fa
Feedback

فریب کلاهبرداران را نخورید! تل‌متریو این کانال‌ها را شناسایی و برچسب‌گذاری می‌کند 👉 برای مشاهده برچسب، اشتراک تهیه کنید

Raman tutorials for GK

Raman tutorials for GK

رفتن به کانال در Telegram

نمایش بیشتر

📈 تحلیل کانال تلگرام Raman tutorials for GK

کانال Raman tutorials for GK (@ramantutorialforgk) در بخش زبانی انگلیسی بازیگری فعال است. در حال حاضر جامعه شامل 44 726 مشترک است و جایگاه 4 060 را در دسته آموزش و رتبه 8 056 را در منطقه الهند دارد.

📊 شاخص‌های مخاطب و پویایی

از زمان ایجاد در невідомо، پروژه رشد سریعی داشته و 44 726 مشترک جذب کرده است.

بر اساس آخرین داده‌ها در تاریخ 19 نوامبر, 2026، کانال فعالیت پایداری دارد. در ۳۰ روز گذشته تغییر اعضا برابر -591 و در ۲۴ ساعت گذشته برابر -15 بوده و همچنان دسترسی گسترده‌ای حفظ شده است.

  • وضعیت تأیید: تأیید نشده
  • نرخ تعامل (ER): میانگین تعامل مخاطب 15.80% است و در ۲۴ ساعت نخست پس از انتشار، محتوا معمولاً 5.58% واکنش نسبت به کل مشترکان کسب می‌کند.
  • دسترسی پست‌ها: هر پست به طور میانگین 7 067 بازدید دریافت می‌کند. در اولین روز معمولاً 2 494 بازدید جمع‌آوری می‌شود.
  • واکنش‌ها و تعامل: مخاطبان به‌طور فعال حمایت می‌کنند؛ میانگین واکنش به هر پست 3 است.
  • علایق موضوعی: محتوا بر موضوعات کلیدی مانند tet, mcqs, ctet, grammar تمرکز دارد.

📝 توضیح و سیاست محتوایی

توضیحی برای کانال ارائه نشده است.

به لطف به‌روزرسانی‌های پرتکرار (آخرین داده در تاریخ 20 نوامبر, 2026)، کانال همواره به‌روز و دارای دسترسی بالاست. تحلیل‌ها نشان می‌دهد مخاطبان به‌طور فعال با محتوا تعامل دارند و آن را به نقطه اثرگذاری مهم در دسته آموزش تبدیل کرده‌اند.

44 726
مشترکین
-1524 ساعت
-1377 روز
-59130 روز
آرشیو پست ها
Top Exams: ಸ್ನೇಹಿತರೇ ಟೆಸ್ಟ್ - 8* ಅಪ್ಡೇಟ್ ಮಾಡಲಾಗಿದೆ. ❤ Top Exams:FREE TEST ಸೀರಿಸ್ -8 👇👇👇👇👇👇 https://topexams.in/kannada-free-test/ ----------------------------- ❤ ಪ್ರಚಲಿತ ಘಟನೆಗಳ Free Test-1 ಪ್ರತಿ ದಿನ ಸಂಜೆ 5 ಗಂಟೆಗೆ ಪ್ರಚಲಿತ ಘಟನೆಗಳ ಟೆಸ್ಟ್ ಸಿರೀಸ್. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ KAS, FDA, SDA, PSI, PC, PDO, TET Dont mis Attend Now 👇👇👇👇👇👇👇👇 https://topexams.in/current-affair-test/ -------------------------------- ❤ 22-07-2020 ರ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳು. ✍ಇಂದಿನ ಪ್ರಮುಖ ದಿನಪತ್ರಿಕೆಗಳ ಸುದ್ದಿಗಳು Todays all Kannada and English (Daily E Papers) news papers | Topexams Free Notes 👇👇👇👇👇👇 https://topexams.in/todays-all-kannada-and-english-news-papers/ ಉಚಿತ ನೋಟ್ಸ್ ಗಳು 👇👇👇👇👇👇 https://topexams.in/kannada-free-notes/ Topexams Sanju Sir
21 ژوئیه 2020, 19:14

21 ژوئیه 2020, 12:00

21 ژوئیه 2020, 12:00

Top Exams: ಸ್ನೇಹಿತರೇ ಟೆಸ್ಟ್ - 7 ಅಪ್ಡೇಟ್ ಮಾಡಲಾಗಿದೆ. ❤Top Exams:FREE TEST ಸೀರಿಸ್ -7 👇👇👇👇👇👇 https://topexams.in/kannada-free-test/ ----------------------------- ❤ ಪ್ರಚಲಿತ ಘಟನೆಗಳ Free Test-1 ಪ್ರತಿ ದಿನ ಸಂಜೆ 5 ಗಂಟೆಗೆ ಪ್ರಚಲಿತ ಘಟನೆಗಳ ಟೆಸ್ಟ್ ಸಿರೀಸ್. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ KAS, FDA, SDA, PSI, PC, PDO, TET Dont mis Attend Now 👇👇👇👇👇👇👇👇 https://topexams.in/current-affair-test/ -------------------------------- ❤ 21-07-2020 ರ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳು. ✍ಇಂದಿನ ಪ್ರಮುಖ ದಿನಪತ್ರಿಕೆಗಳ ಸುದ್ದಿಗಳು Todays all Kannada and English (Daily E Papers) news papers | Topexams 👇👇👇👇👇👇 https://topexams.in/todays-all-kannada-and-english-news-papers/ Topexams Sanju Sir
21 ژوئیه 2020, 09:54

🌎ಕರ್ನಾಟಕ ಪೋಲಿಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ🌎 👉ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ 👇👇👇ಹೆಚ್ಚಿನ ಮಾಹಿತಿಗಾಗಿ ಬೇಟಿ ನೀಡಿ https://kpscjobs.com/police-sub-inspector-recruitment-armed-ksrp-ksisf-wireless-2020/
21 ژوئیه 2020, 09:13

🌎ವಾರದ ಡೈರಿ- ಪ್ರಚಲಿತ ಘಟನೆಗಳ ಕ್ವಿಜ್- ಜುಲೈ11 ರಿಂದ 20 ರವರೆಗಿನ ಪ್ರಮುಖ ವಿದ್ಯಮಾನಗಳು🌎 👉 ಎಲ್ಲ ಪರೀಕ್ಷೆಗಳಿಗೂ ಸಂಭವನೀಯ ಪ್ರಶ್ನೆಗಳು 👇👇👇ಭಾಗವಹಿಸುವ ವಿಧಾನ #ಶೇರ್_ಮಾಡಿ https://youtu.be/a1RQNxFr4KY
20 ژوئیه 2020, 22:59

♦️ನಿಮಗಿದು ತಿಳಿದಿರಲಿ.♦️ ⑉⑉⑉⑉⑉⑉⑉⑉༄༄༄⑉⑉⑉⑉⑉⑉⑉⑉ 🌺 NOTE:- ಸಾಮಾನ್ಯ ಜ್ಞಾನ. ======================= 👉 ಜೈನ ಧರ್ಮದ ಇಪ್ಪತ್ತುನಾಲ್ಕು ತೀರ್ಥಂಕರುಗಳು: ಹೆಸರು ಮತ್ತು ಸಂಕೇತ ======================= 1)ಆದಿನಾಥ. --ಹೋರಿ 2)ಅಜಿತನಾಥ --ಆನೆ 3)ಸಲಭರನಾಥ --ಕುದುರೆ 4)ಅಬಿಯಾಂದಮಿಸ್ವಾಮಿ --ವಾನರ 5)ಸುಮತಿನಾಥ --ಅಳಿಲು 6) ಪದ್ಮಪ್ರಭು--ಕೆಂಪುಕಮಲ 7)ಸುಪಾರ್ಶನಾಥ--ಸ್ವಸ್ತಿಕ 8)ಚಂದ್ರಾಜಿಪ್ರಭು--ಚಂದ್ರ 9)ಸುವಿದಿನಾಥ--ಮೊಸಳೆ 10)ಶೀತಲನಾಥ --ಶ್ರೀವತ್ಸ 11)ಶ್ರೀಗಣನಾಥ --ಘೇಂಡಾಮೃಗ 12)ವಸುಪೂಜ್ಯ- ಎಮ್ಮೆ 13)ವಿಮಲನಾಥ --ಕರಡಿ 14)ಅನಂತನಾಥ--ಬಾತುಕೊಳಿ 15)ಧರ್ಮನಾಥ--ವಜ್ರ 16)ಶಾಂತಿನಾಥ--ಜಿಂಕೆ 17)ಕುಂತುನಾಥ --ಟಗರು 18)ಅರ್ಣಥ--ಮೀನು 19)ಮಲ್ಲಿನಾಥ--ಮಡಕೆ 20)ಮುನಿಸ್ವಸ್ಥ --ಆಮೆ 21)ನಾಮಿನಾಥ --ನೀಲಿ ಕಮಲ 22)ನೇಮಿನಾಥ --ಶಂಖ 23)ಪಾರ್ಶ್ವಾನಾಥ--ಸರ್ಪ 24)ಮಹಾವೀರ--ಸಿಂಹ 🔹🔹🔹🔹🔹🔹🔹🔹🔹🔹
20 ژوئیه 2020, 22:03

🛃ಭಾರತದಲ್ಲಿ ಶಿಕ್ಷಣದ ಇತಿಹಾಸ🛃 1835- ಮಕಾಲೆ ವರದಿ 1854- ಚಾರ್ಲ್ಸ್ ವರದಿ 1882-ಹಂಟರ್ ಆಯೋಗ 1904- ಲಾರ್ಡ್ ಕರ್ಜನ್ ರಿಂದ ವಿ ವಿ ಕಾಯ್ದೆ 1905 - ರಾಷ್ಟ್ರೀಯ ಶಾಲೆಗಳು ಆರಂಭ- ಅರವಿಂದ್ ಘೋಷ್ ನೇತೃತ್ವದಲ್ಲಿ 1909- IISC ಸ್ಥಾಪನೆ -ಟಾಟಾರಿಂದ 1917-ಸ್ಯಾಡ್ಲಾರ್ ಆಯೋಗ 1929- ಹಾರ್ಟಾಗ್ ಸಮಿತಿ 1937- ವಾರ್ದಾ ಶಿಕ್ಷಣ ಯೋಜನೆ 1948- ರಾಧಾಕೃಷ್ಣನ್ ಸಮಿತಿ (ಸ್ವತಂತ್ರ ಬಾರತದ ಮೊದಲ) 1953- ಲಕ್ಷ್ಮಣರಾವ್ ಮೊದಲಿಯಾರದ ಸಮಿತಿ 1964- ಕೊಠಾರಿ ಆಯೋಗ ತ್ರಿಭಾಷ ಸೂತ್ರ ಅಳವಡಿಕೆ 1968- ಮೊದಲ ರಾಷ್ಟ್ರೀಯ ಶಿಕ್ಷಣ ನೀತಿ 1986- ಹೊಸ ಶಿಕ್ಷಣ ನೀತಿ ಉನ್ನತ ಶಿಕ್ಷಣ ಸುಧಾರಣೆ-ಯಶ್ ಪಾಲ್ ಸಮಿತಿ 2002- 6-14 ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮೂಲಭೂತ ಹಕ್ಕು 21A 1909- IISC ಸ್ಥಾಪನೆ ಜೆಮ್ ಷಡ್ ಜೀ ಟಾಟಾರಿಂದ
20 ژوئیه 2020, 22:02

ವಿಷಯ :- ಇತಿಹಾಸ. ಸಂಗ್ರಹ :- 6 ನೆಯ ತರಗತಿ ಸಮಾಜ ವಿಜ್ಞಾನ ಮೊದಲ ಸೆಮಿಸ್ಟರ್. 1) ಶಿವಾಜಿಯ ಪಟ್ಟಾಭಿಷೇಕವಾದದ್ದು ಯಾವಾಗ? * 1674 ರಲ್ಲಿ. 2) ಶಿವಾಜಿಯ ಪಟ್ಟಾಭಿಷೇಕವಾದದ್ದು ಎಲ್ಲಿ? * ರಾಯಗಡದಲ್ಲಿ. 3) ಯೇಸು ಕ್ರಿಸ್ತನ ಜೀವನದ ವಿವರಗಳು ಹಾಗೂ ಉಪದೇಶಗಳಿರುವುದು ಯಾವುದರಲ್ಲಿ? * ಬೈಬಲ್ ನಲ್ಲಿ. 4) ಯೇಸುಕ್ರಿಸ್ತ ಜನಿಸಿದ್ದು ಎಲ್ಲಿ? * ಬೆತ್ಲಹೆಂ ನಲ್ಲಿ. 5) 'ಬೆತ್ಲಹೆಂ' ಯಾವ ದೇಶದಲ್ಲಿದೆ? * ಇಸ್ರೇಲ್. 6) ಯೇಸುಕ್ರಿಸ್ತನ ತಾಯಿಯ ಹೆಸರೇನು? * ಮೇರಿ. 7) ಕುರಾನ್ ಯಾವ ಭಾಷೆಯಲ್ಲಿದೆ? * ಅರೇಬಿಕ್. 8) ಇಸ್ಲಾಂ ಪದದ ಅರ್ಥವೇನು? * ಶರಣಾಗತಿ ಎಂದರ್ಥ. 9) ಮುಸ್ಲಿಂ ಎಂದರೆ -----. * ದೇವರಿಗೆ ಶರಣರಾದವರು. 10) ಮಹಮ್ಮದ್ ರ ಉತ್ತರಾಧಿಕಾರಿಗಳನ್ನು ----- ಎನ್ನುವರು? * ಕಲೀಫರು. 11) ಪ್ಯಾಲೆಸ್ತೈನ್ ದ ರಾಜಧಾನಿ ಯಾವುದು? * ಜರೂಸಲಮ್. 12) ಹಿಜರಿ ಶಕೆಯ ----- ರಿಂದ ಪ್ರಾರಂಭ. * ಕ್ರಿಶ.622. 13) "ಕಂಡರಾಯ ಮಹಾದೇವ ಮಂದಿರ" ಎಲ್ಲಿದೆ? * ಖಜುರಾಹೊ. 14) "ಗುಲಾಬಿ ನಗರ" ಎಂದು ಯಾವುದನ್ನು ಕರೆಯುತ್ತಾರೆ? * ಜೈಪುರ. 15) "ಭಾರತದ ಕೋಟೆಗಳ ಕೊರಳ ಹಾರದ ಮುತ್ತು" ಎಂದು ಯಾವ ಕೋಟೆಯನ್ನು ಕರೆಯುತ್ತಾರೆ? * ಗ್ವಾಲಿಯರ್ ಕೋಟೆ. 16) ರಾಜಸ್ಥಾನದಲ್ಲೇ ದೊಡ್ಡದಾದ ಅರಮನೆ ಯಾವುದು? * ಉದಯಪುರ ಅರಮನೆ. 17) ಪುಷ್ಕರ್ ದಲ್ಲಿ ಯಾವ ಜಾತ್ರೆ ನಡೆಯುತ್ತದೆ? * ಒಂಟೆ. 18) ರಜಪೂತರ ಕಾಲಾವಧಿ ತಿಳಿಸಿ? * ಕ್ರಿಶ 650-1200. 19) ಕನ್ನಡ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದದ್ದು ಯಾವುದು? * ಕವಿರಾಜಮಾರ್ಗ. 20) "ಕೈಲಾಸ ದೇವಾಲಯ" ಎಲ್ಲಿದೆ? *ಎಲ್ಲೋರ. 21) ಎಲ್ಲೋರ ಮತ್ತು ಎಲಿಪೆಂಟಾ ಯಾವ ರಾಜ್ಯದಲ್ಲಿವೆ? * ಮಹಾರಾಷ್ಟ್ರ. 22) ಅಮೋಘವರ್ಷ ನೃಪತುಂಗನ ತಂದೆಯ ಹೆಸರೇನು? * ಮುಮ್ಮಡಿ ಗೋವಿಂದ. 23) "ಹೊಯ್ಸಳರ" ವಿಶ್ವವಿಖ್ಯಾತ ದೇವಾಲಯ ಯಾವುದು? * ಚೆನ್ನಕೇಶವ ದೇವಾಲಯ. 24) "ಚೆನ್ನಕೇಶವ ದೇವಾಲಯ" ಎಲ್ಲಿದೆ? * ಬೇಲೂರಿನಲ್ಲಿದೆ. 25) "ಕೇಶವ ದೇವಾಲಯ" ಎಲ್ಲಿದೆ? * ಸೋಮನಾಥಪುರ. 26) "ಗಿರಿಜಾ ಕಲ್ಯಾಣ" ಕೃತಿಯ ಕರ್ತೃ ಯಾರು? * ಹರಿಹರ. 27) "ಕಬ್ಬಿಗರ ಕಾವಂ" ಕೃತಿಯ ಕರ್ತೃ ಯಾರು? * ಆಂಡಯ್ಯ. 28) "ಬೃಹದೀಶ್ವರ ದೇವಾಲಯವು" ಯಾವ ರಾಜನ ಕೊಡುಗೆಯಾಗಿದೆ? * ರಾಜರಾಜಚೋಳನ. 29) ಶಿವಗುರು ಮತ್ತು ಆರ್ಯಾಂಭ ಯಾರ ತಂದೆ-ತಾಯಿ? * ಶಂಕರಾಚಾರ್ಯರ. 30) ಬದರಿ ಯಾವ ರಾಜ್ಯದಲ್ಲಿದೆ? * ಉತ್ತರಾಖಂಡ. 31) "ಚೆಲುವ ನಾರಾಯಣ ದೇವಾಲಯ" ಎಲ್ಲಿದೆ? * ಮೇಲುಕೋಟೆ. 32) ಬಸವೇಶ್ವರರು ಯಾವ ಜಿಲ್ಲೆಯ ಬಸವನ ಬಾಗೇವಾಡಿಯವರು? * ವಿಜಯಪುರ. 33) ಬಸವತತ್ವವನ್ನು ------- ಎಂದು ಕರೆಯುತ್ತಾರೆ? * ಶಕ್ತಿವಿಶಿಷ್ಟಾದ್ವೈತ. 34) "ದೇಹವೇ ದೇಗುಲ" ಎಂದವರು ಯಾರು? * ಬಸವೇಶ್ವರರು. 35) ಮದ್ವಾಚಾರ್ಯರು ಎಲ್ಲಿ ಅಷ್ಟ ಮಠಗಳನ್ನು ಸ್ಥಾಪಿಸಿದರು? * ಉಡುಪಿಯಲ್ಲಿ. 36) ಭಾರತದ ಮೇಲೆ ದಾಳಿ ಮಾಡಿದ ಮೊದಲಿಗರೆಂದರೆ ಯಾರು? * ಅರಬ್ಬರು. 37) "ಕುತುಬ್ ಮೀನಾರ್" ಯಾರ ಕಾಲದಲ್ಲಿ ಪೂರ್ಣಗೊಂಡಿತು? * ಇಲ್ತಮಿಶ್. 38) ದಿಲ್ಲಿಯಲ್ಲಿ ಸಿರಿ ಎಂಬ ಕೋಟೆಯನ್ನು ಕಟ್ಟಿಸಿದವನು ಯಾರು? * ಅಲ್ಲಾವುದ್ದೀನ್ ಖಿಲ್ಜಿ. 39) "ಅಲೈ ದರ್ವಾಜಾ" ಎಲ್ಲಿದೆ? * ದಿಲ್ಲಿಯಲ್ಲಿದೆ. 40) ದಿಲ್ಲಿ ಸುಲ್ತಾನರ ಕಾಲದ ಬೃಹತ್ ಉದ್ಯಮ ಯಾವುದು? * ನೇಯ್ಗೆ. 41) ಉರ್ದುವಿನಲ್ಲಿ "ಪದ್ಮಾವತ್" ಎಂಬ ಸೂಫಿ ಕಾವ್ಯ ಬರೆದವನು ಯಾರು? * ಜಯಸಿ. 42) ಕುತುಬ್ ದ್ದೀನ್ ಐಬಕ್ ನ ಕಾಲಾವಧಿ ತಿಳಿಸಿ? * 1206-1210. 43) ರಜಿಯಾ ಸುಲ್ತಾನಳ ಕಾಲಾವಧಿ ತಿಳಿಸಿ? * 1236-1240. 44) ಮೊಗಲ್ ಆಳ್ವಿಕೆ ಆರಂಭವಾದದ್ದು ಯಾವಾಗ? * ಕ್ರಿಶ. 1526 ರಲ್ಲಿ. 45) ಮೀನಾರು ಎಂದರೆ -----. * ಎತ್ತರವಾದ ಸ್ತಂಭಗೋಪುರ. 46) ದಿಲ್ಲಿ ಸುಲ್ತಾನರ ಆಳ್ವಿಕೆಯ ಅವಧಿ ತಿಳಿಸಿ? * ಕ್ರಿಶ 1206 - 1526.
20 ژوئیه 2020, 22:01

🌎ಭಾರತದ ವಿಶ್ವ ಪಾರಂಪರಿಕ ತಾಣಗಳು🕌 ☀ಕಾಜೀ ರಂಗ ವನ್ಯ ಪ್ರಾಣಿ ಧಾಮ 🛣 ಅಸ್ಸಾಂ 🗒 1985 ☀ಮಾನಸ ವನ್ಯ ಪ್ರಾಣಿ ಧಾಮ 🛣ಅಸ್ಸಾಂ 🗒1985 ☀ಮಹಾಬೋಧಿ ಮಂದಿರ ಸಂಕೀರಣ ,ಬೋಧಗಂಬಾ 🛣ಬಿಹಾರ 🗒2002 ☀ಹುಮಾಯೂನ ಸಮಾಧಿ 🛣ದೆಹಲಿ 🗒1993 ☀ಕುತುಬ್ ಮಿನಾರ್ 🛣ದೆಹಲಿ 🗒1993 ☀ಕೆಂಪುಕೋಟೆ 🛣ದೆಹಲಿ 🗒2007 ☀ಗೋವಾದ ಚರ್ಚಗಳು ಮತ್ತು ಆಶ್ರಮಗಳು 🛣ಗೋವಾ 🗒1986 ☀ಚಂಪಾನರ್ - ಪಾವಗಢ್ ಪುರಾತತ್ವ ಉದ್ಯಾನ 🛣ಗುಜರಾತ್ 🗒2004 ☀ಹಂಪಿಯ ಸ್ಮಾರಕಗಳು 🛣ಕರ್ನಾಟಕ 🗒1986 ☀ಪಟ್ಟದಕಲ್ಲು ಸ್ಮಾರಕಗಳು 🛣ಕರ್ನಾಟಕ 🗒1987 ☀ಸಾಂಚಿಯ ಬೌದ್ಧ ಸ್ಮಾರಕಗಳು 🛣ಮಧ್ಯ ಪ್ರದೇಶ 🗒1989 ☀ಭಿಂಬೆಟ್ಯಾದ ಗುಹೆಗಳು 🛣ಮಧ್ಯ ಪ್ರದೇಶ 🗒2003 ☀ಖಜುರಾಹೊ ಸ್ಮಾರಕಗಳು 🛣ಮಧ್ಯ ಪ್ರದೇಶ 🗒1986 ☀ಅಜಂತಾ ಗುಹೆಗಳು 🛣ಮಹಾರಾಷ್ಟ್ರ 🗒1983 ☀ಎಲ್ಲೋರಾದ ಗುಹೆಗಳು 🛣ಮಹಾರಾಷ್ಟ್ರ 🗒1983 ☀ಎಲಿಫೆಂಟಾ ಗುಹೆಗಳು 🛣ಮಹಾರಾಷ್ಟ್ರ 🗒1987 ☀ಛತ್ರಪತಿ ಶಿವಾಜಿ ಟರ್ಮಿನಸ್ ಮುಂಬೈ 🛣ಮಹಾರಾಷ್ಟ್ರ 🗒2004 ☀ಸೂರ್ಯ ದೇವಾಲಯ ಕೊನಾರ್ಕ 🛣ಓಡಿಶಾ 🗒1984 ☀ಕೆವೂಲಾಡೇನ್ ರಾಷ್ಟ್ರೀಯ ಉದ್ಯಾನ ಭರತಪುರ 🛣ರಾಜಸ್ಥಾನ್ 🗒1985 ☀ಜಂತರ್ ಮಂತರ್ ,ಜೈಪುರ್ 🛣ರಾಜಸ್ಥಾನ 🗒2010 ☀ಚೋಳ ದೇವಾಲಯಗಳು 🛣ತಮಿಳುನಾಡು 🗒1987 ☀ಮಹಾಬಲಿಪುರಂ ಮಂದಿರಗಳು 🛣ತಮಿಳುನಾಡು 🗒1984 ☀ಆಗ್ರಾ ಕೋಟೆ 🛣ಉತ್ತರ ಪ್ರದೇಶ 🗒1983 ☀ಫತೆಪುರ ಸಿಕ್ರಿ 🛣ಉತ್ತರ ಪ್ರದೇಶ 🗒1986 ☀ತಾಜ್ ಮಹಲ್ 🛣ಉತ್ತರ ಪ್ರದೇಶ 🗒1983 ☀ಭಾರತದ ಪರ್ವತ ರೇಲ್ವೆಗಳು ,ನೀಲಗಿರಿ 🛣ತಮಿಳುನಾಡು 🗒1999 ☀ನಂದಾದೇವಿ ಮತ್ತು ಪುಷ್ಪ ಕಣಿವೆ ರಾಷ್ಟ್ರೀಯ ಉದ್ಯಾನ 🛣ಉತ್ತರಾಖಂಡ 🗒1988,2005 ☀ಸುಂದರಬನ್ ರಾಷ್ಟ್ರೀಯ ಉದ್ಯಾನ 🛣ಪಶ್ಚಿಮ ಬಂಗಾಳ 🗒1987 ☀ಪಶ್ಚಿಮ ಘಟ್ಟಗಳು 🛣ತಮಿಳುನಾಡು,ಕರ್ನಾಟಕ,ಮಹಾರಾಷ್ಟ್ರ 🗒2012 ☀ರಾಜಸ್ಥಾನದ ಬೆಟ್ಟದ ಕೋಟೆಗಳು 🛣ರಾಜಸ್ಥಾನ 🗒2013 ☀ರಾಣಿಯ ಬಾವಿ (ರಾಣಿ ಕಿವಾವ್) 🛣ಗುಜರಾತ್ 🗒2014 ☀ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ 🛣ಹಿಮಾಚಲ ಪ್ರದೇಶ 🗒2014 ☀ನಳಂದಾ 🛣ಬಿಹಾರ 🗒2016 ☀ಕಾಂಚನಗಂಗಾ ರಾಷ್ಟ್ರೀಯ ಉದ್ಯಾನ 🛣ಸಿಕ್ಕಿಂ 🗒2016 ☀ಚಂಡೀಗಡದ ಆಡಳಿತಾತ್ಮಕ ಕಟ್ಟಡ ಸಂಕೀರ್ಣ 🛣ಚಂಡೀಗಡ 🗒2016
20 ژوئیه 2020, 22:01

https://youtu.be/vaPVcn_F_dU ಹೊರ ಗ್ರಹಗಳು
https://youtu.be/vaPVcn_F_dU ಹೊರ ಗ್ರಹಗಳು
20 ژوئیه 2020, 10:42

20 ژوئیه 2020, 08:49

20 ژوئیه 2020, 08:16

20 ژوئیه 2020, 08:16

20 ژوئیه 2020, 04:51

20 ژوئیه 2020, 00:38

ಸಾಮಾನ್ಯ ಜ್ಞಾನ ಮಾದರಿ ಪರೀಕ್ಷೆ-4 (SDA, FDA, KAS , PSI ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪ್ರಶ್ನೆಗಳು) 👇👇👇 ಉಚಿತವಾಗಿ ಭಾಗವಹಿಸಿ https://kpscjobs.com/sda-fda-exam-%e0%b2%ae%e0%b2%be%e0%b2%a6%e0%b2%b0%e0%b2%bf-%e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b3%86-gk-mock-test-quiz-part-1/
19 ژوئیه 2020, 22:34

19 ژوئیه 2020, 10:35

🌎ಬೆಂಗಳೂರಿನ ರೇಷ್ಮೆ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ🌎 👇👇👇 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ವಿಸ್ತರಣೆ https://kpscjobs.com/central-silk-board-bangalore-recruitment-2020-apply-online-for-posts/
19 ژوئیه 2020, 09:13

19 ژوئیه 2020, 08:33