en
Feedback
KAR TET/HSTR-ಚೈತನ್ಯ ಕರಿಯರ್ ಅಕಾಡೆಮಿ

KAR TET/HSTR-ಚೈತನ್ಯ ಕರಿಯರ್ ಅಕಾಡೆಮಿ

Open in Telegram

ಈ ಚಾನೆಲ್ ಕೇವಲ TET/CTET/HSTR ಪರೀಕ್ಷೆಯ ತಯಾರಿಗಾಗಿ ರಚಿತವಾಗಿದೆ.

Show more
264
Subscribers
No data24 hours
No data7 days
No data30 days
Posts Archive
ವಾಯುವಿನಲ್ಲಿ ನಮ್ಮ ಉಸಿರಾಟಕ್ಕೆ ಅಗತ್ಯವಾದ ಅನಿಲ___ಪ್ರಮಾಣದಲ್ಲಿದೆ
Anonymous voting

ಬಟ್ಟೆಯ ಮೇಲಿರುವ ಶಾಯಿ ಮತ್ತು ತುಕ್ಕಿನ ಕಲೆಗಳನ್ನು ತೆಗೆಯಲು ಈ ಕೆಳಗಿನ ಯಾವುದನ್ನು ಬಳಸುತ್ತಾರೆ?
Anonymous voting

TET Daily Quiz Paper 2: ವಿಜ್ಞಾನ👇👇👇

ಸರಿಯಾಗಿ ನೋಡಿಕೊಳ್ಳಿ👆 ಪ್ರತಿ ವರ್ಷ TET ಪರೀಕ್ಷೆಯಲ್ಲಿ Repeat ಆದ ಪ್ರಶ್ನೆ‌. ಇದರ ಮೇಲೆ ಕನಿಷ್ಠ 1 ಪ್ರಶ್ನೆ ಬಂದೇ ಬರುತ್ತದೆ.

Dyslexia - ಓದುವ ತೊಂದರೆ ★ Dysgraphia -ಬರವಣಿಗೆ ದೋಷ ★ Dyscalculia ಅಂಕಗಣತೀಯ ಗ್ರಹಿಕಾ ತೊಂದರೆ ★ Dysphonia - ಮಾತಿನ ಚಲನ ಅವ್ಯವಸ್ಥೆ -ಉಚ್ಛರಣಾ ದೋಷ ★ Dysphasia : ಭಾಷಾ ನ್ಯೂನತೆ ★ Schizophrenia - ಮನೋ ದೈಹಿಕ ತೊಂದರೆ. ★ Amnesia - ಮರೆಯುವಿಕೆ ಉಂಟಾಗುವುದು

ಶೈಕ್ಷಣಿಕ_ಮನೋವಿಜ್ಞಾನ_ಭಾಗ_1.mp34.75 MB

TET-ಬೋಧನಾ ಶಾಸ್ತ್ರ(1).pdf1.07 MB

ಸುನೀತ ಅಥವಾ ಸಾನೆಟ್ ನಲ್ಲಿರುವ ಪಾದಗಳ ಸಂಖ್ಯೆ
Anonymous voting

"ಮದವು ಸೊಕ್ಕಿದ ಆನೆ ಇದ್ದಂತೆ" ಈ ವಾಕ್ಯದಲ್ಲಿರುವ ಅಲಂಕಾರ
Anonymous voting

ಭಾಮಿನಿ ಷಟ್ಪದಿಯಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ
Anonymous voting

ಅಚ್ಚರಿ ಎಂಬ ಪದದ ತತ್ಸಮ ರೂಪ
Anonymous voting

ಮಹಾತ್ಮ ಎಂಬ ಪದವನ್ನು ಬಿಡಿಸಿದಾಗ ಆಗುವ ಸಂಧಿ
Anonymous voting

TET Daily Quiz ಪತ್ರಿಕೆ 1/ಪತ್ರಿಕೆ 2 : ಕನ್ನಡ ವ್ಯಾಕರಣ 👇👇👇

ಒಂದು ಆವರ್ತದಲ್ಲಿ ಸರಳ ಲೋಲಕದ ಕೆಲಸವು ಸಮನಾಗಿರುವುದು ಅದರ
Anonymous voting