cookie

Utilizamos cookies para mejorar tu experiencia de navegación. Al hacer clic en "Aceptar todo", aceptas el uso de cookies.

avatar

Dream Catcher.. ಚಿತ್ರಾತ್ಮಕ ಕಲಿಕೆ..(ಸತೀಶ್ ಕೆ ಟಿ)

All competitive exams information with beautiful diagram.. (PC/KAS /PSI//SSC/KPSC/TET/GPSTR/UPSC) Working : GPT English Teacher, Chitradurga Native : Kuppelur, Ranebennur TQ Haveri DIST, 581119 M. No : 6361195738

Mostrar más
Publicaciones publicitarias
26 940
Suscriptores
+3724 horas
+2927 días
+83530 días

Carga de datos en curso...

Tasa de crecimiento de suscriptores

Carga de datos en curso...

🍁ಮನೋವಿಜ್ಞಾನ ಬೆಳೆದು ಬಂದ ದಾರಿ🍁 ಆತ್ಮ-ಮನಸ್ಸು-ಪ್ರಜ್ಞೆ- ವರ್ತನೆ •••••••••••••••••••••••••••••••••••••••••••••••••••••• 1. ಆತ್ಮ- ಅರಿಸ್ಟಾಟಲ್‌, ಪ್ಲೇಟೋ, ಡೆಕಾರ್ಟ. 2. ಮನಸ್ಸು- ಡಾಂಟೆ 3. ಪ್ರಜ್ಞೆ- ವಿಲ್ ಹೆಲ್ಮ್ ವೂಂಟ್ 4. ವರ್ತನೆ- ವ್ಯಾಟ್ಸನ್ 🌈ಪ್ರಸ್ತುತ ಮನೋವಿಜ್ಞಾನವು ವರ್ತನೆಯ ವಿಜ್ಞಾನವೆಂದು ಪರಿಗಣಿಸಲ್ಪಟ್ಟಿದ್ದು 🌈ಆಧುನಿಕ ಮನೋವಿಜ್ಞಾನಿಗಳೆಲ್ಲರೂ ವರ್ತನಾವಾಧಿಗಳು. Join➡️ https://t.me/satishkt4252
Mostrar todo...
👍 13 1👏 1🤝 1
ವೇದಗಳ ನಾಲ್ಕು ವಿಧಗಳು ============================== 🌖ಋಗ್ವೇದ -- ಪ್ರಾಚೀನ ವೇದ 🌖ಸಾಮವೇದ --- ಪ್ರಾರ್ಥನೆಗಳು, ಸಂಗೀತ, ರಾಗಸಂಯೋಜನೆ 🌖ಯಜುರ್ವೇದ -- ಯಜ್ಞಗಳ ಆಚರಣೆ 🌖ಅಥರ್ವಣವೇದ -- ಮಾಯಾ, ಮಂತ್ರ , ಔಷಧಿಗಳ ಬಳಕೆ ಉಪಯುಕ್ತ https://t.me/satishkt4252
Mostrar todo...
👍 21
ಪೂರ್ಣ ಕ್ರಿಯಾಪದವನ್ನು ಹೊಂದಿರುವ ‌ಸ್ವತಂತ್ರ ವಾಕ್ಯವೇAnonymous voting
  • ಸಾಮಾನ್ಯ ವಾಕ್ಯ
  • ಸಂಯೋಜಿತ ವಾಕ್ಯ
  • ಮಿಶ್ರ ವಾಕ್ಯ
0 votes
👍 21 5👏 3🔥 2😍 1
'ಬುಡ ಮೇಲು ಮಾಡು' ಈ ನುಡಿಗಟ್ಟಿನ ಅರ್ಥAnonymous voting
  • ಆಂದೋಲನ ಮಾಡು
  • ಕಣ್ಣು ತೆರೆಯುವಂತೆ ಮಾಡು
  • ಹೊಸ ಅಧ್ಯಾಯ ಆರಂಭಿಸು
  • ಗಿಡ ಕಿತ್ತು ಹಾಕು
0 votes
👍 8🔥 8 1👏 1😍 1
ಕಂಬನಿ ಪದದಲ್ಲಿರುವ ಸಂಧಿAnonymous voting
  • ಆದೇಶ
  • ಆಗಮ
  • ಗುಣ
  • ಲೋಪ
0 votes
👍 11🔥 3 1💯 1
'ಮಾಡಿದ್ದುಣ್ಣೋ ಮಹರಾಯ' ಈ ನುಡಿಗಟ್ಟಿನ ಅರ್ಥAnonymous voting
  • ಛಂದೋಬದ್ಧವಾಗಿರು
  • ಸುಖ ಅನುಭವಿಸು
  • ಅಡುಗೆ ರುಚಿ ನೋಡು
  • ಪರಿಣಾಮ ಅನುಭವಿಸು
0 votes
👍 18💯 5 2🔥 2🤝 2👌 1