en
Feedback
ಕರ್ನಾಟಕ ಸ್ಪರ್ಧಾ ವಾರ್ತೆ

ಕರ್ನಾಟಕ ಸ್ಪರ್ಧಾ ವಾರ್ತೆ

Open in Telegram

📈 Analytical overview of Telegram channel ಕರ್ನಾಟಕ ಸ್ಪರ್ಧಾ ವಾರ್ತೆ

Channel ಕರ್ನಾಟಕ ಸ್ಪರ್ಧಾ ವಾರ್ತೆ (@kpsc2025) in the Kannada language segment is an active participant. Currently, the community unites 14 592 subscribers, ranking 13 667 in the Education category and 27 519 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 14 592 subscribers.

According to the latest data from 06 September, 2026, the channel demonstrates stable activity. Although there has been a change in the number of participants by 815 over the last 30 days and by 31 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 39.74%. Within the first 24 hours after publication, content typically collects 23.84% reactions from the total number of subscribers.
  • Post reach: On average, each post receives 5 797 views. Within the first day, a publication typically gains 3 478 views.
  • Reactions and interaction: The audience actively supports content: the average number of reactions per post is 13.

📝 Description and content policy

Channel description not provided.

Thanks to the high frequency of updates (latest data received on 07 September, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

14 592
Subscribers
+3124 hours
+1817 days
+81530 days
Posts Archive
✅ 2026-27ನೇ ಸಾಲಿನ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) RPC ಹಾಗೂ HK ಹುದ್ದೆಗಳ ನೇಮಕಾತಿಗಾಗಿ ದೇಹದಾರ್ಡ್ಯತೆ & ಸಹಿಷ್ಣುತೆ ಪರೀಕ್ಷೆಯನ್ನು ಅರ್ಹ ಅಭ್ಯರ್ಥಿಗಳಿಗೆ ನಡೆಸುವ ಸಲುವಾಗಿ ತಾತ್ಕಾಲಿಕ (Tentatively) ದಿನಾಂಕಗಳನ್ನು ನಿಗದಿಪಡಿಸಲಾಗಿತ್ತು, 📌 ಸದರಿ ದಿನಾಂಕಗಳನ್ನು ಬದಲಾಯಿಸಿ, ಪ್ರಸ್ತುತ ಈ ಮೇಲಿನಂತೆ ದಿನಾಂಕಗಳನ್ನು ನಿಗದಿಪಡಿಸಿಲಾಗುರುತ್ತಿದೆ.... 📌 RPC ಹುದ್ದೆಗಳಿಗೆ 28/09/2026 ರಿಂದ 06/10/2026 ರ ತನಕ 📌 HK ಹುದ್ದೆಗಳಿಗೆ 08/10/2026 ರಿಂದ 15/10/2026 ರ ತನಕ (ರಜಾ ದಿನಗಳು ಹೊರತುಪಡಿಸಿ...)

✅ 2026-27ನೇ ಸಾಲಿನ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) RPC ಹಾಗೂ HK ಹುದ್ದೆಗಳ ನೇಮಕಾತಿಗಾಗಿ ದೇಹದಾರ್ಡ್ಯತೆ & ಸಹಿಷ್ಣುತೆ ಪರೀಕ್ಷೆಯನ್ನು ಅರ್ಹ ಅಭ್ಯರ್ಥಿಗಳಿಗೆ ನಡೆಸುವ ಸಲುವಾಗಿ ತಾತ್ಕಾಲಿಕ (Tentatively) ದಿನಾಂಕಗಳನ್ನು ನಿಗದಿಪಡಿಸಲಾಗಿತ್ತು, 📌 ಸದರಿ ದಿನಾಂಕಗಳನ್ನು ಬದಲಾಯಿಸಿ, ಪ್ರಸ್ತುತ ಈ ಮೇಲಿನಂತೆ ದಿನಾಂಕಗಳನ್ನು ನಿಗದಿಪಡಿಸಿಲಾಗುರುತ್ತಿದೆ.... 📌 RPC ಹುದ್ದೆಗಳಿಗೆ 28/09/2026 ರಿಂದ 06/10/2026 ರ ತನಕ 📌 HK ಹುದ್ದೆಗಳಿಗೆ 08/10/2026 ರಿಂದ 15/10/2026 ರ ತನಕ (ರಜಾ ದಿನಗಳು ಹೊರತುಪಡಿಸಿ...)

PDO ಜಲಸಂಪನ್ಮೂಲ ಇಲಾಖೆ ಪಶು ವೈದ್ಯಾಧಿಕಾರಿ KAS ಎಲ್ಲವೂ 🙄

REVISED PST & ET Eligible list of Police constable (civil) (Residual parent cadre) - 3395 posts REVISED PST & ET Eligible lis
REVISED PST & ET Eligible list of Police constable (civil) (Residual parent cadre) - 3395 posts REVISED PST & ET Eligible list of Police constable (civil) (KALYANA KARNATAKA) - 596 posts ( TOTAL 08 UNITS) https://ksp-recruitment.in/

PSI 795 ಸಿವಿಲ್ ಪಿಎಸ್ಐ And PC ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಲಾಗಿದೆ ಯಾವಾಗ ಬೇಕಾದ್ರೂ notification ಆಗಬಹುದು. PAPER-1 PAPER-2 PHY
PSI 795 ಸಿವಿಲ್ ಪಿಎಸ್ಐ And PC ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಲಾಗಿದೆ ಯಾವಾಗ ಬೇಕಾದ್ರೂ notification ಆಗಬಹುದು. PAPER-1 PAPER-2 PHYSICAL ತಯಾರಿ ಸ್ಟಾರ್ಟ್ ಮಾಡಿ.

ಕೇವಲ 572 VAO ಹುದ್ದೆಗಳ ನೇಮಕಾತಿಗೆ 5 ಲಕ್ಷ ಅರ್ಜಿ. ಒಟ್ಟಾರೆ 10 ಸಾವಿರ ಹುದ್ದೆಗಳಿಗೆ 16 ಲಕ್ಷ ಅರ್ಜಿ. ಯಾವ ನೇಮಕಾತಿಗೆ ಎಷ್ಟೆಷ್ಟು ಅರ್ಜಿಗಳು ಬಂದಿವೆ ಇಲ್ಲಿದೆ ಸಂಪೂರ್ಣ ಮಾಹಿತಿ: ★ 572 ಗ್ರಾಮ ಆಡಳಿತ ಅಧಿಕಾರಿಗಳ (VAO) ಹುದ್ದೆಗಳ ನೇಮಕಾತಿಗೆ: 4,92,534 (1 ಹುದ್ದೆಗೆ 861 ಅಭ್ಯರ್ಥಿಗಳ ಫೈಟ್‌.!!) ★ 3,991 Civil Police Constable ಹುದ್ದೆಗಳ ನೇಮಕಾತಿಗೆ: 4,54,532 (1 ಹುದ್ದೆಗೆ 114 ಅಭ್ಯರ್ಥಿಗಳ ಫೈಟ್‌.!!) ★ 1,789 KSRP Police Constable ಹುದ್ದೆಗಳ ನೇಮಕಾತಿಗೆ: 1,79,996 (1 ಹುದ್ದೆಗೆ 101 ಅಭ್ಯರ್ಥಿಗಳ ಫೈಟ್‌.!!) ★ 1,087 KRIES ಶಿಕ್ಷಕರ ಹುದ್ದೆಗಳ ನೇಮಕಾತಿಗೆ: 1,77,623 (1 ಹುದ್ದೆಗೆ 164 ಅಭ್ಯರ್ಥಿಗಳ ಫೈಟ್‌.!!) ★ 1,600 Armed Police Constable (CAR/DAR) ಹುದ್ದೆಗಳ ನೇಮಕಾತಿಗೆ: 1,74,391 (1 ಹುದ್ದೆಗೆ 109 ಅಭ್ಯರ್ಥಿಗಳ ಫೈಟ್‌.!!) ★ 750 Land Surveyor ಹುದ್ದೆಗಳ ನೇಮಕಾತಿಗೆ: 1,16,678 (1 ಹುದ್ದೆಗೆ 156 ಅಭ್ಯರ್ಥಿಗಳ ಫೈಟ್‌.!!) ★ 364 KSISF Police Constable ಹುದ್ದೆಗಳ ನೇಮಕಾತಿಗೆ: 33,880 (1 ಹುದ್ದೆಗೆ 93 ಅಭ್ಯರ್ಥಿಗಳ ಫೈಟ್‌.!!) ★ 161 IRB Police Constable ಹುದ್ದೆಗಳ ನೇಮಕಾತಿಗೆ: 26,226 (1 ಹುದ್ದೆಗೆ 163 ಅಭ್ಯರ್ಥಿಗಳ ಫೈಟ್‌.!!)

ಅರ್ಜಿ ಎ(ಇ)ಷ್ಟು ಬಂದಿವೆ: ಅಬ್ಬಾ.! ಕೇವಲ 572 VAO ಹುದ್ದೆಗಳ ನೇಮಕಾತಿಗೆ 5 ಲಕ್ಷ ಅರ್ಜಿ.!! ಒಟ್ಟಾರೆ 10 ಸಾವಿರ ಹುದ್ದೆಗಳಿಗೆ 16 ಲಕ್ಷ ಅರ್ಜಿ.!!
ಅರ್ಜಿ ಎ(ಇ)ಷ್ಟು ಬಂದಿವೆ: ಅಬ್ಬಾ.! ಕೇವಲ 572 VAO ಹುದ್ದೆಗಳ ನೇಮಕಾತಿಗೆ 5 ಲಕ್ಷ ಅರ್ಜಿ.!! ಒಟ್ಟಾರೆ 10 ಸಾವಿರ ಹುದ್ದೆಗಳಿಗೆ 16 ಲಕ್ಷ ಅರ್ಜಿ.!! ಯಾವ ನೇಮಕಾತಿಗೆ ಎಷ್ಟೆಷ್ಟು ಅರ್ಜಿಗಳು ಬಂದಿವೆ ಇಲ್ಲಿದೆ ಸಂಪೂರ್ಣ ಮಾಹಿತಿ: ★ 572 ಗ್ರಾಮ ಆಡಳಿತ ಅಧಿಕಾರಿಗಳ (VAO) ಹುದ್ದೆಗಳ ನೇಮಕಾತಿಗೆ: 4,92,534 (1 ಹುದ್ದೆಗೆ 861 ಅಭ್ಯರ್ಥಿಗಳ ಫೈಟ್‌.!!) ★ 3,991 Civil Police Constable ಹುದ್ದೆಗಳ ನೇಮಕಾತಿಗೆ: 4,54,532 (1 ಹುದ್ದೆಗೆ 114 ಅಭ್ಯರ್ಥಿಗಳ ಫೈಟ್‌.!!) ★ 1,789 KSRP Police Constable ಹುದ್ದೆಗಳ ನೇಮಕಾತಿಗೆ: 1,79,996 (1 ಹುದ್ದೆಗೆ 101 ಅಭ್ಯರ್ಥಿಗಳ ಫೈಟ್‌.!!) ★ 1,087 KRIES ಶಿಕ್ಷಕರ ಹುದ್ದೆಗಳ ನೇಮಕಾತಿಗೆ: 1,77,623 (1 ಹುದ್ದೆಗೆ 164 ಅಭ್ಯರ್ಥಿಗಳ ಫೈಟ್‌.!!) ★ 1,600 Armed Police Constable (CAR/DAR) ಹುದ್ದೆಗಳ ನೇಮಕಾತಿಗೆ: 1,74,391 (1 ಹುದ್ದೆಗೆ 109 ಅಭ್ಯರ್ಥಿಗಳ ಫೈಟ್‌.!!) ★ 750 Land Surveyor ಹುದ್ದೆಗಳ ನೇಮಕಾತಿಗೆ: 1,16,678 (1 ಹುದ್ದೆಗೆ 156 ಅಭ್ಯರ್ಥಿಗಳ ಫೈಟ್‌.!!) ★ 364 KSISF Police Constable ಹುದ್ದೆಗಳ ನೇಮಕಾತಿಗೆ: 33,880 (1 ಹುದ್ದೆಗೆ 93 ಅಭ್ಯರ್ಥಿಗಳ ಫೈಟ್‌.!!) ★ 161 IRB Police Constable ಹುದ್ದೆಗಳ ನೇಮಕಾತಿಗೆ: 26,226 (1 ಹುದ್ದೆಗೆ 163 ಅಭ್ಯರ್ಥಿಗಳ ಫೈಟ್‌.!!)

3.78 ಲಕ್ಷ CIVIL PC ಎಕ್ಸಾಮ್ ಬರೆದವರಲ್ಲಿ 30 ಅಥವಾ ಅಧಿಕ ಅಂಕ ಪಡೆದವರ ಸಂಖ್ಯೆ 54 ಸಾವಿರ ಮಾತ್ರ ಅರ್ಜಿ ಸಲ್ಲಿಸುತ್ತಾರೆ ಓದುವಾವರು 10-20 ಸಾವಿರ
3.78 ಲಕ್ಷ CIVIL PC ಎಕ್ಸಾಮ್ ಬರೆದವರಲ್ಲಿ 30 ಅಥವಾ ಅಧಿಕ ಅಂಕ ಪಡೆದವರ ಸಂಖ್ಯೆ 54 ಸಾವಿರ ಮಾತ್ರ ಅರ್ಜಿ ಸಲ್ಲಿಸುತ್ತಾರೆ ಓದುವಾವರು 10-20 ಸಾವಿರ ಜನ ಮಾತ್ರ... ನೀವು ಆ 20 ಸಾವಿರದಲ್ಲಿ ಒಬ್ಬರಾಗಿರಬೇಕು ಅಂದಾಗ 2026-27 ಅವಧಿಯಲ್ಲಿ ಒಂದಲ್ಲ ಒಂದು ಹುದ್ದೆ ಸಿಗುತ್ತೆ