KR TUTORIALS
前往频道在 Telegram
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo
显示更多📈 Telegram 频道 KR TUTORIALS 的分析概览
频道 KR TUTORIALS (@krtutorials) 卡纳达语 语言赛道中的 是活跃参与者。目前社区聚集了 14 321 名订阅者,在 教育 类别中位列第 14 237,并在 印度 地区排名第 27 522 位。
📊 受众指标与增长动态
自 невідомо 创建以来,项目保持高速增长,吸引了 14 321 名订阅者。
根据 04 十一月, 2026 的最新数据,频道保持稳定运转。过去 30 天订阅人数变化为 36,过去 24 小时变化为 2,整体触达仍然可观。
- 认证状态: 未认证
- 互动率 (ER): 平均受众互动率为 12.29%。内容发布后 24 小时内通常能获得 7.41% 的反应,占订阅者总量。
- 帖子覆盖: 每篇帖子平均可获得 1 760 次浏览,首日通常累积 1 061 次浏览。
- 互动与反馈: 受众积极参与,单帖平均反应数为 1。
📝 描述与内容策略
作者将该频道定位为表达主观观点的平台:
“KR TUTORIALS Paid App link 👇 (HSTR, GPSTR,TET)
https://play.google.com/store/apps/details?id=co.barney.abzeo”
凭借高频更新(最新数据采集于 05 十一月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
14 321
订阅者
+224 小时
+597 天
+3630 天
帖子存档
14 315
https://youtu.be/ffRaxkrwgjQ?si=XS5LBlB9-txvh7Ma
*2 Year B,ED course Notification, Apply Now*
*B,ED (ಬಿ,ಇಡಿ) ಮಾಡುವವರಿಗೆ ಸುವರ್ಣ ಅವಕಾಶ*
B,ED ಕುರಿತಾದ ಸಂಕ್ಷಿಪ್ತ ಮಾಹಿತಿ👆🏻👆🏻👆🏻👆🏻
14 315
ಶ್ರೀ ಮಹರ್ಷಿ ವಾಲ್ಮೀಕಿ ಅವರ ಸ್ಮರಣಾರ್ಥ ಪರಿಶಿಷ್ಟ ವರ್ಗದ ಏಳ್ಗೆಗರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗುರುತರ ಸೇವೆಗೈದ ಐವರು ಸಾಧಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ವಿಜೇತ ಸಾಧಕರುಗಳಾದ ಕಿಲಾರಿ ಜೋಗಯ್ಯ, ಡಾ.ರತ್ನಮ್ಮ .ಎಸ್, ರಾಜಶೇಖರ ತಳವಾರ, ಕೆ. ಎಸ್. ಮೃತ್ಯುಂಜಯ ಹಾಗೂ ಶ್ರೀಮತಿ ರತ್ನಮ್ಮ ಬಿ. ಸೋಗಿ ಅವರಿಗೆ ಅಭಿನಂದನೆಗಳು.
*ಪ್ರಶಸ್ತಿ ವಿಜೇತರ ಪರಿಚಯ:*
*ಕಿಲಾರಿ ಜೋಗಯ್ಯ (ಬೆಂಗಳೂರು ವಿಭಾಗ):* ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗಡ್ಡದಾರಹಟ್ಟಿಯವರಾದ ಕಿಲಾರಿ ಜೋಗಯ್ಯ ಅವರು ಜಾನುವಾರಗಳ ಸಂರಕ್ಷಣೆ ವೃತ್ತಿಯ ಮೂಲಕ ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸಿದ್ದಾರೆ.
ದೇವರ ಎತ್ತುಗಳ ರಕ್ಷಣೆ, ಜಾನುವಾರುಗಳ ಪೋಷಣೆ, ಜಾನುವಾರುಗಳ ಮಹತ್ವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ, ಬುಡಕಟ್ಟು ಸಂಸ್ಕೃತಿಯ ಆಚರಣೆಯ ಮೂಲಕ ಜಾನುವಾರುಗಳ ಸಂತತಿಯ ಸಂರಕ್ಷಣೆ ಮಾಡುತ್ತಿದ್ದಾರೆ. ಸ್ಥಳೀಯ ಗ್ರಾಮೀಣ ಸೊಗಡ ಉಳಿಸಿ ಬೆಳೆಸಲು ಶ್ರಮಿಸುತ್ತಿದ್ದಾರೆ.
*ಡಾ. ರತ್ನಮ್ಮ ಎಸ್. (ಮೈಸೂರು ವಿಭಾಗ):* ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಹೋಬಳಿಯ ಮದ್ದೂರು ಕಾಲೋನಿಯವರಾದ ಡಾ. ರತ್ನಮ್ಮ ಎಸ್. ಅವರು ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದವರು.
ಬುಡಕಟ್ಟು ಸಮುದಾಯಗಳಿರುವ ಪ್ರದೇಶಗಳಿಗೆ ಭೇಟಿ ನೀಡಿ, ಸಮುದಾಯದ ಮನವೊಲಿಸಿ, ಮಕ್ಕಳನ್ನು ಶಾಲೆಗೆ ಸೇರಿಸುವುದು, ಸಮುದಾಯದ ಶಿಕ್ಷಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುವುದು, ಆರೋಗ್ಯ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು, ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸುವುದು, ಸಮುದಾಯದ ಕಲೆ, ಕುಲ, ಕಸುಬು, ಸಂಸ್ಕೃತಿಯನ್ನು ರಕ್ಷಿಸುವ ಹಾಗೂ ಪೋಷಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ.
*ರಾಜಶೇಖರ ತಳವಾರ (ಬೆಳಗಾವಿ ವಿಭಾಗ):* ಬೆಳಗಾವಿಯ ಗಾಂಧಿನಗರದವರಾದ ರಾಜಶೇಖರ ತಳವಾರ ಅವರು ಗುಡ್ಡಗಾಡು ಪ್ರದೇಶಗಳಲ್ಲಿರುವ ಬುಡಕಟ್ಟು ಸಮುದಾಯದ ಜನರಿಗೆ ಶಿಕ್ಷಣ, ಆರೋಗ್ಯ, ನೈರ್ಮಲ್ಯದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಬುಡಕಟ್ಟು ಸಮುದಾಯವು ವಾಸಿಸುವ ಮೂಲಭೂತ ಸೌಕರ್ಯಗಳಿಲ್ಲದ ಗುಡ್ಡಗಾಡು ಪ್ರದೇಶಗಳ ಬಗ್ಗೆ ವಿವಿಧ ಇಲಾಖೆಗಳ ಗಮನಕ್ಕೆ ತಂದು ಆ ಪ್ರದೇಶಗಳಿಗೆ ಮೂಲ ಸೌಕರ್ಯಗಳು ದೊರಕುವಂತೆ ಹಾಗೂ ಬುಡಕಟ್ಟು ಸಮುದಾಯವನ್ನು ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸಿದ್ದಾರೆ.
ಶಿಕ್ಷಣದ ಕುರಿತು ಜಾಗೃತಿ ಮೂಡಿಸುವುದು, ಶಿಕ್ಷಣಕ್ಕೆ ಸಂಬಂಧಿಸಿದ ಸಮ್ಮೇಳನಗಳು, ಶಿಬಿರ ತರಬೇತಿಗಳನ್ನು ಆಯೋಜಿಸುವುದು, ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರೆಸಲು ಸರ್ಕಾರದ ನೆರವು ದೊರಕಿಸಿಕೊಡುವುದು, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.
*ಕೆ.ಎಸ್. ಮೃತ್ಯುಂಜಯ (ಬೆಂಗಳೂರು ಕೇಂದ್ರ):* ಬೆಂಗಳೂರಿನ ನಿವಾಸಿಯಾದ ಕೆ.ಎಸ್. ಮೃತ್ಯುಂಜಯ ಅವರು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿ ಹಾಗೂ ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಸರ್ಕಾರದ ಸೌಲಭ್ಯಗಳು ಸಮುದಾಯಗಳಿಗೆ ದೊರಕಿಸಿಕೊಡುವಲ್ಲಿ ಶ್ರಮಿಸಿದ್ದಾರೆ.
ಬುಡಕಟ್ಟು ಸಮದಾಯಗಳ ಅಭಿವೃದ್ಧಿಗೆ ಪೂರಕ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಕಾರ್ಯಾಗಾರ ಶಿಬಿರ, ಚಿಂತನ - ಮಂಥನ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಸಮುದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ.
*ರತ್ನಮ್ಮ ಬಿ. ಸೋಗಿ (ಕಲಬುರಗಿ ವಿಭಾಗ):* ವಿಜಯನಗರ ಜಿಲ್ಲೆಯ ಹರಪನಹಳ್ಳಿಯವರಾದ ರತ್ನಮ್ಮ ಇವರು ರಂಗಭೂಮಿಯಲ್ಲಿ ಪಳಗಿದವರು. ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ಹೆಸರು ಮಾಡಿದವರು.
ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಕ್ಷೇತ್ರದ ಉಳಿವು ಹಾಗೂ ಬೆಳವಣಿಗೆಗಾಗಿ ಅಪಾರವಾಗಿ ಶ್ರಮಿಸಿದ್ದಾರೆ. ಅನೇಕ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಸಮಾಜದ ಒಳಿತಿಗಾಗಿ ಹಾಗೂ ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ ಜಾಗೃತಿ ಮೂಡಿಸಿದ್ದಾರೆ.
14 315
ಮಧ್ಯ ಪ್ರದೇಶ ಮೂಲದ ನಿಕಿತಾ ಪೋರ್ವಾಲ್ಗೆ ಮಿಸ್ ಇಂಡಿಯಾ ಕಿರೀಟ https://www.prajavani.net/beauty/miss-india-2024-won-nikita-porwal-of-madhya-pradesh-3010010
14 315
ರಾಯಚೂರು ವಿವಿಗೆ ‘ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ: ಸಿಎಂ ಸಿದ್ದರಾಮಯ್ಯ
https://www.prajavani.net/news/karnataka-news/rename-raichur-university-as-maharshi-valmiki-university-says-cm-siddaramaiah-3010028
14 315
Siddheshwar Swamiji: ಈ ಉದ್ಯಾನಕ್ಕೆ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೆಸರು ಇಟ್ಟ ಸರ್ಕಾರ | Sri Siddheshwar Swamiji Named for Mamadapur Biodiversity Garden in Vijayapura: Says MB Patil - Kannada Oneindia
https://kannada.oneindia.com/news/karnataka/sri-siddheshwar-swamiji-named-for-mamadapur-biodiversity-garden-in-vijayapura-says-mb-patil-380651.html
14 315
ಅಸ್ಸಾಂನಲ್ಲಿ ವಲಸಿಗರಿಗೆ ಪೌರತ್ವ | ಸೆಕ್ಷನ್ 6A ಸಿಂಧು: ಸುಪ್ರೀಂ ಕೋರ್ಟ್
https://www.prajavani.net/news/india-news/supreme-courts-five-judge-bench-upholds-validity-of-section-6a-of-citizenship-act-of-1955-3009956
14 315
ಮುಂದಿನ ಸಿಜೆಐ ಆಗಿ ನ್ಯಾ. ಖನ್ನಾ ಹೆಸರು ಶಿಫಾರಸು ಮಾಡಿದ ನ್ಯಾ. ಚಂದ್ರಚೂಡ್
https://www.prajavani.net/news/india-news/chief-justice-of-india-dy-chandrachud-has-recommended-the-appointment-of-justice-sanjiv-khanna-as-the-next-cji-3009894
14 315
ನೀಗಿದ ದಶಕಗಳ ದಾಹ: 110 ಹಳ್ಳಿಗಳಿಗೆ ಹರಿದಳು ‘ಕಾವೇರಿ’
https://www.prajavani.net/news/karnataka-news/kaveri-5th-stage-innagurated-by-cm-siddaramaiah-and-dkshivakumar-3009437
14 315
ವಿಶ್ಲೇಷಣೆ | ಅಭಿವೃದ್ಧಿ, ಅನಾಹುತ, ಅರಿವು
https://www.prajavani.net/op-ed/articles/analysis-development-disaster-awareness-3009650
14 315
ಸಂಗತ | ದಾರಿದ್ರ್ಯ ದೂರವಾಗಿಸುವ ಬಗೆ...
https://www.prajavani.net/op-ed/opinion/how-to-get-rid-of-poverty-3009655
14 315
UPSC, KPSC Exam: ಬಹು ಆಯ್ಕೆಯ ಪ್ರಶ್ನೆಗಳು https://www.prajavani.net/education-career/competitive-exams-multiple-choice-questions-for-upsc-kpsc-exams-3009457
14 315
ಸ್ಪರ್ಧಾ ವಾಣಿ | 12 ನಿಮಿಷಗಳಲ್ಲಿ ಸಿದ್ಧಗೊಳ್ಳುವ ಆಸ್ಪತ್ರೆ ‘ಭೀಷ್ಮ್’ https://www.prajavani.net/education-career/education/prime-minister-narendra-modi-presents-bhishm-cubes-to-ukraine-3008471
