ch
Feedback
JOIN 2 LEARN Academy

JOIN 2 LEARN Academy

前往频道在 Telegram

📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App

显示更多
6 772
订阅者
+424 小时
-87
-4430
帖子存档
ನಿಯಮ 39A ಪ್ರಕಾರ ಕುಟುಂಬ ಪಿಂಚಣಿಗೆ ಯಾರು ಅರ್ಹರು ? (KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

ಮುಂದಿನ PSI ಪರೀಕ್ಷೆಗೆ JOIN 2 LEARN App ನಲ್ಲಿ ನಿಮಗೆ ಯಾವ ಕೋರ್ಸ ಗೆ JOIN ಆಗಲು ಆಸಕ್ತಿ ಇದೆ ?
Anonymous voting

ಮುಂದಿನ PSI ಪರೀಕ್ಷೆಗೆ JOIN 2 LEARN App ನಲ್ಲಿ ನಿಮಗೆ ಯಾವ ಕೋರ್ಸ ಗೆ JOIN ಆಗಲು ಆಸಕ್ತಿ ಇದೆ ?
Anonymous voting

ಇತ್ತೀಚಿನ ವರದಿಯ ಪ್ರಕಾರ ಮಕ್ಕಳ ಅಸಹಜ ಸಾವಿನ ಪ್ರಮಾಣದಲ್ಲಿ ಯಾವ ಜಿಲ್ಲೆ ಮೊದಲ ಸ್ಥಾನದಲ್ಲಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
Anonymous voting

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಅಪಘಾತ ಪ್ರಯೋಜನ ಯೋಜನೆಯಡಿ ಕಾರ್ಮಿಕರಿಗೆ ನೀಡಲಾಗುವ ಕನಿಷ್ಠ ಆರ್ಥಿಕ ನೆರವು ಎಷ್ಟು ? (KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

ಕರ್ನಾಟಕದಲ್ಲಿ ಆಶಾದೀಪ ಯೋಜನೆಯ ಪ್ರಾಥಮಿಕ ಉದ್ದೇಶವೇನು ? (KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

ಇತ್ತೀಚಿಗೆ ಯಾವ ನಗರದ ದೀಪೋತ್ಸವ ಗಿನ್ನಿಸ ದಾಖಲೆಗೆ ಸೇರಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
Anonymous voting

🌈
🌈

ಮುಂದಿನ PSI ಪರೀಕ್ಷೆಗೆ JOIN 2 LEARN ಪ್ರಬಂಧಗಳನ್ನು ನೀವು ಯಾವ ಮಾದ್ಯಮದಲ್ಲಿ ವೀಕ್ಷಿಸಲು ಬಯಸುತ್ತೀರಾ ?
Anonymous voting

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಇತ್ತೀಚಿಗೆ ಆರಂಭಿಸಿದ ಸ್ವಯಂಚಾಲಿತ ಕೃಷಿ ಸುದ್ದಿ ಮಾನಿಟರಿಂಗ್ ನ ಹೆಸರೇನು ? (JOIN 2 LEARN App ಪ್ರಚಲಿತ ಘಟನೆಗಳು)
Anonymous voting

⭐

ಸೆಕ್ಷನ್ 3(2) ರ ಪ್ರಕಾರ, ಪ್ರತಿಯೊಬ್ಬ ಉದ್ಯೋಗದಾತರಿಂದ ಸೆಸ್ ಸಂಗ್ರಹಿಸಲು ಯಾರು ಜವಾಬ್ದಾರರು ? (KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

ಸೆಕ್ಷನ್ 9 ರ ಪ್ರಕಾರ, ನಿಗದಿತ ಸಮಯದೊಳಗೆ ಸೆಸ್ ಪಾವತಿಸದಿದ್ದಕ್ಕಾಗಿ ಉದ್ಯೋಗದಾತರಿಗೆ ವಿಧಿಸಬಹುದಾದ ಗರಿಷ್ಠ ದಂಡ ಎಷ್ಟು ? (KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸೆಸ್ ಕಾಯಿದೆ, 1996 ರ ಉದ್ದೇಶವೇನು ? (KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

⭐

⭐

ಹಮಾಸ ಎಂಬುದು ಇತ್ತೀಚಿಗೆ ಸುದ್ದಿಯಲ್ಲಿದ್ದು ಇದು ಏನು ? (JOIN 2 LEARN App ಪ್ರಚಲಿತ ಘಟನೆಗಳು)
Anonymous voting

ಸಮಿತಿಯ ಸದಸ್ಯರು ಅಧ್ಯಕ್ಷರಿಂದ ರಜೆ ಪಡೆಯದೆ ಸತತ ಮೂರು ಸಭೆಗಳಿಗೆ ಹಾಜರಾಗಲು ವಿಫಲರಾದರೆ ಅದರ ಪರಿಣಾಮವೇನು ? (KEA ಕಟ್ಟಡ ಕಾರ್ಮಿಕರ ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

KAS - 2024 ರ ಪರೀಕ್ಷೆಯ ತಯಾರಿಗಾಗಿ JOIN 2 LEARN App ನ ಬಿಗ್ ಕೋರ್ಸ್ ನಲ್ಲಿ ನಿಮಗೆ ಯಾವುದರ ಅವಶ್ಯಕತೆ ಇದೆ ?
Anonymous voting