cookie

ما از کوکی‌ها برای بهبود تجربه مرور شما استفاده می‌کنیم. با کلیک کردن بر روی «پذیرش همه»، شما با استفاده از کوکی‌ها موافقت می‌کنید.

avatar

Dream Catcher.. ಚಿತ್ರಾತ್ಮಕ ಕಲಿಕೆ..(ಸತೀಶ್ ಕೆ ಟಿ)

All competitive exams information with beautiful diagram.. (PC/KAS /PSI//SSC/KPSC/TET/GPSTR/UPSC) Working : GPT English Teacher, Itagi Native : Kuppelur, Ranebennur TQ Haveri DIST, 581119 M. No : 6361195738

نمایش بیشتر
پست‌های تبلیغاتی
27 962
مشترکین
+3124 ساعت
+2547 روز
+1 30330 روز

در حال بارگیری داده...

معدل نمو المشتركين

در حال بارگیری داده...

🌖ಸಮಾಜ ಶಾಸ್ತ್ರದ ಪಿತಾಮಹ:   •"ಆಗಸ್ಟ್ ಕಾಮ್ಟೆ"• 🌖ಸಮಾಜ ಶಾಸ್ತ್ರದ ಬೆಳವಣಿಗೆಯ ಪಿತಾಮಹ:   •"ಎಮಿಲಿ ಡರ್ಕಿಮ್"•
نمایش همه...
👍 37 6🙏 2
ಅಗತ್ಯತಾ ಶ್ರೇಣೀಕರಣ ಸಿದ್ಧಾಂತದ ಪ್ರತಿಪಾದಕರು ಯಾರು?Anonymous voting
  • ಎರಿಕ್ ಸನ್
  • ಅಬ್ರಾಹಂ ಮಾಸ್ಲೋ
  • ಸಿಗ್ಮಂಡ್ ಫ್ರಾಯ್ಡ್
  • ಥಾರ್ನ್ ಡೈಕ್
0 votes
👍 20💯 7 3👏 1🙏 1
ನೈತಿಕ ಬೆಳವಣಿಗೆಯ ಸಿದ್ಧಾಂತವನ್ನು ಪ್ರತಿಪಾದಿಸಿದವರುAnonymous voting
  • ಬಂಡೂರ್
  • ಕೋಲ್ಬರ್ಗ್
  • ಬ್ರೂನರ್
  • ಗ್ಯಾನೆ
0 votes
👍 16 7👏 1
ಸಾಮಾಜಿಕ ಸಾಂಸ್ಕೃತಿಕ ವಿಕಾಸ ಸಿದ್ಧಾಂತದ ಪ್ರತಿಪಾದಕರು ಯಾರು?Anonymous voting
  • ವೈಗೋಟ್ಸ್ಕಿ
  • ಅಬ್ರಾಹಂ ಮಾಸ್ಲೋ
  • ಸ್ಕಿನ್ನರ್
  • ಥಾರ್ನ್ ಡೈಕ್
0 votes
👍 16 3👏 1
ಸಾಮಾಜಿಕ ವೀಕ್ಷಣಾತ್ಮಕ ಕಲಿಕೆಯನ್ನು ಪ್ರತಿಪಾದಿಸಿದರು ?Anonymous voting
  • ಕಾರ್ಲ್ ಕಪ್ಕ್
  • ರೊನಾಲ್ಡ್
  • ಬಂಡೂರ್
  • ವರ್ಧಮಾನ
0 votes
👍 21 5👏 2🔥 1
👆🏻👆🏻👆🏻👆🏻👆🏻👆🏻👆🏻 PC & PSI Updates: ✍🏻📋✍🏻📋✍🏻📋✍🏻 ⚫ 454 Civil PC & 420 Armed Police Constable (CAR / DAR ) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಗೆ Website ನಲ್ಲಿ Medical Call Letter ಪ್ರಕಟಗೊಂಡಿದೆ. Download ಮಾಡಿಕೊಳ್ಳಿ.!! 👇🏻👇🏻👇🏻👇🏻👇🏻👇🏻👇🏻👇🏻 https://cpc454.ksp-recruitment.in/ & https://apc420.ksp-recruitment.in/
نمایش همه...
👍 13
ವಿಟಮಿನ್ಸ್ ರಾಸಾಯನಿಕ ಹೆಸರುಗಳು 🔰 ವಿಟಮಿನ್ ಎ - ರೆಟಿನಾಲ್.. 🔰 ವಿಟಮಿನ್ ಬಿ1 - ಥಯಾಮಿನ್.. 🔰 ವಿಟಮಿನ್ ಬಿ2 - ರೈಬೋಫ್ಲಾವಿನ್.. 🔰 ವಿಟಮಿನ್ ಬಿ3 - ನಿಯಾಸಿನ್.. 🔰 ವಿಟಮಿನ್ ಬಿ5 - ಪ್ಯಾಂಟೊಥೆನಿಕ್ ಆಮ್ಲ.. 🔰 ವಿಟಮಿನ್ ಬಿ7 - ಬಯೋಟಿನ್.. 🔰 ವಿಟಮಿನ್ ಬಿ9 - ಫೋಲಿಕ್ ಆಸಿಡ್.. 🔰 ವಿಟಮಿನ್ ಬಿ12 - ಕೋಬಾಲಾಮಿನ್.. 🔰 ವಿಟಮಿನ್ ಸಿ  -  ಆಸ್ಕೋರ್ಬಿಕ್ ಆಮ್ಲ.. 🔰 ವಿಟಮಿನ್ ಡಿ - ಕ್ಯಾಲ್ಸಿಫೆರಾಲ್.. 🔰 ವಿಟಮಿನ್ ಇ - ಟೊಕೊಫೆರಾಲ್.. 🔰 ವಿಟಮಿನ್ ಕೆ  -  ಫಿಲೋಕ್ವಿನೋನ್..
نمایش همه...
👍 26 3