
اطلاعاتی وجود ندارد30 روز
آرشیو پست ها
ಆಮೇಲೆ ತುಂಬಾ ಜನ ಮೆಸೇಜ್ ಮಾಡ್ತಾ ಇದ್ದೀರಾ waaree ಸ್ಟಾಕ್ ಇವಾಗ buy ಮಾಡಬೋದಾ ಅಂತ, ನನ್ನ ಉತ್ತರ ಇಲ್ಲಾ. ನಾನು 8000 ಟಾರ್ಗೆಟ್ ಬಗ್ಗೆ ಮಾತಾಡಿದ್ದೆ ಅದು ಪ್ರಾಫಿಟ್ ಬುಕ್ ಮಾಡೋ ಸಮಯ, buy ಮಾಡೋ ಟೈಮ್ ಅಲ್ಲ.
ಮಾರ್ಚ್ ಕೊನೆಯ ವರೆಗೆ ಮಾರ್ಕೆಟ್ ಸ್ವಲ್ಪ ನೆಗೆಟಿವ್ ಆಗಿರುತ್ತೆ, ಯಾರು panic ಆಗ್ಬೇಡಿ, ಇದೊಂದು ಒಳ್ಳೆಯ ಅವಕಾಶ ಸ್ಟಾಕ್ ಖರೀದಿ ಮಾಡೋಕೆ, ನಾನು ಕೂಡ ಖರೀದಿ ಮಾಡಿದೀನಿ. Buying on dips. 😊
Nimge Waaree renewable stock share madidde 3300 iddaga 1 month hinde adu ivaga double
ಮೊನ್ನೆ ಮಾರ್ಕೆಟ್ ಕೆಳಗಡೆ ಹೋದಾಗ ನಾನು, SCI, NBCC, IRCON ಮತ್ತು NHPC buy ಮಾಡಿದೀನಿ
ನಿಮ್ಮ ಹತ್ರ ireda ಶೇರ್ ಹಂಚಿಕೊಂಡಗ ಬೆಲೆ 104 ಇತ್ತು ಇವಾಗ 205 ಇದೆ, ಯಾರಾದ್ರೂ ಹೋಲ್ಡ್ ಮಾಡಿದ್ರೆ ಪ್ರಾಫಿಟ್ ಬುಕ್ ಮಾಡ್ಕೊಳ್ಳಿ
