cookie

ما از کوکی‌ها برای بهبود تجربه مرور شما استفاده می‌کنیم. با کلیک کردن بر روی «پذیرش همه»، شما با استفاده از کوکی‌ها موافقت می‌کنید.

avatar

Officers Adda

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಚಲಿತ ವಿದ್ಯಮಾನಗಳನ್ನು ಮತ್ತು ಇತರ ವಿಷಯಗಳ ಕುರಿತು ಅತ್ಯುತ್ತಮ ಗುಣಮಟ್ಟದ ಮಾಹಿತಿ ನೀಡುವುದೇ ನಮ್ಮ ಧ್ಯೇಯ...

نمایش بیشتر
Advertising posts
167 543مشترکین
-2124 ساعت
+2187 روز
+1 06830 روز

در حال بارگیری داده...

معدل نمو المشتركين

در حال بارگیری داده...

ಗೆಳೆಯರೇ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ VA & PDO ಹುದ್ದೆಗಳ ಮೊದಲ ಪತ್ರಿಕೆಯ ಕೋರ್ಸ್ ಆರಂಭಿಸಲಾಗುತ್ತಿದೆ ಕೋರ್ಸನ ಅವಧಿ ಮೂರರಿಂದ ನಾಲ್ಕು ತಿಂಗಳು ಲೈವ್ ಮತ್ತು ರೆಕಾರ್ಡೆಡ್ ತರಗತಿಗಳು ಇರುತ್ತವೆ ಪಠ್ಯಕ್ರಮಕ್ಕೆ ಅನುಸಾರವಾಗಿ ತರಗತಿಗಳನ್ನು ನಡೆಸಲಾಗುತ್ತದೆ ಪಂಚಾಯತ್ ರಾಜ್ ವ್ಯವಸ್ಥೆ, ಗ್ರಾಮೀಣ ಅಭಿವೃದ್ಧಿ ,ಕರ್ನಾಟಕ ಪರಿಸರ ಸಂಬಂಧಿ ವಿಷಯಗಳು ಹಾಗೂ ಕರ್ನಾಟಕ ಭೂ ಸುಧಾರಣೆಗಳ ಕುರಿತು ವಿಶೇಷ ತರಗತಿಗಳನ್ನು ನಡೆಸಲಾಗುತ್ತದೆ. ನೋಟ್ಸ್ ಗಳನ್ನು ಪಿಡಿಎಫ್ ರೂಪದಲ್ಲಿ ಕನ್ನಡ ಮಾಧ್ಯಮದಲ್ಲಿ ನೀಡಲಾಗುತ್ತದೆ. ಜಾಯಿನ್ ಆಗಲು ಕೊನೆಯ ದಿನಾಂಕ ಎಪ್ರಿಲ್ 16,2024. ಏಪ್ರಿಲ್ 17, 2024 ರಿಂದ ತರಗತಿಗಳು ಆರಂಭವಾಗುತ್ತವೆ.
نمایش همه...
ಭಾರತದ ಯಾವ ಪ್ರದೇಶವನ್ನು "ರೈಸ್ ಬೌಲ್ ಆಫ್ ಇಂಡಿಯಾ" ಎಂದು ಕರೆಯಲಾಗುತ್ತದೆ?Anonymous voting
  • A) ಇಂಡೋ-ಗಂಗಾ ಬಯಲು
  • B) ಕೃಷ್ಣಾ-ಗೋದಾವರಿ ಡೆಲ್ಟಾ ಪ್ರದೇಶ
  • C) ಈಶಾನ್ಯ ಪ್ರದೇಶ
  • D) ಕೇರಳ ಮತ್ತು ತಮಿಳುನಾಡು
0 votes
👆👆👆👆ಗೆಳೆಯರೇ ನಾವಿನ್ಯ 1 ಕೈಪಿಡಿಯ ಪ್ರತಿಗಳು ಇನ್ನು ಕೆಲವೇ ಉಳಿದಿದ್ದು ಅವಶ್ಯವಿದ್ದ ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಿ... ಈ ವರ್ಷ ನಡೆಯುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಈ ಕೈಪಿಡಿ ಉಪಯುಕ್ತವಾಗಲಿದೆ...👍💐
نمایش همه...
ಗೆಳೆಯರೇ ನಾವಿನ್ಯ 1 ಕೈಪಿಡಿಯ ಪ್ರತಿಗಳು ಇನ್ನು ಕೆಲವೇ ಉಳಿದಿದ್ದು ಅವಶ್ಯವಿದ್ದ ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಿ... ಈ ವರ್ಷ ನಡೆಯುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಈ ಕೈಪಿಡಿ ಉಪಯುಕ್ತವಾಗಲಿದೆ...👍💐
نمایش همه...
Repost from Officers Adda
Repost from Officers Adda
Repost from Officers Adda
ಗೆಳೆಯರೇ ಕೆಲವು ಅನಿವಾರ್ಯ ಕಾರಣಗಳಿಂದ ಇಂದಿನ ತರಗತಿಯನ್ನು ಮುಂದುವರೆದಲಾಗಿದೆ
نمایش همه...