en
Feedback
ಕರ್ನಾಟಕ ಸ್ಪರ್ಧಾ ವಾರ್ತೆ

ಕರ್ನಾಟಕ ಸ್ಪರ್ಧಾ ವಾರ್ತೆ

Open in Telegram

📈 Analytical overview of Telegram channel ಕರ್ನಾಟಕ ಸ್ಪರ್ಧಾ ವಾರ್ತೆ

Channel ಕರ್ನಾಟಕ ಸ್ಪರ್ಧಾ ವಾರ್ತೆ (@kpsc2025) in the Kannada language segment is an active participant. Currently, the community unites 14 625 subscribers, ranking 13 627 in the Education category and 27 347 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 14 625 subscribers.

According to the latest data from 09 September, 2026, the channel demonstrates stable activity. Although there has been a change in the number of participants by 779 over the last 30 days and by 13 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 40.23%. Within the first 24 hours after publication, content typically collects 22.76% reactions from the total number of subscribers.
  • Post reach: On average, each post receives 5 881 views. Within the first day, a publication typically gains 3 328 views.
  • Reactions and interaction: The audience actively supports content: the average number of reactions per post is 12.

📝 Description and content policy

Channel description not provided.

Thanks to the high frequency of updates (latest data received on 10 September, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

14 625
Subscribers
+1324 hours
+1227 days
+77930 days
Posts Archive
ಹೈಕೋರ್ಟ್ ಗಳ ನೂತನ ಮುಖ್ಯ ನ್ಯಾಯಾಧೀಶರು
ಹೈಕೋರ್ಟ್ ಗಳ ನೂತನ ಮುಖ್ಯ ನ್ಯಾಯಾಧೀಶರು

. ಕರ್ನಾಟಕ ಹೈಕೋರ್ಟ್ – ಮುಖ್ಯ ಮಾಹಿತಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ: ನ್ಯಾಯಮೂರ್ತಿ ವಿಭಾಗದ ಪ್ರಸ್ತುತ ಅಧಿಕೃತ ದಾಖಲೆಗಳಲ್ಲಿ “Hon’ble The Chief Justice” ಎಂದು ಉಲ್ಲೇಖಿಸಲಾಗಿದೆ. ಇತ್ತೀಚಿನ ನ್ಯಾಯಾಲಯದ ದಾಖಲೆಗಳ ಪ್ರಕಾರ ಮುಖ್ಯ ನ್ಯಾಯಮೂರ್ತಿಯ ಪೀಠವು ಕೋರ್ಟ್ ಹಾಲ್ ನಂ. 1ರಲ್ಲಿ ಕಾರ್ಯನಿರ್ವಹಿಸುತ್ತದೆ. ನ್ಯಾಯಮೂರ್ತಿಗಳ ಮಂಜೂರಾದ ಒಟ್ಟು ಹುದ್ದೆಗಳು: 62. 2025ರ ಫೆಬ್ರವರಿ 7ರ ವೇಳೆಗೆ ಕಾರ್ಯನಿರ್ವಹಿಸುತ್ತಿದ್ದ ನ್ಯಾಯಮೂರ್ತಿಗಳು: 49. ಅಂದರೆ 13 ಹುದ್ದೆಗಳು ಖಾಲಿಯಾಗಿದ್ದವು. 2026ರಲ್ಲಿ: ಕರ್ನಾಟಕ ಹೈಕೋರ್ಟ್‌ಗೆ ಇನ್ನೂ 6 ಹೊಸ ನ್ಯಾಯಮೂರ್ತಿಗಳ ನೇಮಕಾತಿ ಘೋಷಿಸಲಾಗಿದೆ. ಅನುಚ್ಛೇದ 214 ಭಾರತ ಸಂವಿಧಾನದ ಅನುಚ್ಛೇದ 214 ಪ್ರಕಾರ, ಪ್ರತಿಯೊಂದು ರಾಜ್ಯಕ್ಕೂ ಒಂದು ಹೈಕೋರ್ಟ್ ಇರಬೇಕು. ಅನುಚ್ಛೇದ 216 ಅನುಚ್ಛೇದ 216 ಪ್ರಕಾರ, ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ (Chief Justice) ಮತ್ತು ರಾಷ್ಟ್ರಪತಿ ಅಗತ್ಯವೆಂದು ಪರಿಗಣಿಸುವ ಇತರ ನ್ಯಾಯಮೂರ್ತಿಗಳು ಇರುತ್ತಾರೆ. ಕರ್ನಾಟಕ ಹೈಕೋರ್ಟ್‌ನ ಇತರೆ ಮಾಹಿತಿ ಹೈಕೋರ್ಟ್ ಸ್ಥಾಪನೆ: 1884ರಲ್ಲಿ ಅಂದಿನ ಮೈಸೂರು ರಾಜ್ಯದಲ್ಲಿ ನ್ಯಾಯಾಂಗ ವ್ಯವಸ್ಥೆಯ ಭಾಗವಾಗಿ ಆರಂಭವಾಯಿತು. ಪ್ರಸ್ತುತ ಹೆಸರು: ಕರ್ನಾಟಕ ಹೈಕೋರ್ಟ್ ಮುಖ್ಯ ಪೀಠ: ಬೆಂಗಳೂರು ಪ್ರಾದೇಶಿಕ ಪೀಠಗಳು: ಧಾರವಾಡ ಮತ್ತು ಕಲಬುರಗಿ ರಾಜ್ಯದ ಅತ್ಯುನ್ನತ ನ್ಯಾಯಾಲಯ: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ: ಭಾರತದ ರಾಷ್ಟ್ರಪತಿಗಳಿಂದ, ಸಂವಿಧಾನಾತ್ಮಕ ಪ್ರಕ್ರಿಯೆಯ ಮೂಲಕ. ಹೈಕೋರ್ಟ್ ರಾಜ್ಯದ ಅಧೀನ ನ್ಯಾಯಾಲಯಗಳ ಮೇಲೆ ಮೇಲ್ವಿಚಾರಣಾ ಅಧಿಕಾರ ಹೊಂದಿದೆ. ಪರೀಕ್ಷೆಗೆ ನೆನಪಿಡಿ: ಅನುಚ್ಛೇದ 214 → ರಾಜ್ಯಕ್ಕೆ ಹೈಕೋರ್ಟ್ ಅನುಚ್ಛೇದ 216 → ಹೈಕೋರ್ಟ್‌ನ ರಚನೆ (ಮುಖ್ಯ ನ್ಯಾಯಮೂರ್ತಿ + ಇತರ ನ್ಯಾಯಮೂರ್ತಿಗಳು)

ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ‘ಬೆಂಗಳೂರು ನಗರ ಸಂಚಾರ ಮಿಷನ್’ ರಚನೆ: ಸಂಚಾರ ವ್ಯವಸ್ಥೆ ಸುಧಾರಣೆಗೆ ಕ್ರಮ

ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ‘ಬೆಂಗಳೂರು ನಗರ ಸಂಚಾರ ಮಿಷನ್’ ರಚನೆ: ಸಂಚಾರ ವ್ಯವಸ್ಥೆ ಸುಧಾರಣೆಗೆ ಕ್ರಮ.

ನರ್ಸಿಂಗ್ ಮತ್ತು ಫಾರ್ಮಸಿ ನೇಮಕಾತಿ - 2026 ವಿವರವಾದ ಅಧಿಸೂಚನೆ

ಕೆಲವೇ ಕ್ಷಣಗಳಲ್ಲಿ ನರ್ಸಿಂಗ್ ಫಾರ್ಮಸಿ ನೇಮಕಾತಿ ಅಧಿಸೂಚನೆ KEA ಮೂಲಕ ಬಿಡುಗಡೆ

2026 ಅಗಸ್ಟ್ 08 & 09 ರಂದು ನಡೆಸಲು ಉದ್ದೇಶಿಲಾಗಿರುವ Agriculture Officer (AO) & Asst. Agriculture Officer (AAO) ಹುದ್ದೆಗಳ ನೇಮಕಾತಿ ಪರ
2026 ಅಗಸ್ಟ್ 08 & 09 ರಂದು ನಡೆಸಲು ಉದ್ದೇಶಿಲಾಗಿರುವ Agriculture Officer (AO) & Asst. Agriculture Officer (AAO) ಹುದ್ದೆಗಳ ನೇಮಕಾತಿ ಪರೀಕ್ಷೆ ಮುಂದೂಡಿಕೆ. ಮರು ನೋಟಿಫಿಕಷನ್ ಸಾಧ್ಯತೆ

VAO APPLICATION DATE EXTENDED
VAO APPLICATION DATE EXTENDED

AO Exam Postponed.?: ✍🏻📃✍🏻📃✍🏻📃✍🏻 2026 ಅಗಸ್ಟ್ 08 & 09 ರಂದು ನಡೆಸಲು ಉದ್ದೇಶಿಲಾಗಿರುವ Agriculture Officer (AO) & Asst. Agriculture Officer (AAO) ಹುದ್ದೆಗಳ ನೇಮಕಾತಿ ಪರೀಕ್ಷೆ ಮುಂದೂಡಿಕೆ. ಮರು ನೋಟಿಫಿಕಷನ್ ಸಾಧ್ಯತೆ

Land Surveyor DATE EXTENDED AND new Qualification added
Land Surveyor DATE EXTENDED AND new Qualification added

ಒಳ ಮೀಸಲಾತಿ ಕುರಿತು 👉ಅಧಿಸೂಚನೆ ಆದ ಎಲ್ಲಾ ನೇಮಕಾತಿ ಪ್ರಕ್ರಿಯೆಗಳು ಮುಂದುವರಿಯುತ್ತವೆ, 👉ನೇಮಕಾತಿ ಆದೇಶಗಳಿಗೆ ಮಾತ್ರ ತಡೆ, ಹೊಸದಾಗಿ ಆಗಿರುವ ಎಲ್ಲಾ ನೇಮಕಾತಿ ಅಧಿಸೂಚನೆಗಳಿಗೆ ಪರಿಕ್ಷೆ ನಡೆಸುವುದಕ್ಕೆ,ಫಲಿತಾಂಶ ಪ್ರಕಟಿಸುವುದಕ್ಕೆ ಯಾವುದೇ ತಡೆ ಇಲ್ಲ,ಕೇವಲ ನೇಮಕಾತಿ ನೀಡುವುದಕ್ಕೆ ಮಾತ್ರ ತಡೆ. 👉ಮುಂದಿನ ವಿಚಾರಣೆ ದಿನಾಂಕ ಸಪ್ಟೆಂಬರ್ 1

hort_rpc-categ-reservation_05082026kannada.pdf

HK ಸಹಾಯಕ ತೋಟಗಾರಿಕೆ ನಿರ್ದೇಶಕರ ನೇಮಕಾತಿ ಅಧಿಸೂಚನೆ ಪ್ರಕಟ ಹುದ್ದೆಗಳ ಸಂಖ್ಯೆ 5

Kea ಇಂದ ಇದೀಗ ಅಧಿಕೃತವಾಗಿ ತೋಟಗಾರಿಕೆ ಇಲಾಖೆಯ ಅಧಿಸೂಚನೆ ಪ್ರಕಟವಾಗಿದೆ. NHK ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ಸಂಖ್ಯೆ 75 ಸಹಾಯಕ ತೋಟಗಾರಿಕೆ ನಿರ್ದೇಶಕರ ಹುದ್ದೆಗಳ ಸಂಖ್ಯೆ 5 ಒಟ್ಟು 80 ಹುದ್ದೆಗಳ ನೇಮಕಾತಿ ಅಧಿಸೂಚನೆ...

ಕೆಲವೇ ಕ್ಷಣಗಳಲ್ಲಿ ತೋಟಗಾರಿಕೆ ಇಲಾಖೆ ನೇಮಕಾತಿ ಅಧಿಸೂಚನೆ KEA ಮೂಲಕ ಬಿಡುಗಡೆ ಆಗಲಿದೆ.