fa
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

رفتن به کانال در Telegram

Only for science and Mathematics teacher group

نمایش بیشتر
6 280
مشترکین
+824 ساعت
+397 روز
+13830 روز
آرشیو پست ها
*ಈಗ ಒಂದು ತಿಂಗಳ ಚಂದಾದಾರಿಕೆ ನಿಮ್ಮ ಕರ್ನಾಟಕ ಟೀಚಿಂಗ್ ಎಕ್ಸಾಮ್ ನಲ್ಲಿ.* *ಕೇವಲ Rs 799* *ಈಗಲೇ KAS10 ಕೋಡ್ ಬಳಸಿ ಇಂದೇ ಬ್ಯಾಚ್ ಕೋರ್ಸ್ ಅನ್ನು ಸೇರಿರಿ.* https://unacademy.com/goal/kkk/XFOIT/subscribe?referral_code=kas10&duration=12

Use BMK1 CODE and get 10 %
Use BMK1 CODE and get 10 %

Sir Neevu paid group nalli koduva model QP galu dharwad Xerox center nalli sigtidav sir. Aspirants galige heli sir. Yargu share madbed anta.. Intavaru ಯಾವತ್ತು ಜೀವನದಲ್ಲಿ uddara ಆಗಲ್ಲ..

Tmrw mrng Class @ 7.05 am

Arthematic progression .pdf

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★ PSI ಮರುಪರೀಕ್ಷೆ: ಅಧಿಕೃತ ಆದೇಶ: ★ 🌟💥🌟💥🌟💥🌟💥🌟💥🌟💥🌟 ♣️ 545 Civil PSI ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಸಾಬೀತು ಹಿನ್ನೆಲೆ, ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆ ನಡೆಸಲು ಇದೀಗ ಅಧಿಕೃತ ಆದೇಶ ಹೊರಡಿಸಲಾಗಿದೆ.!! ♣️ ಪರೀಕ್ಷೆ ಬರೆದಿದ್ದ 54,289 ಅಭ್ಯರ್ಥಿಗಳಲ್ಲಿ ಆರೋಪಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ ಮರು ಪರೀಕ್ಷೆ.!! ♣ ಶೀಘ್ರದಲ್ಲೇ ಪರೀಕ್ಷಾ ದಿನಾಂಕ ಪ್ರಕಟಿಸಲಾಗುವುದು.!! ✍🏻🗒️✍🏻🗒️✍🏻🗒️✍🏻🗒️✍🏻🗒️

sticker.webp0.20 KB

photo content

SCIENCE SERIES - 1_220423_193933 (1).pdf4.58 KB

SWAMI VIVEKANAND STUDY CENTER CHIKODI KHOT SIR CLASSES.... ಅನುಲೇಪಕ ಅಂಗಾಂಶ * ಪ್ರಾಣಿಗಳ ದೇಹವನ್ನು ಆವರಿಸಿರುವ ಅಥವಾ ರಕ್ಷಣಾತ್ಮಕ ಸಂಗಾಂಶಗಳನ್ನು ಅನುಲೇಪಕ ಅಂಗಾಂಶಗಳು (Epithelia tissue) 👉 ಅನುಲೇಪಕವು ದೇಹದೊಳಗಿನ ಬಹುತೇಕ ಆಂಗಗಳು ಮತ್ತು ಕುಹರಗಳನ್ನು ಹೊದಿಕೆಯಾಗಿ ಆವರಿಸಿದೆ. 👉 ಅನುಲೇಪಕ ಅಂಗಾಂಶವು ದೇಹದ ವಿವಿಧ ಅಂಗವ್ಯೂಹಗಳನ್ನು ಪ್ರತ್ಯೇಕವಾಗಿಡಲು ತಡೆಗೋಡೆಗಳನ್ನೂ ನಿರ್ಮಿಸುತ್ತದೆ. 👉 ಚರ್ಮ, ಭಾಯಿಯ ಪದರ, ರಕ್ತನಾಳಗಳನ್ನು ಆವರಿಸಿದ ಪದರ, ಶ್ವಾಸಕೋಶದಾಳುಗಳು ಮತ್ತು ಮೂತ್ರಪಿಂಡದ ನಾಳಗಳೆಲ್ಲವೂ ಅನುಲೇಪಕ ಅಂಗಾಂಶಶದಿಂದ ಮಾಡಲ್ಪಟ್ಟಿದೆ. 👉 ಅನುಲೇಪಕ ಕ ಅಂಗಾಂಶದ ಜೀವಕೋಶಗಳು ಒತ್ತಾಗಿ ಜೋಡಣೆಗೊಂಡು, ನಿರಂತರವಾದ ಪದರವನ್ನು ನಿರ್ಮಿಸಿವೆ. 👉 ಅವುಗಳು ತಮ್ಮ ನಡುವೆ ಕೇವಲ ಅಲ್ಪ ಪ್ರಮಾಣದ ಬಂಧಕ ವಸ್ತುವನ್ನು ಹೊಂದಿದ್ದು ಅಂತರಕೋಶೀಯ ಅವಕಾಶಗಳು ಬಹುತೇಕ ಇರುವುದಿಲ್ಲ. 👉 ಯಾವುದೇ ವಸ್ತು ಶರೀರವನ್ನು ಪ್ರವೇಶಿಸಲಿ ಅಥವಾ ಶರೀರದಿಂದ ಹೊರಹೋಗಲಿ ಅನುಲೇಪಕ ಅಂಗಾಂಶದಪದರವನ್ನು ಹಾದು ಹೋಗಲೇಬೇಕಾಗುತ್ತದೆ. 👉ಈ ಅನುಲೇಪಕ ಅಂಗಾಂಶವು ದೇಹದ ವಿವಿಧ ಭಾಗಗಳ ನಡುವೆ ವಸ್ತುಗಳ ವಿನಿಮಯವನ್ನು ನಿಯಂತ್ರಣ ಮಾಡುತ್ತದೆ..

Just check your level

Photo from Ajay Khot
Photo from Ajay Khot

photo content

Photo from Ajay Khot
Photo from Ajay Khot

5_6206272444739618070.pdf

photo content

5_6222132938624992494_220405_073301.pdf0.89 KB