fa
Feedback
𝐒𝐁 𝐖𝐈𝐒𝐃𝐎𝐌 VIJAYAPURA

𝐒𝐁 𝐖𝐈𝐒𝐃𝐎𝐌 VIJAYAPURA

رفتن به کانال در Telegram

ಮುಂಬರುವ FDA-SDA, PC, PSI, KAS, IAS & TET-CET etc.. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಬಹುದಾದ ಸಂಭವ ರಸಪ್ರಶ್ನೆ ಸ್ಪರ್ಧೆ ಪ್ರತಿದಿನ ಕೇಳಲಾಗುವುದು. ★ ================= JOIN :~ https://t.me/SBWisdomVijayapur

نمایش بیشتر

📈 تحلیل کانال تلگرام 𝐒𝐁 𝐖𝐈𝐒𝐃𝐎𝐌 VIJAYAPURA

کانال 𝐒𝐁 𝐖𝐈𝐒𝐃𝐎𝐌 VIJAYAPURA (@sbwisdomdharwad1) در بخش زبانی کانادایی بازیگری فعال است. در حال حاضر جامعه شامل 10 537 مشترک است و جایگاه 19 775 را در دسته آموزش و رتبه 44 401 را در منطقه الهند دارد.

📊 شاخص‌های مخاطب و پویایی

از زمان ایجاد در невідомо، پروژه رشد سریعی داشته و 10 537 مشترک جذب کرده است.

بر اساس آخرین داده‌ها در تاریخ 03 سپتامبر, 2025، کانال فعالیت پایداری دارد. در ۳۰ روز گذشته تغییر اعضا برابر -27 و در ۲۴ ساعت گذشته برابر 0 بوده و همچنان دسترسی گسترده‌ای حفظ شده است.

  • وضعیت تأیید: تأیید نشده
  • نرخ تعامل (ER): میانگین تعامل مخاطب 0% است و در ۲۴ ساعت نخست پس از انتشار، محتوا معمولاً N/A% واکنش نسبت به کل مشترکان کسب می‌کند.
  • دسترسی پست‌ها: هر پست به طور میانگین 0 بازدید دریافت می‌کند. در اولین روز معمولاً 0 بازدید جمع‌آوری می‌شود.
  • واکنش‌ها و تعامل: مخاطبان به‌طور فعال حمایت می‌کنند؛ میانگین واکنش به هر پست 0 است.

📝 توضیح و سیاست محتوایی

نویسنده این فضا را محل بیان دیدگاه‌های شخصی توصیف می‌کند:
ಮುಂಬರುವ FDA-SDA, PC, PSI, KAS, IAS & TET-CET etc.. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಬಹುದಾದ ಸಂಭವ ರಸಪ್ರಶ್ನೆ ಸ್ಪರ್ಧೆ ಪ್ರತಿದಿನ ಕೇಳಲಾಗುವುದು. ★ ================= JOIN :~ https://t.me/SBWisdomVijayapur

به لطف به‌روزرسانی‌های پرتکرار (آخرین داده در تاریخ 04 سپتامبر, 2025)، کانال همواره به‌روز و دارای دسترسی بالاست. تحلیل‌ها نشان می‌دهد مخاطبان به‌طور فعال با محتوا تعامل دارند و آن را به نقطه اثرگذاری مهم در دسته آموزش تبدیل کرده‌اند.

10 537
مشترکین
اطلاعاتی وجود ندارد24 ساعت
-97 روز
-2730 روز
آرشیو پست ها
🌳ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಟ ಕಿಶೋರ್ ರಾಯಭಾರಿ - 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಜಭಾರಿಯನ್ನಾಗಿ ಖ್ಯಾ
🌳ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಟ ಕಿಶೋರ್ ರಾಯಭಾರಿ - 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಜಭಾರಿಯನ್ನಾಗಿ ಖ್ಯಾತ ನಟ ಕಿಶೋರ್‌ ಕುಮಾರ್‌ ಜಿ. ಅವರನ್ನು ಆಯ್ಕೆ ಮಾಡಲಾಗಿದೆ. - ಈ ಸಾಲಿನ ಚಲನ ಚಿತ್ರೋತ್ಸವವು 'ಸರ್ವ ಜನಾಂಗದ ಶಾಂತಿಯ ತೋಟ' ಶೀರ್ಷಿಕೆಯಡಿ ನಡೆಯಲಿದೆ. - ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಬೆಲ್ಜಿಯಂನ FIAPF ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಚಿತ್ರೋತ್ಸವವಾಗಿದ್ದು, - 16ನೇ ಬೆಂಗಳೂರು ಅಂತರ್‍ರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿಯ ಅಧ್ಯಕ್ಷರು ಮುಖ್ಯಮಂತ್ರಿ ಸಿದ್ದರಾಮಯ್ಯ Join Now --@kumarbhandarimath

🌹ಪ್ರವೇಶ ಪ್ರಾರಂಭವಾಗಿವೆ (Admissions have started) 🔰ತರಬೇತಿ ಸಂಸ್ಥೆ:-"SB WISDOM" 📗ಕೊರ್ಸ್ :- KAS / PSI / PDO ವಿಜಯಪುರ :- 53ನೇ ಬ್ಯ
🌹ಪ್ರವೇಶ ಪ್ರಾರಂಭವಾಗಿವೆ (Admissions have started) 🔰ತರಬೇತಿ ಸಂಸ್ಥೆ:-"SB WISDOM" 📗ಕೊರ್ಸ್ :- KAS / PSI / PDO ವಿಜಯಪುರ :- 53ನೇ ಬ್ಯಾಚ್ ತರಗತಿ ಪ್ರಾರಂಭ :- 05 - 02 - 2025 ✍ಗೌರವ ಅಧ್ಯಕ್ಷರು ಶ್ರೀ ಶರಣಯ್ಯ ಭಂಡಾರಿ ಮಠ್ 💁‍♂ವಿಜಯಪುರ ಕಛೇರಿ - 9902191927 - 9902191928 🍁🍀🍁🍀🍁🍀🍁

🌹ಪ್ರವೇಶ ಪ್ರಾರಂಭವಾಗಿವೆ (Admissions have started) 🔰ತರಬೇತಿ ಸಂಸ್ಥೆ:-"SB WISDOM" 📗ಕೊರ್ಸ್ :- KAS / PSI / PDO ವಿಜಯಪುರ - 52ನೇ ಬ್ಯಾ
🌹ಪ್ರವೇಶ ಪ್ರಾರಂಭವಾಗಿವೆ (Admissions have started) 🔰ತರಬೇತಿ ಸಂಸ್ಥೆ:-"SB WISDOM" 📗ಕೊರ್ಸ್ :- KAS / PSI / PDO ವಿಜಯಪುರ - 52ನೇ ಬ್ಯಾಚ್ ತರಗತಿ ಪ್ರಾರಂಭ :- 18-01-2025 ✍ಗೌರವ ಅಧ್ಯಕ್ಷರು ಶ್ರೀ ಶರಣಯ್ಯ ಭಂಡಾರಿ ಮಠ್ 💁‍♂ವಿಜಯಪುರ ಕಛೇರಿ - 9902191927 - 9902191928 🍁🍀🍁🍀🍁🍀🍁🍀🍁

✅ Global risk report ಮತ್ತು Global Cyber Security outlook report ಅನ್ನು ಯಾರು ಬಿಡುಗಡೆ ಮಾಡಿದ್ದಾರೆ?
Anonymous voting

✅ ಫ್ಲೆಮಿಂಗೋ ಪಕ್ಷಿಗಳ ಹಬ್ಬವನ್ನು ಯಾವ ರಾಜ್ಯ ಆಚರಣೆ ಮಾಡಿದೆ?
Anonymous voting

✅ ವಿಶ್ವದ ಅತೀ ದೊಡ್ಡ ಸುರಂಗವಾದ ಟಿಯಾನ್ ಶೇನ್ ಶಂಗ್ಲಿ ಅನ್ನು ಯಾವ ದೇಶ ನಿರ್ಮಾಣ ಮಾಡಿದೆ?
Anonymous voting

✅ pangsu pass International festival ಅನ್ನು ಯಾವ ರಾಜ್ಯದಲ್ಲಿ ಆಚರಣೆ ಮಾಡಲಾಗಿದೆ?
Anonymous voting

✅ ಭಾರತ ವಿಶ್ವದ ಎಷ್ಟನೇ ಅತೀ ದೊಡ್ಡ ಕಾಫಿ ಉತ್ಪಾದಕ ದೇಶವಾಗಿದೆ?
Anonymous voting

✅ ಆಯ್ದ ೧೦ ಗ್ರಾಮ ಪಂಚಾಯತಿಗಳಲ್ಲಿ ಬ್ರಿಟಿಷ್ ಕೌನ್ಸಿಲ್ ಕಾರ್ನರ್ ಸ್ಥಾಪಿಸಲು ಯಾವ ರಾಜ್ಯ ಸರ್ಕಾರ ನಿರ್ಧರಿಸಿದೆ?
Anonymous voting

🌳ಕಾಶಿ ತಮಿಳು ಸಂಗಮಮ್‌ - ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವಾದ ಕಾಶಿ ತಮಿಳು ಸಂಗಮಮ್‌ನ ಮೂರನೇ ಆವೃತ್ತಿಯನ್ನು ಫೆಬ್ರವರಿ 15 ರಿಂದ 24 ರವರೆಗೆ ನಡೆಸಲ
🌳ಕಾಶಿ ತಮಿಳು ಸಂಗಮಮ್‌ - ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವಾದ ಕಾಶಿ ತಮಿಳು ಸಂಗಮಮ್‌ನ ಮೂರನೇ ಆವೃತ್ತಿಯನ್ನು ಫೆಬ್ರವರಿ 15 ರಿಂದ 24 ರವರೆಗೆ ನಡೆಸಲಾಗುವುದು ಎಂದುಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಘೋಷಿಸಿದ್ದಾರೆ. - ಕಾಶಿ ತಮಿಳು ಸಂಗಮದ ಉದ್ಘಾಟನಾ ಆವೃತ್ತಿಯನ್ನು 2022 ರಲ್ಲಿ ನಡೆಸಲಾಯಿತು ಮತ್ತು ಈ ಕಾರ್ಯಕ್ರಮವು ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. Join Now --@kumarbhandarimath

🌳ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಡೈರಿ ಆರಂಭವಾಗಿದ್ದು ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ.ಹಾಗೆಯೇ ಮೊಟ್ಟ ಮೊದಲ ಬಾರಿಗೆ ಮೇಕೆ ಹಾಲು ಉತ್ಪಾದನಾ ಘಟಕ
🌳ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಡೈರಿ ಆರಂಭವಾಗಿದ್ದು ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ.ಹಾಗೆಯೇ ಮೊಟ್ಟ ಮೊದಲ ಬಾರಿಗೆ ಮೇಕೆ ಹಾಲು ಉತ್ಪಾದನಾ ಘಟಕ ಆರಂಭಿಸಲು ಡೈರಿಯನ್ನು ತೆರೆಯಲಾಯಿತು. Join Now --@kumarbhandarimath

🌳ಶ್ರೀಹರಿಕೋಟಾದಲ್ಲಿ ಮೂರನೇ ಉಡಾವಣಾ ಕೇಂದ್ರ ಸ್ಥಾಪನೆಗೆ ಸಂಪುಟ ಅನುಮೋದನೆ - ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸ
🌳ಶ್ರೀಹರಿಕೋಟಾದಲ್ಲಿ ಮೂರನೇ ಉಡಾವಣಾ ಕೇಂದ್ರ ಸ್ಥಾಪನೆಗೆ ಸಂಪುಟ ಅನುಮೋದನೆ - ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮೂರನೇ ಉಡಾವಣಾ ಕೇಂದ್ರ (TLP) ಸ್ಥಾಪನೆಗೆ ಅನುಮೋದನೆ ನೀಡಿದೆ. - ಈ ನಿರ್ಧಾರವು ಇಸ್ರೋದ ಉಡಾವಣಾ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಮುಂಬರುವ ಮುಂದಿನ ಪೀಳಿಗೆಯ ಉಡಾವಣಾ ವಾಹನಗಳನ್ನು (NGLV) ಬೆಂಬಲಿಸುವ ಗುರಿಯನ್ನು ಹೊಂದಿದೆ - 3,984.86 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು. 48 ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ Join Now --@kumarbhandarimath

🌹ಪ್ರವೇಶ ಪ್ರಾರಂಭವಾಗಿವೆ (Admissions have started) 🔰ತರಬೇತಿ ಸಂಸ್ಥೆ:-"SB WISDOM" 📗ಕೊರ್ಸ್ :- KAS / PSI / PDO ವಿಜಯಪುರ - 52ನೇ ಬ್ಯಾ
🌹ಪ್ರವೇಶ ಪ್ರಾರಂಭವಾಗಿವೆ (Admissions have started) 🔰ತರಬೇತಿ ಸಂಸ್ಥೆ:-"SB WISDOM" 📗ಕೊರ್ಸ್ :- KAS / PSI / PDO ವಿಜಯಪುರ - 52ನೇ ಬ್ಯಾಚ್ ತರಗತಿ ಪ್ರಾರಂಭ :- 18-01-2025 ✍ಗೌರವ ಅಧ್ಯಕ್ಷರು ಶ್ರೀ ಶರಣಯ್ಯ ಭಂಡಾರಿ ಮಠ್ 💁‍♂ವಿಜಯಪುರ ಕಛೇರಿ - 9902191927 - 9902191928 🍁🍀🍁🍀🍁🍀🍁🍀🍁

🌹ಪ್ರವೇಶ ಪ್ರಾರಂಭವಾಗಿವೆ (Admissions have started) 🔰ತರಬೇತಿ ಸಂಸ್ಥೆ:-"SB WISDOM" 📗ಕೊರ್ಸ್ :- KAS / PSI / PDO ವಿಜಯಪುರ - 52ನೇ ಬ್ಯಾ
🌹ಪ್ರವೇಶ ಪ್ರಾರಂಭವಾಗಿವೆ (Admissions have started) 🔰ತರಬೇತಿ ಸಂಸ್ಥೆ:-"SB WISDOM" 📗ಕೊರ್ಸ್ :- KAS / PSI / PDO ವಿಜಯಪುರ - 52ನೇ ಬ್ಯಾಚ್ ತರಗತಿ ಪ್ರಾರಂಭ :- 18-01-2025 ✍ಗೌರವ ಅಧ್ಯಕ್ಷರು ಶ್ರೀ ಶರಣಯ್ಯ ಭಂಡಾರಿ ಮಠ್ 💁‍♂ವಿಜಯಪುರ ಕಛೇರಿ - 9902191927 - 9902191928 🍁🍀🍁🍀🍁🍀🍁🍀🍁

🌹ಪ್ರವೇಶ ಪ್ರಾರಂಭವಾಗಿವೆ (Admissions have started) 🔰ತರಬೇತಿ ಸಂಸ್ಥೆ:-"SB WISDOM" 📗ಕೊರ್ಸ್ :- KAS / PSI / PDO ವಿಜಯಪುರ - 52ನೇ ಬ್ಯಾ
🌹ಪ್ರವೇಶ ಪ್ರಾರಂಭವಾಗಿವೆ (Admissions have started) 🔰ತರಬೇತಿ ಸಂಸ್ಥೆ:-"SB WISDOM" 📗ಕೊರ್ಸ್ :- KAS / PSI / PDO ವಿಜಯಪುರ - 52ನೇ ಬ್ಯಾಚ್ ತರಗತಿ ಪ್ರಾರಂಭ :- 18-01-2025 ✍ಗೌರವ ಅಧ್ಯಕ್ಷರು ಶ್ರೀ ಶರಣಯ್ಯ ಭಂಡಾರಿ ಮಠ್ 💁‍♂ವಿಜಯಪುರ ಕಛೇರಿ - 9902191927 - 9902191928 🍁🍀🍁🍀🍁🍀🍁🍀🍁

🌹ಪ್ರವೇಶ ಪ್ರಾರಂಭವಾಗಿವೆ (Admissions have started) 🔰ತರಬೇತಿ ಸಂಸ್ಥೆ:-"SB WISDOM" 📗ಕೊರ್ಸ್ :- KAS / PSI / PDO ವಿಜಯಪುರ - 52ನೇ ಬ್ಯಾ
🌹ಪ್ರವೇಶ ಪ್ರಾರಂಭವಾಗಿವೆ (Admissions have started) 🔰ತರಬೇತಿ ಸಂಸ್ಥೆ:-"SB WISDOM" 📗ಕೊರ್ಸ್ :- KAS / PSI / PDO ವಿಜಯಪುರ - 52ನೇ ಬ್ಯಾಚ್ ತರಗತಿ ಪ್ರಾರಂಭ :- 18-01-2025 ✍ಗೌರವ ಅಧ್ಯಕ್ಷರು ಶ್ರೀ ಶರಣಯ್ಯ ಭಂಡಾರಿ ಮಠ್ 💁‍♂ವಿಜಯಪುರ ಕಛೇರಿ - 9902191927 - 9902191928 🍁🍀🍁🍀🍁🍀🍁🍀🍁

🌳ಒಲಿಂಪಿಕ್ಸ್ 2036ರ ಕ್ರೀಡಾಕೂಟ ಆಯೋಜಿಸಲು ಭಾರತ ತಯಾರು Join Now --@kumarbhandarimath
🌳ಒಲಿಂಪಿಕ್ಸ್ 2036ರ ಕ್ರೀಡಾಕೂಟ ಆಯೋಜಿಸಲು ಭಾರತ ತಯಾರು Join Now --@kumarbhandarimath

🌳ಮಹಿಳೆಯರಿಗೆ ಸಿಲಿಕಾನ್ ಸಿಟಿ ಭಾರತದ ಅತ್ಯುತ್ತಮ ನಗರ Join Now --@kumarbhandarimath
🌳ಮಹಿಳೆಯರಿಗೆ ಸಿಲಿಕಾನ್ ಸಿಟಿ ಭಾರತದ ಅತ್ಯುತ್ತಮ ನಗರ Join Now --@kumarbhandarimath