Study Point (KPSC,KSP,FDA,SDA,PSI,PDO,TET,CURRENT AFFAIRS,QUIZ,KARNATAKA RECRUITMENT)
前往频道在 Telegram
ಈ ಚಾನೆಲ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಳು ಮತ್ತು ಪ್ರಚಲಿತ ವಿದ್ಯಮಾನಗಳ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು Discussion https://t.me/joinchat/AAAAAEt70DluVYzMNF5vXA Join @KSPKPSC
显示更多1 299
订阅者
无数据24 小时
-17 天
-1030 天
帖子存档
+1
ಟೆಲಿಗ್ರಾಂ ಬಳಕೆ ಮಾಡುವ ಪ್ರತಿಯೊಬ್ಬರು ಗಮನಿಸಬೇಕಾದ ಅತಿ ಪ್ರಮುಖ ಮಾಹಿತಿ.
ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಲಿಂಕ್
RPC
https://cetonline.karnataka.gov.in/KEA_CPC_RPC
For KK -
https://cetonline.karnataka.gov.in/KEA_CPC_KK
📎 Sikkim is the fifth state in India and third in the Northeast to achieve fully literate status.
It joins Mizoram, Goa, Tripura, and Himachal Pradesh in this designation.
literate state under the #ULLAS initiative.
♟️Achieved through #ULLAS – Nav Bharat Saaksharta Karyakram (New India Literacy Programme) focused on adult literacy.
ವಯಸ್ಕರ ಸಾಕ್ಷರತೆಯ ಮೇಲೆ ಕೇಂದ್ರೀಕರಿಸುವ #ಉಲ್ಲಾಸ್
ಕಾರ್ಯಕ್ರಮದ ಮೂಲಕ ಸಾಧಿಸಲಾಗಿದೆ.
♟️ Targets citizens aged 15 years and above who missed formal education.
ಔಪಚಾರಿಕ ಶಿಕ್ಷಣವನ್ನು ತಪ್ಪಿಸಿಕೊಂಡ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ನಾಗರಿಕರನ್ನು ಗುರಿಯಾಗಿರಿಸಿಕೊಳ್ಳುತ್ತದೆ.
♟️Literacy is now being viewed beyond reading-writing — including digital, financial and life skills literacy.
ಡಿಜಿಟಲ್, ಹಣಕಾಸು ಮತ್ತು ಜೀವನ ಕೌಶಲ್ಯ ಸಾಕ್ಷರತೆ ಸೇರಿದಂತೆ ಸಾಕ್ಷರತೆಯನ್ನು ಈಗ ಓದು-ಬರವಣಿಗೆಯನ್ನು ಮೀರಿ ನೋಡಲಾಗುತ್ತಿದೆ.India's Global Humanitarian Reach: Disaster Risk Management & Mission SAGAR Operations (2015–2025)
🇮🇳 Operation Samudra Setu – 2020
🇺🇦 Operation Ganga – Ukraine, 2022
🇹🇷🇸🇾 Operation Dost – Türkiye and Syria, 2023
🇸🇩 Operation Kaveri – Sudan, April 2023
🇲🇲 Operation Brahma – Myanmar, 2025
🇱🇰 Operation Sagar Bandhu – 2025
POLICE CONSTABLE(CIVIL ) NOTIFICATION 2026
ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್ ) NHK ಹುದ್ದೆಗಳ ಜಿಲ್ಲಾವಾರು ಮತ್ತು ಪ್ರವರ್ಗವಾರು ಹಂಚಿಕೆ
DISTRICTWISE AND CATEGORY WISE ALLOCATION
ನೀವು ಯಾವ ಜಿಲ್ಲೆಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವಾಗ ತುಂಬಾ ಎಚ್ಚರದಿಂದ ಆಯ್ಕೆ ಮಾಡಿಕೊಳ್ಳಿ ಆ ಆಯ್ಕೆ ಯಾವಾಗಲೂ ನಿಮ್ಮದೇ ಆಗಿರಲಿ....
ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ👆👆👆👆
rpc-cpckannada.pdf1.56 MB
Rcb ❤️ Champions 2026
PC DSI ನೇಮಕಾತಿಗೆ ಸಂಬಂಧಿಸಿದ ಮಾಹಿತಿ...
ಪೊಲೀಸ್ ಇಲಾಖೆಯ ನೇಮಕಾತಿ ಹೊಸ UPDATES...
ಮತ್ತೊಂದು ಶೀಘ್ರ...😄
ನೀಟ್ ಹೆಸರಲ್ಲಿ ಅವ್ಯವಸ್ಥೆ–ಕ್ರೌರ್ಯ ‘ಎನ್‌ಟಿಎ’ ವಿಶ್ವಾಸಾರ್ಹತೆಗೆ ಧಕ್ಕೆ https://www.prajavani.net/op-ed/editorial/neet-ug-paper-leak-nta-credibility-crisis-3980948?
ಆಳ –ಅಗಲ: ನೀಟ್ ಪರೀಕ್ಷೆಯಲ್ಲಿ ಪಾರದರ್ಶಕತೆ ಮರೀಚಿಕೆ!
https://www.prajavani.net/explainer/detail/neet-exam-transparency-issues-nta-3981706
ಒಳ ಮೀಸಲಾತಿ ರೋಸ್ಟರ್ ....
ಕರ್ನಾಟಕ ಪೊಲೀಸ್ ಇಲಾಖೆಯ (DAR/CAR) ನೇಮಕಾತಿಯಲ್ಲಿ ಮಹತ್ವದ ಬದಲಾವಣೆ:
ಪೊಲೀಸ್ ಕಾನ್ಸ್‌ಟೇಬಲ್ (DAR/CAR) ಹುದ್ದೆಗಳಿಗೆ ಈ ಹಿಂದೆ ಇದ್ದ ಕೇವಲ SSLC ವಿದ್ಯಾರ್ಹತೆಯ ನಿಯಮ ಈಗ ಬದಲಾಗಿದೆ. ಇಂದಿನ ನೇಮಕಾತಿಯಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಕನಿಷ್ಠ PUC (10+2)ಅಥವಾ ಅದಕ್ಕೆ ತತ್ಸಮಾನವಾದ (ITI/Diploma) ಶಿಕ್ಷಣವನ್ನು ಪೂರ್ಣಗೊಳಿಸಿರುವುದು ಕಡ್ಡಾಯ.
ವಿದ್ಯಾರ್ಥಿಗಳೇ, ಹಳೆಯ ಮಾಹಿತಿಯನ್ನು ನಂಬಿ ಗೊಂದಲಕ್ಕೀಡಾಗಬೇಡಿ; ಅರ್ಜಿ ಸಲ್ಲಿಕೆಗೆ ಈಗ PUC ಅಥವಾ ಅದಕ್ಕೆ ಸಮನಾದ ದಾಖಲೆಗಳು ಅತ್ಯಗತ್ಯ. ನಿಮ್ಮ ಸಿದ್ಧತೆಯನ್ನು ಇದಕ್ಕೆ ಅನುಗುಣವಾಗಿ ಇಂದೇ ಉನ್ನತ ಮಟ್ಟದಲ್ಲಿ ಪ್ರಾರಂಭಿಸಿ!
Important for PC aspirants
现已上线!2025 年 Telegram 研究 — 年度关键洞察 
