en
Feedback
ಕರ್ನಾಟಕ ಸ್ಪರ್ಧಾ ವಾರ್ತೆ

ಕರ್ನಾಟಕ ಸ್ಪರ್ಧಾ ವಾರ್ತೆ

Open in Telegram

📈 Analytical overview of Telegram channel ಕರ್ನಾಟಕ ಸ್ಪರ್ಧಾ ವಾರ್ತೆ

Channel ಕರ್ನಾಟಕ ಸ್ಪರ್ಧಾ ವಾರ್ತೆ (@kpsc2025) in the Kannada language segment is an active participant. Currently, the community unites 14 607 subscribers, ranking 13 641 in the Education category and 27 400 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 14 607 subscribers.

According to the latest data from 08 September, 2026, the channel demonstrates stable activity. Although there has been a change in the number of participants by 776 over the last 30 days and by 15 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 39.78%. Within the first 24 hours after publication, content typically collects 23.34% reactions from the total number of subscribers.
  • Post reach: On average, each post receives 5 811 views. Within the first day, a publication typically gains 3 410 views.
  • Reactions and interaction: The audience actively supports content: the average number of reactions per post is 13.

📝 Description and content policy

Channel description not provided.

Thanks to the high frequency of updates (latest data received on 09 September, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

14 607
Subscribers
+1524 hours
+1377 days
+77630 days
Posts Archive
KAS ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸುವುದಿಲ್ಲ......
KAS ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸುವುದಿಲ್ಲ......

KEA ಮೂಲಕ ಮುಂದೆ ನಡೆಯಲಿರುವ ನೇಮಕಾತಿಯ HONEST BREAKDOWN Out of 20k posts, ಪೊಲೀಸ್ + Fire + Jail + Excise = ಸುಮಾರು 11,000 ಹುದ್ದೆಗಳು ಶಿಕ್ಷಕರು +ವಾರ್ಡನ್ = ಸುಮಾರು 3,000 ಹುದ್ದೆಗಳು. RPC ವಿಭಾಗದಲ್ಲಿ, 👇 ✨ ಸಾಮನ್ಯ FDA = ಸುಮಾರು 500 ಹುದ್ದೆಗಳು. ✨ ಸಾಮಾನ್ಯ SDA + GP ಸೆಕ್ರೆಟರಿ = ಸುಮಾರು 1500 ಹುದ್ದೆಗಳು

KEA ಗೆ ಇಲ್ಲಿಯವರೆಗೆ ಬಂದಿರುವ ನೇಮಕಾತಿ ಪ್ರಸ್ತಾವನೆಗಳು.... TOTAL POSTS : 20,475 NHK: 15,528 HK: 4947..... ಇದರಲ್ಲಿ... 1. FDA &SDA :
KEA ಗೆ ಇಲ್ಲಿಯವರೆಗೆ ಬಂದಿರುವ ನೇಮಕಾತಿ ಪ್ರಸ್ತಾವನೆಗಳು.... TOTAL POSTS : 20,475 NHK: 15,528 HK: 4947..... ಇದರಲ್ಲಿ... 1. FDA &SDA : 4635 2. ESI &EC : 1207(265ESI &952 EC) 3. RDPR : ಗ್ರೇಡ್ 1 & ಗ್ರೇಡ್ -2 ಕಾರ್ಯದರ್ಶಿ:(184+322) =506 4. HOSTEL ವಾರ್ಡನ್ : ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆ 5. ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರು ಮತ್ತು ಉಪನ್ಯಾಸಕರ ಹುದ್ದೆಗಳು 6. ASSISTANT ACCOUNTANT IN KSAAD (COMMERCE GRADUATES) ನೆನಪಿರಲಿ ಇದರಲ್ಲಿ ಹೆಚ್ಚು ಜನರ ನಿರೀಕ್ಷೆಯ ಈ ಕೆಳಗಿನ ನೇಮಕಾತಿ ಪ್ರಸ್ತಾವನೆಗಳು ಇನ್ನೂ ಬಂದಿಲ್ಲ 1. Civil PSI &RSI 2. ASSISTANT professor 3. PU Lecture... So ಒಂದು ಸ್ಪಷ್ಟ ಕನಿಷ್ಠ 1-2 ತಿಂಗಳು ಅಧಿ ಸೂಚನೆಯ ಆಗುವುದಿಲ್ಲ.. ಅಧಿ ಸೂಚನೆಯಾದ ನಂತರ 3 ಮೂರು ತಿಂಗಳ ಸಮಯವಕಾಶ ಸಿಕ್ಕರು... PSI AP PU ಗೆ ಇನ್ನೂ 6 Months ಅಂದ್ಕೊಂಡು ಟಾರ್ಗೆಟ್ ಇಟ್ಕೊಳ್ಳಿ ... ನೆನಪಿರಲಿ ನೀವು eligible ಇರುವ ಪ್ರತಿ ಹುದ್ದೆಗೆ ಅರ್ಜಿ ಸಲ್ಲಿಸಿ, ಎಕ್ಸಾಮ್ ಬರೆಯರಿ..... ಆದ್ರೆ PSI ಆಗ್ತೀನಿ ಅಂತ ಎಲ್ಲಾ Post application ಹಾಕದೆ Age Debar ಮಾಡ್ಕೊಂಡವರು ಬಹಳ ಜನ ಸಿಗ್ತಾರೆ.... .. ಕನಸಿಗಿಂತ ಬದುಕು ಮುಖ್ಯ

ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಬಂದಿರುವ ನೇಮಕಾತಿ ಪ್ರಸ್ತಾವನೆಗಳು ( ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ನೀಡಿರುವ ಉತ್ತರ )

🎯 KK ಅಧಿಸೂಚನೆ...

✅ KEA ಹೊಸ ಅಧಿಸೂಚನೆ: 🎯 ರಾಜ್ಯದ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ಖಾಲಿ ಇರುವ 140 ಶಿಕ್ಷಕರ ಹುದ್ದೆಗಳನ್ನು ಹುದ್ದೆಗಳನ್ನು ನೇರ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಯ) ಮೂಲಕ  ಭರ್ತಿ ಮಾಡಿಕೊಳ್ಳಲು KEA ಯು ಇದೀಗ ಅಧಿಸೂಚನೆ ಪ್ರಕಟಿಸಿದೆ...

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಾರ್ಡನ್ ಹುದ್ದೆಗಳ ನೇಮಕಾತಿ ಕುರಿತು ಅಪ್ಡೇಟ್ ಮಾಹಿತಿ 386 HOSTEL WARDEN ಹುದ್ದೆಗಳ ನೇಮಕಾತಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಾರ್ಡನ್ ಹುದ್ದೆಗಳ ನೇಮಕಾತಿ ಕುರಿತು ಅಪ್ಡೇಟ್ ಮಾಹಿತಿ 386 HOSTEL WARDEN ಹುದ್ದೆಗಳ ನೇಮಕಾತಿ ಪ್ರಸ್ತಾವನೆ ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಿಕೆಯಾಗಿರುತ್ತದೆ.... NHK-280 HK-106 ಇದಕ್ಕೂ QUALIFICATION : Degree +B. Ed GROUP C ಪಠ್ಯಕ್ರಮ : GK +COMMUNICATION

ಸರ್ಕಾರಿ ಶಾಲಾ ಶಿಕ್ಷಕರ ನೇಮಕಕ್ಕೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಪರೀಕ್ಷೆಯನ್ನು ವಸ್ತುನಿಷ್ಠ ಮಾದರಿಯಲ್ಲಿ ನಡೆಸ
ಸರ್ಕಾರಿ ಶಾಲಾ ಶಿಕ್ಷಕರ ನೇಮಕಕ್ಕೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಪರೀಕ್ಷೆಯನ್ನು ವಸ್ತುನಿಷ್ಠ ಮಾದರಿಯಲ್ಲಿ ನಡೆಸಲಾಗುತ್ತದೆ. ಪ್ರಶ್ನೆ ಪತ್ರಿಕೆ ಹೇಗಿರಲಿದೆ ಎಂಬ ಮಾಹಿತಿಯನ್ನು ನೀಡುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ ವೆಬ್‌ ಸೈಟ್‌ ಲಿಂಕ್‌: http://schooleducation.karnataka.gov.in/cacell

KEA ನ್ಯೂ Notification: ರಾಜ್ಯದ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ಖಾಲಿ ಇರುವ 140 ಶಿಕ್ಷಕರ ಹುದ್ದೆಗಳನ್ನು ಹುದ್ದೆಗಳನ್ನು ನೇರ
KEA ನ್ಯೂ Notification: ರಾಜ್ಯದ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ಖಾಲಿ ಇರುವ 140 ಶಿಕ್ಷಕರ ಹುದ್ದೆಗಳನ್ನು ಹುದ್ದೆಗಳನ್ನು ನೇರ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಯ) ಮೂಲಕ ಭರ್ತಿ ಮಾಡಿಕೊಳ್ಳಲು KEA ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ. ಕೆಲವೇ ಕ್ಷಣದಲ್ಲಿ ಸಂಪೂರ್ಣ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!

PC ಪರೀಕ್ಷೆ ವಿಚಾರ ಗೊಂದಲದಲ್ಲಿ ಇರುವುದು ಎಲ್ಲರಿಗೂ ಗೊತ್ತೇ ಇದೆ. ಹಾಗಾಗಿ ಅಬಕಾರಿ ನೇಮಕಾತಿ ಮುಂದೆ ಹೋಗ್ತಾ ಇದೆ. Just wait and prepare well 👍

ಅಬಕಾರಿ ನೇಮಕಾತಿ ಖಂಡಿತ ಕೆಲ ದಿನಗಳಲ್ಲೇ ಆಗುತ್ತೆ. Study well.

ಹಾಗಾದ್ರೆ ESI EPC?

ನ್ಯೂ Notification Soon: ✍🏻📋✍🏻📋✍🏻📋✍🏻 ⚫ 3,597 + 1,038 (HK) = 4,635 SDA & FDA ಹುದ್ದೆಗಳ ನೇಮಕಾತಿಗೆ KEA ಯಿಂದ ಶೀಘ್ರದಲ್ಲೇ ಅಧಿಸ
ನ್ಯೂ Notification Soon: ✍🏻📋✍🏻📋✍🏻📋✍🏻 ⚫ 3,597 + 1,038 (HK) = 4,635 SDA & FDA ಹುದ್ದೆಗಳ ನೇಮಕಾತಿಗೆ KEA ಯಿಂದ ಶೀಘ್ರದಲ್ಲೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ....!! ⚫ SDA/FDA ಲಿಪಿಕ ಹುದ್ದೆಗಳ ನೇಮಕಾತಿ ನಿಯಮಗಳ ತಿದ್ದುಪಡಿಯ ಕುರಿತಾದ ಅಂತಿಮ ನಿಯಮಗಳನ್ನು ಗೆಜೆಟ್ ನಲ್ಲಿ ಪ್ರಕಟಿಸಿದ ನಂತರ (ಸೆಪ್ಟೆಂಬರ್ ನಲ್ಲಿ) ಈ ನೇಮಕಾತಿ ಅಧಿಸೂಚನೆ ಹೊರಬೀಳಲಿದೆ.!! ✍🏻📋✍🏻📋✍🏻📋✍🏻

KEA ಮೂಲಕ 17 ಉಪನೋಂದಣಾಧಿಕಾರಿಗಳು ಹುದ್ದೆಗಳ ನೇಮಕಾತಿ ಅಧಿಸೂಚನೆ ಆಗಲಿದೆ, 7 FDA NHK 38 SDA NHK 16 SDA (HK) ಒಟ್ಟು 78 ಹುದ್ದೆಗಳಿಗೆ ಆರ್ಥಿಕ
KEA ಮೂಲಕ 17 ಉಪನೋಂದಣಾಧಿಕಾರಿಗಳು ಹುದ್ದೆಗಳ ನೇಮಕಾತಿ ಅಧಿಸೂಚನೆ ಆಗಲಿದೆ, 7 FDA NHK 38 SDA NHK 16 SDA (HK) ಒಟ್ಟು 78 ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ,ಈ ಎಲ್ಲಾ ಹುದ್ದೆಗಳ ನೇಮಕಾತಿ ಅಧಿಸೂಚನೆ KEA ಮೂಲಕ ಆಗಲಿದೆ.

ನಿಜ ಅಂದುಕೊಂಡ್ರಾ, ಹಾಗೆ ಸುಮ್ಮನೆ Joke of the Day😆