Raman tutorials for GK
前往频道在 Telegram
📈 Telegram 频道 Raman tutorials for GK 的分析概览
频道 Raman tutorials for GK (@ramantutorialforgk) 英语 语言赛道中的 是活跃参与者。目前社区聚集了 44 726 名订阅者,在 教育 类别中位列第 4 060,并在 印度 地区排名第 8 056 位。
📊 受众指标与增长动态
自 невідомо 创建以来,项目保持高速增长,吸引了 44 726 名订阅者。
根据 19 十一月, 2026 的最新数据,频道保持稳定运转。过去 30 天订阅人数变化为 -591,过去 24 小时变化为 -15,整体触达仍然可观。
- 认证状态: 未认证
- 互动率 (ER): 平均受众互动率为 15.80%。内容发布后 24 小时内通常能获得 5.58% 的反应,占订阅者总量。
- 帖子覆盖: 每篇帖子平均可获得 7 067 次浏览,首日通常累积 2 494 次浏览。
- 互动与反馈: 受众积极参与,单帖平均反应数为 3。
- 主题关注点: 内容集中在 tet, mcqs, ctet, grammar 等核心主题上。
📝 描述与内容策略
尚未提供频道描述。
凭借高频更新(最新数据采集于 20 十一月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
44 726
订阅者
-1524 小时
-1377 天
-59130 天
帖子存档
44 718
Top Exams: ಸ್ನೇಹಿತರೇ ಟೆಸ್ಟ್ - 8* ಅಪ್ಡೇಟ್ ಮಾಡಲಾಗಿದೆ.
❤ Top Exams:FREE TEST ಸೀರಿಸ್ -8
👇👇👇👇👇👇
https://topexams.in/kannada-free-test/
-----------------------------
❤ ಪ್ರಚಲಿತ ಘಟನೆಗಳ Free Test-1
ಪ್ರತಿ ದಿನ ಸಂಜೆ 5 ಗಂಟೆಗೆ ಪ್ರಚಲಿತ ಘಟನೆಗಳ ಟೆಸ್ಟ್ ಸಿರೀಸ್. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
KAS, FDA, SDA, PSI, PC, PDO, TET
Dont mis Attend Now
👇👇👇👇👇👇👇👇
https://topexams.in/current-affair-test/
--------------------------------
❤ 22-07-2020 ರ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳು.
✍ಇಂದಿನ ಪ್ರಮುಖ ದಿನಪತ್ರಿಕೆಗಳ ಸುದ್ದಿಗಳು
Todays all Kannada and English (Daily E Papers) news papers | Topexams
Free Notes
👇👇👇👇👇👇 https://topexams.in/todays-all-kannada-and-english-news-papers/
ಉಚಿತ ನೋಟ್ಸ್ ಗಳು
👇👇👇👇👇👇
https://topexams.in/kannada-free-notes/
Topexams
Sanju Sir
21 7月 2020, 19:14
44 718
Top Exams: ಸ್ನೇಹಿತರೇ ಟೆಸ್ಟ್ - 7 ಅಪ್ಡೇಟ್ ಮಾಡಲಾಗಿದೆ.
❤Top Exams:FREE TEST ಸೀರಿಸ್ -7
👇👇👇👇👇👇
https://topexams.in/kannada-free-test/
-----------------------------
❤ ಪ್ರಚಲಿತ ಘಟನೆಗಳ Free Test-1
ಪ್ರತಿ ದಿನ ಸಂಜೆ 5 ಗಂಟೆಗೆ ಪ್ರಚಲಿತ ಘಟನೆಗಳ ಟೆಸ್ಟ್ ಸಿರೀಸ್. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
KAS, FDA, SDA, PSI, PC, PDO, TET
Dont mis Attend Now
👇👇👇👇👇👇👇👇
https://topexams.in/current-affair-test/
--------------------------------
❤ 21-07-2020 ರ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳು.
✍ಇಂದಿನ ಪ್ರಮುಖ ದಿನಪತ್ರಿಕೆಗಳ ಸುದ್ದಿಗಳು
Todays all Kannada and English (Daily E Papers) news papers | Topexams
👇👇👇👇👇👇 https://topexams.in/todays-all-kannada-and-english-news-papers/
Topexams
Sanju Sir
21 7月 2020, 09:54
44 718
🌎ಕರ್ನಾಟಕ ಪೋಲಿಸ್ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ನೇಮಕಾತಿ🌎
👉ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ
👇👇👇ಹೆಚ್ಚಿನ ಮಾಹಿತಿಗಾಗಿ ಬೇಟಿ ನೀಡಿ
https://kpscjobs.com/police-sub-inspector-recruitment-armed-ksrp-ksisf-wireless-2020/
21 7月 2020, 09:13
44 718
🌎ವಾರದ ಡೈರಿ- ಪ್ರಚಲಿತ ಘಟನೆಗಳ ಕ್ವಿಜ್- ಜುಲೈ11 ರಿಂದ 20 ರವರೆಗಿನ ಪ್ರಮುಖ ವಿದ್ಯಮಾನಗಳು🌎
👉 ಎಲ್ಲ ಪರೀಕ್ಷೆಗಳಿಗೂ ಸಂಭವನೀಯ ಪ್ರಶ್ನೆಗಳು
👇👇👇ಭಾಗವಹಿಸುವ ವಿಧಾನ
#ಶೇರ್_ಮಾಡಿ
https://youtu.be/a1RQNxFr4KY
20 7月 2020, 22:59
44 718
♦️ನಿಮಗಿದು ತಿಳಿದಿರಲಿ.♦️
⑉⑉⑉⑉⑉⑉⑉⑉༄༄༄⑉⑉⑉⑉⑉⑉⑉⑉
🌺 NOTE:- ಸಾಮಾನ್ಯ ಜ್ಞಾನ.
=======================
👉 ಜೈನ ಧರ್ಮದ ಇಪ್ಪತ್ತುನಾಲ್ಕು ತೀರ್ಥಂಕರುಗಳು: ಹೆಸರು ಮತ್ತು ಸಂಕೇತ
=======================
1)ಆದಿನಾಥ. --ಹೋರಿ
2)ಅಜಿತನಾಥ --ಆನೆ
3)ಸಲಭರನಾಥ --ಕುದುರೆ
4)ಅಬಿಯಾಂದಮಿಸ್ವಾಮಿ --ವಾನರ
5)ಸುಮತಿನಾಥ --ಅಳಿಲು
6) ಪದ್ಮಪ್ರಭು--ಕೆಂಪುಕಮಲ
7)ಸುಪಾರ್ಶನಾಥ--ಸ್ವಸ್ತಿಕ
8)ಚಂದ್ರಾಜಿಪ್ರಭು--ಚಂದ್ರ
9)ಸುವಿದಿನಾಥ--ಮೊಸಳೆ
10)ಶೀತಲನಾಥ --ಶ್ರೀವತ್ಸ
11)ಶ್ರೀಗಣನಾಥ --ಘೇಂಡಾಮೃಗ
12)ವಸುಪೂಜ್ಯ- ಎಮ್ಮೆ
13)ವಿಮಲನಾಥ --ಕರಡಿ
14)ಅನಂತನಾಥ--ಬಾತುಕೊಳಿ
15)ಧರ್ಮನಾಥ--ವಜ್ರ
16)ಶಾಂತಿನಾಥ--ಜಿಂಕೆ
17)ಕುಂತುನಾಥ --ಟಗರು
18)ಅರ್ಣಥ--ಮೀನು
19)ಮಲ್ಲಿನಾಥ--ಮಡಕೆ
20)ಮುನಿಸ್ವಸ್ಥ --ಆಮೆ
21)ನಾಮಿನಾಥ --ನೀಲಿ ಕಮಲ
22)ನೇಮಿನಾಥ --ಶಂಖ
23)ಪಾರ್ಶ್ವಾನಾಥ--ಸರ್ಪ
24)ಮಹಾವೀರ--ಸಿಂಹ
🔹🔹🔹🔹🔹🔹🔹🔹🔹🔹
20 7月 2020, 22:03
44 718
🛃ಭಾರತದಲ್ಲಿ ಶಿಕ್ಷಣದ ಇತಿಹಾಸ🛃
1835- ಮಕಾಲೆ ವರದಿ
1854- ಚಾರ್ಲ್ಸ್ ವರದಿ
1882-ಹಂಟರ್ ಆಯೋಗ
1904- ಲಾರ್ಡ್ ಕರ್ಜನ್ ರಿಂದ ವಿ ವಿ ಕಾಯ್ದೆ
1905 - ರಾಷ್ಟ್ರೀಯ ಶಾಲೆಗಳು ಆರಂಭ- ಅರವಿಂದ್ ಘೋಷ್ ನೇತೃತ್ವದಲ್ಲಿ
1909- IISC ಸ್ಥಾಪನೆ -ಟಾಟಾರಿಂದ
1917-ಸ್ಯಾಡ್ಲಾರ್ ಆಯೋಗ
1929- ಹಾರ್ಟಾಗ್ ಸಮಿತಿ
1937- ವಾರ್ದಾ ಶಿಕ್ಷಣ ಯೋಜನೆ
1948- ರಾಧಾಕೃಷ್ಣನ್ ಸಮಿತಿ
(ಸ್ವತಂತ್ರ ಬಾರತದ ಮೊದಲ)
1953- ಲಕ್ಷ್ಮಣರಾವ್ ಮೊದಲಿಯಾರದ ಸಮಿತಿ
1964- ಕೊಠಾರಿ ಆಯೋಗ
ತ್ರಿಭಾಷ ಸೂತ್ರ ಅಳವಡಿಕೆ
1968- ಮೊದಲ ರಾಷ್ಟ್ರೀಯ ಶಿಕ್ಷಣ ನೀತಿ
1986- ಹೊಸ ಶಿಕ್ಷಣ ನೀತಿ
ಉನ್ನತ ಶಿಕ್ಷಣ ಸುಧಾರಣೆ-ಯಶ್ ಪಾಲ್ ಸಮಿತಿ
2002- 6-14 ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮೂಲಭೂತ ಹಕ್ಕು 21A
1909- IISC ಸ್ಥಾಪನೆ ಜೆಮ್ ಷಡ್ ಜೀ ಟಾಟಾರಿಂದ
20 7月 2020, 22:02
44 718
ವಿಷಯ :- ಇತಿಹಾಸ.
ಸಂಗ್ರಹ :- 6 ನೆಯ ತರಗತಿ ಸಮಾಜ ವಿಜ್ಞಾನ ಮೊದಲ ಸೆಮಿಸ್ಟರ್.
1) ಶಿವಾಜಿಯ ಪಟ್ಟಾಭಿಷೇಕವಾದದ್ದು ಯಾವಾಗ?
* 1674 ರಲ್ಲಿ.
2) ಶಿವಾಜಿಯ ಪಟ್ಟಾಭಿಷೇಕವಾದದ್ದು ಎಲ್ಲಿ?
* ರಾಯಗಡದಲ್ಲಿ.
3) ಯೇಸು ಕ್ರಿಸ್ತನ ಜೀವನದ ವಿವರಗಳು ಹಾಗೂ ಉಪದೇಶಗಳಿರುವುದು ಯಾವುದರಲ್ಲಿ?
* ಬೈಬಲ್ ನಲ್ಲಿ.
4) ಯೇಸುಕ್ರಿಸ್ತ ಜನಿಸಿದ್ದು ಎಲ್ಲಿ?
* ಬೆತ್ಲಹೆಂ ನಲ್ಲಿ.
5) 'ಬೆತ್ಲಹೆಂ' ಯಾವ ದೇಶದಲ್ಲಿದೆ?
* ಇಸ್ರೇಲ್.
6) ಯೇಸುಕ್ರಿಸ್ತನ ತಾಯಿಯ ಹೆಸರೇನು?
* ಮೇರಿ.
7) ಕುರಾನ್ ಯಾವ ಭಾಷೆಯಲ್ಲಿದೆ?
* ಅರೇಬಿಕ್.
8) ಇಸ್ಲಾಂ ಪದದ ಅರ್ಥವೇನು?
* ಶರಣಾಗತಿ ಎಂದರ್ಥ.
9) ಮುಸ್ಲಿಂ ಎಂದರೆ -----.
* ದೇವರಿಗೆ ಶರಣರಾದವರು.
10) ಮಹಮ್ಮದ್ ರ ಉತ್ತರಾಧಿಕಾರಿಗಳನ್ನು ----- ಎನ್ನುವರು?
* ಕಲೀಫರು.
11) ಪ್ಯಾಲೆಸ್ತೈನ್ ದ ರಾಜಧಾನಿ ಯಾವುದು?
* ಜರೂಸಲಮ್.
12) ಹಿಜರಿ ಶಕೆಯ ----- ರಿಂದ ಪ್ರಾರಂಭ.
* ಕ್ರಿಶ.622.
13) "ಕಂಡರಾಯ ಮಹಾದೇವ ಮಂದಿರ" ಎಲ್ಲಿದೆ?
* ಖಜುರಾಹೊ.
14) "ಗುಲಾಬಿ ನಗರ" ಎಂದು ಯಾವುದನ್ನು ಕರೆಯುತ್ತಾರೆ?
* ಜೈಪುರ.
15) "ಭಾರತದ ಕೋಟೆಗಳ ಕೊರಳ ಹಾರದ ಮುತ್ತು" ಎಂದು ಯಾವ ಕೋಟೆಯನ್ನು ಕರೆಯುತ್ತಾರೆ?
* ಗ್ವಾಲಿಯರ್ ಕೋಟೆ.
16) ರಾಜಸ್ಥಾನದಲ್ಲೇ ದೊಡ್ಡದಾದ ಅರಮನೆ ಯಾವುದು?
* ಉದಯಪುರ ಅರಮನೆ.
17) ಪುಷ್ಕರ್ ದಲ್ಲಿ ಯಾವ ಜಾತ್ರೆ ನಡೆಯುತ್ತದೆ?
* ಒಂಟೆ.
18) ರಜಪೂತರ ಕಾಲಾವಧಿ ತಿಳಿಸಿ?
* ಕ್ರಿಶ 650-1200.
19) ಕನ್ನಡ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದದ್ದು ಯಾವುದು?
* ಕವಿರಾಜಮಾರ್ಗ.
20) "ಕೈಲಾಸ ದೇವಾಲಯ" ಎಲ್ಲಿದೆ?
*ಎಲ್ಲೋರ.
21) ಎಲ್ಲೋರ ಮತ್ತು ಎಲಿಪೆಂಟಾ ಯಾವ ರಾಜ್ಯದಲ್ಲಿವೆ?
* ಮಹಾರಾಷ್ಟ್ರ.
22) ಅಮೋಘವರ್ಷ ನೃಪತುಂಗನ ತಂದೆಯ ಹೆಸರೇನು?
* ಮುಮ್ಮಡಿ ಗೋವಿಂದ.
23) "ಹೊಯ್ಸಳರ" ವಿಶ್ವವಿಖ್ಯಾತ ದೇವಾಲಯ ಯಾವುದು?
* ಚೆನ್ನಕೇಶವ ದೇವಾಲಯ.
24) "ಚೆನ್ನಕೇಶವ ದೇವಾಲಯ" ಎಲ್ಲಿದೆ?
* ಬೇಲೂರಿನಲ್ಲಿದೆ.
25) "ಕೇಶವ ದೇವಾಲಯ" ಎಲ್ಲಿದೆ?
* ಸೋಮನಾಥಪುರ.
26) "ಗಿರಿಜಾ ಕಲ್ಯಾಣ" ಕೃತಿಯ ಕರ್ತೃ ಯಾರು?
* ಹರಿಹರ.
27) "ಕಬ್ಬಿಗರ ಕಾವಂ" ಕೃತಿಯ ಕರ್ತೃ ಯಾರು?
* ಆಂಡಯ್ಯ.
28) "ಬೃಹದೀಶ್ವರ ದೇವಾಲಯವು" ಯಾವ ರಾಜನ ಕೊಡುಗೆಯಾಗಿದೆ?
* ರಾಜರಾಜಚೋಳನ.
29) ಶಿವಗುರು ಮತ್ತು ಆರ್ಯಾಂಭ ಯಾರ ತಂದೆ-ತಾಯಿ?
* ಶಂಕರಾಚಾರ್ಯರ.
30) ಬದರಿ ಯಾವ ರಾಜ್ಯದಲ್ಲಿದೆ?
* ಉತ್ತರಾಖಂಡ.
31) "ಚೆಲುವ ನಾರಾಯಣ ದೇವಾಲಯ" ಎಲ್ಲಿದೆ?
* ಮೇಲುಕೋಟೆ.
32) ಬಸವೇಶ್ವರರು ಯಾವ ಜಿಲ್ಲೆಯ ಬಸವನ ಬಾಗೇವಾಡಿಯವರು?
* ವಿಜಯಪುರ.
33) ಬಸವತತ್ವವನ್ನು ------- ಎಂದು ಕರೆಯುತ್ತಾರೆ?
* ಶಕ್ತಿವಿಶಿಷ್ಟಾದ್ವೈತ.
34) "ದೇಹವೇ ದೇಗುಲ" ಎಂದವರು ಯಾರು?
* ಬಸವೇಶ್ವರರು.
35) ಮದ್ವಾಚಾರ್ಯರು ಎಲ್ಲಿ ಅಷ್ಟ ಮಠಗಳನ್ನು ಸ್ಥಾಪಿಸಿದರು?
* ಉಡುಪಿಯಲ್ಲಿ.
36) ಭಾರತದ ಮೇಲೆ ದಾಳಿ ಮಾಡಿದ ಮೊದಲಿಗರೆಂದರೆ ಯಾರು?
* ಅರಬ್ಬರು.
37) "ಕುತುಬ್ ಮೀನಾರ್" ಯಾರ ಕಾಲದಲ್ಲಿ ಪೂರ್ಣಗೊಂಡಿತು?
* ಇಲ್ತಮಿಶ್.
38) ದಿಲ್ಲಿಯಲ್ಲಿ ಸಿರಿ ಎಂಬ ಕೋಟೆಯನ್ನು ಕಟ್ಟಿಸಿದವನು ಯಾರು?
* ಅಲ್ಲಾವುದ್ದೀನ್ ಖಿಲ್ಜಿ.
39) "ಅಲೈ ದರ್ವಾಜಾ" ಎಲ್ಲಿದೆ?
* ದಿಲ್ಲಿಯಲ್ಲಿದೆ.
40) ದಿಲ್ಲಿ ಸುಲ್ತಾನರ ಕಾಲದ ಬೃಹತ್ ಉದ್ಯಮ ಯಾವುದು?
* ನೇಯ್ಗೆ.
41) ಉರ್ದುವಿನಲ್ಲಿ "ಪದ್ಮಾವತ್" ಎಂಬ ಸೂಫಿ ಕಾವ್ಯ ಬರೆದವನು ಯಾರು?
* ಜಯಸಿ.
42) ಕುತುಬ್ ದ್ದೀನ್ ಐಬಕ್ ನ ಕಾಲಾವಧಿ ತಿಳಿಸಿ?
* 1206-1210.
43) ರಜಿಯಾ ಸುಲ್ತಾನಳ ಕಾಲಾವಧಿ ತಿಳಿಸಿ?
* 1236-1240.
44) ಮೊಗಲ್ ಆಳ್ವಿಕೆ ಆರಂಭವಾದದ್ದು ಯಾವಾಗ?
* ಕ್ರಿಶ. 1526 ರಲ್ಲಿ.
45) ಮೀನಾರು ಎಂದರೆ -----.
* ಎತ್ತರವಾದ ಸ್ತಂಭಗೋಪುರ.
46) ದಿಲ್ಲಿ ಸುಲ್ತಾನರ ಆಳ್ವಿಕೆಯ ಅವಧಿ ತಿಳಿಸಿ?
* ಕ್ರಿಶ 1206 - 1526.
20 7月 2020, 22:01
44 718
🌎ಭಾರತದ ವಿಶ್ವ ಪಾರಂಪರಿಕ ತಾಣಗಳು🕌
☀ಕಾಜೀ ರಂಗ ವನ್ಯ ಪ್ರಾಣಿ ಧಾಮ
🛣 ಅಸ್ಸಾಂ
🗒
1985
☀ಮಾನಸ ವನ್ಯ ಪ್ರಾಣಿ ಧಾಮ
🛣ಅಸ್ಸಾಂ
🗒1985
☀ಮಹಾಬೋಧಿ ಮಂದಿರ ಸಂಕೀರಣ ,ಬೋಧಗಂಬಾ
🛣ಬಿಹಾರ
🗒2002
☀ಹುಮಾಯೂನ ಸಮಾಧಿ
🛣ದೆಹಲಿ
🗒1993
☀ಕುತುಬ್ ಮಿನಾರ್
🛣ದೆಹಲಿ
🗒1993
☀ಕೆಂಪುಕೋಟೆ
🛣ದೆಹಲಿ
🗒2007
☀ಗೋವಾದ ಚರ್ಚಗಳು ಮತ್ತು ಆಶ್ರಮಗಳು
🛣ಗೋವಾ
🗒1986
☀ಚಂಪಾನರ್ - ಪಾವಗಢ್ ಪುರಾತತ್ವ ಉದ್ಯಾನ
🛣ಗುಜರಾತ್
🗒2004
☀ಹಂಪಿಯ ಸ್ಮಾರಕಗಳು
🛣ಕರ್ನಾಟಕ
🗒1986
☀ಪಟ್ಟದಕಲ್ಲು ಸ್ಮಾರಕಗಳು
🛣ಕರ್ನಾಟಕ
🗒1987
☀ಸಾಂಚಿಯ ಬೌದ್ಧ ಸ್ಮಾರಕಗಳು
🛣ಮಧ್ಯ ಪ್ರದೇಶ
🗒1989
☀ಭಿಂಬೆಟ್ಯಾದ ಗುಹೆಗಳು
🛣ಮಧ್ಯ ಪ್ರದೇಶ
🗒2003
☀ಖಜುರಾಹೊ ಸ್ಮಾರಕಗಳು
🛣ಮಧ್ಯ ಪ್ರದೇಶ
🗒1986
☀ಅಜಂತಾ ಗುಹೆಗಳು
🛣ಮಹಾರಾಷ್ಟ್ರ
🗒1983
☀ಎಲ್ಲೋರಾದ ಗುಹೆಗಳು
🛣ಮಹಾರಾಷ್ಟ್ರ
🗒1983
☀ಎಲಿಫೆಂಟಾ ಗುಹೆಗಳು
🛣ಮಹಾರಾಷ್ಟ್ರ
🗒1987
☀ಛತ್ರಪತಿ ಶಿವಾಜಿ ಟರ್ಮಿನಸ್ ಮುಂಬೈ
🛣ಮಹಾರಾಷ್ಟ್ರ
🗒2004
☀ಸೂರ್ಯ ದೇವಾಲಯ ಕೊನಾರ್ಕ
🛣ಓಡಿಶಾ
🗒1984
☀ಕೆವೂಲಾಡೇನ್ ರಾಷ್ಟ್ರೀಯ ಉದ್ಯಾನ ಭರತಪುರ
🛣ರಾಜಸ್ಥಾನ್
🗒1985
☀ಜಂತರ್ ಮಂತರ್ ,ಜೈಪುರ್
🛣ರಾಜಸ್ಥಾನ
🗒2010
☀ಚೋಳ ದೇವಾಲಯಗಳು
🛣ತಮಿಳುನಾಡು
🗒1987
☀ಮಹಾಬಲಿಪುರಂ ಮಂದಿರಗಳು
🛣ತಮಿಳುನಾಡು
🗒1984
☀ಆಗ್ರಾ ಕೋಟೆ
🛣ಉತ್ತರ ಪ್ರದೇಶ
🗒1983
☀ಫತೆಪುರ ಸಿಕ್ರಿ
🛣ಉತ್ತರ ಪ್ರದೇಶ
🗒1986
☀ತಾಜ್ ಮಹಲ್
🛣ಉತ್ತರ ಪ್ರದೇಶ
🗒1983
☀ಭಾರತದ ಪರ್ವತ ರೇಲ್ವೆಗಳು ,ನೀಲಗಿರಿ
🛣ತಮಿಳುನಾಡು
🗒1999
☀ನಂದಾದೇವಿ ಮತ್ತು ಪುಷ್ಪ ಕಣಿವೆ ರಾಷ್ಟ್ರೀಯ ಉದ್ಯಾನ
🛣ಉತ್ತರಾಖಂಡ
🗒1988,2005
☀ಸುಂದರಬನ್ ರಾಷ್ಟ್ರೀಯ ಉದ್ಯಾನ
🛣ಪಶ್ಚಿಮ ಬಂಗಾಳ
🗒1987
☀ಪಶ್ಚಿಮ ಘಟ್ಟಗಳು
🛣ತಮಿಳುನಾಡು,ಕರ್ನಾಟಕ,ಮಹಾರಾಷ್ಟ್ರ
🗒2012
☀ರಾಜಸ್ಥಾನದ ಬೆಟ್ಟದ ಕೋಟೆಗಳು
🛣ರಾಜಸ್ಥಾನ
🗒2013
☀ರಾಣಿಯ ಬಾವಿ (ರಾಣಿ ಕಿವಾವ್)
🛣ಗುಜರಾತ್
🗒2014
☀ಗ್ರೇಟ್ ಹಿಮಾಲಯನ್ ರಾಷ್ಟ್ರೀಯ ಉದ್ಯಾನ
🛣ಹಿಮಾಚಲ ಪ್ರದೇಶ
🗒2014
☀ನಳಂದಾ
🛣ಬಿಹಾರ
🗒2016
☀ಕಾಂಚನಗಂಗಾ ರಾಷ್ಟ್ರೀಯ ಉದ್ಯಾನ
🛣ಸಿಕ್ಕಿಂ
🗒2016
☀ಚಂಡೀಗಡದ ಆಡಳಿತಾತ್ಮಕ ಕಟ್ಟಡ ಸಂಕೀರ್ಣ
🛣ಚಂಡೀಗಡ
🗒2016
20 7月 2020, 22:01
44 718
ಸಾಮಾನ್ಯ ಜ್ಞಾನ ಮಾದರಿ ಪರೀಕ್ಷೆ-4 (SDA, FDA, KAS , PSI ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪ್ರಶ್ನೆಗಳು)
👇👇👇 ಉಚಿತವಾಗಿ ಭಾಗವಹಿಸಿ
https://kpscjobs.com/sda-fda-exam-%e0%b2%ae%e0%b2%be%e0%b2%a6%e0%b2%b0%e0%b2%bf-%e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b3%86-gk-mock-test-quiz-part-1/
19 7月 2020, 22:34
44 718
🌎ಬೆಂಗಳೂರಿನ ರೇಷ್ಮೆ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ🌎
👇👇👇 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ವಿಸ್ತರಣೆ
https://kpscjobs.com/central-silk-board-bangalore-recruitment-2020-apply-online-for-posts/
19 7月 2020, 09:13
