cookie

ما از کوکی‌ها برای بهبود تجربه مرور شما استفاده می‌کنیم. با کلیک کردن بر روی «پذیرش همه»، شما با استفاده از کوکی‌ها موافقت می‌کنید.

avatar

Premium Courses officers adda

ಆಫೀಸರ್ಸ್ ಅಡ್ಡದಿಂದ ತಯಾರಾಗುತ್ತಿರುವ ಭಾವಿ ಅಧಿಕಾರಿಗಳ ಬಳಗ

نمایش بیشتر
پست‌های تبلیغاتی
1 264
مشترکین
اطلاعاتی وجود ندارد24 ساعت
-27 روز
-1530 روز

در حال بارگیری داده...

معدل نمو المشتركين

در حال بارگیری داده...

Repost from Officers Adda
Photo unavailableShow in Telegram
ಗೆಳೆಯರೇ ಇತ್ತೀಚಿಗೆ ಪ್ರತಿಯೊಂದು ಪರೀಕ್ಷೆಯಲ್ಲಿ ಪ್ರಚಲಿತ ವಿದ್ಯಮಾನಗಳ ಮೇಲಿನ ಪ್ರಶ್ನೆಗಳು ಹೆಚ್ಚಾಗುತ್ತಿವೆ. ಹಾಗಾಗಿ " ದೃಷ್ಟಿ 3.0 " ಬ್ಯಾಚ್ ಆರಂಭವಾಗುತ್ತಿದೆ ಈ ಬ್ಯಾಚ್ ನ ವೈಶಿಷ್ಟತೆಗಳು ಎರಡು ವರ್ಷಗಳ ಸಂಪೂರ್ಣ ಪ್ರಚಲಿತ ವಿದ್ಯಮಾನಗಳ (2022 ಮತ್ತು 2023) ಆಧಾರಿತ 2000 ಕ್ಕೂ ಅಧಿಕ ವಿಡಿಯೋಗಳು ಎಲ್ಲ ವಿಡಿಯೋಗಳನ್ನು ವಿಷಯವಾರು ವರ್ಗೀಕರಿಸಲಾಗಿದೆ ಎರಡು ವರ್ಷಗಳ monthly and yearly pdf's ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಮೇಲೆ ಪ್ರತಿ ವಾರ ಪರೀಕ್ಷೆ. ಈ ಪರೀಕ್ಷೆಗಳಲ್ಲಿ ವಿವರಣೆ ಸಹಿತ ಉತ್ತರ ಪತ್ರಿಕೆ ನೀಡಲಾಗುತ್ತದೆ. ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಿಂದ ಐಎಎಸ್ ಪರೀಕ್ಷೆಯವರೆಗೂ ಪ್ರಚಲಿತ ವಿದ್ಯಮಾನಗಳ ಮೇಲೆ ಹಿಡಿತ ಸಾಧಿಸಲು ಈ ಬ್ಯಾಚ್ ಕೋರ್ಸ್ ಅತ್ಯಂತ ಅವಶ್ಯಕವಾಗಿದೆ. ಪ್ರತಿ ತಿಂಗಳು ವಿಷಯವಾರು ಪ್ರಚಲಿತ ವಿದ್ಯಮಾನಗಳ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗುತ್ತದೆ. 1 Year Batch course ಈ ಬ್ಯಾಚ್ ಕೋರ್ಸ್ ಗೆ ಸೇರಿಕೊಳ್ಳಲು ಕೊನೆಯ ದಿನಾಂಕ ಸೆಪ್ಟೆಂಬರ್ 10, 2023.
نمایش همه...
Repost from Officers Adda
ಗೆಳೆಯರೇ August-2023 ರ ಪ್ರಚಲಿತ ವಿದ್ಯಮಾನಗಳ ಉಚಿತ ಪಿಡಿಎಫ್🔥🔥🔥 ವಿಶೇಷತೆಗಳು: Subject wise Current affairs issues 110+ ಕ್ಕೂ ಹೆಚ್ಚು One liners 28 current affairs related Q's 80 ಪುಟಗಳಲ್ಲಿ ಸಮಗ್ರ ವಿಶ್ಲೇಷಣೆ ಇದರ ಸದುಪಯೋಗಪಡಿಸಿಕೊಳ್ಳಿ...🔥🔥
نمایش همه...
ಇಂದಿನ ಪ್ರಚಲಿತ ವಿದ್ಯಮಾನ ತರಗತಿಯ ಪಿಡಿಎಫ್ ಲಿಂಕ್ 👇👇 https://officersadda.in/CurrentAffairsPdf
نمایش همه...
Repost from Officers Adda
Photo unavailableShow in Telegram
COMING SOON... LINK https://youtube.com/live/OW7MbPELySE?feature=share TIME WILL UPDATE SOON...
نمایش همه...
Photo unavailableShow in Telegram
TODAY'S GOOGLE MEET..
نمایش همه...
ಇಂದಿನ ಪ್ರಚಲಿತ ವಿದ್ಯಮಾನ ತರಗತಿಯ ಪಿಡಿಎಫ್ ಲಿಂಕ್ 👇👇 https://officersadda.in/CurrentAffairsPdf
نمایش همه...
Repost from Officers Adda
Photo unavailableShow in Telegram
LIVE TOMO AT 9.15AM... LINK...👇🏻👇🏻👇🏻👇🏻👇🏻 https://youtube.com/live/Bdam-oJiFCI?feature=share ಗೆಳೆಯರೇ, ನಾಳೆಯ ಪ್ರಚಲಿತ ವಿದ್ಯಮಾನಗಳ ತರಗತಿಯಲ್ಲಿ ಜಗತ್ತಿನಲ್ಲಿ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಿದ ಭಾರತ ದಕ್ಷಿಣ ಧ್ರುವದ ವಿಶೇಷತೆಗಳೇನು? ಚಂದ್ರಯಾನ ನೌಕೆಯ ಮುಂದಿನ 14 ದಿನಗಳ ಕೆಲಸ ಏನು? ಚಂದ್ರಯಾನ 3ರ ಅತ್ಯಂತ ಕುತೂಹಲಕಾರಿ ಸಂಗತಿಗಳಾದರೂ ಯಾವವು? ISRO ZERO TO HERO ಆದದ್ದು ಹೇಗೆ? ಹೀಗೆ ಇನ್ನೂ ಅನೇಕ ವಿಷಯಗಳನ್ನು ಅತ್ಯಂತ ಸ್ವಾರಸ್ಯಕರ ರೀತಿಯಲ್ಲಿ ಚರ್ಚಿಸೋಣ ಯಾವುದೇ ಕಾರಣಕ್ಕೂ ನಾಳೆಯ ತರಗತಿಯನ್ನು ಮಿಸ್ ಮಾಡಬೇಡಿ🔥🔥🔥🔥🔥🔥🔥🔥🔥🔥🔥
نمایش همه...
Repost from Officers Adda
Photo unavailableShow in Telegram
ಗೆಳೆಯರೇ ಪಿಡಿಒ Crash ಕೋರ್ಸ್ಗೆ ಸೇರಿಕೊಳ್ಳಲು ಇಂದೇ ಕೊನೆಯ ದಿನಾಂಕವಾಗಿರುತ್ತದೆ👍💐
نمایش همه...
Repost from Officers Adda
Photo unavailableShow in Telegram
ಗೆಳೆಯರೇ ಪಿಡಿಒ Crash ಕೋರ್ಸ್ಗೆ ಸೇರಿಕೊಳ್ಳಲು ನಾಳೆಯೇ ಕೊನೆಯ ದಿನಾಂಕವಾಗಿರುತ್ತದೆ👍💐
نمایش همه...
Repost from Officers Adda
ಪಿಡಿಒ ಕೋರ್ಸ್ ಗೆ ಜಾಯಿನ್ ಆಗಲು ಆಗಸ್ಟ್ 14 ಕೊನೆಯ ದಿನಾಂಕ ವಾಗಿರುತ್ತದೆ ದಯವಿಟ್ಟು ಕೊನೆಯ ಕ್ಷಣದಲ್ಲಿ ಗಡಿಬಿಡಿ ಮಾಡಿಕೊಳ್ಳಬೇಡಿ👍💐
نمایش همه...