fa
Feedback

فریب کلاهبرداران را نخورید! تل‌متریو این کانال‌ها را شناسایی و برچسب‌گذاری می‌کند 👉 برای مشاهده برچسب، اشتراک تهیه کنید

KR TUTORIALS

KR TUTORIALS

رفتن به کانال در Telegram

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

نمایش بیشتر

📈 تحلیل کانال تلگرام KR TUTORIALS

کانال KR TUTORIALS (@krtutorials) در بخش زبانی کانادایی بازیگری فعال است. در حال حاضر جامعه شامل 14 315 مشترک است و جایگاه 14 237 را در دسته آموزش و رتبه 27 522 را در منطقه الهند دارد.

📊 شاخص‌های مخاطب و پویایی

از زمان ایجاد در невідомо، پروژه رشد سریعی داشته و 14 315 مشترک جذب کرده است.

بر اساس آخرین داده‌ها در تاریخ 04 نوامبر, 2026، کانال فعالیت پایداری دارد. در ۳۰ روز گذشته تغییر اعضا برابر 36 و در ۲۴ ساعت گذشته برابر 2 بوده و همچنان دسترسی گسترده‌ای حفظ شده است.

  • وضعیت تأیید: تأیید نشده
  • نرخ تعامل (ER): میانگین تعامل مخاطب 12.29% است و در ۲۴ ساعت نخست پس از انتشار، محتوا معمولاً 7.41% واکنش نسبت به کل مشترکان کسب می‌کند.
  • دسترسی پست‌ها: هر پست به طور میانگین 1 760 بازدید دریافت می‌کند. در اولین روز معمولاً 1 061 بازدید جمع‌آوری می‌شود.
  • واکنش‌ها و تعامل: مخاطبان به‌طور فعال حمایت می‌کنند؛ میانگین واکنش به هر پست 1 است.

📝 توضیح و سیاست محتوایی

نویسنده این فضا را محل بیان دیدگاه‌های شخصی توصیف می‌کند:
“KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo”

به لطف به‌روزرسانی‌های پرتکرار (آخرین داده در تاریخ 05 نوامبر, 2026)، کانال همواره به‌روز و دارای دسترسی بالاست. تحلیل‌ها نشان می‌دهد مخاطبان به‌طور فعال با محتوا تعامل دارند و آن را به نقطه اثرگذاری مهم در دسته آموزش تبدیل کرده‌اند.

14 315
مشترکین
+224 ساعت
+597 روز
+3630 روز
آرشیو پست ها
AGM-114R Hellfire Missiles.
AGM-114R Hellfire Missiles.

https://youtu.be/ffRaxkrwgjQ?si=XS5LBlB9-txvh7Ma *2 Year B,ED course Notification, Apply Now* *B,ED (ಬಿ,ಇಡಿ) ಮಾಡುವವರಿಗೆ ಸುವರ್ಣ ಅವಕಾಶ* B,ED ಕುರಿತಾದ ಸಂಕ್ಷಿಪ್ತ ಮಾಹಿತಿ👆🏻👆🏻👆🏻👆🏻

ಶ್ರೀ ಮಹರ್ಷಿ ವಾಲ್ಮೀಕಿ ಅವರ ಸ್ಮರಣಾರ್ಥ ಪರಿಶಿಷ್ಟ ವರ್ಗದ ಏಳ್ಗೆಗರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗುರುತರ ಸೇವೆಗೈದ ಐವರು ಸಾಧಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ವಿಜೇತ ಸಾಧಕರುಗಳಾದ ಕಿಲಾರಿ ಜೋಗಯ್ಯ, ಡಾ.ರತ್ನಮ್ಮ .ಎಸ್, ರಾಜಶೇಖರ ತಳವಾರ, ಕೆ. ಎಸ್.‌ ಮೃತ್ಯುಂಜಯ ಹಾಗೂ ಶ್ರೀಮತಿ ರತ್ನಮ್ಮ ಬಿ. ಸೋಗಿ ಅವರಿಗೆ ಅಭಿನಂದನೆಗಳು. *ಪ್ರಶಸ್ತಿ ವಿಜೇತರ ಪರಿಚಯ:* *ಕಿಲಾರಿ ಜೋಗಯ್ಯ (ಬೆಂಗಳೂರು ವಿಭಾಗ):* ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗಡ್ಡದಾರಹಟ್ಟಿಯವರಾದ ಕಿಲಾರಿ ಜೋಗಯ್ಯ ಅವರು ಜಾನುವಾರಗಳ ಸಂರಕ್ಷಣೆ ವೃತ್ತಿಯ ಮೂಲಕ ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸಿದ್ದಾರೆ. ದೇವರ ಎತ್ತುಗಳ ರಕ್ಷಣೆ, ಜಾನುವಾರುಗಳ ಪೋಷಣೆ, ಜಾನುವಾರುಗಳ ಮಹತ್ವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ, ಬುಡಕಟ್ಟು ಸಂಸ್ಕೃತಿಯ ಆಚರಣೆಯ ಮೂಲಕ ಜಾನುವಾರುಗಳ ಸಂತತಿಯ ಸಂರಕ್ಷಣೆ ಮಾಡುತ್ತಿದ್ದಾರೆ. ಸ್ಥಳೀಯ ಗ್ರಾಮೀಣ ಸೊಗಡ ಉಳಿಸಿ ಬೆಳೆಸಲು ಶ್ರಮಿಸುತ್ತಿದ್ದಾರೆ. *ಡಾ. ರತ್ನಮ್ಮ ಎಸ್‌. (ಮೈಸೂರು ವಿಭಾಗ):* ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಹೋಬಳಿಯ ಮದ್ದೂರು ಕಾಲೋನಿಯವರಾದ ಡಾ. ರತ್ನಮ್ಮ ಎಸ್‌. ಅವರು ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದವರು. ಬುಡಕಟ್ಟು ಸಮುದಾಯಗಳಿರುವ ಪ್ರದೇಶಗಳಿಗೆ ಭೇಟಿ ನೀಡಿ, ಸಮುದಾಯದ ಮನವೊಲಿಸಿ, ಮಕ್ಕಳನ್ನು ಶಾಲೆಗೆ ಸೇರಿಸುವುದು, ಸಮುದಾಯದ ಶಿಕ್ಷಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುವುದು, ಆರೋಗ್ಯ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು, ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸುವುದು, ಸಮುದಾಯದ ಕಲೆ, ಕುಲ, ಕಸುಬು, ಸಂಸ್ಕೃತಿಯನ್ನು ರಕ್ಷಿಸುವ ಹಾಗೂ ಪೋಷಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. *ರಾಜಶೇಖರ ತಳವಾರ (ಬೆಳಗಾವಿ ವಿಭಾಗ):* ಬೆಳಗಾವಿಯ ಗಾಂಧಿನಗರದವರಾದ ರಾಜಶೇಖರ ತಳವಾರ ಅವರು ಗುಡ್ಡಗಾಡು ಪ್ರದೇಶಗಳಲ್ಲಿರುವ ಬುಡಕಟ್ಟು ಸಮುದಾಯದ ಜನರಿಗೆ ಶಿಕ್ಷಣ, ಆರೋಗ್ಯ, ನೈರ್ಮಲ್ಯದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಬುಡಕಟ್ಟು ಸಮುದಾಯವು ವಾಸಿಸುವ ಮೂಲಭೂತ ಸೌಕರ್ಯಗಳಿಲ್ಲದ ಗುಡ್ಡಗಾಡು ಪ್ರದೇಶಗಳ ಬಗ್ಗೆ ವಿವಿಧ ಇಲಾಖೆಗಳ ಗಮನಕ್ಕೆ ತಂದು ಆ ಪ್ರದೇಶಗಳಿಗೆ ಮೂಲ ಸೌಕರ್ಯಗಳು ದೊರಕುವಂತೆ ಹಾಗೂ ಬುಡಕಟ್ಟು ಸಮುದಾಯವನ್ನು ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸಿದ್ದಾರೆ. ಶಿಕ್ಷಣದ ಕುರಿತು ಜಾಗೃತಿ ಮೂಡಿಸುವುದು, ಶಿಕ್ಷಣಕ್ಕೆ ಸಂಬಂಧಿಸಿದ ಸಮ್ಮೇಳನಗಳು, ಶಿಬಿರ ತರಬೇತಿಗಳನ್ನು ಆಯೋಜಿಸುವುದು, ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರೆಸಲು ಸರ್ಕಾರದ ನೆರವು ದೊರಕಿಸಿಕೊಡುವುದು, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. *ಕೆ.ಎಸ್‌. ಮೃತ್ಯುಂಜಯ (ಬೆಂಗಳೂರು ಕೇಂದ್ರ):* ಬೆಂಗಳೂರಿನ ನಿವಾಸಿಯಾದ ಕೆ.ಎಸ್‌. ಮೃತ್ಯುಂಜಯ ಅವರು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿ ಹಾಗೂ ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಸರ್ಕಾರದ ಸೌಲಭ್ಯಗಳು ಸಮುದಾಯಗಳಿಗೆ ದೊರಕಿಸಿಕೊಡುವಲ್ಲಿ ಶ್ರಮಿಸಿದ್ದಾರೆ. ಬುಡಕಟ್ಟು ಸಮದಾಯಗಳ ಅಭಿವೃದ್ಧಿಗೆ ಪೂರಕ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಕಾರ್ಯಾಗಾರ ಶಿಬಿರ, ಚಿಂತನ - ಮಂಥನ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಸಮುದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. *ರತ್ನಮ್ಮ ಬಿ. ಸೋಗಿ (ಕಲಬುರಗಿ ವಿಭಾಗ):* ವಿಜಯನಗರ ಜಿಲ್ಲೆಯ ಹರಪನಹಳ್ಳಿಯವರಾದ ರತ್ನಮ್ಮ ಇವರು ರಂಗಭೂಮಿಯಲ್ಲಿ ಪಳಗಿದವರು. ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಕ್ಷೇತ್ರದ ಉಳಿವು ಹಾಗೂ ಬೆಳವಣಿಗೆಗಾಗಿ ಅಪಾರವಾಗಿ ಶ್ರಮಿಸಿದ್ದಾರೆ. ಅನೇಕ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಸಮಾಜದ ಒಳಿತಿಗಾಗಿ ಹಾಗೂ ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ ಜಾಗೃತಿ ಮೂಡಿಸಿದ್ದಾರೆ.

ಮಧ್ಯ ಪ್ರದೇಶ ಮೂಲದ ನಿಕಿತಾ ಪೋರ್ವಾಲ್‌ಗೆ ಮಿಸ್‌ ಇಂಡಿಯಾ ಕಿರೀಟ https://www.prajavani.net/beauty/miss-india-2024-won-nikita-porwal-of-madhya-pradesh-3010010

ರಾಯಚೂರು ವಿವಿಗೆ ‘ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ: ಸಿಎಂ ಸಿದ್ದರಾಮಯ್ಯ https://www.prajavani.net/news/karnataka-news/rename-raichur-university-as-maharshi-valmiki-university-says-cm-siddaramaiah-3010028

Siddheshwar Swamiji: ಈ ಉದ್ಯಾನಕ್ಕೆ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೆಸರು ಇಟ್ಟ ಸರ್ಕಾರ | Sri Siddheshwar Swamiji Named for Mamadapur Biodiversity Garden in Vijayapura: Says MB Patil - Kannada Oneindia https://kannada.oneindia.com/news/karnataka/sri-siddheshwar-swamiji-named-for-mamadapur-biodiversity-garden-in-vijayapura-says-mb-patil-380651.html

ಅಸ್ಸಾಂನಲ್ಲಿ ವಲಸಿಗರಿಗೆ ಪೌರತ್ವ | ಸೆಕ್ಷನ್ 6A ಸಿಂಧು: ಸುಪ್ರೀಂ ಕೋರ್ಟ್ https://www.prajavani.net/news/india-news/supreme-courts-five-judge-bench-upholds-validity-of-section-6a-of-citizenship-act-of-1955-3009956

ಮುಂದಿನ ಸಿಜೆಐ ಆಗಿ ನ್ಯಾ. ಖನ್ನಾ ಹೆಸರು ಶಿಫಾರಸು ಮಾಡಿದ ನ್ಯಾ. ಚಂದ್ರಚೂಡ್ https://www.prajavani.net/news/india-news/chief-justice-of-india-dy-chandrachud-has-recommended-the-appointment-of-justice-sanjiv-khanna-as-the-next-cji-3009894

photo content

photo content

17_ಪ್ರಚಲಿತ ಪೇಪರ್ ಕಟಿಂಗ್ .pdf21.13 MB

ನೀಗಿದ ದಶಕಗಳ ದಾಹ: 110 ಹಳ್ಳಿಗಳಿಗೆ ಹರಿದಳು ‘ಕಾವೇರಿ’ https://www.prajavani.net/news/karnataka-news/kaveri-5th-stage-innagurated-by-cm-siddaramaiah-and-dkshivakumar-3009437

ವಿಶ್ಲೇಷಣೆ | ಅಭಿವೃದ್ಧಿ, ಅನಾಹುತ, ಅರಿವು https://www.prajavani.net/op-ed/articles/analysis-development-disaster-awareness-3009650

ಸಂಗತ | ದಾರಿದ್ರ್ಯ ದೂರವಾಗಿಸುವ ಬಗೆ... https://www.prajavani.net/op-ed/opinion/how-to-get-rid-of-poverty-3009655

UPSC, KPSC Exam: ಬಹು ಆಯ್ಕೆಯ ಪ್ರಶ್ನೆಗಳು https://www.prajavani.net/education-career/competitive-exams-multiple-choice-questions-for-upsc-kpsc-exams-3009457

ಸ್ಪರ್ಧಾ ವಾಣಿ | 12 ನಿಮಿಷಗಳಲ್ಲಿ ಸಿದ್ಧಗೊಳ್ಳುವ ಆಸ್ಪತ್ರೆ ‘ಭೀಷ್ಮ್‌’ https://www.prajavani.net/education-career/education/prime-minister-narendra-modi-presents-bhishm-cubes-to-ukraine-3008471