2 639
Subscribers
No data24 hours
-37 days
-1230 days
Posts Archive
ಉತ್ತರ ಪ್ರತಿಗಳನ್ನು ಛಾಯಾ ಪ್ರತಿಗಳಿಗಾಗಿ ಅರ್ಜಿ ಸಲ್ಲಿಸಿದರೆ ಈ ಕೆಳಗಿನ ಲಿಂಕ್ ನ ಮೂಲಕ ಪಡೆದುಕೊಳ್ಳಬಹುದು
https://dpue-exam.karnataka.gov.in/ksebdpuescrvrtex1/Default8.aspx
ಉತ್ತರ ಪತ್ರಿಕೆಗಳ ಛಾಯಾ ಪ್ರತಿಗಳಿಗಾಗಿ ಅರ್ಜಿ ಸಲ್ಲಿಸುವುದಕ್ಕಾಗಿ ಈ ಕೆಳಗಿನ ಲಿಂಕ್ ಬಳಸಿಕೊಳ್ಳಬಹುದು
https://dpue-exam.karnataka.gov.in/ksebdpuescrvrtex1/PHRVRT.aspx
ದ್ವೀತಿಯ PUC ಪರೀಕ್ಷೆ ಫಲಿತಾಂಶವನ್ನು https://karresults.nic.in ಜಾಲತಾಣದಲ್ಲಿ ದಿನಾಂಕ: 09/04/2026 ರ ಮಧ್ಯಾಹ್ನ 3:00 ಗಂಟೆಗೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದೆ.
Anyone interested in Charted Accountancy-----(CA Course Details).pdf
ಈ ಯುಗಾದಿಯು ನಿಮ್ಮ ಜೀವನದಲ್ಲಿ ಹೊಸ ಅವಕಾಶಗಳನ್ನು ಮತ್ತು ಸಂತೋಷದಾಯಕ ಕ್ಷಣಗಳಿಗೆ ಬಾಗಿಲು ತೆರೆಯಲಿ. 2026ರ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
"ನಿಮ್ಮ ಕನಸುಗಳಿಗೆ ರೆಕ್ಕೆ ಬರುವ ಸಮಯವಿದು. ಆತಂಕ ಪಡದೆ, ಆತ್ಮವಿಶ್ವಾಸದಿಂದ ಬರೆಯಿರಿ. ನೀವು ಖಂಡಿತ ಗೆಲ್ಲುತ್ತೀರಿ, ಬೆಸ್ಟ್ ಆಫ್ ಲಕ್!"
"ಪರೀಕ್ಷೆ ಎಂದರೆ ಕೇವಲ ಅಂಕಗಳಲ್ಲ, ಅದು ನಿಮ್ಮ ಜ್ಞಾನದ ಪರೀಕ್ಷೆ. ನಿಮ್ಮ ಮೇಲಿನ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಶುಭವಾಗಲಿ!"
📚💥💐 ✌️
BLUE PRINTS 2025-26
https://dpue-exam.karnataka.gov.in/kseabdpueqpue/PUExamBluePrint2026.aspx
MODEL QUESTION PAPERS
https://dpue-exam.karnataka.gov.in/kseabdpueqpue/MODELTWSIX.aspx
QUESTION BANKS
https://dpue-exam.karnataka.gov.in/kseabdpueqpue/QuestionBankPage
MODEL PAPERS
https://dpue-exam.karnataka.gov.in/kseabdpueqpue/CentumAnswerPaper2026.aspx
2026-27 ನೇ ಸಾಲಿನ ಬೇಸಿಗೆ ಶಿಬಿರದ ತರಗತಿಗಳು ಮಾರ್ಚ್ ಮೊದಲನೇ ವಾರದಲ್ಲಿ ಪ್ರಾರಂಭವಾಗಲಿದ್ದು. ಪ್ರವೇಶಗಳು ಈಗಾಗಲೇ ಪ್ರಾರಂಭವಾಗಿದೆ ತಮ್ಮ ಸಂಪರ್ಕದಲ್ಲಿರುವ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ತಿಳಿಸಿ...💐💐
