fa
Feedback

فریب کلاهبرداران را نخورید! تل‌متریو این کانال‌ها را شناسایی و برچسب‌گذاری می‌کند 👉 برای مشاهده برچسب، اشتراک تهیه کنید

Raman tutorials for GK

Raman tutorials for GK

رفتن به کانال در Telegram

نمایش بیشتر

📈 تحلیل کانال تلگرام Raman tutorials for GK

کانال Raman tutorials for GK (@ramantutorialforgk) در بخش زبانی انگلیسی بازیگری فعال است. در حال حاضر جامعه شامل 44 726 مشترک است و جایگاه 4 060 را در دسته آموزش و رتبه 8 056 را در منطقه الهند دارد.

📊 شاخص‌های مخاطب و پویایی

از زمان ایجاد در невідомо، پروژه رشد سریعی داشته و 44 726 مشترک جذب کرده است.

بر اساس آخرین داده‌ها در تاریخ 19 نوامبر, 2026، کانال فعالیت پایداری دارد. در ۳۰ روز گذشته تغییر اعضا برابر -591 و در ۲۴ ساعت گذشته برابر -15 بوده و همچنان دسترسی گسترده‌ای حفظ شده است.

  • وضعیت تأیید: تأیید نشده
  • نرخ تعامل (ER): میانگین تعامل مخاطب 15.80% است و در ۲۴ ساعت نخست پس از انتشار، محتوا معمولاً 5.58% واکنش نسبت به کل مشترکان کسب می‌کند.
  • دسترسی پست‌ها: هر پست به طور میانگین 7 067 بازدید دریافت می‌کند. در اولین روز معمولاً 2 494 بازدید جمع‌آوری می‌شود.
  • واکنش‌ها و تعامل: مخاطبان به‌طور فعال حمایت می‌کنند؛ میانگین واکنش به هر پست 3 است.
  • علایق موضوعی: محتوا بر موضوعات کلیدی مانند tet, mcqs, ctet, grammar تمرکز دارد.

📝 توضیح و سیاست محتوایی

توضیحی برای کانال ارائه نشده است.

به لطف به‌روزرسانی‌های پرتکرار (آخرین داده در تاریخ 20 نوامبر, 2026)، کانال همواره به‌روز و دارای دسترسی بالاست. تحلیل‌ها نشان می‌دهد مخاطبان به‌طور فعال با محتوا تعامل دارند و آن را به نقطه اثرگذاری مهم در دسته آموزش تبدیل کرده‌اند.

44 726
مشترکین
-1524 ساعت
-1377 روز
-59130 روز
آرشیو پست ها
❤🎖ಬನ್ನಿ ಸ್ನೇಹಿತರೆ ಎಲ್ಲರೂ ಒಟ್ಟಾಗಿ ಕಲಿಯಿರಿ ಹಾಗೂ ಬೆಳೆಯಿರಿ.🎖❤ 👌☘Let your friends to join Topexams Telegram Group. 🌳ನಿಮ್ಮ ಸ್ನೇ
❤🎖ಬನ್ನಿ ಸ್ನೇಹಿತರೆ ಎಲ್ಲರೂ ಒಟ್ಟಾಗಿ ಕಲಿಯಿರಿ ಹಾಗೂ ಬೆಳೆಯಿರಿ.🎖❤ 👌☘Let your friends to join Topexams Telegram Group. 🌳ನಿಮ್ಮ ಸ್ನೇಹಿತರಿಗೆ ಗ್ರೂಪ್ ಲಿಂಕ್ ಶೇರ್ ಮಾಡಿ🌳 Send group link to your friends 👇👇👇👇👇 https://t.me/joinchat/NaJHVFPJPEfIVaADX_BT6Q Topexams ¦ ಟಾಪ್‌ ಎಕ್ಸಾಮ್ಸ್
01 اوت 2020, 08:08

Are you ready to Test? Comment Us now. Good luck👍
Are you ready to Test? Comment Us now. Good luck👍
01 اوت 2020, 07:58

☘ Latest Jobnews: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ WCD ಯಲ್ಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ. 👇👇👇👇 https://topexams.in/govt-jobs-free-alert-wcd-recruitment-2020-59-posts-vacancies-in-karnataka-in-kannada/ ❤🙏Share with Friends ¦ ಸಾಧ್ಯವಾದಷ್ಟು ಶೇರ್ ಮಾಡಿ. ನಿಮ್ಮ ಒಂದು ಶೇರ್ ಕೆಲವರಿಗಾದರೂ ಉಪಯೋಗವಾಗಬಹುದು 🙏❤
01 اوت 2020, 04:49

*KPSC Group 'C' Recruitment for Non-Technical Posts* 👉Total Posts- 523 👉 for Graduates & Non Graduates 👉 Best Opportunities for 10th, PUC, BA, BCOM, BBA, Bsc, LLB, B.ed holders. 👉 Last date of Application Submission: 19-09-2020 #Shareit For more details visit to: *https://kpscjobs.com/kpsc-non-technical-recruitment-2020/*
31 ژوئیه 2020, 23:42

🌎KPSC ಯಿಂದ 520 ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ🌎 👉10th, PUC, Any Degree, B.ed ಮುಗಿದವರಿಗೆ ವಿವಿಧ ಹುದ್ದೆಗಳಿಗೆ ಅಧಿಸೂಚನೆ 👇👇👇 ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ #ಶೇರ್_ಮಾಡಿ https://youtu.be/wUazoeERX94
31 ژوئیه 2020, 23:11

🎯 Dont mis: ಜುಲೈ ತಿಂಗಳ ಪ್ರಚಲಿತ ಘಟನೆಗಳ ಪೇಸ್ ಸೀರಿಸ್. ⏰ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾಗಿ ತಿಳಿದಿರಬೇಕಾದ ವಿಷಯಗಳು. ❤️ 31/07/2020 ಪ್ರಚಲಿತ ಘಟನೆಗಳ ಟೆಸ್ಟ್-4 👇👇👇👇👇👇 https://topexams.in/daily-current-affairs/ ----------------------------- ❤️ 30/07/2020 ಪ್ರಚಲಿತ ಘಟನೆಗಳ ಟೆಸ್ಟ್-3 👇👇👇👇👇👇 https://topexams.in/daily-current-affairs/ ----------------------------- ❤️ 29/07/2020 ಪ್ರಚಲಿತ ಘಟನೆಗಳ ಟೆಸ್ಟ್-2 👇👇👇👇👇👇 https://topexams.in/daily-current-affairs/ ----------------------------- ❤️ 28/07/2020 ಪ್ರಚಲಿತ ಘಟನೆಗಳ ಟೆಸ್ಟ್-1 👇👇👇👇👇👇 https://topexams.in/daily-current-affairs/ ----------------------------- Topexams ¦ ‌ ‍ಟಾಪ್ ಎಕ್ಸಾಮ್ಸ್
31 ژوئیه 2020, 10:12

❤️ PC ಯಿಂದ DC ವರೆಗೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಹಿಂದಿನ ಪ್ರಶ್ನೆ ಪತ್ರಿಕೆಗಳ ಪ್ರಮುಖ ಪ್ರಶ್ನೆಗಳ Target 7500 Questions Practice
❤️ PC ಯಿಂದ DC ವರೆಗೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಹಿಂದಿನ ಪ್ರಶ್ನೆ ಪತ್ರಿಕೆಗಳ ಪ್ರಮುಖ ಪ್ರಶ್ನೆಗಳ Target 7500 Questions Practice Test❤ 🏆ಪ್ರತಿ ದಿನದ ಸಣ್ಣ ಪ್ರಯತ್ನಗಳು ಬಹುದೊಡ್ಡ ಗುರಿಯನ್ನು ಮುಟ್ಟಿಸಬಲ್ಲದು🏆 🎯 FREE GK Mock Test-5 👇👇👇👇👇👇 https://topexams.in/short-gk-tests/ ============ 🎯 FREE GK Mock Test-4 👇👇👇👇👇👇 https://topexams.in/short-gk-tests/ ============ 🎯 FREE GK Mock Test-3 👇👇👇👇👇👇 https://topexams.in/short-gk-tests/ ============ 🎯 FREE GK Mock Test-2 👇👇👇👇👇👇 https://topexams.in/short-gk-tests/ ============ 🎯 FREE GK Mock Test-1 👇👇👇👇👇👇 https://topexams.in/short-gk-tests/ ============ ❤ನಿಮ್ಮ ಸ್ನೇಹಿತರನ್ನು ಬೆಂಬಲಿಸಲು ಅವರಿಗೂ ಕೂಡ ಟೆಸ್ಟ್‌ ಸೀರೀಸ್‌ ನ್ನು ಶೇರ್ ಮಾಡಿ❤ Topexams ¦ ಟಾಪ್ ಎಕ್ಸಾಮ್ಸ್
31 ژوئیه 2020, 09:07

10 ನೇ ತರಗತಿ ವಿಜ್ಞಾನ. 1) ಭಾರತ ಸರ್ಕಾರ ಸ್ಥಾಪಿಸಿರುವ ಏಷ್ಯಾದಲ್ಲೇ ಮೊದಲನೆಯದಾದ ಸೌರಕೋಳ ಯಾವುದು? * ಗುಜರಾತ್ ನ ಭುಜ್. 2) ಭಾರತೀಯ ವಿಜ್ಞಾನ ಸಂಸ್ಥೆ ಎಲ್ಲದೆ? * ಬೆಂಗಳೂರು. 3) ಜಟ್ರೋಪ ಎಂಬ ಸಸ್ಯದ ಬೀಜಗಳಿಂದ ಪಡೆಯಲಾಗುತ್ತಿರುವ ತೈಲವನ್ನು ಯಾವುದರ ಪರ್ಯಾಯವಾಗಿ ಬಳಸಲಾಗುತ್ತದೆ? * ಡೀಸೆಲ್ ಗೆ. 4) "ಟಾಟಾಪಾನಿ" ಎಂಬ ಉಷ್ಣ ವಲಯದ ಬುಗ್ಗೆ ಯಾವ ರಾಜ್ಯದಲ್ಲಿದೆ? * ಮಧ್ಯಪ್ರದೇಶ. 5) ಭುಜ್ ನಲ್ಲಿರುವ ಸೌರಕೊಳ ಪ್ರತಿ ವರ್ಷ ಎಷ್ಟು ಉಷ್ಣಶಕ್ತಿಯನ್ನು ಒದಗಿಸುತ್ತದೆ? * 220 ಲಕ್ಷ kwh. 6) ಬಯೋಗ್ಯಾಸ್ ನಲ್ಲಿರುವ ಅನಿಲ ಯಾವುದು? * ಮಿಥೇನ್. 7) ಬಯೋಗ್ಯಾಸ್ ನಲ್ಲಿರುವ ಮಿಥೇನ್ ನ ಪ್ರಮಾಣವೆಷ್ಟು? * 70'/. 8) ಗಾಳಿಶಕ್ತಿ, ಅಲೆಗಳ ಶಕ್ತಿ ಹಾಗೂ ಸಾಗರಶಕ್ತಿ ------ ಇತರ ಇಂಧನ ರೂಪಗಳಾಗಿವೆ. * ನವೀಕರಿಸಲಾಗುವ. 9) ನಮ್ಮ ದೇಶದಲ್ಲಿ ಅತಿದೊಡ್ಡ ಗಾಳಿಯಂತ್ರಗಳ ಘಟಕ ಎಲ್ಲಿದೆ? * ತಮಿಳುನಾಡಿನ ಕನ್ಯಾಕುಮಾರಿಯಲ್ಲಿದೆ. 10) ಗಾಳಿಯು ಒಂದು ಸೌರಶಕ್ತಿಯ ---- ರೂಪ. * ಪರಿವರ್ತಿತ. 11) "ಪ್ಯೂಗ" ಎಂಬ ಉಷ್ಣ ವಲಯದ ಬಗ್ಗೆ ಎಲ್ಲಿದೆ? * ಲಡಖಾನ್ ನಲ್ಲಿದೆ. 12) ಗಾಳಿ ಶಕ್ತಿಯನ್ನು ಪಡೆಯಲು ----- ಗಳನ್ನು ಬಳಸಲಾಗುತ್ತದೆ? * ಗಾಳಿಯಂತ್ರ. 13) ಗುಡುಗು ಹಾಗೂ ಮಿಂಚಿನ ಸಂದಭಗಳಲ್ಲಿ ಬಿಡುಗಡೆಯಾಗುವ ಆಕ್ಸೈಡ್ ಯಾವುದು? * ನೈಟ್ರೋಜನ್. 14) ಭಾರಿ ವಾಹನಗಳು ಹಾಗೂ ಸಾರಿಗೆ ವಾಹನಗಳಲ್ಲಿ ----- ಅನ್ನು ಇಂಧನವಾಗಿ ಬಳಸಲಾಗುತ್ತದೆ? * ಡೀಸೆಲ್. 15) ಸಿಗರೇಟಿನ ಹೊಗೆಯಲ್ಲಿ ಅತಿ ಹೆಚ್ಚು ಪ್ರಮಾಣದ ------ ಆಕ್ಸೈಡ್ ಇರುತ್ತದೆ? * ಕಾರ್ಬನ್ ಮೊನಾಕ್ಸೈಡ್. 16) ಕಾರುಗಳಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ----- ಅನ್ನು ಇಂಧನವಾಗಿ ಬಳಸಲಾಗುತ್ತದೆ? * ಪೆಟ್ರೋಲ್. 17) ಶಬ್ದವನ್ನು ಅಳೆಯುವ ಮಾನಕ್ಕೆ ----- ಎಂದು ಹೆಸರು. * ಡೇಸಿಬಲ್. 18) ಎಷ್ಟು ಡೇಸಿಬಲ್ ಗಿಂತ ಹೆಚ್ಚಿನ ಯಾವುದೇ ಶಬ್ದ ಮಾನವನ ಕಿವಿಗಳಿಗೆ ಹಾನಿಕಾರಕ? * 100. 19) ಭೂಮಿಯಿಂದ 15 ರಿಂದ 60 ಕಿ.ಮೀ ದೂರದಲ್ಲಿರುವ ಗೋಳ ಯಾವುದು? * ಸ್ಥಿರಗೋಳ. 20) ಸಿ ಎಫ್ ಸಿ ವಿವರಿಸಿರಿ? * ಕ್ಲೋರೋ ಪ್ಲೋರೋ ಕಾರ್ಬನ್. 21) ಒಂದು ಕ್ಲೋರಿನ್ ಅಣುವಿಗೆ ------ ಲಕ್ಷ ಓಝೋನ್ ಅಣುಗಳನ್ನು ವಿಘಟಿಸುವ ಸಾಮರ್ಥ್ಯವಿದೆ? * ಒಂದು. 22) ಸೂರ್ಯ ಕಿರಣಗಳು ಭೂಮಿಯನ್ನು ಬಿಸಿಮಾಡಿದ ಪರಿಣಾಮವಾಗಿ ಬಿಡುಗಡೆಯಾಗುವ ಕಿರಣಗಳು ಯಾವು? * ಅವಗೆಂಪು. 23) ಜಾಗತಿಕ ತಾಪದ ----- ಯಿಂದಾಗಿ ಮಂಜಿನ ಗಡ್ಡೆಗಳು ಕರಗುತ್ತಿವೆ. * ಏರಿಕೆ. 24) ಆಮ್ಲಮಳೆಯ ಪಿಎಚ್ ಮೌಲ್ಯ ತಿಳಿಸಿ? * 5.6. 25) ಸಲ್ಲ್ಫೂರಿಕ್ ಹಾಗೂ ನೈಟ್ರಿಕ್ ಆಮ್ಲದಿಂದ ಯಾವ ಮಳೆ ಉಂಟಾಗುತ್ತದೆ? * ಆಮ್ಲಮಳೆ. 27) ಹಿರೋಶಿಮಾ ಹಾಗೂ ನಾಗಸಾಕಿಯ ಮೇಲೆ ಅಣುಬಾಂಬನ್ನು ಹಾಕಿದ್ದು ಯಾವಾಗ? * 1945 ರ ಆಗಸ್ಟ್ 6, & ಆಗಸ್ಟ್ 9 ರಂದು. 28) 'ಅಷ್ಟಕ ನಿಯಮ'ವನ್ನು ಆಳವಾಗಿ ಅಭ್ಯಸಿಸಿ ವಿಸ್ತರಿಸಿದವರು ಯಾರು? * ಡಿಮೆಟ್ರಿ ಮೆಂಡೇಲಿವ್. 29) 'ಡೆಮೇಟ್ರಿ ಮೆಂಡೇಲಿವ್' ಯಾವ ದೇಶದ ರಸಾಯನಶಾಸ್ತ್ರಜ್ಞ? * ರಷ್ಯಾ. 30) "ಸಿಲಿಕಾನ್" ಒಂದು ----. * ಅರೆವಾಹಕ. By RBS 31) ಸಿಲಿಕಾನ್ ಎಂಬ ಪದ 'ಲ್ಯಾಟಿನ್' ಭಾಷೆಯ ಯಾವ ಪದದಿಂದ ಪಡೆದಿದ್ದು? * ಸಿಲಿಸಿಯಮ್. 32) "ಸಿಲಿಸಿಯಮ್" ಪದದ ಅರ್ಥವೇನು? * ಕಲ್ಲು ಅಥವಾ ಚಕಮಕಿ. 33) ಸಿಲಿಕಾನಿನ ಸಂಕೇತವೇನು? * ಎಸ್ ಐ. 34) ಸಿಲಿಕಾನ್ ನ ಪರಮಾಣು ಸಂಖ್ಯೆ ----. * 14. 35) ಸಿಲಿಕಾನ್ ನ ರಾಶಿ ಸಂಖ್ಯೆ ----. * 28. 36) ಸಿಲಿಕಾನ್ ನ ಬಹುರೂಪಗಳು ಯಾವುವು? * ಅಸ್ಫಟಿಕ ಮತ್ತು ಸ್ಫಟಿಕ. 37) ಸಿಲಿಕಾನ್ ಮತ್ತು ಕೋಕ್ ನ ಮಿಶ್ರಣವನ್ನು ವಿದ್ಯುತ್ ಕುಲುಮೆಯಲ್ಲಿ ಕಾಸಿದಾಗ ----- ಉತ್ಪತ್ತಿಯಾಗುತ್ತದೆ? * ಸಿಲಿಕಾನ್ ಕಾರ್ಬೈಡ್ (ಕಾರ್ಬೋರಂಡಮ್). 38) ಕಾಸ್ಟಿಕ್ ಸೋಡಾ, ವಾಶಿಂಗ್ ಸೋಡಾ ನೀರಿನಲ್ಲಿ ವಿಲೀನವಾಗುವುದು ----- ಕ್ರಿಯೆ. * ಬಹಿರ್ ಉಷ್ಣಕ. 39) ಸಿಲಿಕಾನ್, ಆಕ್ಸಿಜನ್ ಮತ್ತು ಹೈಡ್ರೋಕಾರ್ಬನ್ ಗಳಿಂದಾದ ರಬ್ಬರ್ ನಂತಹ ಸಂಯುಕ್ತಗಳು ಯಾವು? * ಸಿಲಿಕೋನ್ ಗಳು. 40) "ಸಿಲಿಕೋಸಿಸ್" ಎಂಬುದು -----. * ವೃತ್ತಿ ಸಂಬಂಧಿ ಕಾಯಿಲೆ. By RBS 41) ಟ್ರಾನ್ಸಿಸ್ಟರ್, ಡಯೋಡ್, ಅನುಕಲಿತ ಮಂಡಲಗಳ ತಯಾರಿಕೆಯಲ್ಲಿ ------ ಬಳಸುತ್ತಾರೆ. * ಸಿಲಿಕಾನ್. 42) ಅಲ್ಯೂಮೀನಿಯಂನ ಪರಮಾಣು ಸಂಖ್ಯೆ -----. * 13. 43) ಕಬ್ಬಿಣ ಪರಮಾಣು ಸಂಖ್ಯೆ -----. * 26. 44) ಸಿರಿಯಂ ಪರಮಾಣು ಸಂಖ್ಯೆ ------. * 58. 45) ಮ್ಯಾಂಗನೀಸ್ ಪರಮಾಣು ಸಂಖ್ಯೆ ----. * 25. 46) ಸತು ಪರಮಾಣು ಸಂಖ್ಯೆ ----. * 30.
31 ژوئیه 2020, 02:56

*ಇತಿಹಾಸದ ಪ್ರಶ್ನೋತ್ತರಗಳು* 📖ಭಾರತದ ಇತಿಹಾಸದ ಪಿತಾಮಹ – ಕಾಶ್ಮೀರದ ಕವಿ ಕಲ್ಹಣ 📖ಜಗತ್ತಿನ ಅತೀ ಪ್ರಾಚೀನ ಗ್ರಂಥ – ಋಗ್ವೇದ “ ಗೌಡವಾಹೊ ” ಕೃತಿಯ ಕರ್ತೃ – ವಾಕ್ಪತಿ 🔯ಸಿಂಹಳದ ಎರಡು ಬೌದ್ಧ ಕೃತಿಗಳು – ದೀಪವಂಶ ಮತ್ತು ಮಹಾವಂಶ 🔯ಕಾಮಶಾಸ್ತ್ರದ ಬಗ್ಗೆ ರಚಿತವಾದ ಪ್ರಾಚೀನ ಕೃತಿ – ವಾತ್ಸಾಯನನ ಕಾಮಸೂತ್ರ 🔯ಕರ್ನಾಟಕ ಸಂಗೀತದ ಬಗ್ಗೆ ತಿಳಿಸುವ ಪ್ರಾಚೀನ ಕೃತಿ – ಸೋಮೇಶ್ವರನ ಮಾನಸೊಲ್ಲಸ ✡ಪ್ರಾಚೀನ ಭಾರತದ 16 ಗಣರಾಜ್ಯಗಳ ಬಗ್ಗೆ ತಿಳಿಸುವ ಕೃತಿ – ಅಂಗುತ್ತಾರನಿಕಾಯ 🔯ಭಾರತದಲ್ಲಿನ ಎಲ್ಲಾ ಭಾಷೆಗಳ ಮೂಲ – ಬ್ರಾಹ್ಮಿ ಭಾಷೆ 🔀ಬಲದಿಂದ ಎಡಕ್ಕೆ ಬರೆಯುವ ಭಾಷೆ – ಖರೋಷ್ಠಿ , ಪರ್ಶೀಯನ್ , ಅರಾಬಿಕ್ 🔀ಯೂರೋಪಿನ ಪ್ರವಾಸಿಗರ ರಾಜಕುಮಾರನೆಂದು “ ಮಾರ್ಕೋಪೋಲೊ ” ನನ್ನ ಕರೆಯುತ್ತಾರೆ. ⏩ಬ್ರಾಹ್ಮಿ ಭಾಷೆಯನ್ನು ಮೊದಲ ಬಾರಿಗೆ ಓದಿದವರು – ಜೇಮ್ಸ್ ಪ್ರಿನ್ಸೆಪ್ ⏩ತಮಿಳಿನ ಮಹಾಕಾವ್ಯಗಳು - ಶಿಲಾಪ್ಪಾರಿಕಾರಂ ಮತ್ತು ಮಣಿ ಮೇಖಲೈ 🔆ತಮಿಳು “ ಕಂಬನ್ ರಾಮಾಯಣ ” ದಲ್ಲಿ ನಾಯಕ – ರಾವಣ 💠“ ಭಗವದ್ಗೀತೆ ” ಮಹಾಭಾರತದ “ 10 ನೇ ಪರ್ವ ”ದಲ್ಲಿದೆ. 💠ಭಾರತೀಯ ಶಾಸನಗಳ ಪಿತಾಮಹಾ – ಅಶೋಕ 💠ಅಶೋಕನ ಶಾಸನಗಳ ಲಿಪಿ – ಬ್ರಾಹ್ಮಿ , ಪ್ರಾಕೃತ್ , ಖರೋಷ್ಠಿ ,ಪರ್ಶಿಯನ್ 🔯ಭಾರತದ ಪ್ರಾಚೀನ ಶಾಸನ– ಪಿಪ್ರವ ಶಾಸನ 🔯ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ಹರಿಸೇನ ➡‘ ರಾಯಲ್ ಏಷ್ಯಾಟಿಕ್ ಸೊಸೈಟಿಯ ’ ಸ್ಥಾಪಕ – ವಿಲಿಯಂ ಜೋನ್ಸ್ ➡ತೆಲುಗಿನ ಪ್ರಥಮ ಶಾಸನ – ಕಲಿಮಲ್ಲ ಶಾಸನ 🚸ತಮಿಳಿನ ಪ್ರಥಮ ಶಾಸನ – ಮಾಂಗುಳಂ ಶಾಸನ 🚹ಪ್ರಪಂಚದಲ್ಲಿ ಮೊದಲ ಬಾರಿಗೆ ನಾಣ್ಯ ಚಲಾವಣಿಗೆ ತಂದ ದೇಶ – ಲಿಡಿಯು 🚻ಭಾರತದಲ್ಲಿ ಚಿನ್ನದ ನಾಣ್ಯಗಳನ್ನು ಜಾರಿಗೆ ತಂದ ಮೊದಲ ರಾಜವಂಶ – ಗುಪ್ತರು 📝ಬೌದ್ಧರ ಪವಿತ್ರ ಗ್ರಂಥಗಳು – ಪಿಟಕಗಳು 📝ಜೈನರ ಪವಿತ್ರ ಗ್ರಂಥಗಳು – ಅಂಗಗಳು 📖ಮಧ್ಯಪ್ರದೇಶದ ಖಜುರಾಹೋ ವಾಸ್ತುಶಿಲ್ಪ ನಿರ್ಮಾಪಕರು – ಚಾಂದೇಲರು 📖ಉತ್ತರದ ಭಾರತದಲ್ಲಿ ಜನಪ್ರಿಯವಾಗಿರುವ ವಾಸ್ತುಶಿಲ್ಪ ಶೈಲಿ - ನಾಗರ ಶೈಲಿ 📖ಜಗತ್ತಿನ ಅತೀ ದೊಡ್ಡ ಹಿಂದೂ ದೇವಾಲಯ – ಕಾಂಬೋಡಿಯಾದ ಅಂಗೋರ್ ವಾಟ್ 📖ಜಗತ್ತಿನ ದೊಡ್ಡ ಬೌದ್ಧ ಸ್ತೂಪ – ಜಾವದ “ ಬೊರಬದೂರ್ ” 📰ಅಯೋದ್ಯೆ ನಗರ “ ಸರಾಯು ” ನದಿ ತೀರದಲ್ಲಿದೆ. 📰ಆಪ್ಘಾನಿಸ್ತಾನದ ಪ್ರಾತೀನ ಹೆಸರು – ಗಾಂಧಾರ 📙ನಾಣ್ಯಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರಕ್ಕೆ – ನ್ಯೂಮೆಸ್ ಮ್ಯಾಟಿಕ್ಸ್ 📗ಭಾರತ ಮತ್ತು ಪರ್ಶೀಯಾದ ನಡುವಿನ ಸಂಬಂಧದ ಬಗ್ಗೆ ತಿಳಿಸುವ ಶಾಸನ – ಪರ್ಸಿಪೊಲಿಸ್ ಮತ್ತು ನಷ್ – ಇ – ರುಸ್ತಂ 📄ಸಂಗೀತದ ಬಗ್ಗೆ ತಿಳಿಸುವ ಶಾಸನ – ಕುಡಿಮಿಯಾ ಮಲೈ ಶಾಸನ 📗ಪಾಟಲಿಪುತ್ರವನ್ನು ಉತ್ಖನನ ಮಾಡಿದವರು – ಡಾ.ಸ್ಪೂನರ್ 📖ತಕ್ಷಶಿಲೆಯನ್ನು ಉತ್ಖನನ ಮಾಡಿದವರು – ಸರ್.ಜಾನ್. ಮಾರ್ಷಲ್ 📖ನಳಂದವನ್ನ ಉತ್ಖನನ ಮಾಡಿದವರು – ಡಾ.ಸ್ಪೂನರ್ 📖ಕರ್ನಾಟಕ ಶಾಸನಗಳ ಪಿತಾಮಹಾ – ಬಿ.ಎಲ್.ರೈಸ್ 📗ಕನ್ನಡದ ಪ್ರಥಮ ನಾಟಕ – ಮಿತ್ರವಿಂದ ಗೋವಿಂದ 📗ಕನ್ನಡದ ಪ್ರಥಮ ಪಶುಚಿಕಿತ್ಸೆ ಗ್ರಂಥ – ಗೋವೈದ್ಯ 📖ರಾಮಚರಿತ ಗ್ರಂಥದ ಕರ್ತೃ – ಸಂಧ್ಯಾಕರ ನಂದಿ 📒ದುಲ್ಬ ಮತ್ತು ತಂಗಿಯಾರ್ ಗ್ರಂಥದ ಕರ್ತೃ – ತಾರಾನಾಥ 📓“ ಕಿತಾಬ್ – ಉಲ್ – ಹಿಂದ್ ” ನ ಕರ್ತೃ – ಅಲ್ಬೇರೂನಿ 📖ಕರ್ನಾಟಕದ ಅತಿ ದೊಡ್ಡ ದೇವಾಲಯ - ಶ್ರೀರಂಗ ಪಟ್ಟಣದ ನಂಜುಡೇಶ್ವರ 📕ಚೀನಾಗೆ ಬೇಟಿ ನೀಡಿದ ಇಟಲಿ ಪ್ರವಾಸಿ – ಮಾರ್ಕೋಪೊಲೋ 📕ಬತ್ತಿದ ಸರಸ್ವತಿ ನದಿಯನ್ನು ಅನ್ವೇಷಿಸಿದವರು – ಸರ್ .ಹರೆಲ್ ಸ್ಪೀಸ್ 📒ಮಂಡೇಸೂರ್ ಶಾಸನವನ್ನು ಹೊರಡಿಸಿದವರು – ಯಶೋವರ್ಮ 📃ಬೆಸ್ನಗರದ ಗರುಡ ಸ್ತಂಭ ಸ್ಥಾಪಿಸಿದವರು – ಹೆಲಿಯೋಡರಸ್ 📜ಬನ್ಸ್ಕರಾ ಮತ್ತು ಮಧುವನಾ ಶಾಸನವನ್ನು ಹೊರಡಿಸಿದವರು – ಹರ್ಷವರ್ಧನ 📖ಭರತ ಖಂಡಕ್ಕೆ ಭಾರತದ ಎಂದು ಹೆಸರು ಬರಲು ಕಾರಣ – ಅರಸ ಭರತ 📖ಜಗತ್ತಿನ ಅತಿ ಎತ್ತರವಾದ ಪ್ರಸ್ಥ ಭೂಮಿ – ಪಾಮಿರ್ 📖ದಕ್ಷಿಣ ಭಾರತದ ಪ್ರಾಚೀನ ಹೆಸರು – ಜಂಭೂದ್ವೀಪ 🎇ಗಂಗಾ ನದಿಯನ್ನು ಬಾಂಗ್ಲಾ ದೇಶದಲ್ಲಿ – “ ಪದ್ಮಾ ” 🎆ಬ್ರಹ್ಮಪುತ್ರ ನದಿಯನ್ನು ಟಿಬೆಟ್ ನಲ್ಲಿ – ಸಾಂಗ್ ಪೋ ಎಂಬ ಹೆಸರಿನಿಂದ ಕರೆಯುತ್ತಾರೆ 🎯ಗಂಗಾ ನದಿ ಜನಿಸುವ ಸ್ಥಳ – ಗಂಗೋತ್ರಿ 🎯ಸಿಂಧೂ ನದಿ ಜನಿಸುವ ಸ್ಥಳ – ಮಾನಸ ಸರೋವರ ☔ಯಮುನಾ ನದಿ ಜನಿಸುವ ಸ್ಥಳ – ಯಮುನೋತ್ರಿ ☔ಹಿಂಧೂ ಎಂಬ ಪದ - ಸಿಂಧೂ ಎಂಬ ಪದದಿಂದ ಬಂದಿದೆ ☔ಕಚ್ ನಿಂದ ಮಂಗಳೂರುವರೆಗಿನ ಕರಾವಳಿ ತೀರವನ್ನು – ಕೊಂಕಣ ಎಂದು ಕರೆಯುತ್ತಾರೆ. ❄ಮಂಗಳೂರಿನಿಂದ ಕನ್ಯಾಕುಮಾರಿವರೆಗಿನ ಕರಾವಳಿ ತೀರವನ್ನ – ಮಲಬಾರ್ ಎಂದು ಕರೆಯುತ್ತಾರೆ. ❄ಪೂರ್ವ ಕರಾವಳಿಯ ದಕ್ಷಿಣ ಭಾಗವನ್ನು – ಕೋರಮಂಡಲ್ ಎಂದು ಕರೆಯುತ್ತಾರೆ. ❄ದೆಹಲಿಯ ಪ್ರಾಚೀನ ಹೆಸರು – ಇಂದ್ರಪ್ರಸ್ಥ ❄ಬಂಗಾಳದ ಪ್ರಾಚೀನ ಹೆಸರು – ಗೌಡ ದೇಶ ❄ಅಸ್ಸಾಂ ನ ಪ್ರಾಚೀನ ಹೆಸರು – ಪಾಟಲೀಪುತ್ರ ❄ಪಾಟ್ನಾದ ಪ್ರಾಚೀನ ಹೆಸರು – ಪಾಟಲೀಪುತ್ರ ❄ಹೈದರಬಾದಿನ ಪ್ರಾಚೀನ ಹೆಸರು – ಭಾಗ್ಯನಗರ ☁ಅಹಮದಾಬಾದಿನ ಪ್ರಾಚೀನ ಹೆಸರು – ಕರ್ಣಾವತಿ ನಗರ ☁ಅಲಹಾಬಾದಿನ ಪ್ರಾಚೀನ ಹೆಸರು – ಪ್ರಯಾಗ 🌠ಭಾರತವನ್ನು ಇಂಡಿಯಾ ಎಂದು ಕರೆದವರು – ಗ್ರೀಕರು 🌠ಭಾರತವನ್ನು ಹಿಂದೂಸ್ತಾನ ಎಂದು ಕರೆದವರು – ಪರ್ಶಿಯನ್ನರು 🌠ದೆಹಲಿಯನ್ನು ಸ್ಥಾಪಿಸಿದವರು – ತೋಮರ ಅರಸರು ಕೈಲಾಸ ಪರ್ವತ – ಹಿಮಾಲಯದಲ್ಲಿದೆ. 🌠ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಗಿರಿಧಾಮಗಳು – ಡಾರ್ಜಿಲಿಂಗ್ , ನೈನಿತಾಲ್ , ಸಿಮ್ಲಾ , ಮಸ್ಸೋರಿ 🌠ಉತ್ತರ ಮತ್ತು ದಕ್ಷಿಣ ಭಾರತವನ್ನು ಬೇರ್ಪಡಿಸುವ ಪರ್ವತ – ವಿಂಧ್ಯಾ ಪರ್ವತ 🌟ಪಶ್ಚಿಮದಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುವ ದಕ್ಷಿಣದ ನದಿಗಳು – ಮಹಾನದಿ , ಗೋದಾವರಿ , ಕೃಷ್ಣ , ಕಾವೇರಿ 🔥ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ನದಿಗಳು – ನರ್ಮದಾ , ತಪತಿ , ಶರಾವತಿ ⚡ಬರ್ಮಾ ದೇಶದ ಪ್ರಾಚೀನ ಹೆಸರು – ಮ್ಯಾನ್ಮಾರ್ ⚡ಬರ್ಮಾದ ಪ್ರಾಚೀನ ಹೆಸರೇನು – ಸುವರ್ಣಭೂಮಿ ⚡ಭಾರತದ ಪೂರ್ವ ಕರಾವಳಿ ಬಂದರು – ಕಲ್ಕತ್ತಾ , ಚೆನ್ನೈ , ವಿಶಾಖಪಟ್ಟ ಕನ್ನಡ ಸಾಹಿತ್ಯಕ್ಕೆ ಪ್ರಥಮ ಬಾರಿಗೆ ಙ್ಞಾನಪೀಠ 🎖ಪ್ರಶಸ್ತಿ ದೊರೆಕಿಸಿಕೂಟ್ಟವರು ---->ಕುವೆಂಪು.
31 ژوئیه 2020, 01:10

ಕರ್ನಾಟಕದ ನದಿಗಳು 1) ಪೂರ್ವಾಭಿಮುಖವಾಗಿ ಹರಿಯುವ ನದಿಗಳನ್ನು ಹೆಸರಿಸಿ? * 1) ಘಟಪ್ರಭಾ. 2) ಮಲಪ್ರಭಾ. 3) ಭೀಮಾ. 4) ತುಂಗಭದ್ರಾ. 5) ಡೋಣಿ. - ಮುಂತಾದವು. 2) ಮಹಾರಾಷ್ಟ್ರದ "ಭೀಮಾಶಂಕರ್" ಬಳಿಯಲ್ಲಿ ಉಗಮವಾಗುವ ನದಿ ಯಾವುದು? * ಭೀಮಾನದಿ. 3) "ಉತ್ತರ ಪಿನಾಕಿನಿ ನದಿ"ಯ ಮತ್ತೊಂದು ಹೆಸರೇನು? * ಪೆನ್ನಾರ್. 4) "ಛಾಯಾ ಭಗವತಿ" ಜಲಪಾತವನ್ನು ನಿರ್ಮಿಸುವ ನದಿ ಯಾವುದು? * ಡೋಣಿ. 5) ಹಿರಣ್ಯಕೇಶಿ & ಮಾರ್ಕಂಡೇಯ ಇವು ಯಾವ ನದಿಯ ಉಪನದಿಗಳು? * ಘಟಪ್ರಭಾ. 6) ರಾಣೆಬೆನ್ನೂರಿನ ಬಳಿ ಯಾವ ನದಿಯು ತುಂಗಭದ್ರಾ ನದಿಯನ್ನು ಸೇರುವುದು? * ಕುಮುದ್ವತಿ. 7) "ನವಿಲುತಿರ್ಥ"ವೆಂದು ಯಾವ ನದಿಯನ್ನು ಕರೆಯುವರು? * ಮಲಪ್ರಭಾ. 8) "ಗೋಕಾಕ್ ಜಲಪಾತ"ವನ್ನು ಉಂಟು ಮಾಡುವ ನದಿ ಯಾವುದು? * ಘಟಪ್ರಭಾ. 9) ವೇದಾವತಿ & ಹಗರಿ ಯಾವ ನದಿಯ ಉಪನದಿಗಳು? * ತುಂಗಭದ್ರಾ. 10) ಘಟಪ್ರಭಾ ನದಿಯ ಉಗಮ ಸ್ಥಳ ಯಾವುದು? * ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಪಶ್ಚಿಮಘಟ್ಟ. 11) ಬಾದಾಮಿ ಯಾವ ನದಿಯ ಎಡದಂಡೆಗೆ ಸಮೀಪದಲ್ಲಿದೆ? * ಮಲಪ್ರಭಾ. 12) ಗುಲ್ಬರ್ಗಾ ಜಿಲ್ಲೆಯ ಜಪಾಲಪುರದ ಬಳಿ ಡೋಣಿ ಯಾವ ನದಿಯನ್ನು ಸೇರುವುದು? * ಕೃಷ್ಣಾ. 13) ಮಲಪ್ರಭಾ ನದಿಯ ಉಗಮ ಸ್ಥಳ ಯಾವುದು? * ಕನಕುಂಬಿ. 14) ಕನಕುಂಬಿ ಬೆಳಗಾವಿ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿದೆ? * ಖಾನಾಪುರ. 15) ಯಾವ ನದಿಗೆ "ಪಂಪಸಾಗರ" ಜಲಾಶಯ ನಿರ್ಮಿಸಲಾಗಿದೆ? * ತುಂಗಭದ್ರಾ. 16) ಮಹಾರಾಷ್ಟ್ರದ ದತ್ತಪಟ್ಟಣದ ಬಳಿ ಹುಟ್ಟುವ ನದಿ ಯಾವುದು? * ಡೋಣಿ. 17) ಬೆಣ್ಣೆ ಹಳ್ಳ & ಹಿರೇ ಹಳ್ಳ ಯಾವ ನದಿಯ ಉಪನದಿಗಳು? * ಮಲಪ್ರಭಾ. 18) ತುಂಗಾಭದ್ರಾ ನದಿಯು ಆಂಧ್ರಪ್ರದೇಶದ ಯಾವ ಸ್ಥಳದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ? * ಕರ್ನೂಲ್ ಬಳಿ ಆಲಂಪುರದಲ್ಲಿ. 19) ಇತಿಹಾಸ ಪ್ರಸಿದ್ಧ ಪಟ್ಟದಕಲ್ಲು & ಐಹೋಳೆ ಯಾವ ನದಿಯ ಬಲದಂಡೆಗೆ ಇವೆ? * ಮಲಪ್ರಭಾ. 20) ಶಿವಮೊಗ್ಗದ ಮೂಲಕ ಹರಿದು ಬರುವ "ವರದಾನದಿಯು" ಬಿಲ್ವಿಗಿಯ ಬಳಿ ಯಾವ ನದಿಯನ್ನು ಸೇರುವುದು? * ತುಂಗಭದ್ರಾ. 21) ವರದಾ & ಕುಮದ್ವತಿ ಯಾವ ನದಿಯ ಉಪನದಿಗಳು? * ತುಂಗಭದ್ರಾ. 22) ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳನ್ನು ಹೆಸರಿಸಿ? * 1) ಕಾಳಿ. 2) ಶರಾವತಿ. 3) ನೇತ್ರಾವತಿ. 4) ಬೇಡ್ತಿ. 5) ಅಘನಾಶಿನಿ. 6) ವಾರಾಹಿ. 7) ಮಹಾದಾಯಿ. --- ಮುಂತಾದವು. 23) "ಬಾರಪೊಳೆ ನದಿ"ಯು ಯಾವ ಎರಡು ರಾಜ್ಯಗಳಲ್ಲಿ ಹರಿಯುತ್ತದೆ? * ಕರ್ನಾಟಕ & ಕೇರಳ. 24) "ಮಾಗೋಡು ಜಲಪಾತ"ವನ್ನು ಉಂಟುಮಾಡುವ ನದಿ ಯಾವುದು? * ಬೇಡ್ತಿ. 25) ಬೇಡ್ತಿ ನದಿಯ ಮತ್ತೊಂದು ಹೆಸರೇನು? * ಗಂಗಾವಳಿ. 26) ಕಾಳಿ ನದಿಯ ಉಗಮ ಸ್ಥಳ ಯಾವುದು? * ಉತ್ತರಕನ್ನಡ ಜಿಲ್ಲೆಯ ಸೂಪಾ ತಾಲ್ಲೂಕಿನ ಡಿಗ್ಗಿಘಾಟಿನಲ್ಲಿ. 27) "ಭಂಡಾಜೆ ಜಲಪಾತ"ವನ್ನು ಉಂಟುಮಾಡುವ ನದಿ ಯಾವುದು? * ನೇತ್ರಾವತಿ. 28) ಹರಿದ್ರಾತಿ & ಎಣ್ಣೆ ಹೊಳಿ ಇವು ಯಾವ ನದಿಯ ಪ್ರಮುಖ ಉಪನದಿಗಳು? * ಶರಾವತಿ. 29) ಶರಾವತಿ ನದಿಯ ಉಗಮಸ್ಥಳ ಯಾವುದು? * ಶಿವಮೊಗ್ಗ ಜಿಲ್ಲೆಯ ತಿರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥ. 30) ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲಿ ಉದ್ದವಾದ ನದಿ ಯಾವುದು? * ಕಾಳಿನದಿ. 31) "ಉಂಚಳ್ಳಿ ಜಲಪಾತ"ವನ್ನು ನಿರ್ಮಿಸುವ ನದಿ ಯಾವುದು? * ಅಘನಾಶಿನಿ. 32) ಭೂಗರ್ಭದಲ್ಲಿ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಿರುವ ಏಕೈಕ ನದಿ ಯಾವುದು? * ವರಾಹಿ ನದಿ. 33) ನೇತ್ರಾವತಿ ನದಿಯ ಉಗಮಸ್ಥಳ ಯಾವುದು? * ಚಿಕ್ಕಮಗಳೂರು ಜಿಲ್ಲೆಯ ಬಲ್ಲಾಳರಾಯನದುರ್ಗದ ಬಳಿ. 34) "ಲಾಲಗುಳಿ ಜಲಪಾತ''ವನ್ನು ಉಂಟು ಮಾಡುವ ನದಿ ಯಾವುದು? * ಕಾಳಿ ನದಿ. 35) ಕಳಸ & ಬಂಡೂರಿ ಯಾವ ನದಿಯ ಉಪನದಿಗಳು? * ಮಹದಾಯಿ. 36) ಶಿವಗಂಗೆ & ಇಳಿಮನೆ ಜಲಪಾತಗಳನ್ನು ಉಂಟುಮಾಡುವ ನದಿ ಯಾವುದು? * ಅಘನಾಶಿನಿ. 37) ಗುರುಪುರ & ಕುಮಾರಧಾರ ಯಾವ ನದಿಯ ಉಪನದಿಗಳು? * ನೇತ್ರಾವತಿ. 38) ಮಹದಾಯಿ ನದಿಯು ಗೋವಾದಲ್ಲಿ ಯಾವ ಹೆಸರಿನಿಂದ ಹರಿಯುವುದು? * ಮಾಂಡೋವಿ. 39) ಜಗತ್ಪ್ರಸಿದ್ಧ "ಜೋಗ್ ಜಲಪಾತ"ವನ್ನು ಸೃಷ್ಟಿಸಿದ ನದಿ ಯಾವುದು? * ಶರಾವತಿ. 40) "ಕಪ್ಪುಕಾಳಿ" ಎಂದು ಯಾವ ನದಿಯನ್ನು ಕರೆಯುತ್ತಾರೆ? * ಕಾಳಿ. 41) "ಪಣಜಿ" ಯಾವ ನದಿಯ ತೀರದಲ್ಲಿದೆ? * ಮಹದಾಯಿ. 42) ತಟ್ಟಿಹಳ್ಳ & ಪಂಡ್ರಿ ಯಾವ ನದಿಯ ಉಪನದಿಗಳು? * ಕಾಳಿನದಿ. 43) ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ದೇವಾಂಗ ಎಂಬಲ್ಲಿ ಉಗಮವಾಗುವ ನದಿ ಯಾವುದು? * ಮಹದಾಯಿ. 44) ಚಾರ್ಮುಡಿ, ಶಿಶಿಲ & ಪಾಲ್ಗುಣಿ ಯಾವ ನದಿಯ ಉಪನದಿಗಳು? * ನೇತ್ರಾವತಿ. 45) ಕನೇರಿ, ವಾಕಿ & ಇವು ಯಾವ ನದಿಯ ಉಪನದಿಗಳು? * ಕಾಳಿನದಿ.
31 ژوئیه 2020, 01:01

Sent with Xodo
31 ژوئیه 2020, 00:58

English grammar Book
31 ژوئیه 2020, 00:58

❤️ PC ಯಿಂದ DC ವರೆಗೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಹಿಂದಿನ ಪ್ರಶ್ನೆ ಪತ್ರಿಕೆಗಳ ಪ್ರಮುಖ ಪ್ರಶ್ನೆಗಳ Target 7500 Questions Practice
❤️ PC ಯಿಂದ DC ವರೆಗೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಹಿಂದಿನ ಪ್ರಶ್ನೆ ಪತ್ರಿಕೆಗಳ ಪ್ರಮುಖ ಪ್ರಶ್ನೆಗಳ Target 7500 Questions Practice Test❤ 🏆ಪ್ರತಿ ದಿನದ ಸಣ್ಣ ಪ್ರಯತ್ನಗಳು ಬಹುದೊಡ್ಡ ಗುರಿಯನ್ನು ಮುಟ್ಟಿಸಬಲ್ಲದು🏆 🎯 FREE GK Mock Test-4 👇👇👇👇👇👇 https://topexams.in/short-gk-tests/ ============ 🎯 FREE GK Mock Test-3 👇👇👇👇👇👇 https://topexams.in/short-gk-tests/ ============ 🎯 FREE GK Mock Test-2 👇👇👇👇👇👇 https://topexams.in/short-gk-tests/ ============ 🎯 FREE GK Mock Test-1 👇👇👇👇👇👇 https://topexams.in/short-gk-tests/ ============ ❤ನಿಮ್ಮ ಸ್ನೇಹಿತರನ್ನು ಬೆಂಬಲಿಸಲು ಅವರಿಗೂ ಕೂಡ ಟೆಸ್ಟ್‌ ಸೀರೀಸ್‌ ನ್ನು ಶೇರ್ ಮಾಡಿ❤ Topexams ¦ ಟಾಪ್ ಎಕ್ಸಾಮ್ಸ್
30 ژوئیه 2020, 23:37

🌎ವಾರದ ಡೈರಿ- ಪ್ರಚಲಿತ ಘಟನೆಗಳ ಕ್ವಿಜ್- ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ ಪ್ರಶ್ನೆಗಳು🌎 👇👇👇ಉಚಿತವಾಗಿ ಭಾಗವಹಿಸಿ https://youtu.be/OeOUL2j4rUM
30 ژوئیه 2020, 22:41

🌎KPSC ಯಿಂದ 990 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ🌎 👉 ಲೋಕೋಪಯೋಗಿ ಇಲಾಖೆಯಲ್ಲಿನ ಗ್ರೂಪ್ ಬಿ & ಸಿ ವೃಂದದ ಹುದ್ದೆಗಳಿಗೆ ಅರ್ಜಿ ಆರಂಭ 👇👇👇ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ. https://youtu.be/ldR60A6iKfI
30 ژوئیه 2020, 22:10

🌎KPSC ಯಿಂದ 990 ಹುದ್ದೆಗಳ ಅರ್ಜಿ ಆಹ್ವಾನ🌎 👉 ಲೋಕೋಪಯೋಗಿ ಇಲಾಖೆಯಲ್ಲಿನ ಗ್ರೂಪ್ ಬಿ & ಸಿ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದ ಕೆಪಿಎಸ್ಸಿ 👇👇👇ಹೆಚ್ಚಿನ ಮಾಹಿತಿಗಾಗಿ ಬೇಟಿ ನೀಡಿ. https://kpscjobs.com/kpsc-pwd-recruitment-2020/
30 ژوئیه 2020, 21:50

📰 ಇಂದಿನ ದಿನಪತ್ರಿಕೆಗಳು📰 3⃣1⃣➖0⃣7️⃣➖2️⃣0⃣2️⃣0⃣⏳ ರ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳು. ❤ ಇಂದಿನ ಪ್ರಮುಖ ದಿನಪತ್ರಿಕೆಗಳ ಸುದ್ದಿಗಳು ನಿಮಗಾಗಿ Todays all Kannada and English (Daily E Papers) Newspapers | Topexams 🗞 ವಿಜಯವಾಣಿ 🗞 ವಿಜಯ ಕರ್ನಾಟಕ 🗞 ಸಂಯುಕ್ತ ಕರ್ನಾಟಕ 🗞 ಪ್ರಜಾವಾಣಿ 🗞 ಉದಯವಾಣಿ 🗞 ಕನ್ನಡ ಪ್ರಭ 🗞 ವಿಶ್ವವಾಣಿ 🗞 ವಾರ್ತಾಭಾರತಿ 🗞 ದ ಹಿಂದೂ 🗞 ಇಂಡಿಯನ್ ಎಕ್ಸ್ ಪ್ರೆಸ್ 🗞 ಡೆಕ್ಕನ್ ಹೆರಾಲ್ಡ್ 🗞 ಟೈಮ್ಸ್ ಆಫ್ ಇಂಡಿಯಾ 👇👇👇👇👇👇 https://topexams.in/todays-all-kannada-and-english-news-papers/ ❤🙏 ನಿಮ್ಮ ಆತ್ಮೀಯರಿಗೆ ಶೇರ್ ಮಾಡಿ 🙏❤
30 ژوئیه 2020, 14:55

FDA ಸಾಮಾನ್ಯ ಕನ್ನಡ ಪ್ರಶ್ನೆಪತ್ರಿಕೆ ❤️Top Exams:FREE TEST ಸೀರಿಸ್ -15 👇👇👇👇👇👇 https://topexams.in/kannada-free-test/ ----------------------------- ❤️Top Exams:FREE TEST ಸೀರಿಸ್ -14 👇👇👇👇👇👇 https://topexams.in/kannada-free-test/ ----------------------------- ❤️Top Exams:FREE TEST ಸೀರಿಸ್ -13 👇👇👇👇👇👇 https://topexams.in/kannada-free-test/ ----------------------------- ❤️Top Exams:FREE TEST ಸೀರಿಸ್ -12 👇👇👇👇👇👇 https://topexams.in/kannada-free-test/ ----------------------------- ❤️Top Exams:FREE TEST ಸೀರಿಸ್ -11 👇👇👇👇👇👇 https://topexams.in/kannada-free-test/ ----------------------------- ❤️Top Exams:FREE TEST ಸೀರಿಸ್ -1 to 10 👇👇👇👇👇👇 https://topexams.in/kannada-free-test/ -----------------------------
30 ژوئیه 2020, 14:48

🎯 Dont mis: ಜುಲೈ ತಿಂಗಳ ಪ್ರಚಲಿತ ಘಟನೆಗಳ ಪೇಸ್ ಸೀರಿಸ್. ⏰ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾಗಿ ತಿಳಿದಿರಬೇಕಾದ ವಿಷಯಗಳು. ❤️ 28/07/2020 ಪ್ರಚಲಿತ ಘಟನೆಗಳ ಟೆಸ್ಟ್-1 👇👇👇👇👇👇 https://topexams.in/daily-current-affairs/ ----------------------------- ❤️ 29/07/2020 ಪ್ರಚಲಿತ ಘಟನೆಗಳ ಟೆಸ್ಟ್-2 👇👇👇👇👇👇 https://topexams.in/daily-current-affairs/ ----------------------------- ❤️ 30/07/2020 ಪ್ರಚಲಿತ ಘಟನೆಗಳ ಟೆಸ್ಟ್-3 👇👇👇👇👇👇 https://topexams.in/daily-current-affairs/ ----------------------------- Topexams ¦ ‌ ‍ಟಾಪ್ ಎಕ್ಸಾಮ್ಸ್
30 ژوئیه 2020, 09:10

Are You Ready Guys?
Are You Ready Guys?
30 ژوئیه 2020, 06:26