𝐒𝐁 𝐖𝐈𝐒𝐃𝐎𝐌 VIJAYAPURA
前往频道在 Telegram
ಮುಂಬರುವ FDA-SDA, PC, PSI, KAS, IAS & TET-CET etc.. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಬಹುದಾದ ಸಂಭವ ರಸಪ್ರಶ್ನೆ ಸ್ಪರ್ಧೆ ಪ್ರತಿದಿನ ಕೇಳಲಾಗುವುದು. ★ ================= JOIN :~ https://t.me/SBWisdomVijayapur
显示更多📈 Telegram 频道 𝐒𝐁 𝐖𝐈𝐒𝐃𝐎𝐌 VIJAYAPURA 的分析概览
频道 𝐒𝐁 𝐖𝐈𝐒𝐃𝐎𝐌 VIJAYAPURA (@sbwisdomdharwad1) 卡纳达语 语言赛道中的 是活跃参与者。目前社区聚集了 10 537 名订阅者,在 教育 类别中位列第 19 775,并在 印度 地区排名第 44 401 位。
📊 受众指标与增长动态
自 невідомо 创建以来,项目保持高速增长,吸引了 10 537 名订阅者。
根据 03 九月, 2025 的最新数据,频道保持稳定运转。过去 30 天订阅人数变化为 -27,过去 24 小时变化为 0,整体触达仍然可观。
- 认证状态: 未认证
- 互动率 (ER): 平均受众互动率为 0%。内容发布后 24 小时内通常能获得 N/A% 的反应,占订阅者总量。
- 帖子覆盖: 每篇帖子平均可获得 0 次浏览,首日通常累积 0 次浏览。
- 互动与反馈: 受众积极参与,单帖平均反应数为 0。
📝 描述与内容策略
作者将该频道定位为表达主观观点的平台:
“ಮುಂಬರುವ FDA-SDA, PC, PSI, KAS, IAS & TET-CET etc.. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಬಹುದಾದ ಸಂಭವ ರಸಪ್ರಶ್ನೆ ಸ್ಪರ್ಧೆ ಪ್ರತಿದಿನ ಕೇಳಲಾಗುವುದು.
★
=================
JOIN :~ https://t.me/SBWisdomVijayapur”
凭借高频更新(最新数据采集于 04 九月, 2025),频道始终保持新鲜度与高覆盖。分析显示受众积极互动,使其成为 教育 类别中的关键影响点。
10 537
订阅者
无数据24 小时
-97 天
-2730 天
帖子存档
10 537
🌳ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಟ ಕಿಶೋರ್ ರಾಯಭಾರಿ
- 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಜಭಾರಿಯನ್ನಾಗಿ ಖ್ಯಾತ ನಟ ಕಿಶೋರ್ ಕುಮಾರ್ ಜಿ. ಅವರನ್ನು ಆಯ್ಕೆ ಮಾಡಲಾಗಿದೆ.
- ಈ ಸಾಲಿನ ಚಲನ ಚಿತ್ರೋತ್ಸವವು 'ಸರ್ವ ಜನಾಂಗದ ಶಾಂತಿಯ ತೋಟ' ಶೀರ್ಷಿಕೆಯಡಿ ನಡೆಯಲಿದೆ.
- ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಬೆಲ್ಜಿಯಂನ FIAPF ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಚಿತ್ರೋತ್ಸವವಾಗಿದ್ದು,
- 16ನೇ ಬೆಂಗಳೂರು ಅಂತರ್‍ರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿಯ ಅಧ್ಯಕ್ಷರು ಮುಖ್ಯಮಂತ್ರಿ ಸಿದ್ದರಾಮಯ್ಯ
Join Now
--@kumarbhandarimath
10 537
🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"
📗ಕೊರ್ಸ್ :- KAS / PSI / PDO
ವಿಜಯಪುರ :- 53ನೇ ಬ್ಯಾಚ್
ತರಗತಿ ಪ್ರಾರಂಭ :- 05 - 02 - 2025
✍ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್
💁♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁
10 537
🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"
📗ಕೊರ್ಸ್ :- KAS / PSI / PDO
ವಿಜಯಪುರ - 52ನೇ ಬ್ಯಾಚ್
ತರಗತಿ ಪ್ರಾರಂಭ :- 18-01-2025
✍ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್
💁♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁🍀🍁
10 537
✅ Global risk report ಮತ್ತು Global Cyber Security outlook report ಅನ್ನು ಯಾರು ಬಿಡುಗಡೆ ಮಾಡಿದ್ದಾರೆ?
10 537
✅ ವಿಶ್ವದ ಅತೀ ದೊಡ್ಡ ಸುರಂಗವಾದ ಟಿಯಾನ್ ಶೇನ್ ಶಂಗ್ಲಿ ಅನ್ನು ಯಾವ ದೇಶ ನಿರ್ಮಾಣ ಮಾಡಿದೆ?
10 537
✅ pangsu pass International festival ಅನ್ನು ಯಾವ ರಾಜ್ಯದಲ್ಲಿ ಆಚರಣೆ ಮಾಡಲಾಗಿದೆ?
10 537
✅ ಆಯ್ದ ೧೦ ಗ್ರಾಮ ಪಂಚಾಯತಿಗಳಲ್ಲಿ ಬ್ರಿಟಿಷ್ ಕೌನ್ಸಿಲ್ ಕಾರ್ನರ್ ಸ್ಥಾಪಿಸಲು ಯಾವ ರಾಜ್ಯ ಸರ್ಕಾರ ನಿರ್ಧರಿಸಿದೆ?
10 537
Repost from 🌎SB10 ಭೂಗೋಳ ಸಂಜೀವಿನಿ🌍
🌳ಕಾಶಿ ತಮಿಳು ಸಂಗಮಮ್
- ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವಾದ ಕಾಶಿ ತಮಿಳು ಸಂಗಮಮ್‌ನ ಮೂರನೇ ಆವೃತ್ತಿಯನ್ನು ಫೆಬ್ರವರಿ 15 ರಿಂದ 24 ರವರೆಗೆ ನಡೆಸಲಾಗುವುದು ಎಂದುಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಘೋಷಿಸಿದ್ದಾರೆ.
- ಕಾಶಿ ತಮಿಳು ಸಂಗಮದ ಉದ್ಘಾಟನಾ ಆವೃತ್ತಿಯನ್ನು 2022 ರಲ್ಲಿ ನಡೆಸಲಾಯಿತು ಮತ್ತು ಈ ಕಾರ್ಯಕ್ರಮವು ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ.
Join Now
--@kumarbhandarimath
10 537
Repost from 🌎SB10 ಭೂಗೋಳ ಸಂಜೀವಿನಿ🌍
🌳ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಡೈರಿ ಆರಂಭವಾಗಿದ್ದು ಕೊಡಗು ಜಿಲ್ಲೆಯ ಕೂಡಿಗೆಯಲ್ಲಿ.ಹಾಗೆಯೇ ಮೊಟ್ಟ ಮೊದಲ ಬಾರಿಗೆ ಮೇಕೆ ಹಾಲು ಉತ್ಪಾದನಾ ಘಟಕ ಆರಂಭಿಸಲು ಡೈರಿಯನ್ನು ತೆರೆಯಲಾಯಿತು.
Join Now
--@kumarbhandarimath
10 537
Repost from 🌎SB10 ಭೂಗೋಳ ಸಂಜೀವಿನಿ🌍
🌳ಶ್ರೀಹರಿಕೋಟಾದಲ್ಲಿ ಮೂರನೇ ಉಡಾವಣಾ ಕೇಂದ್ರ ಸ್ಥಾಪನೆಗೆ ಸಂಪುಟ ಅನುಮೋದನೆ
- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮೂರನೇ ಉಡಾವಣಾ ಕೇಂದ್ರ (TLP) ಸ್ಥಾಪನೆಗೆ ಅನುಮೋದನೆ ನೀಡಿದೆ.
- ಈ ನಿರ್ಧಾರವು ಇಸ್ರೋದ ಉಡಾವಣಾ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಮುಂಬರುವ ಮುಂದಿನ ಪೀಳಿಗೆಯ ಉಡಾವಣಾ ವಾಹನಗಳನ್ನು (NGLV) ಬೆಂಬಲಿಸುವ ಗುರಿಯನ್ನು ಹೊಂದಿದೆ
- 3,984.86 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು. 48 ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ
Join Now
--@kumarbhandarimath
10 537
🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"
📗ಕೊರ್ಸ್ :- KAS / PSI / PDO
ವಿಜಯಪುರ - 52ನೇ ಬ್ಯಾಚ್
ತರಗತಿ ಪ್ರಾರಂಭ :- 18-01-2025
✍ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್
💁♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁🍀🍁
10 537
🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"
📗ಕೊರ್ಸ್ :- KAS / PSI / PDO
ವಿಜಯಪುರ - 52ನೇ ಬ್ಯಾಚ್
ತರಗತಿ ಪ್ರಾರಂಭ :- 18-01-2025
✍ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್
💁♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁🍀🍁
10 537
🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"
📗ಕೊರ್ಸ್ :- KAS / PSI / PDO
ವಿಜಯಪುರ - 52ನೇ ಬ್ಯಾಚ್
ತರಗತಿ ಪ್ರಾರಂಭ :- 18-01-2025
✍ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್
💁♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁🍀🍁
10 537
Repost from 🌎SB10 ಭೂಗೋಳ ಸಂಜೀವಿನಿ🌍
🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"
📗ಕೊರ್ಸ್ :- KAS / PSI / PDO
ವಿಜಯಪುರ - 52ನೇ ಬ್ಯಾಚ್
ತರಗತಿ ಪ್ರಾರಂಭ :- 18-01-2025
✍ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್
💁♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁🍀🍁
10 537
Repost from 🌎SB10 ಭೂಗೋಳ ಸಂಜೀವಿನಿ🌍
🌳ಒಲಿಂಪಿಕ್ಸ್ 2036ರ ಕ್ರೀಡಾಕೂಟ ಆಯೋಜಿಸಲು ಭಾರತ ತಯಾರು
Join Now
--@kumarbhandarimath
10 537
Repost from 🌎SB10 ಭೂಗೋಳ ಸಂಜೀವಿನಿ🌍
🌳ಮಹಿಳೆಯರಿಗೆ ಸಿಲಿಕಾನ್ ಸಿಟಿ ಭಾರತದ ಅತ್ಯುತ್ತಮ ನಗರ
Join Now
--@kumarbhandarimath
