JOIN 2 LEARN Academy
Ir al canal en Telegram
📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App
Mostrar más6 773
Suscriptores
+624 horas
Sin datos7 días
-3230 días
Archivo de publicaciones
6 773
ಸರಿಸೃಪಗಳು ಉಸಿರಾಡುವಾಗ ಯಾವ ಅನಿಲವನ್ನು ಹೊರಸೂಸುತ್ತವೆ ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 773
ಮೊದಲ ಚುನಾಯಿತ ಸಂಸತ್ತು ಯಾವಾಗ ರಚನೆಯಾಯಿತು ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 773
ಬೇಲೂರಿನ ಚೆನ್ನಕೇಶವ ದೇವಾಲಯದ ನವರಂಗ ಯಾವುದಕ್ಕೆ ಮೀಸಲಾಗಿತ್ತು ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 773
ವಾಲ್ ಆಫ್ ಪೀಸ್ ಇತ್ತೀಚಿಗೆ ಸುದ್ದಿಯಲ್ಲಿದ್ದು ಇದು ಎಲ್ಲಿ ಕಂಡುಬರುತ್ತದೆ ? ( JOIN 2 LEARN App ಪ್ರಚಲಿತ ಘಟನೆಗಳು )
6 773
The optimum PH of soil for cultivation of mulbery is ____ ( ರೇಷ್ಮೆ ವಿಸ್ತರಣಾ ಅಧಿಕಾರಿ ಪರೀಕ್ಷೆ ಪ್ರಶ್ನೆ )
6 773
What is the primary input cost in silkworm rearing ? ( ರೇಷ್ಮೆ ವಿಸ್ತರಣಾ ಅಧಿಕಾರಿ ಪರೀಕ್ಷೆ ಪ್ರಶ್ನೆ )
6 773
ಯೂರಿಯಾ ಗೋಲ್ಡ್ ಇತ್ತೀಚಿಗೆ ಸುದ್ದಿಯಲ್ಲಿದ್ದು ಇದರಲ್ಲಿ ಯೂರಿಯಾಗೆ ಯಾವುದರ ಲೇಪನ ಮಾಡಲಾಗಿರುತ್ತದೆ ? ( JOIN 2 LEARN App ಪ್ರಚಲಿತ ಘಟನೆಗಳು )
6 773
KEA ಇಂದ ಹೊರಡಿಸಿರುವ ಹೊಸ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ JOIN 2 LEARN App ನಲ್ಲಿ ಕೋರ್ಸ ಗೆ ಸೇರಲು ತಮಗೆ ಆಸಕ್ತಿ ಇದೆಯಾ ?
6 773
ಅರಾವಳಿ ಹಸಿರು ಗೋಡೆ ಯೋಜನೆ ಒಟ್ಟು ಎಷ್ಟು ರಾಜ್ಯಗಳನ್ನು ಒಳಗೊಂಡಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
¡Ya disponible! Investigación de Telegram 2025 — los principales insights del año 
