6 280
订阅者
+824 小时
+397 天
+13830 天
帖子存档
*ಈಗ ಒಂದು ತಿಂಗಳ ಚಂದಾದಾರಿಕೆ ನಿಮ್ಮ ಕರ್ನಾಟಕ ಟೀಚಿಂಗ್ ಎಕ್ಸಾಮ್ ನಲ್ಲಿ.*
*ಕೇವಲ Rs 799*
*ಈಗಲೇ KAS10 ಕೋಡ್ ಬಳಸಿ ಇಂದೇ ಬ್ಯಾಚ್ ಕೋರ್ಸ್ ಅನ್ನು ಸೇರಿರಿ.*
https://unacademy.com/goal/kkk/XFOIT/subscribe?referral_code=kas10&duration=12
Sir Neevu paid group nalli koduva model QP galu dharwad Xerox center nalli sigtidav sir. Aspirants galige heli sir. Yargu share madbed anta..
Intavaru ಯಾವತ್ತು ಜೀವನದಲ್ಲಿ uddara ಆಗಲ್ಲ..
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ PSI ಮರುಪರೀಕ್ಷೆ: ಅಧಿಕೃತ ಆದೇಶ: ★
🌟💥🌟💥🌟💥🌟💥🌟💥🌟💥🌟
♣️ 545 Civil PSI ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಸಾಬೀತು ಹಿನ್ನೆಲೆ, ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆ ನಡೆಸಲು ಇದೀಗ ಅಧಿಕೃತ ಆದೇಶ ಹೊರಡಿಸಲಾಗಿದೆ.!!
♣️ ಪರೀಕ್ಷೆ ಬರೆದಿದ್ದ 54,289 ಅಭ್ಯರ್ಥಿಗಳಲ್ಲಿ ಆರೋಪಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ ಮರು ಪರೀಕ್ಷೆ.!!
♣ ಶೀಘ್ರದಲ್ಲೇ ಪರೀಕ್ಷಾ ದಿನಾಂಕ ಪ್ರಕಟಿಸಲಾಗುವುದು.!!
✍🏻🗒️✍🏻🗒️✍🏻🗒️✍🏻🗒️✍🏻🗒️
SWAMI VIVEKANAND STUDY CENTER CHIKODI
KHOT SIR CLASSES....
ಅನುಲೇಪಕ ಅಂಗಾಂಶ
* ಪ್ರಾಣಿಗಳ ದೇಹವನ್ನು ಆವರಿಸಿರುವ ಅಥವಾ ರಕ್ಷಣಾತ್ಮಕ ಸಂಗಾಂಶಗಳನ್ನು ಅನುಲೇಪಕ ಅಂಗಾಂಶಗಳು (Epithelia
tissue)
👉 ಅನುಲೇಪಕವು ದೇಹದೊಳಗಿನ ಬಹುತೇಕ ಆಂಗಗಳು ಮತ್ತು ಕುಹರಗಳನ್ನು ಹೊದಿಕೆಯಾಗಿ ಆವರಿಸಿದೆ.
👉 ಅನುಲೇಪಕ ಅಂಗಾಂಶವು ದೇಹದ ವಿವಿಧ ಅಂಗವ್ಯೂಹಗಳನ್ನು ಪ್ರತ್ಯೇಕವಾಗಿಡಲು ತಡೆಗೋಡೆಗಳನ್ನೂ ನಿರ್ಮಿಸುತ್ತದೆ.
👉 ಚರ್ಮ, ಭಾಯಿಯ ಪದರ, ರಕ್ತನಾಳಗಳನ್ನು ಆವರಿಸಿದ ಪದರ, ಶ್ವಾಸಕೋಶದಾಳುಗಳು ಮತ್ತು ಮೂತ್ರಪಿಂಡದ ನಾಳಗಳೆಲ್ಲವೂ ಅನುಲೇಪಕ ಅಂಗಾಂಶಶದಿಂದ ಮಾಡಲ್ಪಟ್ಟಿದೆ.
👉 ಅನುಲೇಪಕ ಕ ಅಂಗಾಂಶದ ಜೀವಕೋಶಗಳು ಒತ್ತಾಗಿ ಜೋಡಣೆಗೊಂಡು, ನಿರಂತರವಾದ ಪದರವನ್ನು ನಿರ್ಮಿಸಿವೆ.
👉 ಅವುಗಳು ತಮ್ಮ ನಡುವೆ ಕೇವಲ ಅಲ್ಪ ಪ್ರಮಾಣದ ಬಂಧಕ ವಸ್ತುವನ್ನು ಹೊಂದಿದ್ದು ಅಂತರಕೋಶೀಯ ಅವಕಾಶಗಳು ಬಹುತೇಕ ಇರುವುದಿಲ್ಲ.
👉 ಯಾವುದೇ ವಸ್ತು ಶರೀರವನ್ನು ಪ್ರವೇಶಿಸಲಿ ಅಥವಾ ಶರೀರದಿಂದ ಹೊರಹೋಗಲಿ ಅನುಲೇಪಕ ಅಂಗಾಂಶದಪದರವನ್ನು ಹಾದು ಹೋಗಲೇಬೇಕಾಗುತ್ತದೆ.
👉ಈ ಅನುಲೇಪಕ ಅಂಗಾಂಶವು ದೇಹದ ವಿವಿಧ ಭಾಗಗಳ ನಡುವೆ ವಸ್ತುಗಳ ವಿನಿಮಯವನ್ನು ನಿಯಂತ್ರಣ ಮಾಡುತ್ತದೆ..
现已上线!2025 年 Telegram 研究 — 年度关键洞察 
