Clear PSI
رفتن به کانال در Telegram
ಪೋಲಿಸ್ ಪರೀಕ್ಷೆಗಳಿಗಾಗಿರುವ Telegram Channel 📚🚔 *"ಜೀವನದಲ್ಲಿ ಸಾಧನೆ ಮಾಡಲು ಇರುವುದು* *ಒಂದೇ ದಾರಿ ಅದು ಕಠಿಣ ಪರಿಶ್ರಮ ಮಾತ್ರ"* 💪💪💪💪💪💪💪🥇🚔
نمایش بیشتر6 621
مشترکین
+124 ساعت
-67 روز
-5730 روز
آرشیو پست ها
6 621
Repost from Sparsha Academy ( kpsc, kea, ksp )
Thought for life
"Focused idiot acheives more than distracted genius"
" ಗಮನ ಕೆಟ್ಟ ಜ್ಞಾನಿಗಿಂತ, ಗಮನ ನೆಟ್ಟ ಮೂರ್ಖನೆ ಹೆಚ್ಚು ಸಾಧಿಸಬಲ್ಲ "
Once think
ಯೋಚನೆ ಮಾಡಿ
6 621
Repost from Sparsha Academy ( kpsc, kea, ksp )
22. ಯಾರ ತಾಮ್ರಪಟದಲ್ಲಿ " ಸಮಗ್ರ ಭೂವರ್ಗ ಭರ್ತಾರ " ಎಂಬ ಉಲ್ಲೇಖ ಇದೆ ?
6 621
Repost from Sparsha Academy ( kpsc, kea, ksp )
ನಿಮ್ಮ ಜಿಲ್ಲೆಯ ಪ್ರಕಾರ OMR ಚಕ್ ಮಾಡಿ.!
OMR Chack link- https://cetonline.karnataka.gov.in/keaomrs/kries.aspx
ಕೆಲವು ಜಿಲ್ಲೆಗಳ ಪ್ರಕಟ ಮಾಡಿದ್ದಾರೆ ಇನ್ನುಳಿದ ಜಿಲ್ಲೆಗಳ ಮಾಹಿತಿ ಇದರಲ್ಲಿ ಬರುತ್ತೆ
6 621
Repost from Sparsha Academy ( kpsc, kea, ksp )
ಇಂದಿನಿಂದ DAR/CAR , VAO, Land Surveyor, Teacher ಗೆ ತಯಾರಿ
ನಿನ್ನೆ ನಡೆದದ್ದು ಹಳೇದು, ಇಂದು ಪೂರ್ಣ ವಿಶ್ವಾಸದಿಂದ ತಯಾರಿ ಮಾಡಿ ನಾಳೆ ನಿಮ್ಮದೇ
Get ready and start preparing ✊
6 621
Repost from Sparsha Academy ( kpsc, kea, ksp )
ನಾಳೆ cpc ಪರೀಕ್ಷೆ ಬರೆಯುತ್ತಿರುವ ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿ
ನೀವು ಪಟ್ಟ ಶ್ರಮ ಎಂದಿಗೂ ನಿಮ್ಮ ಕೈ ಹಿಡಿಯುತ್ತದೆ, ಧೈರ್ಯದಿಂದ ಮುಂದೆ ಹೋಗಿ
ಎಲ್ಲವೂ ಒಳ್ಳೇದಾಗುತ್ತದೆ
ಈ ಬಾರಿ ನೌಕರಿ ನಿಮ್ಮದಾಗಿ ನಿಮ್ಮ ಪ್ರಜಾ ಸೇವೆಗೆ ಶುಭವಾಗಲಿ
ಜೈ ಹಿಂದ್ ಜೈ ಕರ್ನಾಟಕ ಮಾತೆ
6 621
Repost from Sparsha Academy ( kpsc, kea, ksp )
KAS 2026-27 Official application link 👇👇
https://kpsc.kar.nic.in/applyonline.html
2026-27 ನೇ ಸಾಲಿನ 319 'ಗೆಜೆಟೆಡ್ ಪ್ರೊಬೆಷನರ್ಸ್' ಹುದ್ದೆಗಳ ನೇರ-ನೇಮಕಾತಿಗೆ online ಮೂಲಕ ಅರ್ಜಿ ಸಲ್ಲಿಸುವ link.
6 621
Repost from Sparsha Academy ( kpsc, kea, ksp )
Civil Police Constable Exam Tip -
ನಿಮ್ಮ 100 ಪ್ರಶ್ನೆಗಳ ಜಿಕೆ (ಸಾಮಾನ್ಯ ಜ್ಞಾನ) ಪರೀಕ್ಷೆಯನ್ನು 90 ನಿಮಿಷಗಳಲ್ಲಿ ಮುಗಿಸಲು, ನೀವು ಪ್ರತಿ ಪ್ರಶ್ನೆಗೆ 40 ಸೆಕೆಂಡುಗಳಿಗಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳಬಾರದು. ಇದರಿಂದ ಪರೀಕ್ಷೆಯ ಕೊನೆಯಲ್ಲಿ ನಿಮಗೆ 20 ನಿಮಿಷಗಳ ಬಫರ್ ಸಮಯ ಉಳಿಯುತ್ತದೆ. ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಯಾವುದೇ ಗಣಿತ ಅಥವಾ ಸುದೀರ್ಘ ಓದುವಿಕೆ ಅಗತ್ಯವಿಲ್ಲ; ಅಂದರೆ ನಿಮಗೆ ಉತ್ತರ ತಕ್ಷಣ ತಿಳಿಯುತ್ತದೆ ಅಥವಾ ತಿಳಿಯುವುದೇ ಇಲ್ಲ. ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಿಮ್ಮ ಹಂತ-ಹಂತದ ಸಮಯ ನಿರ್ವಹಣೆಯ ಯೋಜನೆ ಇಲ್ಲಿದೆ:
⏱️ 3-ಸುತ್ತುಗಳ ಕಾರ್ಯತಂತ್ರ (The 3-Round Strategy)
ಸುತ್ತು 1: ತತ್ಕ್ಷಣದ ಉತ್ತರಗಳು (0 ರಿಂದ 40 ನಿಮಿಷಗಳು)
* ಪ್ರತಿ ಪ್ರಶ್ನೆಯನ್ನು ಒಮ್ಮೆ ಓದಿ.
* ನಿಮಗೆ 100% ಖಚಿತವಾಗಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ.
* ಯಾವುದೇ ಪ್ರಶ್ನೆ ನಿಮ್ಮನ್ನು 15 ಸೆಕೆಂಡುಗಳಿಗಿಂತ ಹೆಚ್ಚು ಯೋಚಿಸುವಂತೆ ಮಾಡಿದರೆ, ಅದನ್ನು ಬಿಟ್ಟು ಮುಂದುವರಿಯಿರಿ.
* ಗುರಿ: 50-60 ಸುಲಭ ಅಂಕಗಳನ್ನು ಬೇಗನೆ ಗಳಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದು.
ಸುತ್ತು 2: ಊಹಿಸಬಹುದಾದ ಉತ್ತರಗಳು (40 ರಿಂದ 70 ನಿಮಿಷಗಳು)
* ಮೊದಲ ಸುತ್ತಿನಲ್ಲಿ ಬಿಟ್ಟ ಪ್ರಶ್ನೆಗಳಿಗೆ ಮರಳಿ ಬನ್ನಿ.
* ತಪ್ಪಾಗಿರುವ ಆಯ್ಕೆಗಳನ್ನು ಪಟ್ಟಿಯಿಂದ ತೆಗೆದುಹಾಕಲು ಸಮಯ ವಿನಿಯೋಗಿಸಿ.
* ನೀವು ಎರಡು ತಪ್ಪು ಆಯ್ಕೆಗಳನ್ನು ತೆಗೆದುಹಾಕಲು ಶಕ್ತರಾದರೆ, ಉಳಿದವುಗಳಲ್ಲಿ ಸೂಕ್ತ ಉತ್ತರವನ್ನು ಊಹಿಸಿ ಬರೆಯಿರಿ.
* ತುಂಬಾ ಗೊಂದಲಕ್ಕೀಡುಮಾಡುವ ಪ್ರಶ್ನೆಗಳನ್ನು ಎರಡನೇ ಬಾರಿಯೂ ಬಿಟ್ಟು ಮುಂದುವರಿಯಿರಿ.
ಸುತ್ತು 3: ಅಂತಿಮ ಪರಿಶೀಲನೆ ಮತ್ತು OMR (70 ರಿಂದ 90 ನಿಮಿಷಗಳು)
* ನಿಮ್ಮ ಉತ್ತರ ಪತ್ರಿಕೆಯಲ್ಲಿ (OMR Sheet) ಯಾವುದೇ ತಪ್ಪು ಸಾಲುಗಳಲ್ಲಿ ಗುರುತು ಮಾಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
* ನೀವು ಬಹುತೇಕ ಉತ್ತರಿಸಬಹುದಾದ ಪ್ರಶ್ನೆಗಳ ಗೊಂದಲವನ್ನು ಬಗೆಹರಿಸಿ ಮುಗಿಸಿ.
* ಯಾವುದೇ ಪ್ರಶ್ನೆಗಳು ಆಕಸ್ಮಿಕವಾಗಿ ಬಿಟ್ಟುಹೋಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
⚠️ ಮಧ್ಯಮ ಮಟ್ಟದ ಪತ್ರಿಕೆಗೆ ನಿರ್ಣಾಯಕ ನಿಯಮಗಳು
* ನೆಗೆಟಿವ್ ಮಾರ್ಕಿಂಗ್ ಪರಿಶೀಲಿಸಿ: ತಪ್ಪಾದ ಉತ್ತರಗಳಿಗೆ ನೆಗೆಟಿವ್ ಮಾರ್ಕಿಂಗ್ ಇಲ್ಲದಿದ್ದರೆ, ಕೊನೆಯ 5 ನಿಮಿಷಗಳಲ್ಲಿ ಪ್ರತಿಯೊಂದು ಖಾಲಿ ಪ್ರಶ್ನೆಗೂ ಉತ್ತರವನ್ನು ಗುರುತು ಮಾಡಿ. ನೆಗೆಟಿವ್ ಮಾರ್ಕಿಂಗ್ ಇದ್ದರೆ, ಯಾವುದೇ ಕಲ್ಪನೆ ಇಲ್ಲದ ಪ್ರಶ್ನೆಗಳನ್ನು ಉತ್ತರಿಸದೆ ಖಾಲಿ ಬಿಡಿ.
* ಹೆಚ್ಚು ಯೋಚಿಸಬೇಡಿ: ಮಧ್ಯಮ ಮಟ್ಟದ ಪತ್ರಿಕೆಯಲ್ಲಿ ಜಿಕೆ ಪ್ರಶ್ನೆಗಳು ಸಾಮಾನ್ಯವಾಗಿ "ಟ್ವಿಸ್ಟ್" ಆಗಿರುವುದಿಲ್ಲ. ನಿಮ್ಮ ಮನಸ್ಸಿಗೆ ಮೊದಲು ಹೊಳೆಯುವ ಉತ್ತರವೇ ಸಾಮಾನ್ಯವಾಗಿ ಸರಿಯಾಗಿರುತ್ತದೆ.
* ಸಮಯದ ಮೈಲಿಗಲ್ಲುಗಳನ್ನು ಗಮನಿಸಿ: ಪ್ರತಿ 30 ನಿಮಿಷಗಳಿಗೊಮ್ಮೆ ಪರೀಕ್ಷಾ ಕೊಠಡಿಯ ಗಡಿಯಾರವನ್ನು ನೋಡಿ. 30ನೇ ನಿಮಿಷಕ್ಕೆ ನೀವು 40ನೇ ಪ್ರಶ್ನೆಯಲ್ಲಿರಬೇಕು ಮತ್ತು 60ನೇ ನಿಮಿಷಕ್ಕೆ 80ನೇ ಪ್ರಶ್ನೆಯಲ್ಲಿರಬೇಕು.
Join - https://t.me/sparshaacademy
6 621
Repost from Sparsha Academy ( kpsc, kea, ksp )
🔺Last Minute Preparation 🔥
🔺KEA ವತಿಯಿಂದ ನಡೆದ ಕಳೆದ 15 ಪ್ರಶ್ನೆ ಪತ್ರಿಕೆಗಳ ವಿಷಯಗಳ ವಿಶ್ಲೇಷಣೆ
History 👇👇👇
https://youtu.be/FAs7n9fnSYw?si=E8agRPFh2lvA-hB4
Geography 👇👇👇
https://youtu.be/kBqDc8HExQU?si=eypFssYqvb11cJOK
Science 👇👇👇
https://youtu.be/zBIsnun2PPs?si=37LF88qoPruUVKry
ಒಮ್ಮೆ ನೋಡಿ ಉಪಯುಕ್ತವಾಗುತ್ತದೆ
🙏🙏🙏🙏
6 621
Repost from Sparsha Academy ( kpsc, kea, ksp )
VAO Date Extended:
✍🏻🗒️✍🏻🗒️✍🏻🗒️✍🏻
ಕಂದಾಯ ಇಲಾಖೆಯಲ್ಲಿನ 572 (505+67 HK) ಗ್ರಾಮ ಆಡಳಿತ ಅಧಿಕಾರಿಗಳ (VAO) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಜುಲೈ-30 ರಿಂದ ಅಗಸ್ಟ್-07 ರ ವರೆಗೆ ಹಾಗೂ ಶುಲ್ಕ ಪಾವತಿಗೆ ಅಗಸ್ಟ್-10 ರ ವರೆಗೆ ವಿಸ್ತರಿಸಲಾಗಿದೆ.!!
✍🏻📋✍🏻📋✍🏻📋✍🏻📋
6 621
Repost from Sparsha Academy ( kpsc, kea, ksp )
Today is the last date of vao application kindly do apply
Tomorrow is last date for fee payment
6 621
Repost from Sparsha Academy ( kpsc, kea, ksp )
🔥KEA ವತಿಯಿಂದ ನಡೆದ ಕಳೆದ 15 ಪ್ರಶ್ನೆ ಪತ್ರಿಕೆಗಳ ವಿಜ್ಞಾನ ( General science ) ಪ್ರಶ್ನೆಗಳ
ಸಂಪೂರ್ಣ Analysis ವಿವರಣೆ ಸಮೇತ
Boost up ವಿಡಿಯೋ ಇದಾಗಿರುತ್ತದೆ
ವೀಡಿಯೊ ನೋಡಲು 🎥🎥🎥👇👇👇
https://youtu.be/zBIsnun2PPs?si=37LF88qoPruUVKry
Like share and subscribe 🙏🙏🙏
6 621
Repost from Sparsha Academy ( kpsc, kea, ksp )
🔥KEA ವತಿಯಿಂದ ನಡೆದ ಕಳೆದ 15 ಪ್ರಶ್ನೆ ಪತ್ರಿಕೆಗಳ ಭೂಗೋಳ ( Geography ) ಪ್ರಶ್ನೆಗಳ
ಸಂಪೂರ್ಣ Analysis ವಿವರಣೆ ಸಮೇತ
Boost up ವಿಡಿಯೋ ಇದಾಗಿರುತ್ತದೆ
ವೀಡಿಯೊ ನೋಡಲು 🎥🎥🎥👇👇👇
https://youtu.be/kBqDc8HExQU?si=eypFssYqvb11cJOK
Like share and subscribe 🙏🙏🙏
