ch
Feedback
Clear PSI

Clear PSI

前往频道在 Telegram

ಪೋಲಿಸ್ ಪರೀಕ್ಷೆಗಳಿಗಾಗಿರುವ Telegram Channel 📚🚔 *"ಜೀವನದಲ್ಲಿ ಸಾಧನೆ ಮಾಡಲು ಇರುವುದು* *ಒಂದೇ ದಾರಿ ಅದು ಕಠಿಣ ಪರಿಶ್ರಮ ಮಾತ್ರ"* 💪💪💪💪💪💪💪🥇🚔

显示更多
6 619
订阅者
+724 小时
+277
+4830
帖子存档
ಇಂದು July 5, 2026 ರಂದು ನಡೆದ BWSS NHK AE (GROUP B) ಹುದ್ದೆಯ GK ಪತ್ರಿಕೆ... ಕನ್ನಡ ಆವೃತ್ತಿ

17. ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ತಯಾರಿಯಾದ ಬಟ್ಟೆಯ ಬ್ರಾಂಡ್ ಯಾವುದು ?
Anonymous voting

ಇಂದು (July 04,2026)ನಡೆದ (HK)KEA GK ಪ್ರಶ್ನೆ ಪತ್ರಿಕೆ ಮುಂದೆ KEA ನಡೆಸಲಿರುವ ಮುಂದಿನ  ಅನೇಕ ಪರೀಕ್ಷೆಗಳಿಗೆ ತಯಾರಿಗೆ ನಿಮಗೆ ಅನುಕೂಲ ಆಗುತ್ತೆ  .

KAS ಹುದ್ದೆಗಳ ಸಂಬಂಧಪಟ್ಟ KPSC ವೇಳಾಪಟ್ಟಿ
KAS ಹುದ್ದೆಗಳ ಸಂಬಂಧಪಟ್ಟ KPSC ವೇಳಾಪಟ್ಟಿ

16. ಭಾರತದಲ್ಲಿ ಹೊಸ ವಾಹನಗಳ ಗುಣಮಟ್ಟ ಹಾಗೂ ಸುರಕ್ಷತೆ ಸಲುವಾಗಿ ಈ ಮುಖಾಂತರ ರೇಟಿಂಗ್ ಕೊಡಲಾಗುತ್ತದೆ ?
Anonymous voting

15. ವಿಶ್ವ ಸಂಸ್ಥೆಯ ಇದರೊಂದು ಭಾಗದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ( International Labour Organisation), ವಿಶ್ವ ಆರೋಗ್ಯ ಸಂಸ್ಥೆ ( WHO ), ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ ( FAO ) ಗಳು ಕಾರ್ಯ ನಿರ್ವಹಿಸುತ್ತಿದೆ ?
Anonymous voting

14. ಒಂದನೇ ಮಹಾಯುದ್ಧಕ್ಕೆ ಒಂದು ಕಾರಣವಾದ " ಕದನ ಬಾಂಧವ್ಯತ್ರಯ ಮೈತ್ರಿಕೂಟ ಯಾವ ದೇಶಗಳನ್ನು ಒಳಗೊಂಡಿತ್ತು ? 14. The one of the reason for the First World War " Triple Entente " consisted of which countries ?
Anonymous voting

https://drive.google.com/drive/folders/1I5UuslUxU2AfJw5XFD9dRLLpYH-eI4no Kpsc and Kea old question paper link Kindly Download

ಪೊಲೀಸ್ ಕಾನ್ಸ್ಟೇಬಲ್ exam application ಹಾಕೋ ಸಮಯದಲ್ಲಿ server busy ಇದ್ದು ನಿಮ್ಮ ಅಪ್ಲಿಕೇಶನ್ issue ಆಗುತ್ತಿದ್ದರೆ KEA ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ತಿಳಿಸಿ ನಂಬರ್ - 080-23460460

13. ಈ ಒಂದು ದುಂಡು ಮೇಜಿನ ಸಭೆಯಲ್ಲಿ ಕಾಂಗ್ರೆಸ್ ಮತ್ತು mk ಗಾಂಧಿ ಭಾಗವಹಿಸಲಿಲ್ಲ ...... ?
Anonymous voting

ಅರಣ್ಯ ಇಲಾಖೆಯ ನೇಮಕಾತಿ ಕುರಿತು
+2
ಅರಣ್ಯ ಇಲಾಖೆಯ ನೇಮಕಾತಿ ಕುರಿತು

12. ವರ್ತಮಾನ ರಣನೀತಿ ಎಂಬುವ ಪುಸ್ತಕವನ್ನು ಇವರು ಬರೆದಿರುತ್ತಾರೆ ಇದರಲ್ಲಿ ಯುದ್ಧ ನೀತಿ, ಶಸ್ತ್ರ ನೀತಿ ಮತ್ತು ಯುದ್ಧ ತಂತ್ರದ ಬಗ್ಗೆ ಮಾಹಿತಿ ಇರುತ್ತದೆ ಇದನ್ನು ಬರೆದವರು ಯಾರು ?
Anonymous voting

11. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಉದ್ಬಾಟನೆಯಾದ "ಹಿಂದೂ ಮೇಳ" ಎಂಬ ಸಮುದಾಯವನ್ನು ಸ್ಥಾಪನೆ ಮಾಡಿದವರು ಯಾರು ?
Anonymous voting

DAR police constable ಹುದ್ದೆಯ application link ಈಗ open ಇದೆ https://cetonline.karnataka.gov.in/kea/apcrpc
DAR police constable ಹುದ್ದೆಯ application link ಈಗ open ಇದೆ https://cetonline.karnataka.gov.in/kea/apcrpc

VAO ನ್ಯೂ ನೇಮಕಾತಿ: ✍🏻🗒️✍🏻🗒️✍🏻🗒️✍🏻 ⚫ ಕಂದಾಯ ಇಲಾಖೆಯಲ್ಲಿ ಹೊಸದಾಗಿ 572 ಗ್ರಾಮ ಆಡಳಿತ ಅಧಿಕಾರಿಗಳ (VAO) ಹುದ್ದೆಗಳನ್ನು ನೇರ ನೇಮಕಾತಿ (
VAO ನ್ಯೂ ನೇಮಕಾತಿ: ✍🏻🗒️✍🏻🗒️✍🏻🗒️✍🏻 ⚫ ಕಂದಾಯ ಇಲಾಖೆಯಲ್ಲಿ ಹೊಸದಾಗಿ 572 ಗ್ರಾಮ ಆಡಳಿತ ಅಧಿಕಾರಿಗಳ (VAO) ಹುದ್ದೆಗಳನ್ನು ನೇರ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆ) ಮೂಲಕ ಭರ್ತಿ ಮಾಡುವ ಪ್ರಕ್ರಿಯೆ ಬಹಳಷ್ಟು ಚುರುಕಾಗಿದೆ.! ಯಾವುದೇ ಕ್ಷಣದಲ್ಲಿ ಅಧಿಸೂಚನೆ ಪ್ರಕಟಗೊಂಡು ಅರ್ಜಿ ಆಹ್ವಾನಿಸಬಹುದು.!! ⚫ PUC ವಿದ್ಯಾರ್ಹತೆ ಹೊಂದಿರುವವರು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು, ಲಿಖಿತ ಪರೀಕ್ಷೆ & ದಾಖಲಾತಿ ಪರಿಶೀಲನೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು.!! ⚫ ಕಡ್ಡಾಯ ಕನ್ನಡ ಪತ್ರಿಕೆ ಹೊರತುಪಡಿಸಿ ತಲಾ 100 ಅಂಕದ 2 ಪತ್ರಿಕೆಗಳಿರುತ್ತವೆ & Negative Marks ಇರುತ್ತದೆ.!! ✍🏻🗒️✍🏻🗒️✍🏻🗒️✍🏻🗒️

10. ಭಾರತೀಯ ರೈತರು ಸಾಲದಲ್ಲಿ ಹುಟ್ಟುವರು ಸಾಲದಲ್ಲಿ ಬೆಳೆಯುವರು ಸಾಲದಲ್ಲಿ ಸಾಯುವರು ಎಂದು ಹೇಳಿಕೆ ಕೊಟ್ಟ ಬ್ರಿಟಿಷ್ ಅಧಿಕಾರಿ ಯಾರು
Anonymous voting

Upcoming Notifications from KEA https://youtu.be/ghrAbbCSE9s?si=C5ZWBvAj4Z91uFGV 👆👆👆🙏🙏🙏🙏
Upcoming Notifications from KEA https://youtu.be/ghrAbbCSE9s?si=C5ZWBvAj4Z91uFGV 👆👆👆🙏🙏🙏🙏

9. ಪೀಲ್ ಆಯೋಗ 1857 ಯಾವುದಕ್ಕೆ ಸಂಬಂಧ ಪಟ್ಟಿದೆ ?
Anonymous voting

8. ಸನಿಕಟ್ಟ ಉಪ್ಪಿನ ಸತ್ಯಾಗ್ರಹ ಯಾರ ನೇತೃತ್ವದಲ್ಲಿ ನಡೆಯಿತು?
Anonymous voting