fa
Feedback
JOIN 2 LEARN Academy

JOIN 2 LEARN Academy

رفتن به کانال در Telegram

📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App

نمایش بیشتر
6 763
مشترکین
اطلاعاتی وجود ندارد24 ساعت
-187 روز
-5130 روز
آرشیو پست ها
ಸೆಕ್ಷನ್ 3(2) ರ ಪ್ರಕಾರ, ಪ್ರತಿಯೊಬ್ಬ ಉದ್ಯೋಗದಾತರಿಂದ ಸೆಸ್ ಸಂಗ್ರಹಿಸಲು ಯಾರು ಜವಾಬ್ದಾರರು ? (KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

ಸೆಕ್ಷನ್ 9 ರ ಪ್ರಕಾರ, ನಿಗದಿತ ಸಮಯದೊಳಗೆ ಸೆಸ್ ಪಾವತಿಸದಿದ್ದಕ್ಕಾಗಿ ಉದ್ಯೋಗದಾತರಿಗೆ ವಿಧಿಸಬಹುದಾದ ಗರಿಷ್ಠ ದಂಡ ಎಷ್ಟು ? (KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸೆಸ್ ಕಾಯಿದೆ, 1996 ರ ಉದ್ದೇಶವೇನು ? (KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

⭐

⭐

ಹಮಾಸ ಎಂಬುದು ಇತ್ತೀಚಿಗೆ ಸುದ್ದಿಯಲ್ಲಿದ್ದು ಇದು ಏನು ? (JOIN 2 LEARN App ಪ್ರಚಲಿತ ಘಟನೆಗಳು)
Anonymous voting

ಸಮಿತಿಯ ಸದಸ್ಯರು ಅಧ್ಯಕ್ಷರಿಂದ ರಜೆ ಪಡೆಯದೆ ಸತತ ಮೂರು ಸಭೆಗಳಿಗೆ ಹಾಜರಾಗಲು ವಿಫಲರಾದರೆ ಅದರ ಪರಿಣಾಮವೇನು ? (KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

KAS - 2024 ರ ಪರೀಕ್ಷೆಯ ತಯಾರಿಗಾಗಿ JOIN 2 LEARN App ನ ಬಿಗ್ ಕೋರ್ಸ್ ನಲ್ಲಿ ನಿಮಗೆ ಯಾವುದರ ಅವಶ್ಯಕತೆ ಇದೆ ?
Anonymous voting

ಸಂಸ್ಥೆಗಳ ನೋಂದಣಿಗಾಗಿ ರಾಜ್ಯ ಸಲಹಾ ಸಮಿತಿಯಲ್ಲಿ ಎಷ್ಟು ಸದಸ್ಯರು ಕಟ್ಟಡ ಕಾರ್ಮಿಕರನ್ನು ಪ್ರತಿನಿಧಿಸುತ್ತಾರೆ ? (KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

ಕಟ್ಟಡ ಕಾರ್ಮಿಕರಿಗೆ ಒಂದು ವಾರದಲ್ಲಿ ಎಷ್ಟು ವಿಶ್ರಾಂತಿ ದಿನಗಳನ್ನು ನೀಡಲಾಗುತ್ತದೆ ? ( KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೆ - JOIN 2 LEARN App )
Anonymous voting

KPSC ಯ ಲೆಕ್ಕ ಸಹಾಯಕರ ಪರೀಕ್ಷೆಯಲ್ಲಿ JOIN 2 LEARN App ನ ಪರೀಕ್ಷಾ ಸರಣಿ ಎಷ್ಟು ಸಹಾಯವಾಗಿದೆ ? ನಿಮ್ಮ ಅಮೂಲ್ಯ ರೇಟಿಂಗ್ಸ್ ಎಷ್ಟು ?
Anonymous voting

KPSC ಯ ಲೆಕ್ಕ ಸಹಾಯಕರ ಪರೀಕ್ಷೆಯಲ್ಲಿ ನಿಮ್ಮ ಸ್ಕೋರ್ ಎಷ್ಟು ?
Anonymous voting

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿಯ ಸರಿಯಾದ ಖಾತೆಗಳನ್ನು ನಿರ್ವಹಿಸುವ ಜವಾಬ್ದಾರಿ ಯಾರು ಮಾಡುತ್ತಾರೆ ? (KEA ಕಟ್ಟಡ ಕಾರ್ಮಿಕರ ಪರೀಕ್ಷೆ - JOIN 2 LEARN)
Anonymous voting

ಕಟ್ಟಡ ನಿರ್ಮಾಣ ಕಾಯಿದೆಯ ಅಡಿಯಲ್ಲಿ ನಿರ್ಮಾಣ ಕಾರ್ಯದ ಪ್ರಾರಂಭವನ್ನು ತಿಳಿಸಲು ವಿಫಲವಾದ ಉದ್ಯೋಗದಾತರಿಗೆ ಗರಿಷ್ಠ ಜೈಲು ಶಿಕ್ಷೆಯ ಅವಧಿ ಎಷ್ಟು ? (KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ)
Anonymous voting

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾಯಿದೆ, 1996 ಅಡಿಯಲ್ಲಿ ಯಾರನ್ನು ಕಟ್ಟಡ ಕಾರ್ಮಿಕ ಎಂದು ಪರಿಗಣಿಸಲಾಗುತ್ತದೆ ? (KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

ಕಟ್ಟಡ ಕಾರ್ಮಿಕರು ಫಲಾನುಭವಿಗಳಾಗಿ ನೋಂದಣಿಗೆ ಅರ್ಹರಾಗಲು ವಯಸ್ಸಿನ ಶ್ರೇಣಿ ಎಷ್ಟಿರಬೇಕು ? (KEA ಕಟ್ಟಡ ಕಾರ್ಮಿಕರ ಪರೀಕ್ಷೆ - JOIN 2 LEARN App)
Anonymous voting

⭐