fa
Feedback
Raman tutorials for GK

Raman tutorials for GK

رفتن به کانال در Telegram

نمایش بیشتر

📈 تحلیل کانال تلگرام Raman tutorials for GK

کانال Raman tutorials for GK (@ramantutorialforgk) در بخش زبانی انگلیسی بازیگری فعال است. در حال حاضر جامعه شامل 45 272 مشترک است و جایگاه 3 985 را در دسته آموزش و رتبه 8 612 را در منطقه الهند دارد.

📊 شاخص‌های مخاطب و پویایی

از زمان ایجاد در невідомо، پروژه رشد سریعی داشته و 45 272 مشترک جذب کرده است.

بر اساس آخرین داده‌ها در تاریخ 18 ژوئن, 2026، کانال فعالیت پایداری دارد. در ۳۰ روز گذشته تغییر اعضا برابر -226 و در ۲۴ ساعت گذشته برابر -7 بوده و همچنان دسترسی گسترده‌ای حفظ شده است.

  • وضعیت تأیید: تأیید نشده
  • نرخ تعامل (ER): میانگین تعامل مخاطب 18.13% است و در ۲۴ ساعت نخست پس از انتشار، محتوا معمولاً 7.58% واکنش نسبت به کل مشترکان کسب می‌کند.
  • دسترسی پست‌ها: هر پست به طور میانگین 8 211 بازدید دریافت می‌کند. در اولین روز معمولاً 3 433 بازدید جمع‌آوری می‌شود.
  • واکنش‌ها و تعامل: مخاطبان به‌طور فعال حمایت می‌کنند؛ میانگین واکنش به هر پست 15 است.
  • علایق موضوعی: محتوا بر موضوعات کلیدی مانند tet, mcqs, ctet, grammar تمرکز دارد.

📝 توضیح و سیاست محتوایی

توضیحی برای کانال ارائه نشده است.

به لطف به‌روزرسانی‌های پرتکرار (آخرین داده در تاریخ 19 ژوئن, 2026)، کانال همواره به‌روز و دارای دسترسی بالاست. تحلیل‌ها نشان می‌دهد مخاطبان به‌طور فعال با محتوا تعامل دارند و آن را به نقطه اثرگذاری مهم در دسته آموزش تبدیل کرده‌اند.

45 272
مشترکین
-724 ساعت
+447 روز
-22630 روز
آرشیو پست ها
Prepositions of Time.pdf1.79 KB

*ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ (ರಿ) ಬೆಂಗಳೂರು* ▪️➖▪️➖▪️➖ ಆತ್ಮೀಯ ನೌಕರ ಬಂದುಗಳೇ ಶಾಲಾ ಶಿಕ್ಷಣ ಇಲಾಖೆಯ ನೌಕರರಿಗೆ ಉಪಯುಕ್ತವಾಗಲು ನೌಕರರಿಗೆ ಸಂಬಂದಿಸಿದ ಪ್ರಮುಖ ಮಾಹಿತಿಯನ್ನು ಶೀಘ್ರವಾಗಿ ಸಿಗುವಂತೆ ಸಂಘದ ವತಿಯಿಂದ *Weebset ಹಾಗೂ app* ಅನ್ನು ಸಿದ್ದಪಡಿಸಲಾಗಿದೆ ಅದರಲ್ಲಿ ಸಾಧ್ಯವಾದಷ್ಟು ತಮಗೆ ಬೇಕಾದ ಹೆಚ್ಚಿನ ಮಾಹಿತಿಯು ಸಿಗುವ ವ್ಯವಸ್ಥೆ ಮಾಡಲಾಗಿದೆ ತಾವು ಅದರ ಸದುಪಯೋಗ ಪಡೆದುಕೊಳ್ಳಲು ಕೋರಿದೆ. ಸದರಿ Weebset ಮತ್ತು app ನಲ್ಲಿ ಪ್ರತಿ ಜಿಲ್ಲೆಯ what's app ಗ್ರೂಪ್ ನ ಲಿಂಕ್ ಸಹ ನೀಡಲಾಗಿದೆ ತಮ್ಮ ಜಿಲ್ಲೆಯ ಮೇಲೆ press ಮಾಡುವ ಮೂಲಕ whatsapp ಗ್ರೂಪಿನಲ್ಲಿ join ಆಗಲು ಕೋರಿದೆ. ಈ ಗ್ರೂಪ್ ಗಳಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಗತ್ಯ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತದೆ *ತಮ್ಮ ಜಿಲ್ಲೆಯ ವಾಟ್ಸಾಪ್ ಗ್ರೂಪಿಗೆ ಮಾತ್ರ ಜಾಯಿನ್ ಆಗಲು ತಮ್ಮಲ್ಲಿ ವಿನಂತಿಸುತ್ತೇವೆ* Weebset ಗಾಗಿ 👇👇👇 *click here to link & join* https://kssedea.blogspot.com/p/blog-page_18.html?m=1 ಸಂಘದ app *KSSEDEA DOWNLOAD APP👇* https://www.appcreator24.com/app3415322-rzj674 *ಸೂಚನೆ:-* ಒಂದು ಬಾರಿ app download ಮಾಡಿಕೊಂಡರೇ ಸಾಕು ಹೊಸ ಹೊಸ ಮಾಹಿತಿಯ ಅಪ್ಡೇಟ್ ಅದರಲ್ಲಿಯೇ ಸಿಗುತ್ತದೆ. ಸದರಿ ಮಾಹಿತಿಯನ್ನು ತಾವಿರುವ ಗ್ರೂಪ್ ಗಳಲ್ಲಿ ದಯವಿಟ್ಟು Share ಮಾಡಿ ಸಹಕರಿಸಿ ಇನ್ನು ಉತ್ತಮ ಪಡಿಸಲು ತಮ್ಮ ಸಲಹೆ & ಅಭಿಪ್ರಾಯಗಳನ್ನು ನೀಡಲು ಕೋರಿದೆ. *ವಿಶೇಷ ಸೂಚನೆ:* ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢ,ಪಿ.ಯು.ಕಾಲೇಜು, ವಸತಿ ಶಿಕ್ಷಣ ಸಂಸ್ಥೆಗಳು, ಹಾಗೂ ಶಿಕ್ಷಣ ಇಲಾಖೆಯ ಕಛೇರಿಯ ಖಾಯಂ ನೌಕರರು ಮಾತ್ರ whats app ಗ್ರೂಪಿನಲ್ಲಿ join ಆಗಿ ಧನ್ಯವಾದಗಳು

Current affairs 👆🙏
Current affairs 👆🙏

Tet,pstr,gpstr, hstr ಪರೀಕ್ಷೆಯ ತಯಾರಿಗಾಗಿ ಅತಿ ಉಪಯುಕ್ತ ವಿಜ್ಞಾನದ ರಸಪ್ರಶ್ನೆಗಳು 👍👍👆👆

ಒತ್ತಡದ SI ಏಕಮಾನ
Anonymous voting

Sent with Xodo

👆🏻👆🏻👆🏻👆🏻👆🏻👆🏻👆🏻👆🏻 VAO Latest Updates: ✍🏻📋✍🏻📋✍🏻📋✍🏻📋 ⚫ 2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಂತಿಮವಾಗಿ 45,933 ಅಭ್ಯರ್ಥಿಗಳ ಜಿಲ್ಲಾವಾರು ಅಂತಿಮ ಅಂಕಪಟ್ಟಿಯನ್ನು KEA ಮೊನ್ನೆ ಪ್ರಕಟಿಸಿ, ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದೆ.!! ⚫ ಆಯಾ ಜಿಲ್ಲಾಧಿಕಾರಿಗಳು  ಜಾರಿಯಲ್ಲಿರುವ ಮೀಸಲಾತಿಗನುಗುಣವಾಗಿ ಪ್ರತ್ಯೇಕವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿಸೆಂಬರ್-20-24 ರೊಳಗಾಗಿ VAO 1:3 ರಂತೆ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುತ್ತಾರೆ.!! ⚫ 2025 ಜನವರಿ 2-10 ರೊಳಗಾಗಿ Document Verification ನಡೆಯಲಿದೆ.!! ⚫ ಜನವರಿ-15 ರಂದು 1:1 ತಾತ್ಕಾಲಿಕ ಆಯ್ಕೆಪಟ್ಟಿ & ಹೆಚ್ಚುವರಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಗೊಳ್ಳಲಿದೆ.!! ⚫ ಜನವರಿ-27 ರೊಳಗಾಗಿ ಅಂತಿಮ ಆಯ್ಕೆಪಟ್ಟಿ & ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಗೊಳ್ಳಲಿವೆ. ನಿರೀಕ್ಷಿಸಿ......!! ✍🏻📋✍🏻📋✍🏻📋✍🏻📋✍🏻

RD 240 BSC 2022_241217_230329.pdf1.26 MB

Tet,pstr,gpstr, hstr ಪರೀಕ್ಷೆಯ ತಯಾರಿಗಾಗಿ ಅತಿ ಉಪಯುಕ್ತ ವಿಜ್ಞಾನದ ರಸಪ್ರಶ್ನೆಗಳು 👍👍👆👆

ಆವೃತ್ತಿಯ SI ಏಕಮಾನ
Anonymous voting

Applied question.... Very useful 👆👆

Math quiz.... For the preparation of pstr,gpstr,tet,hstr👍👍

If x + y = 5, xy = 18 then the value of x³ + y³ is:
Anonymous voting

Science quiz 👆👍

ನಮ್ಮ ದೇಹದಲ್ಲಿ ವಿಟಮಿನ್ A ಶೇಕರಣೆಗೊಳ್ಳುವ ಭಾಗ
Anonymous voting

Science quiz 👆👆 Watch the video and comment ur answer👍👍