Raman tutorials for GK
الذهاب إلى القناة على Telegram
إظهار المزيد
📈 نظرة تحليلية على قناة تيليجرام Raman tutorials for GK
تُعد قناة Raman tutorials for GK (@ramantutorialforgk) في القطاع اللغوي الإنكليزية لاعباً نشطاً. يضم المجتمع حالياً 45 266 مشتركاً، محتلاً المرتبة 3 988 في فئة التعليم والمرتبة 8 598 في منطقة الهند.
📊 مؤشرات الجمهور والحراك
منذ تأسيسه في невідомо، حقق المشروع نمواً سريعاً وجمع 45 266 مشتركاً.
بحسب آخر البيانات بتاريخ 19 يونيو, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار -234، وفي آخر 24 ساعة بمقدار -13، مع بقاء الوصول العام مرتفعاً.
- حالة التحقق: غير موثّقة
- معدل التفاعل (ER): يبلغ متوسط تفاعل الجمهور 17.93%. وخلال أول 24 ساعة من النشر يحصد المحتوى عادةً 6.62% من ردود الفعل نسبةً إلى إجمالي المشتركين.
- وصول المنشورات: يحصل كل منشور على متوسط 8 118 مشاهدة. وخلال اليوم الأول يجمع عادةً 2 996 مشاهدة.
- التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 15.
- الاهتمامات الموضوعية: يركز المحتوى على مواضيع رئيسية مثل tet, mcqs, ctet, grammar.
📝 الوصف وسياسة المحتوى
وصف القناة غير متوفر.
بفضل وتيرة التحديث المرتفعة (أحدث البيانات بتاريخ 20 يونيو, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.
45 266
المشتركون
-1324 ساعات
+97 أيام
-23430 أيام
أرشيف المشاركات
45 272
*ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ (ರಿ) ಬೆಂಗಳೂರು*
▪️➖▪️➖▪️➖
ಆತ್ಮೀಯ ನೌಕರ ಬಂದುಗಳೇ
ಶಾಲಾ ಶಿಕ್ಷಣ ಇಲಾಖೆಯ ನೌಕರರಿಗೆ ಉಪಯುಕ್ತವಾಗಲು ನೌಕರರಿಗೆ ಸಂಬಂದಿಸಿದ ಪ್ರಮುಖ ಮಾಹಿತಿಯನ್ನು ಶೀಘ್ರವಾಗಿ ಸಿಗುವಂತೆ ಸಂಘದ ವತಿಯಿಂದ *Weebset ಹಾಗೂ app* ಅನ್ನು ಸಿದ್ದಪಡಿಸಲಾಗಿದೆ ಅದರಲ್ಲಿ ಸಾಧ್ಯವಾದಷ್ಟು ತಮಗೆ ಬೇಕಾದ ಹೆಚ್ಚಿನ ಮಾಹಿತಿಯು ಸಿಗುವ ವ್ಯವಸ್ಥೆ ಮಾಡಲಾಗಿದೆ ತಾವು ಅದರ ಸದುಪಯೋಗ ಪಡೆದುಕೊಳ್ಳಲು ಕೋರಿದೆ.
ಸದರಿ Weebset ಮತ್ತು app ನಲ್ಲಿ ಪ್ರತಿ ಜಿಲ್ಲೆಯ what's app ಗ್ರೂಪ್ ನ ಲಿಂಕ್ ಸಹ ನೀಡಲಾಗಿದೆ ತಮ್ಮ ಜಿಲ್ಲೆಯ ಮೇಲೆ press ಮಾಡುವ ಮೂಲಕ whatsapp ಗ್ರೂಪಿನಲ್ಲಿ join ಆಗಲು ಕೋರಿದೆ.
ಈ ಗ್ರೂಪ್ ಗಳಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಗತ್ಯ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತದೆ *ತಮ್ಮ ಜಿಲ್ಲೆಯ ವಾಟ್ಸಾಪ್ ಗ್ರೂಪಿಗೆ ಮಾತ್ರ ಜಾಯಿನ್ ಆಗಲು ತಮ್ಮಲ್ಲಿ ವಿನಂತಿಸುತ್ತೇವೆ*
Weebset ಗಾಗಿ
👇👇👇 *click here to link & join*
https://kssedea.blogspot.com/p/blog-page_18.html?m=1
ಸಂಘದ app
*KSSEDEA DOWNLOAD APP👇*
https://www.appcreator24.com/app3415322-rzj674
*ಸೂಚನೆ:-* ಒಂದು ಬಾರಿ app download ಮಾಡಿಕೊಂಡರೇ ಸಾಕು ಹೊಸ ಹೊಸ ಮಾಹಿತಿಯ ಅಪ್ಡೇಟ್ ಅದರಲ್ಲಿಯೇ ಸಿಗುತ್ತದೆ.
ಸದರಿ ಮಾಹಿತಿಯನ್ನು ತಾವಿರುವ ಗ್ರೂಪ್ ಗಳಲ್ಲಿ ದಯವಿಟ್ಟು Share ಮಾಡಿ ಸಹಕರಿಸಿ
ಇನ್ನು ಉತ್ತಮ ಪಡಿಸಲು ತಮ್ಮ ಸಲಹೆ & ಅಭಿಪ್ರಾಯಗಳನ್ನು ನೀಡಲು ಕೋರಿದೆ.
*ವಿಶೇಷ ಸೂಚನೆ:* ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢ,ಪಿ.ಯು.ಕಾಲೇಜು, ವಸತಿ ಶಿಕ್ಷಣ ಸಂಸ್ಥೆಗಳು, ಹಾಗೂ ಶಿಕ್ಷಣ ಇಲಾಖೆಯ ಕಛೇರಿಯ ಖಾಯಂ ನೌಕರರು ಮಾತ್ರ whats app ಗ್ರೂಪಿನಲ್ಲಿ join ಆಗಿ
ಧನ್ಯವಾದಗಳು
45 272
Repost from SSLC COACHING by DVG Tutorials
Tet,pstr,gpstr, hstr ಪರೀಕ್ಷೆಯ ತಯಾರಿಗಾಗಿ ಅತಿ ಉಪಯುಕ್ತ ವಿಜ್ಞಾನದ ರಸಪ್ರಶ್ನೆಗಳು 👍👍👆👆
45 272
Repost from SSLC COACHING by DVG Tutorials
👆🏻👆🏻👆🏻👆🏻👆🏻👆🏻👆🏻👆🏻
VAO Latest Updates:
✍🏻📋✍🏻📋✍🏻📋✍🏻📋
⚫ 2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಂತಿಮವಾಗಿ 45,933 ಅಭ್ಯರ್ಥಿಗಳ ಜಿಲ್ಲಾವಾರು ಅಂತಿಮ ಅಂಕಪಟ್ಟಿಯನ್ನು KEA ಮೊನ್ನೆ ಪ್ರಕಟಿಸಿ, ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದೆ.!!
⚫ ಆಯಾ ಜಿಲ್ಲಾಧಿಕಾರಿಗಳು ಜಾರಿಯಲ್ಲಿರುವ ಮೀಸಲಾತಿಗನುಗುಣವಾಗಿ ಪ್ರತ್ಯೇಕವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿಸೆಂಬರ್-20-24 ರೊಳಗಾಗಿ VAO 1:3 ರಂತೆ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುತ್ತಾರೆ.!!
⚫ 2025 ಜನವರಿ 2-10 ರೊಳಗಾಗಿ Document Verification ನಡೆಯಲಿದೆ.!!
⚫ ಜನವರಿ-15 ರಂದು 1:1 ತಾತ್ಕಾಲಿಕ ಆಯ್ಕೆಪಟ್ಟಿ & ಹೆಚ್ಚುವರಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಗೊಳ್ಳಲಿದೆ.!!
⚫ ಜನವರಿ-27 ರೊಳಗಾಗಿ ಅಂತಿಮ ಆಯ್ಕೆಪಟ್ಟಿ & ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಗೊಳ್ಳಲಿವೆ. ನಿರೀಕ್ಷಿಸಿ......!!
✍🏻📋✍🏻📋✍🏻📋✍🏻📋✍🏻
45 272
Repost from SSLC COACHING by DVG Tutorials
Tet,pstr,gpstr, hstr ಪರೀಕ್ಷೆಯ ತಯಾರಿಗಾಗಿ ಅತಿ ಉಪಯುಕ್ತ ವಿಜ್ಞಾನದ ರಸಪ್ರಶ್ನೆಗಳು 👍👍👆👆
45 272
Repost from SSLC COACHING by DVG Tutorials
Math quiz.... For the preparation of pstr,gpstr,tet,hstr👍👍
45 272
Repost from SSLC COACHING by DVG Tutorials
If x + y = 5, xy = 18 then the value of x³ + y³ is:
45 272
Repost from SSLC COACHING by DVG Tutorials
ನಮ್ಮ ದೇಹದಲ್ಲಿ ವಿಟಮಿನ್ A ಶೇಕರಣೆಗೊಳ್ಳುವ ಭಾಗ
45 272
Repost from SSLC COACHING by DVG Tutorials
Science quiz 👆👆 Watch the video and comment ur answer👍👍
متاح الآن! بحث تيليغرام 2025 — أهم رؤى العام 
