en
Feedback
ಕರ್ನಾಟಕ ಸ್ಪರ್ಧಾ ವಾರ್ತೆ

ಕರ್ನಾಟಕ ಸ್ಪರ್ಧಾ ವಾರ್ತೆ

Open in Telegram

📈 Analytical overview of Telegram channel ಕರ್ನಾಟಕ ಸ್ಪರ್ಧಾ ವಾರ್ತೆ

Channel ಕರ್ನಾಟಕ ಸ್ಪರ್ಧಾ ವಾರ್ತೆ (@kpsc2025) in the Kannada language segment is an active participant. Currently, the community unites 14 620 subscribers, ranking 13 641 in the Education category and 27 400 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 14 620 subscribers.

According to the latest data from 08 September, 2026, the channel demonstrates stable activity. Although there has been a change in the number of participants by 776 over the last 30 days and by 15 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 39.78%. Within the first 24 hours after publication, content typically collects 23.34% reactions from the total number of subscribers.
  • Post reach: On average, each post receives 5 811 views. Within the first day, a publication typically gains 3 410 views.
  • Reactions and interaction: The audience actively supports content: the average number of reactions per post is 13.

📝 Description and content policy

Channel description not provided.

Thanks to the high frequency of updates (latest data received on 09 September, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

14 620
Subscribers
+1524 hours
+1377 days
+77630 days
Posts Archive
🌿ಶೀಘ್ರದಲ್ಲಿ ಹೋಸ ಅಧಿಸೂಚನೆ ಪ್ರಕಟವಾಗಲಿದೆ... 🌿ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ 1,205 FEMALE PRIMARY HEALTH CARE OFFICER & 300 HEALTH INSPECTING OFFICER ಹುದ್ದೆಗಳನ್ನು KEA ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಭರ್ತಿ ಮಾಡಿಕೊಳ್ಳುವ ಕುರಿತಾದ ಕರಡು ಪ್ರತಿಯನ್ನು ಇದೀಗ (20-08-2026 ರಂದು) ಗೆಜೆಟ್ ನಲ್ಲಿ ಪ್ರಕಟಿಸಲಾಗಿದೆ.!! 👉QUALIFICATION: SSLC/PUC/ B.SC NURSING / DIPLOMA IN NURSING/PARAMEDICAL SCIENCE EDUCATION ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸುವ ಸಾಧ್ಯತೆ.

Hall Ticket Published: ✍🏻🗒️✍🏻🗒️✍🏻🗒️✍🏻 ⚫ 2026 ಅಗಸ್ಟ್-22 ಶನಿವಾರದಂದು ನಡೆಸಲು ಉದ್ದೇಶಿಸಲಾಗಿರುವ KEA ಅಧಿಸೂಚಿಸಿದ್ದ HK & Non-HK ಭಾಗದ ಈ ಕೆಳಕಂಡ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ 150 ಅಂಕದ ಕಡ್ಡಾಯ ಕಡ್ಡಾಯ ಕನ್ನಡ ಪರೀಕ್ಷೆಯ ಪ್ರವೇಶ ಪತ್ರ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!! https://www.cetonline.karnataka.gov.in/KEA_EXAM_PORTAL/Forms/Candidates/Login ⚫ KSRP, KSISF & RESERVE POLICE CONSTABLE ಹುದ್ದೆಗಳ ನೇಮಕಾತಿ.! ⚫ KRIES ವಸತಿ ಶಾಲೆಗಳಲ್ಲಿನ 1,087 ಶಿಕ್ಷಕರ ಹುದ್ದೆಗಳ ನೇಮಕಾತಿ.! ⚫ 18 Section Officer ಹುದ್ದೆಗಳ ನೇಮಕಾತಿ.! ⚫ 572 ಗ್ರಾಮ ಆಡಳಿತ ಅಧಿಕಾರಿಗಳ (VAO) ಹುದ್ದೆಗಳ ನೇಮಕಾತಿ.! ⚫ 750 Land Surveyor ಹುದ್ದೆಗಳ ನೇಮಕಾತಿ.! ✍🏻📋✍🏻📋✍🏻📋✍🏻📋

RDPR ಇಲಾಖೆಯಲ್ಲಿನ ಈ ಮೇಲಿನ ಎಲ್ಲಾ ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ, ಅದರ ಜೊತೆಗೆ ಈ ಮೇಲಿನ ಉಳಿದೆಲ್ಲ ಹುದ್ದೆಗಳ ನೇಮಕಾತಿ KEA ಮೂಲಕ
RDPR ಇಲಾಖೆಯಲ್ಲಿನ ಈ ಮೇಲಿನ ಎಲ್ಲಾ ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ, ಅದರ ಜೊತೆಗೆ ಈ ಮೇಲಿನ ಉಳಿದೆಲ್ಲ ಹುದ್ದೆಗಳ ನೇಮಕಾತಿ KEA ಮೂಲಕ ಆಗಲಿದೆ.

ದಕ್ಷಿಣ ವಲಯ ಮೈಸೂರು ವ್ಯಾಪ್ತಿಯ ಜಿಲ್ಲೆಗಳ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ದೈಹಿಕ ಪರೀಕ್ಷೆಯ ದಿನಾಂಕ.... ಇದು ಇಲಾಖೆಯ ಆಂತರಿಕ ವ್ಯವಹಾರಕ್ಕಾಗಿ ಇರುವ
ದಕ್ಷಿಣ ವಲಯ ಮೈಸೂರು ವ್ಯಾಪ್ತಿಯ ಜಿಲ್ಲೆಗಳ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ದೈಹಿಕ ಪರೀಕ್ಷೆಯ ದಿನಾಂಕ.... ಇದು ಇಲಾಖೆಯ ಆಂತರಿಕ ವ್ಯವಹಾರಕ್ಕಾಗಿ ಇರುವ ಇಮೇಲ್ ಆಗಿರುತ್ತದೆ... ದೈಹಿಕ ಪರೀಕ್ಷೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಸಂದೇಶ ಬರುತ್ತದೆ ... ಯಾವುದೇ ಅಧಿಕೃತ ಮಾಹಿತಿಗಾಗಿ ಇದೇ ಗ್ರೂಪ್ನಲ್ಲಿ ಹಂಚಿಕೊಳ್ಳುತ್ತೇವೆ...

ಜ್ಞಾನವೇ ಬೆಳಕು Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb @

+5
media_to_upload1787147087.pdf1.30 MB

15,000 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿ ಪರೀಕ್ಷಾ ಸಿದ್ದತೆಗಾಗಿ ಇಲಾಖೆಯು
15,000 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ (PSTR, GPSTR, HSTR & PT)  ಶಿಕ್ಷಕರ ಹುದ್ದೆಗಳ ನೇಮಕಾತಿ ಪರೀಕ್ಷಾ ಸಿದ್ದತೆಗಾಗಿ ಇಲಾಖೆಯು ಇದೀಗ ತನ್ನ ಅಧೀಕೃತ ವೆಬ್‌ ಸೈಟ್ ನಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇದೀಗ ಪ್ರಕಟಿಸಿದೆ

ಸರ್ಕಾರಿ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ಕುರಿತು ಕಂದಾಯ ಇಲಾಖೆಯಿಂದ ಸ್ಪಷ್ಟನೆ

ಈ ಸಂವಹನ ಪತ್ರಿಕೆ ಅಳವಡಿಕೆ ಕುರಿತು ಜುಲೈ 03 ರಂದೇ ಸ್ಪರ್ಧಾ ಸಂಸ್ಕಾರ ಮಾಹಿತಿ ಹಂಚಿಕೊಂಡಿತ್ತು.

ಕರ್ನಾಟಕ ನಾಗರಿಕ ಸೇವೆಗಳ ( ಲಿಪಿಕ ಹುದ್ದೆಗಳ ನೇಮಕಾತಿ ) 1978 ರದ್ದು .... ಹಿಂದೆ KPSC ಮೂಲಕ ಕರೆಯಲಾಗುತ್ತಿದ್ದ FDA SDA (Ministerial Posts) ಹುದ್ದೆಗಳ ನಿಯಮಗಳನ್ನು ರದ್ದು ಪಡಿಸಲು ರಾಜ್ಯಪತ್ರದಲ್ಲಿ ಕರಡನ್ನು (DRAFT ) ಪ್ರಕಟಿಸಲಾಗಿದೆ.. ಇದಕ್ಕೆ 15 ದಿನಗಳ ಆಕ್ಷೇಪಣೆ ಇದ್ದು , ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದು... ಹಿಂದೆ ಇದ್ದ GK 100 PAPER & KANNADA 100 ಪತ್ರಿಕೆಯ ಬದಲಾಗಿ GK & COMMUNICATION(36ಕನ್ನಡ +35ಇಂಗ್ಲಿಷ್ +30 computer ) ಎಂಬ ಪತ್ರಿಕೆಗಳು ಜಾರಿಗೆ ಬರುವ ಸಾಧ್ಯತೆ ಇದೆ ಎಂಬ ಸುದ್ದಿ ಇದೆ (ಸುದ್ದಿ ಮಾತ್ರ ). ಅಂತಿಮ ರಾಜ್ಯಪತ್ರ ಪ್ರಕಟಗೊಂಡಾಗ ಇದರ ಬಗ್ಗೆ ಅಂತಿಮವಾಗಿ ಗೊತ್ತಾಗುತ್ತೆ... ಅಭ್ಯರ್ಥಿಗಳು ಬದಲಾವಣೆಗೆ ತಕ್ಕಂತೆ ಅಧ್ಯಯನ ಮಾಡಲು ಈ ಮಾಹಿತಿ ನೀಡಲಾಗಿದೆ

✅ ಸಿವಿಲ್ ಪೊಲೀಸ್ ಪರಿಕ್ಷೆಯ ತಾತ್ಕಲಿಕ ಅಂಕಪಟ್ಟಿಯ ಲಿಸ್ಟ್, 🎯 ಎಲ್ಲ ಘಟಕಗಳ‌ ಲಿಂಕ್ ಈ ಕೆಳಗೆ ಲಭ್ಯವಿದೆ, ಈ ಸಲ ಅವರೆ Rank wise ನೀಡಿದ್ದಾರೆ....😁 📌 RPC https://cetonline.karnataka.gov.in/kea/cpcrpc2026 🎯 HK https://cetonline.karnataka.gov.in/kea/cpckk2026

ಅಬಕಾರಿ ನೇಮಕಾತಿ KEA ಇದೇ ವಾರoತ್ಯಕ್ಕೆ ಅಂದ್ರೆ ಶುಕ್ರವಾರ ಅಥವಾ ಶನಿವಾರ 265 Excise Sub-Inspector ಮತ್ತು 942 Excise Constable ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸುವ ಸಾಧ್ಯತೆ ಇದೆ.

ಅಬಕಾರಿ ನೇಮಕಾತಿ KEA ಇದೇ ವಾರoತ್ಯಕ್ಕೆ ಅಂದ್ರೆ ಶುಕ್ರವಾರ ಅಥವಾ ಶನಿವಾರ 265 Excise Sub-Inspector ಮತ್ತು 942 Excise Constable ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸುವ ಸಾಧ್ಯತೆ ಇದೆ.

ಜ್ಞಾನವೇ ಬೆಳಕು @
ಜ್ಞಾನವೇ ಬೆಳಕು @

ಶಿಕ್ಷಕ ಹುದ್ದೆಯ(PSTR GPSTR HSTR)ಅಭ್ಯರ್ಥಿಗಳು ಸೇರಿದಂತೆ ಎಲ್ಲಾ ಸ್ಪರ್ಧಾ ಆಕಾಂಕ್ಷಿಗಳು ಒಂದು ಸಲ ಸರ್ಕಾರದ ಅಧಿಕೃತ ಮಾರ್ಗದರ್ಶಿ ಸೂಚನೆಗಳನ್ನು ಓದಿಕೊಳ್ಳಿ.. ಮೀಸಲಾತಿಗೆ ಸಂಬಂಧಪಟ್ಟ ಪ್ರತಿಯೊಂದು ವಿಷಯಗಳನ್ನು ಸ್ಪಷ್ಟವಾಗಿ ಮಾಹಿತಿ ಕೊಟ್ಟಿದ್ದಾರೆ ಈಗ ನೀವು ಯಾರಿಗೂ ಕೇಳುವ ಅವಶ್ಯಕತೆ ಇಲ್ಲ... ನಿಜವಾಗಲೂ GREAT WORK BY DEPARTMENT.🙇 ಇನ್ಮೇಲೆ ಪ್ರತಿ ಅಧಿಸೂಚನೆ ಹೊರಡಿಸಿದ ನಂತರ ಅಧಿಸೂಚನೆಯ ಕೆಳಗಡೆ FQA ಅಂತ ಈ ರೀತಿ ನೀಡಿದರೆ ಅದೆಷ್ಟು ಅಭ್ಯರ್ಥಿಗಳಿಗೆ ಗೊಂದಲವೇ ಇರುವುದಿಲ್ಲ

🚏GSDP Contribution: 1. Bengaluru Urban 2.Dakshina Kannada 3. Belagavi 4. Tumakuru 🚏Agriculture : 1. Belagavi 2. Mysuru 3. T
🚏GSDP Contribution: 1. Bengaluru Urban 2.Dakshina Kannada 3. Belagavi 4. Tumakuru 🚏Agriculture : 1. Belagavi 2. Mysuru 3. Tumakuru 4. Shivamogga 🚏Industry : 1. Bengaluru Urban 2. Dakshina Kannada 3. Tumakuru 4. Belagavi 🚏Services: 1. Bengaluru Urban 2. Dakshina Kannada 3. Mysuru 4. Belagavi

ಇದು ಸುದ್ದಿಯಲ್ಲಿರುವುದಕ್ಕೆ ಕಾರಣ❓ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆ (ಆಗಸ್ಟ್ 15, 2026) ಸಂದರ್ಭದಲ್ಲಿ, ಗುಜರಾತ್ ಅರಣ್ಯ ಇಲಾಖೆಯು Vantara (
ಇದು ಸುದ್ದಿಯಲ್ಲಿರುವುದಕ್ಕೆ ಕಾರಣ❓ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆ (ಆಗಸ್ಟ್ 15, 2026) ಸಂದರ್ಭದಲ್ಲಿ, ಗುಜರಾತ್ ಅರಣ್ಯ ಇಲಾಖೆಯು Vantara (Greens Zoological Rescue and Rehabilitation Centre - GZRRC, ಜಾಮ್‌ನಗರ್) ತಾಂತ್ರಿಕ ಸಹಾಯದೊಂದಿಗೆ 20 ಕಪ್ಪುಜಿಂಕೆಗಳನ್ನು (Blackbucks / Antilope cervicapra) ಕಚ್‌ನ ಬನ್ನಿ ಗ್ರಾಸ್‌ಲ್ಯಾಂಡ್‌ಗಳಿಗೆ ಬಿಟ್ಟಿದೆ. ✮ ಸಂಖ್ಯೆ: 20 ಕಪ್ಪುಜಿಂಕೆಗಳು → 5 ಗಂಡು + 15 ಹೆಣ್ಣು ❗️ಮುಖ್ಯ ಉದ್ದೇಶ ಬನ್ನಿ ಹುಲ್ಲುಗಾವಲಿನಲ್ಲಿ ಸಸ್ಯಹಾರಿ ಪ್ರಾಣಿಗಳ (Herbivores) ಸಂಖ್ಯೆಯನ್ನು ಹೆಚ್ಚಿಸಿ ಪರಿಸರ ವ್ಯವಸ್ಥೆಯನ್ನು (Ecosystem) ಮರುಸ್ಥಾಪಿಸುವುದು • ಭಾರತದಲ್ಲಿ ಶೀಘ್ರದಲ್ಲೇ ಕೈಗೊಳ್ಳಲಿರುವ ಚಿತ್ಹಾ (Cheetah) ಮರುಪರಿಚಯ ಯೋಜನೆಯ (Cheetah Reintroduction) ಭಾಗವಾಗಿ ಬನ್ನಿ ಹುಲ್ಲುಗಾವಲಿನಲ್ಲಿ ಕೃಷಿ/ಕಾಡು ಪ್ರಾಣಿಗಳ 'Prey Base' (ಆಹಾರ ವ್ಯವಸ್ಥೆ) ಯನ್ನು ಬಲಪಡಿಸುವುದು. ✮ ರಾಜ್ಯ ಪ್ರಾಣಿ: ಕೃಷ್ಣಮೃಗವು ಆಂಧ್ರಪ್ರದೇಶ, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳ ರಾಜ್ಯ ಪ್ರಾಣಿಯಾಗಿದೆ (State Animal)ಕರ್ನಾಟಕದ ಸಂಪರ್ಕ: ಕರ್ನಾಟಕದಲ್ಲಿ ತುಮಕೂರು ಜಿಲ್ಲೆಯ ಮೈದನಹಳ್ಳಿ ಕೃಷ್ಣಮೃಗ ಅಭಯಾರಣ್ಯ (Jayamangali Blackbuck Sanctuary) ಮತ್ತು ರಾಯಚೂರಿನ ರಾಮದುರ್ಗ ಕೃಷ್ಣಮೃಗ ಅಭಯಾರಣ್ಯ ಪ್ರಸಿದ್ಧವಾಗಿವೆ. Continue....

CIVIL PC PHYSICAL DATES... NHK ಕಾನ್ಸ್ಟೇಬಲ್ ದೈಹಿಕ ಪರೀಕ್ಷೆ ದಿನಾಂಕ : ಆಗಸ್ಟ್ 31 ರಿಂದ HK ಕಾನ್ಸ್ಟೇಬಲ್ ದೈಹಿಕ ಪರೀಕ್ಷೆ ದಿನಾಂಕ : ಸೆಪ್ಟೆ
CIVIL PC PHYSICAL DATES... NHK ಕಾನ್ಸ್ಟೇಬಲ್ ದೈಹಿಕ ಪರೀಕ್ಷೆ ದಿನಾಂಕ : ಆಗಸ್ಟ್ 31 ರಿಂದ HK ಕಾನ್ಸ್ಟೇಬಲ್ ದೈಹಿಕ ಪರೀಕ್ಷೆ ದಿನಾಂಕ : ಸೆಪ್ಟೆಂಬರ್ 8 ರಿಂದ .. ಇದು ಇಲಾಖೆಯ ಆಂತರಿಕ ಪತ್ರ ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿ ಯಾಗಿದ್ದು, ಅಧಿಕೃತವಾಗಿ ಇಲಾಖೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಿದ ನಂತರ ಅಂತಿಮವಾಗಿರುತ್ತದೆ... ಈ ವಾರದಲ್ಲಿ ಜಿಲ್ಲಾವಾರು 1:5 PHYSICAL LIST ಬಿಡ್ತಾರೆ...