es
Feedback
JOIN 2 LEARN Academy

JOIN 2 LEARN Academy

Ir al canal en Telegram

📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App

Mostrar más
6 767
Suscriptores
+424 horas
-87 días
-4430 días
Archivo de publicaciones
PDO ಹಾಗೂ ಗ್ರಾಮ ಪಂಚಾಯತನ ಇತರೆ ಪರೀಕ್ಷೆಗಳಿಗೆ Join 2 learn App ನ ಯಾವ ರೀತಿಯಾದ ನೋಟ್ಸ್ ನಿಮಗೆ ಸಹಾಯವಾಗುತ್ತದೆ ?
Anonymous voting

Diapause in Bombax mori caused by ____ ( ರೇಷ್ಮೆ ವಿಸ್ತರಣಾ ಅಧಿಕಾರಿ ಪ್ರಶ್ನೆ )
Anonymous voting

ನೀವು PDO ಮತ್ತು ಗ್ರಾಮ ಪಂಚಾಯತಿಯ ಇತರೆ ಪರೀಕ್ಷೆಗಳಿಗೆ ಯಾವ ಭಾಷಾ ಮಾದ್ಯಮದಲ್ಲಿ ತಯಾರಿ ನಡೆಸುತ್ತಿದ್ದೀರಾ ?
Anonymous voting

ನೀವು ಕೆಳಗಿನ ಯಾವ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೀರಾ ?
Anonymous voting

Sericulture Class 6, Class 7, Class 8 and class 9 tomorrow @ 9 pm in JOIN 2 LEARN App

8400 ಜನಸಂಖ್ಯೆ ಇರುವ ಒಂದು ಗ್ರಾಮದಲ್ಲಿ ಎಷ್ಟು ಗ್ರಾಮ ಪಂಚಾಯತಿ ಸದಸ್ಯರಿರುತ್ತಾರೆ ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಎಷ್ಟು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಹೊಂದಿದೆ ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಸರಿಸೃಪಗಳು ಉಸಿರಾಡುವಾಗ ಯಾವ ಅನಿಲವನ್ನು ಹೊರಸೂಸುತ್ತವೆ ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಮೊದಲ ಚುನಾಯಿತ ಸಂಸತ್ತು ಯಾವಾಗ ರಚನೆಯಾಯಿತು ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting

ಬೇಲೂರಿನ ಚೆನ್ನಕೇಶವ ದೇವಾಲಯದ ನವರಂಗ ಯಾವುದಕ್ಕೆ ಮೀಸಲಾಗಿತ್ತು ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
Anonymous voting