en
Feedback
ಕರ್ನಾಟಕ ಸ್ಪರ್ಧಾ ವಾರ್ತೆ

ಕರ್ನಾಟಕ ಸ್ಪರ್ಧಾ ವಾರ್ತೆ

Open in Telegram

📈 Analytical overview of Telegram channel ಕರ್ನಾಟಕ ಸ್ಪರ್ಧಾ ವಾರ್ತೆ

Channel ಕರ್ನಾಟಕ ಸ್ಪರ್ಧಾ ವಾರ್ತೆ (@kpsc2025) in the Kannada language segment is an active participant. Currently, the community unites 14 607 subscribers, ranking 13 641 in the Education category and 27 400 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 14 607 subscribers.

According to the latest data from 08 September, 2026, the channel demonstrates stable activity. Although there has been a change in the number of participants by 776 over the last 30 days and by 15 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 39.78%. Within the first 24 hours after publication, content typically collects 23.34% reactions from the total number of subscribers.
  • Post reach: On average, each post receives 5 811 views. Within the first day, a publication typically gains 3 410 views.
  • Reactions and interaction: The audience actively supports content: the average number of reactions per post is 13.

📝 Description and content policy

Channel description not provided.

Thanks to the high frequency of updates (latest data received on 09 September, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

14 607
Subscribers
+1524 hours
+1377 days
+77630 days
Posts Archive
✅ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗಾಗಿ ಕೆಲವು ಪ್ರಮುಖ ಸೂಚನೆಗಳನ್ನು KEA ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್ ಪ್ರಸನ್ನ ಅವರು ನೀಡಿದ್ದಾರೆ... 🎯 OMR ಭರ್ತಿ: ನೋಂದಣಿ ಸಂಖ್ಯೆ, ಪ್ರಶ್ನೆ ಪತ್ರಿಕೆ ವರ್ಷನ್ ಕೋಡ್ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆಯನ್ನು ಸರಿಯಾಗಿ ಭರ್ತಿ ಮಾಡಿ 🎯 ಬಬಲ್ ಮಾಡುವ ಕ್ರಮ: ಮೇಲ್ಗಡೆ ಬರೆದ ಸಂಖ್ಯೆಗಳಿಗೆ ಅನುಗುಣವಾಗಿ ಮಾತ್ರ ಬಬಲ್ ಮಾಡಿ. ಯಾವುದೇ ತಪ್ಪುಗಳನ್ನು ಮಾಡಬೇಡಿ   🎯 ಸಹಿ: ಅಭ್ಯರ್ಥಿ ಮತ್ತು ಮೇಲ್ವಿಚಾರಕರ ಸಹಿ ಕಡ್ಡಾಯ   🎯 ಐದನೇ ಆಯ್ಕೆ: ಉತ್ತರ ಗೊತ್ತಿಲ್ಲದಿದ್ದರೆ ಐದನೇ ವೃತ್ತವನ್ನು (bubble) ಕಡ್ಡಾಯವಾಗಿ ಭರ್ತಿ ಮಾಡಬೇಕು   🎯 ಸಮಯ ಪಾಲನೆ: ಪರೀಕ್ಷೆಯ ಸಮಯದಲ್ಲಿ ಏಳು ಗಂಟೆಗಳ ಬೆಲ್ ಸಿಸ್ಟಮ್ ಇರುತ್ತದೆ. ಕೊನೆಯ ಬೆಲ್ ನಂತರ 5 ನಿಮಿಷಗಳ ಸಮಯವನ್ನು ನೀಡಲಾಗುತ್ತದೆ   ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಗೊಂದಲ ಮಾಡಿಕೊಳ್ಳದೆ, ತಾಳ್ಮೆಯಿಂದ ಪರೀಕ್ಷೆಯನ್ನು ಬರೆಯಲು ವಿನಂತಿಸಲಾಗಿದೆ. https://www.youtube.com/watch?v=eMDbPE1vivw

ದಾವಣಗೆರೆ ವಲಯದ CPC Physical Dates
ದಾವಣಗೆರೆ ವಲಯದ CPC Physical Dates

CPC PHYSICAL DATES @ Mangalore Zone
CPC PHYSICAL DATES @ Mangalore Zone

ನೇಮಕಾತಿ ಪ್ರಸ್ತಾವನೆಗಳು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಬಂದಿವೆ
ನೇಮಕಾತಿ ಪ್ರಸ್ತಾವನೆಗಳು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಬಂದಿವೆ

ಶಿಕ್ಷಕರ ನೇಮಕಾತಿಗೆ ಸಂಬಂಧಪಟ್ಟಂತೆ CAC ವತಿಯಿಂದ ಅರ್ಜಿ ಹಾಕುವ ವಿಧಾನಗಳು ಅರ್ಹತೆಯ ಮಾನದಂಡಗಳು ಇತರ ವಿಷಯಗಳ ಕುರಿತು ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ ಒಮ್ಮೆ ವೆಬ್ಸೈಟ್ನಲ್ಲಿ ಚೆಕ್ ಮಾಡಿ ಕರ್ನಾಟಕ ಸರ್ಕಾರ - Cacell https://share.google/GAPOB2YLoetDU4XAd

✅ ಎಲ್ಲರಿಗೂ ಸಹೋದರತೆಯನ್ನು ಸಂಭ್ರಮಿಸುವ ವಿಶೇಷ ಹಬ್ಬವಾದ ರಕ್ಷ ಬಂಧನದ ಶುಭಾಶಯಗಳು...🍃 Happy Raksha Bandhan...😊🎉

ಮಂಗಳೂರು, ಉಡುಪಿ, ಚಿಕ್ಕಮಗಳೂರು, ಉತ್ತರಕನ್ನಡ ಜಿಲ್ಲೆಗಳ Civil PC PET ದಿನಾಂಕಗಳು ಮುಂದೂಡಿಕೆ

1. SAAD (ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ) ​SAAD ಎಂದರೆ State Audit and Accounts Department (ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ). ​ಈ ಇಲಾಖೆಯಲ್ಲಿ KPSC (ಕರ್ನಾಟಕ ಲೋಕಸೇವಾ ಆಯೋಗ) ಮೂಲಕ ಪ್ರಮುಖವಾಗಿ ಕೆಳಗಿನ ಹುದ್ದೆಗಳನ್ನು ಭರ್ತಿಗೆ ಅಧಸೂಚನೆ ​Assistant Controller (ಸಹಾಯಕ ನಿಯಂತ್ರಕರು): ಗ್ರೂಪ್-ಎ ಹುದ್ದೆ. ​Audit Officer (ಲೆಕ್ಕಪರಿಶೋಧನಾಧಿಕಾರಿ): ಗ್ರೂಪ್-ಬಿ ಹುದ್ದೆ.

ಮೈಸೂರು, ಹಾಸನ, ಚಾಮರಾಜನಗರ, ಕೊಡಗು, ಮಂಡ್ಯ Civil PC Physical ದಿನಾಂಕಗಳು

ಮೈಸೂರು, ಹಾಸನ, ಚಾಮರಾಜನಗರ, ಕೊಡಗು, ಮಂಡ್ಯ Civil PC Physical ದಿನಾಂಕಗಳು

+1
KEA ಹೊಸ ಅಧಿಸೂಚನೆ: 🎯 ರಾಜ್ಯದ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ಖಾಲಿ ಇರುವ 140 ಶಿಕ್ಷಕರ ಹುದ್ದೆಗಳನ್ನು ಹುದ್ದೆಗಳನ್ನು ನೇರ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಯ) ಮೂಲಕ  ಭರ್ತಿ ಮಾಡಿಕೊಳ್ಳಲು KEA ಯು ಇದೀಗ ಅಧಿಸೂಚನೆ ಪ್ರಕಟಿಸಿದೆ...