en
Feedback
ಕರ್ನಾಟಕ ಸ್ಪರ್ಧಾ ವಾರ್ತೆ

ಕರ್ನಾಟಕ ಸ್ಪರ್ಧಾ ವಾರ್ತೆ

Open in Telegram

📈 Analytical overview of Telegram channel ಕರ್ನಾಟಕ ಸ್ಪರ್ಧಾ ವಾರ್ತೆ

Channel ಕರ್ನಾಟಕ ಸ್ಪರ್ಧಾ ವಾರ್ತೆ (@kpsc2025) in the Kannada language segment is an active participant. Currently, the community unites 14 631 subscribers, ranking 13 627 in the Education category and 27 347 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 14 631 subscribers.

According to the latest data from 09 September, 2026, the channel demonstrates stable activity. Although there has been a change in the number of participants by 779 over the last 30 days and by 13 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 40.23%. Within the first 24 hours after publication, content typically collects 22.76% reactions from the total number of subscribers.
  • Post reach: On average, each post receives 5 881 views. Within the first day, a publication typically gains 3 328 views.
  • Reactions and interaction: The audience actively supports content: the average number of reactions per post is 12.

📝 Description and content policy

Channel description not provided.

Thanks to the high frequency of updates (latest data received on 10 September, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

14 631
Subscribers
+1324 hours
+1227 days
+77930 days
Posts Archive
👉ಕರ್ನಾಟಕ ಸರ್ಕಾರವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಯನ್ನು ರಾಜ್ಯದ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಒಂದು ಆಯ್ಕೆ ಪ್ರಾಧಿಕಾರ (Selection Au
👉ಕರ್ನಾಟಕ ಸರ್ಕಾರವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಯನ್ನು ರಾಜ್ಯದ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಒಂದು ಆಯ್ಕೆ ಪ್ರಾಧಿಕಾರ (Selection Authority) ಎಂದು ಅಧಿಕೃತವಾಗಿ ಘೋಷಿಸಿದೆ. 👉ಇನ್ನು ಮುಂದೆ ರಾಜ್ಯ ಸರ್ಕಾರದ ವಿವಿಧ ಸಿವಿಲ್ ಸರ್ವಿಸ್/ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ KEA ಕೂಡ ಆಯ್ಕೆ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸಬಹುದು. ಅಂದರೆ, ಸರ್ಕಾರವು ನಿರ್ಧರಿಸಿದ ಹುದ್ದೆಗಳ ನೇಮಕಾತಿಗಾಗಿ: KEA ಅಧಿಸೂಚನೆ ಹೊರಡಿಸಬಹುದು ಅರ್ಜಿ ಸ್ವೀಕರಿಸಬಹುದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಬಹುದು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಬಹುದು 👉"ಸರ್ಕಾರದ ನಿಯಮಗಳ ಪ್ರಕಾರ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು". 👉ಇನ್ನುಮುಂದೆ kea ವಿಶೇಷ ಅಧಿಕಾರ ಚಲಾಯಿಸಬಹುದಾಗಿದೆ. 👉ಗಮನಿಸಿ: ಈ ಅಧಿಸೂಚನೆಯು ಎಲ್ಲಾ ಸರ್ಕಾರಿ ಹುದ್ದೆಗಳ ನೇಮಕಾತಿ ಕಡ್ಡಾಯವಾಗಿ KEA ಮೂಲಕವೇ ನಡೆಯಬೇಕು ಎಂದು ಹೇಳುವುದಿಲ್ಲ. KEA ಯಾವ ಹುದ್ದೆಗಳಿಗೆ ನೇಮಕಾತಿ ನಡೆಸುತ್ತದೆ ಎಂಬುದು ಸಂಬಂಧಪಟ್ಟ ಸರ್ಕಾರದ ಆದೇಶ/ನೇಮಕಾತಿ ಅಧಿಸೂಚನೆಯ ಮೇಲೆ ಅವಲಂಬಿತವಾಗಿರುತ್ತದೆ. 👉ಇದರಿಂದ ಈಗ ಏನು ಅನುಕೂಲ ಆಗುತ್ತೆ ಅಂದ್ರೆ kea ಮಾರ್ಕ್ಸ್ ಲಿಸ್ಟ್ ಇಲಾಖೆಗಳಿಗೆ ಕಳಿಸುವ ಅವಶ್ಯಕತೆ ಇರಲ್ಲ ಇಲಾಖೆ ಯಾವಾಗ ಅಂತಿಮ ಆಯ್ಕೆಪಟ್ಟಿ ಪ್ರಕಟ ಮಾಡುತ್ತೆ ಅಂತ ನೀವು ಕಾಯಬೇಕಿಲ್ಲ ಇನ್ನುಮುಂದೆ kea ಗೆ ಅಂತಿಮ ಆಯ್ಕೆಪಟ್ಟಿ ಪಕಟಿಸುವ ಅಧಿಕಾರವಿದೆ.

KAS NOTIFICATION 2026

*🚨 PC ಅಭ್ಯರ್ಥಿಗಳ ಗಮನಕ್ಕೆ* 👉 ನಿನ್ನೆ ಕೊಪ್ಪಳ (Koppal) ಮತ್ತು ಬೆಂಗಳೂರು (Bengaluru) ಪರೀಕ್ಷಾ ಕೇಂದ್ರಗಳು ಕೆಲ ಅಭ್ಯರ್ಥಿಗಳಿಗೆ ಬದಲಾಗಿದ್ದವು. *ಈಗ ಮತ್ತೆ ಕೆಲವು ಅಭ್ಯರ್ಥಿಗಳ ಪರೀಕ್ಷಾ ಕೇಂದ್ರದಲ್ಲಿ ಬದಲಾವಣೆ ಆಗಿರುವ ಮಾಹಿತಿ ಬಂದಿದೆ.* *📌 ಆದ್ದರಿಂದ ಎಲ್ಲ ಅಭ್ಯರ್ಥಿಗಳು ಮತ್ತೊಮ್ಮೆ ನಿಮ್ಮ Hall Ticket ಅನ್ನು ಕಡ್ಡಾಯವಾಗಿ ಪರಿಶೀಲಿಸಿ.* ⚠️ ಈಗಲೂ ಕೆಲವರಿಗೆ ಪರೀಕ್ಷಾ ಕೇಂದ್ರ ಬದಲಾಗಿರುವುದರಿಂದ, ಕೊನೆಯ ಕ್ಷಣದ ತೊಂದರೆ ತಪ್ಪಿಸಲು ಈಗಲೇ ಚೆಕ್ ಮಾಡಿಕೊಳ್ಳಿ. 🙏 ಈ ಬದಲಾವಣೆ ಕುರಿತು ನಾವು ಏನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮ Hall Ticket ಪರಿಶೀಲಿಸಿ, ಪರೀಕ್ಷಾ ಕೇಂದ್ರವನ್ನು ಖಚಿತಪಡಿಸಿಕೊಂಡು ಪರೀಕ್ಷೆಗೆ ತೆರಳಿ. *ಈ ಮಾಹಿತಿಯನ್ನು ಎಲ್ಲಾ ಅಭ್ಯರ್ಥಿಗಳಿಗೆ ತಲುಪಿಸಿ.* *Download link 👇👇👇👇* https://www.cetonline.karnataka.gov.in/KEA_EXAM_PORTAL/Forms/Candidates/Login

If you don't work, even the best quote can't save you.

VAO ಅರ್ಜಿ ಸಲ್ಲಿಕೆ ಅವಧಿ ಆಗಸ್ಟ್ 08 ರವರೆಗೆ ವಿಸ್ತರಣೆ

HK PC Timings.... 4PM ಯಿಂದ....
HK PC Timings.... 4PM ಯಿಂದ....

Civil PC Exam hall ticket 🎫📄 ಪರೀಕ್ಷಾ ಕೇಂದ್ರದ ವಿವರಗಳಲ್ಲಿ ಬದಲಾವಣೆ ಮಾಡಲಾಗಿರುವುದರಿಂದ, ದಯವಿಟ್ಟು ಪ್ರವೇಶ ಪತ್ರವನ್ನು (Admission Tick
Civil PC Exam hall ticket 🎫📄 ಪರೀಕ್ಷಾ ಕೇಂದ್ರದ ವಿವರಗಳಲ್ಲಿ ಬದಲಾವಣೆ ಮಾಡಲಾಗಿರುವುದರಿಂದ, ದಯವಿಟ್ಟು ಪ್ರವೇಶ ಪತ್ರವನ್ನು (Admission Ticket) ಮತ್ತೊಮ್ಮೆ ಡೌನ್‌ಲೋಡ್ ಮಾಡಿಕೊಳ್ಳಿ 📥💻. ಪರೀಕ್ಷಾ ಕೇಂದ್ರಕ್ಕೆ ತಪ್ಪದೇ ಇತ್ತೀಚಿನ, ನವೀಕರಿಸಿದ ಪ್ರವೇಶ ಪತ್ರವನ್ನು ತೆಗೆದುಕೊಂಡು ಹೋಗಿ 🏫✅.

Start-up Village Entrepreneurship Programme
+3
Start-up Village Entrepreneurship Programme

ಇದೀಗ KEA ಮೂಲಕ ಮತ್ತೊಂದು ಅಧಿಸೂಚನೆಗೆ ಅನುಮತಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಆಹಾರ ಸುರಕ್ಷತಾ ವಿಭಾಗದಲ್ಲಿ 84 ಹುದ್ದೆಗಳನ್ನು KEA ಮೂಲಕ ಭರ್
ಇದೀಗ KEA ಮೂಲಕ ಮತ್ತೊಂದು ಅಧಿಸೂಚನೆಗೆ ಅನುಮತಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಆಹಾರ ಸುರಕ್ಷತಾ ವಿಭಾಗದಲ್ಲಿ 84 ಹುದ್ದೆಗಳನ್ನು KEA ಮೂಲಕ ಭರ್ತಿ ಮಾಡಲು ಅನುಮತಿ ನೀಡಿರುವ ಕುರಿತು ಅಧಿಕೃತ ಮಾಹಿತಿ,HK ಮತ್ತು NHK ಹುದ್ದೆಗಳ ಮಾಹಿತಿ ಈ ಮೇಲಿನಂತೆ ಇದೆ ನೋಡಿಕೊಳ್ಳಿ.

ಮುಂದಿನ ವರ್ಷ ಮತ್ತೊಂದು KPSC GP - KAS ಅಧಿಸೂಚನೆ ಪಕ್ಕಾ 🎉 ಆದರೆ, ಇಷ್ಟೊಂದು AC ಹುದ್ದೆಗಳು ಇರೋದಿಲ್ಲ. ಅತೀ ಹೆಚ್ಚು ತಹಶೀಲ್ದಾರ್ ಹುದ್ದೆಗಳು ಇರಲಿವೆ.

ISRO ದಲ್ಲಿ 2026 ನೇ ಸಾಲಿನ ಬೃಹತ್ ನೇಮಕಾತಿ... 📌 ಅಧಿಕೃತ ಅಧಿಸೂಚನೆ 🎯 ಅರ್ಜಿ ಸಲ್ಲಿಸುವ ನೇರ ಲಿಂಕ್👇 https://cdn.digialm.com//EForms/configuredHtml/1258/101396//Index.html

ISRO ದಲ್ಲಿ 2026 ನೇ ಸಾಲಿನ ನೇಮಕಾತಿ ಬಗ್ಗೆ ಕನ್ನಡದಲ್ಲಿ ಸಂಪೂರ್ಣ ಮಾಹಿತಿ ಇರುವ PDF... 🎯 ಅರ್ಜಿ ಸಲ್ಲಿಸುವ ನೇರ ಲಿಂಕ್👇 https://cdn.digialm.com//EForms/configuredHtml/1258/101396//Index.html