fa
Feedback
Study Point (KPSC,KSP,FDA,SDA,PSI,PDO,TET,CURRENT AFFAIRS,QUIZ,KARNATAKA RECRUITMENT)

Study Point (KPSC,KSP,FDA,SDA,PSI,PDO,TET,CURRENT AFFAIRS,QUIZ,KARNATAKA RECRUITMENT)

رفتن به کانال در Telegram

ಈ ಚಾನೆಲ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಳು ಮತ್ತು ಪ್ರಚಲಿತ ವಿದ್ಯಮಾನಗಳ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು Discussion https://t.me/joinchat/AAAAAEt70DluVYzMNF5vXA Join @KSPKPSC

نمایش بیشتر
1 301
مشترکین
اطلاعاتی وجود ندارد24 ساعت
+57 روز
+730 روز
آرشیو پست ها
Glasgow Commonwealth Games 2026 concludes for Team India with 39 medals. 🇮🇳 🥇Gold - 13. 🥈Silver - 17. 🥉Bronze - 9.
Glasgow Commonwealth Games 2026 concludes for Team India with 39 medals. 🇮🇳 🥇Gold - 13. 🥈Silver - 17. 🥉Bronze - 9.

ಈಗ ಪ್ರಸ್ತುತ ಇಷ್ಟು ಜಿಲ್ಲೆಯದು ಬಿಡುಗಡೆಯಾಗಿದೆ
ಈಗ ಪ್ರಸ್ತುತ ಇಷ್ಟು ಜಿಲ್ಲೆಯದು ಬಿಡುಗಡೆಯಾಗಿದೆ

CIVIL NHK ವಿಜಯಪುರದ ಘಟನೆಯ ಬಗ್ಗೆ ಸ್ಪಷ್ಟೀಕರಣ
CIVIL NHK ವಿಜಯಪುರದ ಘಟನೆಯ ಬಗ್ಗೆ ಸ್ಪಷ್ಟೀಕರಣ

✅ IBPS ಕ್ಲರ್ಕ್ಸ್ ಅರ್ಜಿ ಆಹ್ವಾನ.... 🎯 ಕನ್ನಡದಲ್ಲಿಯೂ ಪರಿಕ್ಷೆ ಇರಲಿದೆ.... ● Total Vacancies : 11,403 ● Qualification : Graduate ● Age Limit : 20 - 28 Years ● Apply Dates : 01 August - 21 August ● Prelims Exam : 10/11 October ● Main Exam : 27 December ● Application Fee : ₹ 850/- (SC/ST- 175)

✅ ಇಂದು ನಡೆದ Civil PC (HK) Question Paper (02/08/2026) Version :C3

✅ ಇಂದು ನಡೆದ Civil Police Constable ಪ್ರಶ್ನೆ ಪತ್ರಿಕೆ..... English Version

Civil PC constable paper 0282026 (1).pdf12.53 MB

ಇಂದು (ಆಗಸ್ಟ್ 2) ಕರ್ನಾಟಕ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಬರೆಯುತ್ತಿರುವ ನನ್ನೆಲ್ಲಾ ಆತ್ಮೀಯ ಸ್ಪರ್ಧಾ ಮಿತ್ರರಿಗೆ ಶುಭಾಶಯಗಳು...

*PC Exam Updates:* 📋✍🏻📋✍🏻📋✍🏻📋 ⚫ ಇಂದು (2026 ಅಗಸ್ಟ್-02 ರಂದು) ನಡೆಯಲಿದೆ 3,991 Civil Police Constable ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ.!! ⚫ ಒಟ್ಟು ಹುದ್ದೆಗಳು: 3,991 ಒಟ್ಟು ಅರ್ಜಿ ಸಲ್ಲಿಕೆ : 3,90,715 ಅರ್ಹ ಅರ್ಜಿಗಳು: 3,68,858 ನಾನಾ ಕಾರಣಗಳಿಂದ ಗೈರಾಗುವವರ ಅಂದಾಜು: 1,18,000 ದಷ್ಟು ಪರೀಕ್ಷೆಗೆ ಹಾಜರಾಗುವವರು (ಅಂದಾಜು) : 2,50,000 (1 ಹುದ್ದೆಗೆ 60-70 ಅಭ್ಯರ್ಥಿಗಳು ಪರೀಕ್ಷೆ ಬರೆಯಬಹುದು) ⚫ ಇದರಲ್ಲಿ ಯಾವುದೇ ರೀತಿಯ ತಯಾರಿ ಮಾಡದೇ ಹಾಗೂ ಕೇವಲ Knowledge purpose ಪರೀಕ್ಷೆ ಬರೆಯುವವರ ಅಂದಾಜು: 50,000 50% ಮಾತ್ರ ಈ ಪರೀಕ್ಷೆಗೆ ತಯಾರಿ ಮಾಡಿ (Physical doubt ಇದ್ರೂ) ಬರೆಯುವವರು: 1,00,000 ಇದೇ ಪರೀಕ್ಷೆಗಂತ ಕಾದು ಕುಳಿತು ಸಂಪೂರ್ಣ ತಯಾರಿ ಮಾಡಿಕೊಂಡು ಬರೆಯುವವರ ಅಂದಾಜು: 1,00,000 ಹಾಗಾದರೆ 1 ಹುದ್ದೆಗಾಗಿ Real fight ಇರೋದು ಕೇವಲ 25 ಅಭ್ಯರ್ಥಿಗಳಲ್ಲಿ.!! ⚫ ಈ ಬಾರಿಯ ಪರೀಕ್ಷೆಯಲ್ಲಿ ಉತ್ತರ ಗೊತ್ತಿಲ್ಲದ ಪ್ರಶ್ನೆಗಳಿಗೆ OMR ನಲ್ಲಿ ಖಾಲಿ ಬಿಟ್ಟು ಬರದೇ "ಉತ್ತರ ಗೊತ್ತಿಲ್ಲ" ಎನ್ನುವ 5ನೇ ಆಯ್ಕೆ (Option E) ಯನ್ನು Tick ಮಾಡಬೇಕು.!! ⚫ ನೆನಪಿರಲಿ ಈ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ ಹಾಗೂ ಉತ್ತರಿಸದೇ ಖಾಲಿ ಬಿಟ್ಟು Option E ಭರ್ತಿ ಮಾಡದ ಪ್ರಶ್ನೆಗಳಿಗೆ 0.25 ಅಂಕ (Negative Marks) ಕಳೆಯಲಾಗುತ್ತದೆ.!! ⚫ Exam ಮುಗಿದ ದಿನವೇ ಬೆಂಗಳೂರಿನ & ಮರುದಿನ ಉಳಿದ ಜಿಲ್ಲೆಗಳ ಎಲ್ಲಾ ಅಭ್ಯರ್ಥಿಗಳ OMR Sheetಗಳು website ನಲ್ಲಿ Upload ಆಗುತ್ತವೆ.!! ✍🏻📋✍🏻📋✍🏻📋✍🏻📋

ಮತ್ತೊಂದು ಹೊಸ ನೇಮಕಾತಿ
ಮತ್ತೊಂದು ಹೊಸ ನೇಮಕಾತಿ

ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕ: 3,991 ಹುದ್ದೆಗೆ 4.54 ಲಕ್ಷ ಅರ್ಜಿ https://www.prajavani.net/news/karnataka-news/karnataka-police-constable-recruitment-applications-exam-date-4159641

VAO Date Extended: ✍🏻🗒️✍🏻🗒️✍🏻🗒️✍🏻 ಕಂದಾಯ ಇಲಾಖೆಯಲ್ಲಿನ 572 (505+67 HK) ಗ್ರಾಮ ಆಡಳಿತ ಅಧಿಕಾರಿಗಳ (VAO) ಹುದ್ದೆಗಳ ನೇಮಕಾತಿಗೆ ಅರ್
VAO Date Extended: ✍🏻🗒️✍🏻🗒️✍🏻🗒️✍🏻 ಕಂದಾಯ ಇಲಾಖೆಯಲ್ಲಿನ 572 (505+67 HK) ಗ್ರಾಮ ಆಡಳಿತ ಅಧಿಕಾರಿಗಳ (VAO) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಜುಲೈ-30 ರಿಂದ ಅಗಸ್ಟ್-07 ರ ವರೆಗೆ ಹಾಗೂ ಶುಲ್ಕ ಪಾವತಿಗೆ ಅಗಸ್ಟ್-10 ರ ವರೆಗೆ ವಿಸ್ತರಿಸಲಾಗಿದೆ.!! ✍🏻📋✍🏻📋✍🏻📋✍🏻📋

Civil PC Exam hall ticket 🎫📄 ಪರೀಕ್ಷಾ ಕೇಂದ್ರದ ವಿವರಗಳಲ್ಲಿ ಬದಲಾವಣೆ ಮಾಡಲಾಗಿರುವುದರಿಂದ, ದಯವಿಟ್ಟು ಪ್ರವೇಶ ಪತ್ರವನ್ನು (Admission Tick
Civil PC Exam hall ticket 🎫📄 ಪರೀಕ್ಷಾ ಕೇಂದ್ರದ ವಿವರಗಳಲ್ಲಿ ಬದಲಾವಣೆ ಮಾಡಲಾಗಿರುವುದರಿಂದ, ದಯವಿಟ್ಟು ಪ್ರವೇಶ ಪತ್ರವನ್ನು (Admission Ticket) ಮತ್ತೊಮ್ಮೆ ಡೌನ್‌ಲೋಡ್ ಮಾಡಿಕೊಳ್ಳಿ 📥💻. ಪರೀಕ್ಷಾ ಕೇಂದ್ರಕ್ಕೆ ತಪ್ಪದೇ ಇತ್ತೀಚಿನ, ನವೀಕರಿಸಿದ ಪ್ರವೇಶ ಪತ್ರವನ್ನು ತೆಗೆದುಕೊಂಡು ಹೋಗಿ 🏫✅.

PC: Hall Ticket: ✍🏻📋✍🏻📋✍🏻📋 2026 ಅಗಸ್ಟ್-02 ರಂದು ನಡೆಯಲಿರುವ 3,395 + 596 (HK)=3,991 Civil ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಪ್ರವೇಶ ಪತ್ರ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!! https://www.cetonline.karnataka.gov.in/KEA_EXAM_PORTAL/Forms/Candidates/Login ✍🏻📋✍🏻📋✍🏻📋✍🏻📋

🌳ಹುಲಿ ಸಂರಕ್ಷಣೆ ➜ ರಾಷ್ಟ್ರೀಯ ಪ್ರಾಣಿ: ಹುಲಿ (Scientific Name: Panthera tigris) ಭಾರತದ ರಾಷ್ಟ್ರೀಯ ಪ್ರಾಣಿಯಾಗಿದೆ ➜ ವಿಶ್ವ ಹುಲಿ ದಿನ (Wo
🌳ಹುಲಿ ಸಂರಕ್ಷಣೆರಾಷ್ಟ್ರೀಯ ಪ್ರಾಣಿ: ಹುಲಿ (Scientific Name: Panthera tigris) ಭಾರತದ ರಾಷ್ಟ್ರೀಯ ಪ್ರಾಣಿಯಾಗಿದೆ ➜ ವಿಶ್ವ ಹುಲಿ ದಿನ (World Tiger Day): ಪ್ರತಿ ವರ್ಷ ಜುಲೈ 29 ರಂದು ಅಂತರರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಿಸಲಾಗುತ್ತದೆ ➜ NTCA (National Tiger Conservation Authority): ಇದು ಭಾರತದಲ್ಲಿ ಹುಲಿ ಯೋಜನೆಗಳನ್ನು ಮೇಲ್ವಿಚಾರಣೆ ಮಾಡುವ ಶಾಸನಬದ್ಧ ಸಂಸ್ಥೆಯಾಗಿದೆ (ಸ್ಥಾಪನೆ: 2005) ➜ ಹುಲಿಗಳ ಸಂಖ್ಯೆಯಲ್ಲಿ 2ನೇ ಸ್ಥಾನ: 2022 ರ ಹುಲಿ ಗಣತಿಯ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವು ದ್ವಿತೀಯ (2ನೇ) ಸ್ಥಾನದಲ್ಲಿದೆ (563 ಹುಲಿಗಳು). ಮೊದಲ ಸ್ಥಾನದಲ್ಲಿ ಮಧ್ಯಪ್ರದೇಶ (785 ಹುಲಿಗಳು) ಇದೆ. ➜ ಎಂ-ಸ್ಟ್ರಿಪ್ಸ್ (M-STrIPES): ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಗಸ್ತು ತಿರುಗಲು ಮತ್ತು ಹುಲಿಗಳ ಉಸ್ತುವಾರಿಗಾಗಿ ಅರಣ್ಯ ಇಲಾಖೆ ಬಳಸುವ ಅತ್ಯಾಧುನಿಕ ಸಾಫ್ಟ್‌ವೇರ್ ಆಧಾರಿತ ಆ್ಯಪ್ ಇದಾಗಿದೆ (Monitoring System for Tigers - Intensive Protection and Ecological Status). ➜ ಕೇಂದ್ರ ಸರ್ಕಾರದ ಇತ್ತೀಚಿನ ಉಪಕ್ರಮ: ಭಾರತವು ಜಾಗತಿಕ ಮಟ್ಟದಲ್ಲಿ ಹುಲಿ ಸೇರಿದಂತೆ 7 ಪ್ರಮುಖ ಬಿಗ್ ಕ್ಯಾಟ್‌ಗಳ ಸಂರಕ್ಷಣೆಗಾಗಿ ‘ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲಯನ್ಸ್’ (IBCA) ಅನ್ನು ಪ್ರಾರಂಭಿಸಿದೆ.

civil RPC District wise exam centres👆👆