cookie

We use cookies to improve your browsing experience. By clicking «Accept all», you agree to the use of cookies.

avatar

Future Officer's Academy

✅📚 Kanglish information available ✅📚 English newspaper cutting available ✅📚 Preliminary+mains information available ✅📚 Total State PCS +UPSC information available ✅✅ Group start 🏆 12/ 11/ 2023

Show more
The country is not specifiedThe language is not specifiedFacts5 945
Advertising posts
414
Subscribers
No data24 hours
No data7 days
No data30 days

Data loading in progress...

Subscriber growth rate

Data loading in progress...

Photo unavailableShow in Telegram
🌳 ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ! RRR song 'Naatu Naatu' ಭಾರತದ ಕಿರು ಸಾಕ್ಷ್ಯಚಿತ್ರ ದಿ ಎಲಿಫೆಂಟ್ ವಿಸ್ಪರ್ಸ್ 2023 ರ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ನಿರ್ಮಾಪಕ ಗುನೀತ್ ಮೋಂಗಾ ಅವರ ಈ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದೆ
Show all...
Mnemonic to remember diseases eradicated from India Trick- PqRST (alphabetical order) ✅Polio ✅Rinderpest ✅Smallpox ✅Trachoma
Show all...
ಡಿಜಿಟಲ್ ದತ್ತಾಂಶವನ್ನು ದೂರವಾಣಿ ಮಾರ್ಗಗಳ ಮೂಲಕ ಪ್ರಸಾರ ಮಾಡಲು ನೆರವಾಗುವ ಸಾಧನ ಯಾವುದು ?Anonymous voting
  • A) ಮೌಸ್
  • B) ಮೋಡಮ್
  • C) ಸ್ಕ್ಯಾನರ್
  • D) ಕೀಬೋರ್ಡ್
0 votes
Photo unavailableShow in Telegram
Photo unavailableShow in Telegram
🌳Women's Grand Slam Title Winners 🍁2023 ➖Australian Open ➖Aryna Sabalenka 🍁2022➖ U.S. Open ➖Iga Swiatek 🍁2022 ➖Wimbledon ➖Elena Rybakina 🍁2022 ➖French Open ➖ Iga Swiatek 🍁2022 ➖Australian open ➖Ashleigh Barty 🍁2021➖ U.S. Open ➖ Emma Raducanu 🍁2021➖ Wimbledon ➖ Ashleigh Barty 🍁2021 ➖French Open ➖Barbora Krejcikova 🍁2021➖ Australian Open ➖Naomi Osaka
Show all...
Photo unavailableShow in Telegram
🏆Men's Grand Slam Title Winners 🍁2023 Australian Open Novak Djokovic 🍁2022 U.S. Open Carlos Alcaraz 🍁2022 Wimbledon Novak Djokovic 🍁2022 French Open Rafael Nadal 🍁2022 Australian Open Rafael Nadal 🍁2021 U.S. Open Daniil Medvedev 🍁2021 Wimbledon Novak Djokovic 🍁2021 French Open Novak Djokovic 🍁2021 Australian Open Novak Djokovic
Show all...
Future Officer's Academy 🟣According to the V-dem Democracy Report 2023, what is the rank of India in the Electoral Democracy Index?Anonymous voting
  • A] 100th
  • B] 101st
  • C] 108th
  • D] 110th
0 votes
🌳NISAR Satellite: ಅಮೆರಿಕಾದ NASAದಿಂದ ಬೆಂಗಳೂರಿಗೆ ಬಂದ 'ನಿಸಾರ್' ಉಪಗ್ರಹ, ಇದರ ವಿಶೇಷತೆ, ಉಪಯೋಗ ತಿಳಿಯಿರಿ ಭಾರತ ಬಾಹ್ಯಾಕಾಶ ಸಂಶೋಧನೆಯಲ್ಲಿ ಒಂದಡಿ ಮುಂದೆ ಸಾಗುತ್ತಿದೆ. ಸಾಕಷ್ಟು ಪ್ರಯೋಜನ ನೀಡಬಹುದಾದ ಅಮೆರಿಕಾದ NASA ಮತ್ತು ಭಾರತದ ISRO ಅಭಿವೃದ್ಧಿ ಪಡಿಸಿದ 'ಉಪಗ್ರಹ' ಒಂದು ಅಮೆರಿಕಾದಿಂದ ಕರ್ನಾಟಕ ರಾಜ್ಯಧಾನಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದೆ. ಹೌದು, ಅಮೆರಿಕಾದ (US) National Aeronautics and Space Administration (NASA) ಹಾಗೂ ಭಾರತದ Indian Space Research Organisation (ISRO) ಜಂಟಿಯಾಗಿ ಅಮೆರಿಕದಲ್ಲಿ 'ನಿಸಾರ್' ಎಂಬ ಉಗ್ರಹವನ್ನು ಅಭಿವೃದ್ಧಿಪಡಿಸಿವೆ. ಬುಧವಾರ ಅದನ್ನು ಅಮೆರಿಕಾದ ವಾಯುಪಡೆಯ C-17 ವಿಮಾನದ ಮೂಲ ಬೆಂಗಳೂರಿಗೆ ತರಲಾಗಿದೆ ಎಂದು ಚೆನ್ನೈನ ಕಾನ್ಸುಲೇಟ್ ಟ್ವೀಟ್ ನಲ್ಲಿ ಹಂಚಿಕೊಂಡಿದೆ. ದೇಶದಲ್ಲಿ ಭೂ ಕುಸಿತದಂತಹ ಅಪಾಯ ಎದುರಿಸುವ ಪ್ರದೇಶಗಳ ಅಧ್ಯಯನ, ಕೃಷಿ ಮ್ಯಾಪಿಂಗ್, ಅಪರ್ಚರ್ ರಾಡಾರ್ ಸೇರಿದಂತೆ ವಿವಿಧ ಕಾರ್ಯಗಳಿಗೆ ಈ ನಿಸಾರ್ ಉಪಗ್ರಹ ಬಳಸಲು ಇಸ್ರೋ (ISRO) ನಿರ್ಧರಿಸಿದೆ. ಈ ಉಪಗ್ರಹವು ಅಮೆರಿಕ ಮತ್ತು ಭಾರತದ ಮಧ್ಯದ ಬಾಹ್ಯಾಕಾಶ ಕ್ಷೇತ್ರದಲ್ಲಿನ ಬಾಂಧವ್ಯದ ಪ್ರತೀಕವಾಗಿದೆ ಎಂದು ಕಾನ್ಸುಲೇಟ್‌ ತಿಳಿಸಿದೆ. ಪ್ರಸಕ್ತ ಈ ಉಪಗ್ರಹವು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮುಂದಿನ ವರ್ಷ ಉಡಾವಣೆ ಮಾಡುವ ಸಾಧ್ಯತೆ ಇದೆ. ಈ ಮೂಲಕ ಭಾರತ ಭೂಕೂಸಿತವನ್ನು ಆಯಾ ಪ್ರದೇಶಗಳ ಭೌಗೋಳಿಕ ಲಕ್ಷಣಗಳು, ಅಧ್ಯಯನಗಳ ಆಧಾರದ ಮೇಲೆ ಶೀಘ್ರ ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಇದರಿಂದ ಸಂಭವನೀಯ ಅಪಾಯ ತಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Show all...
Photo unavailableShow in Telegram
🌳Arun Subramanian becomes 1st Indian-American judge at New York Court
Show all...
Photo unavailableShow in Telegram
🌳Yuva Utsava-India@2047 pan-India launched by Anurag Singh Thakur.
Show all...
Choose a Different Plan

Your current plan allows analytics for only 5 channels. To get more, please choose a different plan.