Raman tutorials for GK
前往频道在 Telegram
📈 Telegram 频道 Raman tutorials for GK 的分析概览
频道 Raman tutorials for GK (@ramantutorialforgk) 英语 语言赛道中的 是活跃参与者。目前社区聚集了 44 726 名订阅者,在 教育 类别中位列第 4 060,并在 印度 地区排名第 8 056 位。
📊 受众指标与增长动态
自 невідомо 创建以来,项目保持高速增长,吸引了 44 726 名订阅者。
根据 19 十一月, 2026 的最新数据,频道保持稳定运转。过去 30 天订阅人数变化为 -591,过去 24 小时变化为 -15,整体触达仍然可观。
- 认证状态: 未认证
- 互动率 (ER): 平均受众互动率为 15.80%。内容发布后 24 小时内通常能获得 5.58% 的反应,占订阅者总量。
- 帖子覆盖: 每篇帖子平均可获得 7 067 次浏览,首日通常累积 2 494 次浏览。
- 互动与反馈: 受众积极参与,单帖平均反应数为 3。
- 主题关注点: 内容集中在 tet, mcqs, ctet, grammar 等核心主题上。
📝 描述与内容策略
尚未提供频道描述。
凭借高频更新(最新数据采集于 20 十一月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
44 726
订阅者
-1524 小时
-1377 天
-59130 天
帖子存档
44 718
❤🎖ಬನ್ನಿ ಸ್ನೇಹಿತರೆ ಎಲ್ಲರೂ ಒಟ್ಟಾಗಿ ಕಲಿಯಿರಿ ಹಾಗೂ ಬೆಳೆಯಿರಿ.🎖❤
👌☘Let your friends to join Topexams Telegram Group.
🌳ನಿಮ್ಮ ಸ್ನೇಹಿತರಿಗೆ ಗ್ರೂಪ್ ಲಿಂಕ್ ಶೇರ್ ಮಾಡಿ🌳
Send group link to your friends
👇👇👇👇👇
https://t.me/joinchat/NaJHVFPJPEfIVaADX_BT6Q
Topexams ¦ ಟಾಪ್ ಎಕ್ಸಾಮ್ಸ್
01 8月 2020, 08:08
44 718
☘ Latest Jobnews: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ WCD ಯಲ್ಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.
👇👇👇👇
https://topexams.in/govt-jobs-free-alert-wcd-recruitment-2020-59-posts-vacancies-in-karnataka-in-kannada/
❤🙏Share with Friends ¦ ಸಾಧ್ಯವಾದಷ್ಟು ಶೇರ್ ಮಾಡಿ. ನಿಮ್ಮ ಒಂದು ಶೇರ್ ಕೆಲವರಿಗಾದರೂ ಉಪಯೋಗವಾಗಬಹುದು 🙏❤
01 8月 2020, 04:49
44 718
*KPSC Group 'C' Recruitment for Non-Technical Posts*
👉Total Posts- 523
👉 for Graduates & Non Graduates
👉 Best Opportunities for 10th, PUC, BA, BCOM, BBA, Bsc, LLB, B.ed holders.
👉 Last date of Application Submission: 19-09-2020
#Shareit
For more details visit to:
*https://kpscjobs.com/kpsc-non-technical-recruitment-2020/*
31 7月 2020, 23:42
44 718
🌎KPSC ಯಿಂದ 520 ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ🌎
👉10th, PUC, Any Degree, B.ed ಮುಗಿದವರಿಗೆ ವಿವಿಧ ಹುದ್ದೆಗಳಿಗೆ ಅಧಿಸೂಚನೆ
👇👇👇 ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ
#ಶೇರ್_ಮಾಡಿ
https://youtu.be/wUazoeERX94
31 7月 2020, 23:11
44 718
🎯 Dont mis: ಜುಲೈ ತಿಂಗಳ ಪ್ರಚಲಿತ ಘಟನೆಗಳ ಪೇಸ್ ಸೀರಿಸ್.
⏰ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾಗಿ ತಿಳಿದಿರಬೇಕಾದ ವಿಷಯಗಳು.
❤️ 31/07/2020 ಪ್ರಚಲಿತ ಘಟನೆಗಳ ಟೆಸ್ಟ್-4
👇👇👇👇👇👇
https://topexams.in/daily-current-affairs/
-----------------------------
❤️ 30/07/2020 ಪ್ರಚಲಿತ ಘಟನೆಗಳ ಟೆಸ್ಟ್-3
👇👇👇👇👇👇
https://topexams.in/daily-current-affairs/
-----------------------------
❤️ 29/07/2020 ಪ್ರಚಲಿತ ಘಟನೆಗಳ ಟೆಸ್ಟ್-2
👇👇👇👇👇👇
https://topexams.in/daily-current-affairs/
-----------------------------
❤️ 28/07/2020 ಪ್ರಚಲಿತ ಘಟನೆಗಳ ಟೆಸ್ಟ್-1
👇👇👇👇👇👇
https://topexams.in/daily-current-affairs/
-----------------------------
Topexams ¦ ಟಾಪ್ ಎಕ್ಸಾಮ್ಸ್
31 7月 2020, 10:12
44 718
❤️ PC ಯಿಂದ DC ವರೆಗೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಹಿಂದಿನ ಪ್ರಶ್ನೆ ಪತ್ರಿಕೆಗಳ ಪ್ರಮುಖ ಪ್ರಶ್ನೆಗಳ Target 7500 Questions Practice Test❤
🏆ಪ್ರತಿ ದಿನದ ಸಣ್ಣ ಪ್ರಯತ್ನಗಳು ಬಹುದೊಡ್ಡ ಗುರಿಯನ್ನು ಮುಟ್ಟಿಸಬಲ್ಲದು🏆
🎯 FREE GK Mock Test-5
👇👇👇👇👇👇
https://topexams.in/short-gk-tests/
============
🎯 FREE GK Mock Test-4
👇👇👇👇👇👇
https://topexams.in/short-gk-tests/
============
🎯 FREE GK Mock Test-3
👇👇👇👇👇👇
https://topexams.in/short-gk-tests/
============
🎯 FREE GK Mock Test-2
👇👇👇👇👇👇
https://topexams.in/short-gk-tests/
============
🎯 FREE GK Mock Test-1
👇👇👇👇👇👇
https://topexams.in/short-gk-tests/
============
❤ನಿಮ್ಮ ಸ್ನೇಹಿತರನ್ನು ಬೆಂಬಲಿಸಲು ಅವರಿಗೂ ಕೂಡ ಟೆಸ್ಟ್ ಸೀರೀಸ್ ನ್ನು ಶೇರ್ ಮಾಡಿ❤
Topexams ¦ ಟಾಪ್ ಎಕ್ಸಾಮ್ಸ್
31 7月 2020, 09:07
44 718
10 ನೇ ತರಗತಿ ವಿಜ್ಞಾನ.
1) ಭಾರತ ಸರ್ಕಾರ ಸ್ಥಾಪಿಸಿರುವ ಏಷ್ಯಾದಲ್ಲೇ ಮೊದಲನೆಯದಾದ ಸೌರಕೋಳ ಯಾವುದು?
* ಗುಜರಾತ್ ನ ಭುಜ್.
2) ಭಾರತೀಯ ವಿಜ್ಞಾನ ಸಂಸ್ಥೆ ಎಲ್ಲದೆ?
* ಬೆಂಗಳೂರು.
3) ಜಟ್ರೋಪ ಎಂಬ ಸಸ್ಯದ ಬೀಜಗಳಿಂದ ಪಡೆಯಲಾಗುತ್ತಿರುವ ತೈಲವನ್ನು ಯಾವುದರ ಪರ್ಯಾಯವಾಗಿ ಬಳಸಲಾಗುತ್ತದೆ?
* ಡೀಸೆಲ್ ಗೆ.
4) "ಟಾಟಾಪಾನಿ" ಎಂಬ ಉಷ್ಣ ವಲಯದ ಬುಗ್ಗೆ ಯಾವ ರಾಜ್ಯದಲ್ಲಿದೆ?
* ಮಧ್ಯಪ್ರದೇಶ.
5) ಭುಜ್ ನಲ್ಲಿರುವ ಸೌರಕೊಳ ಪ್ರತಿ ವರ್ಷ ಎಷ್ಟು ಉಷ್ಣಶಕ್ತಿಯನ್ನು ಒದಗಿಸುತ್ತದೆ?
* 220 ಲಕ್ಷ kwh.
6) ಬಯೋಗ್ಯಾಸ್ ನಲ್ಲಿರುವ ಅನಿಲ ಯಾವುದು?
* ಮಿಥೇನ್.
7) ಬಯೋಗ್ಯಾಸ್ ನಲ್ಲಿರುವ ಮಿಥೇನ್ ನ ಪ್ರಮಾಣವೆಷ್ಟು?
* 70'/.
8) ಗಾಳಿಶಕ್ತಿ, ಅಲೆಗಳ ಶಕ್ತಿ ಹಾಗೂ ಸಾಗರಶಕ್ತಿ ------ ಇತರ ಇಂಧನ ರೂಪಗಳಾಗಿವೆ.
* ನವೀಕರಿಸಲಾಗುವ.
9) ನಮ್ಮ ದೇಶದಲ್ಲಿ ಅತಿದೊಡ್ಡ ಗಾಳಿಯಂತ್ರಗಳ ಘಟಕ ಎಲ್ಲಿದೆ?
* ತಮಿಳುನಾಡಿನ ಕನ್ಯಾಕುಮಾರಿಯಲ್ಲಿದೆ.
10) ಗಾಳಿಯು ಒಂದು ಸೌರಶಕ್ತಿಯ ---- ರೂಪ.
* ಪರಿವರ್ತಿತ.
11) "ಪ್ಯೂಗ" ಎಂಬ ಉಷ್ಣ ವಲಯದ ಬಗ್ಗೆ ಎಲ್ಲಿದೆ?
* ಲಡಖಾನ್ ನಲ್ಲಿದೆ.
12) ಗಾಳಿ ಶಕ್ತಿಯನ್ನು ಪಡೆಯಲು ----- ಗಳನ್ನು ಬಳಸಲಾಗುತ್ತದೆ?
* ಗಾಳಿಯಂತ್ರ.
13) ಗುಡುಗು ಹಾಗೂ ಮಿಂಚಿನ ಸಂದಭಗಳಲ್ಲಿ ಬಿಡುಗಡೆಯಾಗುವ ಆಕ್ಸೈಡ್ ಯಾವುದು?
* ನೈಟ್ರೋಜನ್.
14) ಭಾರಿ ವಾಹನಗಳು ಹಾಗೂ ಸಾರಿಗೆ ವಾಹನಗಳಲ್ಲಿ ----- ಅನ್ನು ಇಂಧನವಾಗಿ ಬಳಸಲಾಗುತ್ತದೆ?
* ಡೀಸೆಲ್.
15) ಸಿಗರೇಟಿನ ಹೊಗೆಯಲ್ಲಿ ಅತಿ ಹೆಚ್ಚು ಪ್ರಮಾಣದ ------ ಆಕ್ಸೈಡ್ ಇರುತ್ತದೆ?
* ಕಾರ್ಬನ್ ಮೊನಾಕ್ಸೈಡ್.
16) ಕಾರುಗಳಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ----- ಅನ್ನು ಇಂಧನವಾಗಿ ಬಳಸಲಾಗುತ್ತದೆ?
* ಪೆಟ್ರೋಲ್.
17) ಶಬ್ದವನ್ನು ಅಳೆಯುವ ಮಾನಕ್ಕೆ ----- ಎಂದು ಹೆಸರು.
* ಡೇಸಿಬಲ್.
18) ಎಷ್ಟು ಡೇಸಿಬಲ್ ಗಿಂತ ಹೆಚ್ಚಿನ ಯಾವುದೇ ಶಬ್ದ ಮಾನವನ ಕಿವಿಗಳಿಗೆ ಹಾನಿಕಾರಕ?
* 100.
19) ಭೂಮಿಯಿಂದ 15 ರಿಂದ 60 ಕಿ.ಮೀ ದೂರದಲ್ಲಿರುವ ಗೋಳ ಯಾವುದು?
* ಸ್ಥಿರಗೋಳ.
20) ಸಿ ಎಫ್ ಸಿ ವಿವರಿಸಿರಿ?
* ಕ್ಲೋರೋ ಪ್ಲೋರೋ ಕಾರ್ಬನ್.
21) ಒಂದು ಕ್ಲೋರಿನ್ ಅಣುವಿಗೆ ------ ಲಕ್ಷ ಓಝೋನ್ ಅಣುಗಳನ್ನು ವಿಘಟಿಸುವ ಸಾಮರ್ಥ್ಯವಿದೆ?
* ಒಂದು.
22) ಸೂರ್ಯ ಕಿರಣಗಳು ಭೂಮಿಯನ್ನು ಬಿಸಿಮಾಡಿದ ಪರಿಣಾಮವಾಗಿ ಬಿಡುಗಡೆಯಾಗುವ ಕಿರಣಗಳು ಯಾವು?
* ಅವಗೆಂಪು.
23) ಜಾಗತಿಕ ತಾಪದ ----- ಯಿಂದಾಗಿ ಮಂಜಿನ ಗಡ್ಡೆಗಳು ಕರಗುತ್ತಿವೆ.
* ಏರಿಕೆ.
24) ಆಮ್ಲಮಳೆಯ ಪಿಎಚ್ ಮೌಲ್ಯ ತಿಳಿಸಿ?
* 5.6.
25) ಸಲ್ಲ್ಫೂರಿಕ್ ಹಾಗೂ ನೈಟ್ರಿಕ್ ಆಮ್ಲದಿಂದ ಯಾವ ಮಳೆ ಉಂಟಾಗುತ್ತದೆ?
* ಆಮ್ಲಮಳೆ.
27) ಹಿರೋಶಿಮಾ ಹಾಗೂ ನಾಗಸಾಕಿಯ ಮೇಲೆ ಅಣುಬಾಂಬನ್ನು ಹಾಕಿದ್ದು ಯಾವಾಗ?
* 1945 ರ ಆಗಸ್ಟ್ 6, & ಆಗಸ್ಟ್ 9 ರಂದು.
28) 'ಅಷ್ಟಕ ನಿಯಮ'ವನ್ನು ಆಳವಾಗಿ ಅಭ್ಯಸಿಸಿ ವಿಸ್ತರಿಸಿದವರು ಯಾರು?
* ಡಿಮೆಟ್ರಿ ಮೆಂಡೇಲಿವ್.
29) 'ಡೆಮೇಟ್ರಿ ಮೆಂಡೇಲಿವ್' ಯಾವ ದೇಶದ ರಸಾಯನಶಾಸ್ತ್ರಜ್ಞ?
* ರಷ್ಯಾ.
30) "ಸಿಲಿಕಾನ್" ಒಂದು ----.
* ಅರೆವಾಹಕ.
By RBS
31) ಸಿಲಿಕಾನ್ ಎಂಬ ಪದ 'ಲ್ಯಾಟಿನ್' ಭಾಷೆಯ ಯಾವ ಪದದಿಂದ ಪಡೆದಿದ್ದು?
* ಸಿಲಿಸಿಯಮ್.
32) "ಸಿಲಿಸಿಯಮ್" ಪದದ ಅರ್ಥವೇನು?
* ಕಲ್ಲು ಅಥವಾ ಚಕಮಕಿ.
33) ಸಿಲಿಕಾನಿನ ಸಂಕೇತವೇನು?
* ಎಸ್ ಐ.
34) ಸಿಲಿಕಾನ್ ನ ಪರಮಾಣು ಸಂಖ್ಯೆ ----.
* 14.
35) ಸಿಲಿಕಾನ್ ನ ರಾಶಿ ಸಂಖ್ಯೆ ----.
* 28.
36) ಸಿಲಿಕಾನ್ ನ ಬಹುರೂಪಗಳು ಯಾವುವು?
* ಅಸ್ಫಟಿಕ ಮತ್ತು ಸ್ಫಟಿಕ.
37) ಸಿಲಿಕಾನ್ ಮತ್ತು ಕೋಕ್ ನ ಮಿಶ್ರಣವನ್ನು ವಿದ್ಯುತ್ ಕುಲುಮೆಯಲ್ಲಿ ಕಾಸಿದಾಗ ----- ಉತ್ಪತ್ತಿಯಾಗುತ್ತದೆ?
* ಸಿಲಿಕಾನ್ ಕಾರ್ಬೈಡ್ (ಕಾರ್ಬೋರಂಡಮ್).
38) ಕಾಸ್ಟಿಕ್ ಸೋಡಾ, ವಾಶಿಂಗ್ ಸೋಡಾ ನೀರಿನಲ್ಲಿ ವಿಲೀನವಾಗುವುದು ----- ಕ್ರಿಯೆ.
* ಬಹಿರ್ ಉಷ್ಣಕ.
39) ಸಿಲಿಕಾನ್, ಆಕ್ಸಿಜನ್ ಮತ್ತು ಹೈಡ್ರೋಕಾರ್ಬನ್ ಗಳಿಂದಾದ ರಬ್ಬರ್ ನಂತಹ ಸಂಯುಕ್ತಗಳು ಯಾವು?
* ಸಿಲಿಕೋನ್ ಗಳು.
40) "ಸಿಲಿಕೋಸಿಸ್" ಎಂಬುದು -----.
* ವೃತ್ತಿ ಸಂಬಂಧಿ ಕಾಯಿಲೆ.
By RBS
41) ಟ್ರಾನ್ಸಿಸ್ಟರ್, ಡಯೋಡ್, ಅನುಕಲಿತ ಮಂಡಲಗಳ ತಯಾರಿಕೆಯಲ್ಲಿ ------ ಬಳಸುತ್ತಾರೆ.
* ಸಿಲಿಕಾನ್.
42) ಅಲ್ಯೂಮೀನಿಯಂನ ಪರಮಾಣು ಸಂಖ್ಯೆ -----.
* 13.
43) ಕಬ್ಬಿಣ ಪರಮಾಣು ಸಂಖ್ಯೆ -----.
* 26.
44) ಸಿರಿಯಂ ಪರಮಾಣು ಸಂಖ್ಯೆ ------.
* 58.
45) ಮ್ಯಾಂಗನೀಸ್ ಪರಮಾಣು ಸಂಖ್ಯೆ ----.
* 25.
46) ಸತು ಪರಮಾಣು ಸಂಖ್ಯೆ ----.
* 30.
31 7月 2020, 02:56
44 718
*ಇತಿಹಾಸದ ಪ್ರಶ್ನೋತ್ತರಗಳು*
📖ಭಾರತದ ಇತಿಹಾಸದ ಪಿತಾಮಹ – ಕಾಶ್ಮೀರದ ಕವಿ ಕಲ್ಹಣ
📖ಜಗತ್ತಿನ ಅತೀ ಪ್ರಾಚೀನ ಗ್ರಂಥ – ಋಗ್ವೇದ
“ ಗೌಡವಾಹೊ ” ಕೃತಿಯ ಕರ್ತೃ – ವಾಕ್ಪತಿ
🔯ಸಿಂಹಳದ ಎರಡು ಬೌದ್ಧ ಕೃತಿಗಳು – ದೀಪವಂಶ ಮತ್ತು ಮಹಾವಂಶ
🔯ಕಾಮಶಾಸ್ತ್ರದ ಬಗ್ಗೆ ರಚಿತವಾದ ಪ್ರಾಚೀನ ಕೃತಿ – ವಾತ್ಸಾಯನನ ಕಾಮಸೂತ್ರ
🔯ಕರ್ನಾಟಕ ಸಂಗೀತದ ಬಗ್ಗೆ ತಿಳಿಸುವ ಪ್ರಾಚೀನ ಕೃತಿ – ಸೋಮೇಶ್ವರನ ಮಾನಸೊಲ್ಲಸ
✡ಪ್ರಾಚೀನ ಭಾರತದ 16 ಗಣರಾಜ್ಯಗಳ ಬಗ್ಗೆ ತಿಳಿಸುವ ಕೃತಿ – ಅಂಗುತ್ತಾರನಿಕಾಯ
🔯ಭಾರತದಲ್ಲಿನ ಎಲ್ಲಾ ಭಾಷೆಗಳ ಮೂಲ – ಬ್ರಾಹ್ಮಿ ಭಾಷೆ
🔀ಬಲದಿಂದ ಎಡಕ್ಕೆ ಬರೆಯುವ ಭಾಷೆ – ಖರೋಷ್ಠಿ , ಪರ್ಶೀಯನ್ , ಅರಾಬಿಕ್
🔀ಯೂರೋಪಿನ ಪ್ರವಾಸಿಗರ ರಾಜಕುಮಾರನೆಂದು “ ಮಾರ್ಕೋಪೋಲೊ ” ನನ್ನ ಕರೆಯುತ್ತಾರೆ.
⏩ಬ್ರಾಹ್ಮಿ ಭಾಷೆಯನ್ನು ಮೊದಲ ಬಾರಿಗೆ ಓದಿದವರು – ಜೇಮ್ಸ್ ಪ್ರಿನ್ಸೆಪ್
⏩ತಮಿಳಿನ ಮಹಾಕಾವ್ಯಗಳು - ಶಿಲಾಪ್ಪಾರಿಕಾರಂ ಮತ್ತು ಮಣಿ ಮೇಖಲೈ
🔆ತಮಿಳು “ ಕಂಬನ್ ರಾಮಾಯಣ ” ದಲ್ಲಿ ನಾಯಕ – ರಾವಣ
💠“ ಭಗವದ್ಗೀತೆ ” ಮಹಾಭಾರತದ “ 10 ನೇ ಪರ್ವ ”ದಲ್ಲಿದೆ.
💠ಭಾರತೀಯ ಶಾಸನಗಳ ಪಿತಾಮಹಾ – ಅಶೋಕ
💠ಅಶೋಕನ ಶಾಸನಗಳ ಲಿಪಿ – ಬ್ರಾಹ್ಮಿ , ಪ್ರಾಕೃತ್ , ಖರೋಷ್ಠಿ ,ಪರ್ಶಿಯನ್
🔯ಭಾರತದ ಪ್ರಾಚೀನ ಶಾಸನ– ಪಿಪ್ರವ ಶಾಸನ
🔯ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ಹರಿಸೇನ
➡‘ ರಾಯಲ್ ಏಷ್ಯಾಟಿಕ್ ಸೊಸೈಟಿಯ ’ ಸ್ಥಾಪಕ – ವಿಲಿಯಂ ಜೋನ್ಸ್
➡ತೆಲುಗಿನ ಪ್ರಥಮ ಶಾಸನ – ಕಲಿಮಲ್ಲ ಶಾಸನ
🚸ತಮಿಳಿನ ಪ್ರಥಮ ಶಾಸನ – ಮಾಂಗುಳಂ ಶಾಸನ
🚹ಪ್ರಪಂಚದಲ್ಲಿ ಮೊದಲ ಬಾರಿಗೆ ನಾಣ್ಯ ಚಲಾವಣಿಗೆ ತಂದ ದೇಶ – ಲಿಡಿಯು
🚻ಭಾರತದಲ್ಲಿ ಚಿನ್ನದ ನಾಣ್ಯಗಳನ್ನು ಜಾರಿಗೆ ತಂದ ಮೊದಲ ರಾಜವಂಶ – ಗುಪ್ತರು
📝ಬೌದ್ಧರ ಪವಿತ್ರ ಗ್ರಂಥಗಳು – ಪಿಟಕಗಳು
📝ಜೈನರ ಪವಿತ್ರ ಗ್ರಂಥಗಳು – ಅಂಗಗಳು
📖ಮಧ್ಯಪ್ರದೇಶದ ಖಜುರಾಹೋ ವಾಸ್ತುಶಿಲ್ಪ ನಿರ್ಮಾಪಕರು – ಚಾಂದೇಲರು
📖ಉತ್ತರದ ಭಾರತದಲ್ಲಿ ಜನಪ್ರಿಯವಾಗಿರುವ ವಾಸ್ತುಶಿಲ್ಪ ಶೈಲಿ - ನಾಗರ ಶೈಲಿ
📖ಜಗತ್ತಿನ ಅತೀ ದೊಡ್ಡ ಹಿಂದೂ ದೇವಾಲಯ – ಕಾಂಬೋಡಿಯಾದ ಅಂಗೋರ್ ವಾಟ್
📖ಜಗತ್ತಿನ ದೊಡ್ಡ ಬೌದ್ಧ ಸ್ತೂಪ – ಜಾವದ “ ಬೊರಬದೂರ್ ”
📰ಅಯೋದ್ಯೆ ನಗರ “ ಸರಾಯು ” ನದಿ ತೀರದಲ್ಲಿದೆ.
📰ಆಪ್ಘಾನಿಸ್ತಾನದ ಪ್ರಾತೀನ ಹೆಸರು – ಗಾಂಧಾರ
📙ನಾಣ್ಯಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರಕ್ಕೆ – ನ್ಯೂಮೆಸ್ ಮ್ಯಾಟಿಕ್ಸ್
📗ಭಾರತ ಮತ್ತು ಪರ್ಶೀಯಾದ ನಡುವಿನ ಸಂಬಂಧದ ಬಗ್ಗೆ ತಿಳಿಸುವ ಶಾಸನ – ಪರ್ಸಿಪೊಲಿಸ್ ಮತ್ತು ನಷ್ – ಇ – ರುಸ್ತಂ
📄ಸಂಗೀತದ ಬಗ್ಗೆ ತಿಳಿಸುವ ಶಾಸನ – ಕುಡಿಮಿಯಾ ಮಲೈ ಶಾಸನ
📗ಪಾಟಲಿಪುತ್ರವನ್ನು ಉತ್ಖನನ ಮಾಡಿದವರು – ಡಾ.ಸ್ಪೂನರ್
📖ತಕ್ಷಶಿಲೆಯನ್ನು ಉತ್ಖನನ ಮಾಡಿದವರು – ಸರ್.ಜಾನ್. ಮಾರ್ಷಲ್
📖ನಳಂದವನ್ನ ಉತ್ಖನನ ಮಾಡಿದವರು – ಡಾ.ಸ್ಪೂನರ್
📖ಕರ್ನಾಟಕ ಶಾಸನಗಳ ಪಿತಾಮಹಾ – ಬಿ.ಎಲ್.ರೈಸ್
📗ಕನ್ನಡದ ಪ್ರಥಮ ನಾಟಕ – ಮಿತ್ರವಿಂದ ಗೋವಿಂದ
📗ಕನ್ನಡದ ಪ್ರಥಮ ಪಶುಚಿಕಿತ್ಸೆ ಗ್ರಂಥ – ಗೋವೈದ್ಯ
📖ರಾಮಚರಿತ ಗ್ರಂಥದ ಕರ್ತೃ – ಸಂಧ್ಯಾಕರ ನಂದಿ
📒ದುಲ್ಬ ಮತ್ತು ತಂಗಿಯಾರ್ ಗ್ರಂಥದ ಕರ್ತೃ – ತಾರಾನಾಥ
📓“ ಕಿತಾಬ್ – ಉಲ್ – ಹಿಂದ್ ” ನ ಕರ್ತೃ – ಅಲ್ಬೇರೂನಿ
📖ಕರ್ನಾಟಕದ ಅತಿ ದೊಡ್ಡ ದೇವಾಲಯ - ಶ್ರೀರಂಗ ಪಟ್ಟಣದ ನಂಜುಡೇಶ್ವರ
📕ಚೀನಾಗೆ ಬೇಟಿ ನೀಡಿದ ಇಟಲಿ ಪ್ರವಾಸಿ – ಮಾರ್ಕೋಪೊಲೋ
📕ಬತ್ತಿದ ಸರಸ್ವತಿ ನದಿಯನ್ನು ಅನ್ವೇಷಿಸಿದವರು – ಸರ್ .ಹರೆಲ್ ಸ್ಪೀಸ್
📒ಮಂಡೇಸೂರ್ ಶಾಸನವನ್ನು ಹೊರಡಿಸಿದವರು – ಯಶೋವರ್ಮ
📃ಬೆಸ್ನಗರದ ಗರುಡ ಸ್ತಂಭ ಸ್ಥಾಪಿಸಿದವರು – ಹೆಲಿಯೋಡರಸ್
📜ಬನ್ಸ್ಕರಾ ಮತ್ತು ಮಧುವನಾ ಶಾಸನವನ್ನು ಹೊರಡಿಸಿದವರು – ಹರ್ಷವರ್ಧನ
📖ಭರತ ಖಂಡಕ್ಕೆ ಭಾರತದ ಎಂದು ಹೆಸರು ಬರಲು ಕಾರಣ – ಅರಸ ಭರತ
📖ಜಗತ್ತಿನ ಅತಿ ಎತ್ತರವಾದ ಪ್ರಸ್ಥ ಭೂಮಿ – ಪಾಮಿರ್
📖ದಕ್ಷಿಣ ಭಾರತದ ಪ್ರಾಚೀನ ಹೆಸರು – ಜಂಭೂದ್ವೀಪ
🎇ಗಂಗಾ ನದಿಯನ್ನು ಬಾಂಗ್ಲಾ ದೇಶದಲ್ಲಿ – “ ಪದ್ಮಾ ”
🎆ಬ್ರಹ್ಮಪುತ್ರ ನದಿಯನ್ನು ಟಿಬೆಟ್ ನಲ್ಲಿ – ಸಾಂಗ್ ಪೋ ಎಂಬ ಹೆಸರಿನಿಂದ ಕರೆಯುತ್ತಾರೆ
🎯ಗಂಗಾ ನದಿ ಜನಿಸುವ ಸ್ಥಳ – ಗಂಗೋತ್ರಿ
🎯ಸಿಂಧೂ ನದಿ ಜನಿಸುವ ಸ್ಥಳ – ಮಾನಸ ಸರೋವರ
☔ಯಮುನಾ ನದಿ ಜನಿಸುವ ಸ್ಥಳ – ಯಮುನೋತ್ರಿ
☔ಹಿಂಧೂ ಎಂಬ ಪದ - ಸಿಂಧೂ ಎಂಬ ಪದದಿಂದ ಬಂದಿದೆ
☔ಕಚ್ ನಿಂದ ಮಂಗಳೂರುವರೆಗಿನ ಕರಾವಳಿ ತೀರವನ್ನು – ಕೊಂಕಣ ಎಂದು ಕರೆಯುತ್ತಾರೆ.
❄ಮಂಗಳೂರಿನಿಂದ ಕನ್ಯಾಕುಮಾರಿವರೆಗಿನ ಕರಾವಳಿ ತೀರವನ್ನ – ಮಲಬಾರ್ ಎಂದು ಕರೆಯುತ್ತಾರೆ.
❄ಪೂರ್ವ ಕರಾವಳಿಯ ದಕ್ಷಿಣ ಭಾಗವನ್ನು – ಕೋರಮಂಡಲ್ ಎಂದು ಕರೆಯುತ್ತಾರೆ.
❄ದೆಹಲಿಯ ಪ್ರಾಚೀನ ಹೆಸರು – ಇಂದ್ರಪ್ರಸ್ಥ
❄ಬಂಗಾಳದ ಪ್ರಾಚೀನ ಹೆಸರು – ಗೌಡ ದೇಶ
❄ಅಸ್ಸಾಂ ನ ಪ್ರಾಚೀನ ಹೆಸರು – ಪಾಟಲೀಪುತ್ರ
❄ಪಾಟ್ನಾದ ಪ್ರಾಚೀನ ಹೆಸರು – ಪಾಟಲೀಪುತ್ರ
❄ಹೈದರಬಾದಿನ ಪ್ರಾಚೀನ ಹೆಸರು – ಭಾಗ್ಯನಗರ
☁ಅಹಮದಾಬಾದಿನ ಪ್ರಾಚೀನ ಹೆಸರು – ಕರ್ಣಾವತಿ ನಗರ
☁ಅಲಹಾಬಾದಿನ ಪ್ರಾಚೀನ ಹೆಸರು – ಪ್ರಯಾಗ
🌠ಭಾರತವನ್ನು ಇಂಡಿಯಾ ಎಂದು ಕರೆದವರು – ಗ್ರೀಕರು
🌠ಭಾರತವನ್ನು ಹಿಂದೂಸ್ತಾನ ಎಂದು ಕರೆದವರು – ಪರ್ಶಿಯನ್ನರು
🌠ದೆಹಲಿಯನ್ನು ಸ್ಥಾಪಿಸಿದವರು – ತೋಮರ ಅರಸರು
ಕೈಲಾಸ ಪರ್ವತ – ಹಿಮಾಲಯದಲ್ಲಿದೆ.
🌠ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಗಿರಿಧಾಮಗಳು – ಡಾರ್ಜಿಲಿಂಗ್ , ನೈನಿತಾಲ್ , ಸಿಮ್ಲಾ , ಮಸ್ಸೋರಿ
🌠ಉತ್ತರ ಮತ್ತು ದಕ್ಷಿಣ ಭಾರತವನ್ನು ಬೇರ್ಪಡಿಸುವ ಪರ್ವತ – ವಿಂಧ್ಯಾ ಪರ್ವತ
🌟ಪಶ್ಚಿಮದಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುವ ದಕ್ಷಿಣದ ನದಿಗಳು – ಮಹಾನದಿ , ಗೋದಾವರಿ , ಕೃಷ್ಣ , ಕಾವೇರಿ
🔥ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ನದಿಗಳು – ನರ್ಮದಾ , ತಪತಿ , ಶರಾವತಿ
⚡ಬರ್ಮಾ ದೇಶದ ಪ್ರಾಚೀನ ಹೆಸರು – ಮ್ಯಾನ್ಮಾರ್
⚡ಬರ್ಮಾದ ಪ್ರಾಚೀನ ಹೆಸರೇನು – ಸುವರ್ಣಭೂಮಿ
⚡ಭಾರತದ ಪೂರ್ವ ಕರಾವಳಿ ಬಂದರು – ಕಲ್ಕತ್ತಾ , ಚೆನ್ನೈ ,
ವಿಶಾಖಪಟ್ಟ
ಕನ್ನಡ ಸಾಹಿತ್ಯಕ್ಕೆ ಪ್ರಥಮ ಬಾರಿಗೆ ಙ್ಞಾನಪೀಠ 🎖ಪ್ರಶಸ್ತಿ ದೊರೆಕಿಸಿಕೂಟ್ಟವರು
---->ಕುವೆಂಪು.
31 7月 2020, 01:10
44 718
ಕರ್ನಾಟಕದ ನದಿಗಳು
1) ಪೂರ್ವಾಭಿಮುಖವಾಗಿ ಹರಿಯುವ ನದಿಗಳನ್ನು ಹೆಸರಿಸಿ?
* 1) ಘಟಪ್ರಭಾ.
2) ಮಲಪ್ರಭಾ.
3) ಭೀಮಾ.
4) ತುಂಗಭದ್ರಾ.
5) ಡೋಣಿ.
- ಮುಂತಾದವು.
2) ಮಹಾರಾಷ್ಟ್ರದ "ಭೀಮಾಶಂಕರ್" ಬಳಿಯಲ್ಲಿ ಉಗಮವಾಗುವ ನದಿ ಯಾವುದು?
* ಭೀಮಾನದಿ.
3) "ಉತ್ತರ ಪಿನಾಕಿನಿ ನದಿ"ಯ ಮತ್ತೊಂದು ಹೆಸರೇನು?
* ಪೆನ್ನಾರ್.
4) "ಛಾಯಾ ಭಗವತಿ" ಜಲಪಾತವನ್ನು ನಿರ್ಮಿಸುವ ನದಿ ಯಾವುದು?
* ಡೋಣಿ.
5) ಹಿರಣ್ಯಕೇಶಿ & ಮಾರ್ಕಂಡೇಯ ಇವು ಯಾವ ನದಿಯ ಉಪನದಿಗಳು?
* ಘಟಪ್ರಭಾ.
6) ರಾಣೆಬೆನ್ನೂರಿನ ಬಳಿ ಯಾವ ನದಿಯು ತುಂಗಭದ್ರಾ ನದಿಯನ್ನು ಸೇರುವುದು?
* ಕುಮುದ್ವತಿ.
7) "ನವಿಲುತಿರ್ಥ"ವೆಂದು ಯಾವ ನದಿಯನ್ನು ಕರೆಯುವರು?
* ಮಲಪ್ರಭಾ.
8) "ಗೋಕಾಕ್ ಜಲಪಾತ"ವನ್ನು ಉಂಟು ಮಾಡುವ ನದಿ ಯಾವುದು?
* ಘಟಪ್ರಭಾ.
9) ವೇದಾವತಿ & ಹಗರಿ ಯಾವ ನದಿಯ ಉಪನದಿಗಳು?
* ತುಂಗಭದ್ರಾ.
10) ಘಟಪ್ರಭಾ ನದಿಯ ಉಗಮ ಸ್ಥಳ ಯಾವುದು?
* ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಪಶ್ಚಿಮಘಟ್ಟ.
11) ಬಾದಾಮಿ ಯಾವ ನದಿಯ ಎಡದಂಡೆಗೆ ಸಮೀಪದಲ್ಲಿದೆ?
* ಮಲಪ್ರಭಾ.
12) ಗುಲ್ಬರ್ಗಾ ಜಿಲ್ಲೆಯ ಜಪಾಲಪುರದ ಬಳಿ ಡೋಣಿ ಯಾವ ನದಿಯನ್ನು ಸೇರುವುದು?
* ಕೃಷ್ಣಾ.
13) ಮಲಪ್ರಭಾ ನದಿಯ ಉಗಮ ಸ್ಥಳ ಯಾವುದು?
* ಕನಕುಂಬಿ.
14) ಕನಕುಂಬಿ ಬೆಳಗಾವಿ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿದೆ?
* ಖಾನಾಪುರ.
15) ಯಾವ ನದಿಗೆ "ಪಂಪಸಾಗರ" ಜಲಾಶಯ ನಿರ್ಮಿಸಲಾಗಿದೆ?
* ತುಂಗಭದ್ರಾ.
16) ಮಹಾರಾಷ್ಟ್ರದ ದತ್ತಪಟ್ಟಣದ ಬಳಿ ಹುಟ್ಟುವ ನದಿ ಯಾವುದು?
* ಡೋಣಿ.
17) ಬೆಣ್ಣೆ ಹಳ್ಳ & ಹಿರೇ ಹಳ್ಳ ಯಾವ ನದಿಯ ಉಪನದಿಗಳು?
* ಮಲಪ್ರಭಾ.
18) ತುಂಗಾಭದ್ರಾ ನದಿಯು ಆಂಧ್ರಪ್ರದೇಶದ ಯಾವ ಸ್ಥಳದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ?
* ಕರ್ನೂಲ್ ಬಳಿ ಆಲಂಪುರದಲ್ಲಿ.
19) ಇತಿಹಾಸ ಪ್ರಸಿದ್ಧ ಪಟ್ಟದಕಲ್ಲು & ಐಹೋಳೆ ಯಾವ ನದಿಯ ಬಲದಂಡೆಗೆ ಇವೆ?
* ಮಲಪ್ರಭಾ.
20) ಶಿವಮೊಗ್ಗದ ಮೂಲಕ ಹರಿದು ಬರುವ "ವರದಾನದಿಯು" ಬಿಲ್ವಿಗಿಯ ಬಳಿ ಯಾವ ನದಿಯನ್ನು ಸೇರುವುದು?
* ತುಂಗಭದ್ರಾ.
21) ವರದಾ & ಕುಮದ್ವತಿ ಯಾವ ನದಿಯ ಉಪನದಿಗಳು?
* ತುಂಗಭದ್ರಾ.
22) ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳನ್ನು ಹೆಸರಿಸಿ? * 1) ಕಾಳಿ.
2) ಶರಾವತಿ.
3) ನೇತ್ರಾವತಿ.
4) ಬೇಡ್ತಿ.
5) ಅಘನಾಶಿನಿ.
6) ವಾರಾಹಿ.
7) ಮಹಾದಾಯಿ.
--- ಮುಂತಾದವು.
23) "ಬಾರಪೊಳೆ ನದಿ"ಯು ಯಾವ ಎರಡು ರಾಜ್ಯಗಳಲ್ಲಿ ಹರಿಯುತ್ತದೆ?
* ಕರ್ನಾಟಕ & ಕೇರಳ.
24) "ಮಾಗೋಡು ಜಲಪಾತ"ವನ್ನು ಉಂಟುಮಾಡುವ ನದಿ ಯಾವುದು?
* ಬೇಡ್ತಿ.
25) ಬೇಡ್ತಿ ನದಿಯ ಮತ್ತೊಂದು ಹೆಸರೇನು?
* ಗಂಗಾವಳಿ.
26) ಕಾಳಿ ನದಿಯ ಉಗಮ ಸ್ಥಳ ಯಾವುದು?
* ಉತ್ತರಕನ್ನಡ ಜಿಲ್ಲೆಯ ಸೂಪಾ ತಾಲ್ಲೂಕಿನ ಡಿಗ್ಗಿಘಾಟಿನಲ್ಲಿ.
27) "ಭಂಡಾಜೆ ಜಲಪಾತ"ವನ್ನು ಉಂಟುಮಾಡುವ ನದಿ ಯಾವುದು?
* ನೇತ್ರಾವತಿ.
28) ಹರಿದ್ರಾತಿ & ಎಣ್ಣೆ ಹೊಳಿ ಇವು ಯಾವ ನದಿಯ ಪ್ರಮುಖ ಉಪನದಿಗಳು?
* ಶರಾವತಿ.
29) ಶರಾವತಿ ನದಿಯ ಉಗಮಸ್ಥಳ ಯಾವುದು?
* ಶಿವಮೊಗ್ಗ ಜಿಲ್ಲೆಯ ತಿರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥ.
30) ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲಿ ಉದ್ದವಾದ ನದಿ ಯಾವುದು?
* ಕಾಳಿನದಿ.
31) "ಉಂಚಳ್ಳಿ ಜಲಪಾತ"ವನ್ನು ನಿರ್ಮಿಸುವ ನದಿ ಯಾವುದು?
* ಅಘನಾಶಿನಿ.
32) ಭೂಗರ್ಭದಲ್ಲಿ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಿರುವ ಏಕೈಕ ನದಿ ಯಾವುದು?
* ವರಾಹಿ ನದಿ.
33) ನೇತ್ರಾವತಿ ನದಿಯ ಉಗಮಸ್ಥಳ ಯಾವುದು?
* ಚಿಕ್ಕಮಗಳೂರು ಜಿಲ್ಲೆಯ ಬಲ್ಲಾಳರಾಯನದುರ್ಗದ ಬಳಿ.
34) "ಲಾಲಗುಳಿ ಜಲಪಾತ''ವನ್ನು ಉಂಟು ಮಾಡುವ ನದಿ ಯಾವುದು?
* ಕಾಳಿ ನದಿ.
35) ಕಳಸ & ಬಂಡೂರಿ ಯಾವ ನದಿಯ ಉಪನದಿಗಳು?
* ಮಹದಾಯಿ.
36) ಶಿವಗಂಗೆ & ಇಳಿಮನೆ ಜಲಪಾತಗಳನ್ನು ಉಂಟುಮಾಡುವ ನದಿ ಯಾವುದು?
* ಅಘನಾಶಿನಿ.
37) ಗುರುಪುರ & ಕುಮಾರಧಾರ ಯಾವ ನದಿಯ ಉಪನದಿಗಳು?
* ನೇತ್ರಾವತಿ.
38) ಮಹದಾಯಿ ನದಿಯು ಗೋವಾದಲ್ಲಿ ಯಾವ ಹೆಸರಿನಿಂದ ಹರಿಯುವುದು?
* ಮಾಂಡೋವಿ.
39) ಜಗತ್ಪ್ರಸಿದ್ಧ "ಜೋಗ್ ಜಲಪಾತ"ವನ್ನು ಸೃಷ್ಟಿಸಿದ ನದಿ ಯಾವುದು?
* ಶರಾವತಿ.
40) "ಕಪ್ಪುಕಾಳಿ" ಎಂದು ಯಾವ ನದಿಯನ್ನು ಕರೆಯುತ್ತಾರೆ?
* ಕಾಳಿ.
41) "ಪಣಜಿ" ಯಾವ ನದಿಯ ತೀರದಲ್ಲಿದೆ?
* ಮಹದಾಯಿ.
42) ತಟ್ಟಿಹಳ್ಳ & ಪಂಡ್ರಿ ಯಾವ ನದಿಯ ಉಪನದಿಗಳು?
* ಕಾಳಿನದಿ.
43) ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ದೇವಾಂಗ ಎಂಬಲ್ಲಿ ಉಗಮವಾಗುವ ನದಿ ಯಾವುದು?
* ಮಹದಾಯಿ.
44) ಚಾರ್ಮುಡಿ, ಶಿಶಿಲ & ಪಾಲ್ಗುಣಿ ಯಾವ ನದಿಯ ಉಪನದಿಗಳು?
* ನೇತ್ರಾವತಿ.
45) ಕನೇರಿ, ವಾಕಿ & ಇವು ಯಾವ ನದಿಯ ಉಪನದಿಗಳು?
* ಕಾಳಿನದಿ.
31 7月 2020, 01:01
44 718
❤️ PC ಯಿಂದ DC ವರೆಗೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಹಿಂದಿನ ಪ್ರಶ್ನೆ ಪತ್ರಿಕೆಗಳ ಪ್ರಮುಖ ಪ್ರಶ್ನೆಗಳ Target 7500 Questions Practice Test❤
🏆ಪ್ರತಿ ದಿನದ ಸಣ್ಣ ಪ್ರಯತ್ನಗಳು ಬಹುದೊಡ್ಡ ಗುರಿಯನ್ನು ಮುಟ್ಟಿಸಬಲ್ಲದು🏆
🎯 FREE GK Mock Test-4
👇👇👇👇👇👇
https://topexams.in/short-gk-tests/
============
🎯 FREE GK Mock Test-3
👇👇👇👇👇👇
https://topexams.in/short-gk-tests/
============
🎯 FREE GK Mock Test-2
👇👇👇👇👇👇
https://topexams.in/short-gk-tests/
============
🎯 FREE GK Mock Test-1
👇👇👇👇👇👇
https://topexams.in/short-gk-tests/
============
❤ನಿಮ್ಮ ಸ್ನೇಹಿತರನ್ನು ಬೆಂಬಲಿಸಲು ಅವರಿಗೂ ಕೂಡ ಟೆಸ್ಟ್ ಸೀರೀಸ್ ನ್ನು ಶೇರ್ ಮಾಡಿ❤
Topexams ¦ ಟಾಪ್ ಎಕ್ಸಾಮ್ಸ್
30 7月 2020, 23:37
44 718
🌎ವಾರದ ಡೈರಿ- ಪ್ರಚಲಿತ ಘಟನೆಗಳ ಕ್ವಿಜ್- ಎಲ್ಲ ಪರೀಕ್ಷೆಗಳಿಗೂ ಉಪಯುಕ್ತ ಪ್ರಶ್ನೆಗಳು🌎
👇👇👇ಉಚಿತವಾಗಿ ಭಾಗವಹಿಸಿ
https://youtu.be/OeOUL2j4rUM
30 7月 2020, 22:41
44 718
🌎KPSC ಯಿಂದ 990 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ🌎
👉 ಲೋಕೋಪಯೋಗಿ ಇಲಾಖೆಯಲ್ಲಿನ ಗ್ರೂಪ್ ಬಿ & ಸಿ ವೃಂದದ ಹುದ್ದೆಗಳಿಗೆ ಅರ್ಜಿ ಆರಂಭ
👇👇👇ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ.
https://youtu.be/ldR60A6iKfI
30 7月 2020, 22:10
44 718
🌎KPSC ಯಿಂದ 990 ಹುದ್ದೆಗಳ ಅರ್ಜಿ ಆಹ್ವಾನ🌎
👉 ಲೋಕೋಪಯೋಗಿ ಇಲಾಖೆಯಲ್ಲಿನ ಗ್ರೂಪ್ ಬಿ & ಸಿ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದ ಕೆಪಿಎಸ್ಸಿ
👇👇👇ಹೆಚ್ಚಿನ ಮಾಹಿತಿಗಾಗಿ ಬೇಟಿ ನೀಡಿ.
https://kpscjobs.com/kpsc-pwd-recruitment-2020/
30 7月 2020, 21:50
44 718
📰 ಇಂದಿನ ದಿನಪತ್ರಿಕೆಗಳು📰
3⃣1⃣➖0⃣7️⃣➖2️⃣0⃣2️⃣0⃣⏳ ರ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳು.
❤ ಇಂದಿನ ಪ್ರಮುಖ ದಿನಪತ್ರಿಕೆಗಳ ಸುದ್ದಿಗಳು ನಿಮಗಾಗಿ
Todays all Kannada and English (Daily E Papers) Newspapers | Topexams
🗞 ವಿಜಯವಾಣಿ
🗞 ವಿಜಯ ಕರ್ನಾಟಕ
🗞 ಸಂಯುಕ್ತ ಕರ್ನಾಟಕ
🗞 ಪ್ರಜಾವಾಣಿ
🗞 ಉದಯವಾಣಿ
🗞 ಕನ್ನಡ ಪ್ರಭ
🗞 ವಿಶ್ವವಾಣಿ
🗞 ವಾರ್ತಾಭಾರತಿ
🗞 ದ ಹಿಂದೂ
🗞 ಇಂಡಿಯನ್ ಎಕ್ಸ್ ಪ್ರೆಸ್
🗞 ಡೆಕ್ಕನ್ ಹೆರಾಲ್ಡ್
🗞 ಟೈಮ್ಸ್ ಆಫ್ ಇಂಡಿಯಾ
👇👇👇👇👇👇
https://topexams.in/todays-all-kannada-and-english-news-papers/
❤🙏 ನಿಮ್ಮ ಆತ್ಮೀಯರಿಗೆ ಶೇರ್ ಮಾಡಿ 🙏❤
30 7月 2020, 14:55
44 718
FDA ಸಾಮಾನ್ಯ ಕನ್ನಡ ಪ್ರಶ್ನೆಪತ್ರಿಕೆ
❤️Top Exams:FREE TEST ಸೀರಿಸ್ -15
👇👇👇👇👇👇
https://topexams.in/kannada-free-test/
-----------------------------
❤️Top Exams:FREE TEST ಸೀರಿಸ್ -14
👇👇👇👇👇👇
https://topexams.in/kannada-free-test/
-----------------------------
❤️Top Exams:FREE TEST ಸೀರಿಸ್ -13
👇👇👇👇👇👇
https://topexams.in/kannada-free-test/
-----------------------------
❤️Top Exams:FREE TEST ಸೀರಿಸ್ -12
👇👇👇👇👇👇
https://topexams.in/kannada-free-test/
-----------------------------
❤️Top Exams:FREE TEST ಸೀರಿಸ್ -11
👇👇👇👇👇👇
https://topexams.in/kannada-free-test/
-----------------------------
❤️Top Exams:FREE TEST ಸೀರಿಸ್ -1 to 10
👇👇👇👇👇👇
https://topexams.in/kannada-free-test/
-----------------------------
30 7月 2020, 14:48
44 718
🎯 Dont mis: ಜುಲೈ ತಿಂಗಳ ಪ್ರಚಲಿತ ಘಟನೆಗಳ ಪೇಸ್ ಸೀರಿಸ್.
⏰ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾಗಿ ತಿಳಿದಿರಬೇಕಾದ ವಿಷಯಗಳು.
❤️ 28/07/2020 ಪ್ರಚಲಿತ ಘಟನೆಗಳ ಟೆಸ್ಟ್-1
👇👇👇👇👇👇
https://topexams.in/daily-current-affairs/
-----------------------------
❤️ 29/07/2020 ಪ್ರಚಲಿತ ಘಟನೆಗಳ ಟೆಸ್ಟ್-2
👇👇👇👇👇👇
https://topexams.in/daily-current-affairs/
-----------------------------
❤️ 30/07/2020 ಪ್ರಚಲಿತ ಘಟನೆಗಳ ಟೆಸ್ಟ್-3
👇👇👇👇👇👇
https://topexams.in/daily-current-affairs/
-----------------------------
Topexams ¦ ಟಾಪ್ ಎಕ್ಸಾಮ್ಸ್
30 7月 2020, 09:10
