cookie

ما از کوکی‌ها برای بهبود تجربه مرور شما استفاده می‌کنیم. با کلیک کردن بر روی «پذیرش همه»، شما با استفاده از کوکی‌ها موافقت می‌کنید.

avatar

T M Learning centre. HIRIYUR

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮತ್ತು ಉಚಿತ ತರಗತಿಗಳು. KARTET 2022, GPSTR, Youtube channel link 👇 https://youtube.com/c/TMLEARNINGCENTERHIRIYUR To download our app 👇👇👇👇👇👇 https://play.google.com/store/apps/details?id=co.groot.gcosat

نمایش بیشتر
پست‌های تبلیغاتی
6 538
مشترکین
+824 ساعت
+257 روز
+7030 روز

در حال بارگیری داده...

معدل نمو المشتركين

در حال بارگیری داده...

*ಎಚ್ಚರಿಕೆ ಎಚ್ಚರಿಕೆ ಎಚ್ಚರಿಕೆ* ಪೇಸ್ ಬುಕ್, ಯೂ ಟ್ಯೂಬ್ ಮತ್ತು ವಾಟ್ಸಪ್ ಗಳಲ್ಲಿ ನಕಲಿ ಸಂದೇಶ, ನಕಲಿ ಲಿಂಕ್ ಮತ್ತು ನಕಲಿ ಅಪ್ಲಿಕೇಶನ್ ಮೂಲಕ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುವ ದಂಧೆ ಮಿತಿ ಮೀರಿ ಬೆಳೆದು ನಿಂತಿದೆ. ವಂಚನೆಗೆ ಒಳಗಾದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬುದ್ದಿವಂತರ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಪ್ರಕರಣ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಸೈಬರ್ ಕ್ರೈಂ ನಲ್ಲಿ *ಕರ್ನಾಟಕ 2 ನೇ ಸ್ಥಾನದಲ್ಲಿದೆ.* ಎಪ್ರಿಲ್ ಒಂದರಿಂದ ಈ ವರೆಗೆ ದೇಶದಲ್ಲಿ *10300 ಕೋಟಿ ರೂಪಾಯಿ* ಅಪರಾಧದಲ್ಲಿ ಲೂಟಿಯಾಗಿದೆ. *ನೀವು ಮಾಡಬೇಕಾದದ್ದು ಏನು?* ♦️ಯಾವುದೇ ಕಾರಣಕ್ಕೂ ಯಾವ ಒಟಿಪಿ ಯನ್ನು ಯಾರೊಂದಿಗೂ ಶೇರ್ ಮಾಡಬೇಡಿ ♦️ಪೇಸ್ ಬುಕ್, ವಾಟ್ಸಪ್ ಮತ್ತು ಯೂ ಟ್ಯೂಬ್ ನಲ್ಲಿ ಬರುವ ಯಾವುದೇ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ ♦️ವಿವೇಚನಾ ರಹಿತರಾಗಿ ಯಾವುದೇ apk ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಡಿ ಪ್ರತಿಷ್ಠಿತ ಬ್ಯಾಂಕ್ ಲೋಗೋ ಇರುವ ನಕಲಿ ಅಪ್ಲಿಕೇಶನ್ಗಳನ್ನು ರಚಿಸಲಾಗಿದೆ ಜಾಗರೂಕತೆ ವಹಿಸುವುದು ♦️ಮೊಬೈಲ್ ನಲ್ಲಿ ಆಧಾರ್ ಕೆವೈಸಿ, ಪಾನ್ ಕಾರ್ಡ್ ವಿವರ ನಕಲಿ ಅಪ್ಲಿಕೇಶನ್ ನಲ್ಲಿ ನಮೂದಿಸಬೇಡಿ. ♦️ಯಾವುದೇ ಕಾರಣಕ್ಕೂ ಅಪರಿಚಿತ ನಂಬರ್ ನಿಂದ ಬರುವ ವಿಡಿಯೋ ಕಾಲ್ ರಿಸೀವ್ ಮಾಡಬೇಡಿ ನಿಮ್ಮ ಬ್ಯಾಂಕ್ ನಿಂದ ಹಣ ಎಗರಿಸಲು ಒಂದು ನಿಮಿಷದ ವಿಡಿಯೋ ಕಾಲ್ ಸಾಕು ♦️ಜಾಗದ ರಿಜಿಸ್ಟ್ರೇಷನ್ ಮಾಡಿದ ತಕ್ಷಣ ನಿಮ್ಮ ಆಧಾರ್ ಕಾರ್ಡ್ ಬಯೋಮೆಟ್ರಿಕ್ ಲಾಕ್ ಮಾಡಿ ♦️ಅಪರಿಚಿತ ವ್ಯಕ್ತಿಯ ಕೈಗೆ ಕರೆ ಮಾಡುವ ಸಲುವಾಗಿ ನಿಮ್ಮ ಮೊಬೈಲ್ ಯಾವುದೇ ಕಾರಣಕ್ಕೂ ಕೊಡಬೇಡಿ ♦️ಯಾವುದೇ ಆನ್ ಲೈನ್ ಅರ್ಜಿ ಸಲ್ಲಿಸಲು ಮೊಬೈಲ್ ನಲ್ಲಿ ಪ್ರಯತ್ನ ಮಾಡಬೇಡಿ ಲಕ್ಷಾಂತರ ನಕಲಿ ಸೈಟ್ ಸೃಷ್ಟಿ ಆಗಿದ್ದು ಅರ್ಜಿ ಸಲ್ಲಿಸಲು ಅಧಿಕೃತ ಸೇವಾ ಕೇಂದ್ರ, ನಾಗರಿಕ ಸೇವಾ ಕೇಂದ್ರಗಳನ್ನು ಮಾತ್ರ ಸಂಪರ್ಕಿಸಿ ♦️ಸರಕಾರದ ಯೋಜನೆಗಳನ್ನು ಪಡೆಯಲು ಯಾವುದೇ ತೆರೆದ ಲಿಂಕ್ ಗಳು ಇಲ್ಲ. ದಯವಿಟ್ಟು ಎಚ್ಚರಿಕೆ ವಹಿಸಿ *ವಂಚನೆಗೆ ಒಳಗಾದವರು ಮಾಡಬೇಕಾದದ್ದು ಏನು?* ಸಹಾಯವಾಣಿ ಸಂಖ್ಯೆ *1930* ಗೆ ಕರೆ ಮಾಡಿ ತಕ್ಷಣ ದೂರು ದಾಖಲಿಸಿ ನಿಮ್ಮ ಮೊಬೈಲ್ ನಂಬರ್ ಒಟಿಪಿ ಫಾರ್ವರ್ಡ್ ಆಗಿದೆಯೇ ಎಂದು ಪರಿಶೀಲಿಸಲು *#67# ಸಂಖ್ಯೆಗೆ ಡಯಲ್ ಮಾಡಿ. ಒಂದು ವೇಳೆ ಫಾರ್ವರ್ಡ್ ಇದ್ದರೆ #002# ನಂಬರ್ ಡಯಲ್ ಮಾಡಿ. ಮುಂದಿನ ವಂಚನೆಯಿಂದ ಬಚಾವಾಗಿ.
نمایش همه...
👍 14
Photo unavailableShow in Telegram
👏 5👍 2
KARTET 2024| PDO | EVS | Science Part-15 ಇಷ್ಟು ಓದಿ ಸಾಕು ಅತಿ ಹೆಚ್ಚು ಅಂಕಗಳಿಸಬಹುದು👇🏻👇🏻👇🏻 ಒಂದೇ ವಿಡಿಯೋ ಎರಡು ಪಾಠಗಳನ್ನು ಒಟ್ಟಿಗೆ ಕಲಿಯೋಣ... ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಲು ಮರೆಯದಿರಿ. TET GPSTR PDO GK EVS SCIENCE ಎಲ್ಲ ವಿಷಯ ಪರೀಕ್ಷೆಗಳಿಗೂ ಅನುಕೂಲಕರ ಹೌದೋ ಅಲ್ಲವೋ ನೀವೇ ಹೇಳಿ???!!!🔥🔥🔥🔥🔥 https://youtu.be/1iQjSHCPC2Y
نمایش همه...
KARTET 2024| PDO | EVS | Science Part-15 ಇಷ್ಟು ಓದಿ ಸಾಕು ಅತಿ ಹೆಚ್ಚು ಅಂಕಗಳಿಸಬಹುದು

ಪರಿಸರ ಅಧ್ಯಯನ GOVT TEXT BOOKS:

https://www.youtube.com/playlist?list=PLKLFhsfeyOHvOJVo9E-yjk9EQVMHyisT2

#evs_in_kannada #tet_evs #paper-1 #parisara_adyayana #evs_old_question_paper TET Environmental Science old Question paper:

https://www.youtube.com/playlist?list=PLKLFhsfeyOHt8_IHZvSkzFZquYVYAwPBD

To download our app 👇👇👇👇👇👇

https://play.google.com/store/apps/details?id=co.groot.gcosat

To join telegram channel 👇👇👇👇👇👇👇

https://t.me/tmlearningcentre

whatsup group👇🏻

https://chat.whatsapp.com/DOSPnYS9sRj7sj2KjyhBnd

👍 2🙏 1
PDO | TET 2024 Science | EVS Gk Part-1 100% useful video 👇🏻👇🏻👇🏻 https://youtu.be/fSI4esFazig
نمایش همه...

KARTET 2024| PDO | EVS | Science Part-14 ಇಷ್ಟು ಓದಿ ಸಾಕು ಅತಿ ಹೆಚ್ಚು ಅಂಕಗಳಿಸಬಹುದು. 1 video =3 lessons 🔥🔥 ವಿಡಿಯೋ ನೋಡಲು 👇🏻👇🏻 https://youtu.be/wW_utGAHsTc
نمایش همه...
KARTET 2024| PDO | EVS | Science Part-14 ಇಷ್ಟು ಓದಿ ಸಾಕು ಅತಿ ಹೆಚ್ಚು ಅಂಕಗಳಿಸಬಹುದು

ಪರಿಸರ ಅಧ್ಯಯನ GOVT TEXT BOOKS:

https://www.youtube.com/playlist?list=PLKLFhsfeyOHvOJVo9E-yjk9EQVMHyisT2

#evs_in_kannada #tet_evs #paper-1 #parisara_adyayana #evs_old_question_paper TET Environmental Science old Question paper:

https://www.youtube.com/playlist?list=PLKLFhsfeyOHt8_IHZvSkzFZquYVYAwPBD

To download our app 👇👇👇👇👇👇

https://play.google.com/store/apps/details?id=co.groot.gcosat

To join telegram channel 👇👇👇👇👇👇👇

https://t.me/tmlearningcentre

whatsup group👇🏻

https://chat.whatsapp.com/DOSPnYS9sRj7sj2KjyhBnd

🙏 2
PDO old question paper 2017 | solutions with examples👇🏻👇🏻👇🏻 https://youtu.be/As1kvWRW7IM
نمایش همه...
PDO old question paper 2017 | solutions with examples

ಗಣಿತ ಬೋಧನಾ ಶಾಸ್ತ್ರ ಪ್ರಮುಖ ಪ್ರಶ್ನೋತ್ತರಗಳು ಹಳೆಯ ಪ್ರಶ್ನೆ ಪತ್ರಿಕೆಯಿಂದ @live 👇🏻👇🏻👇🏻 https://youtu.be/fH39fVlh8kU?si=-jyjtCaOT66AHeQE
نمایش همه...

👍 3
Photo unavailableShow in Telegram
👍 1