en
Feedback
SAMRUDDHI COACHING ACADEMY

SAMRUDDHI COACHING ACADEMY

Open in Telegram

UPSC / KPSC Coaching Center

Show more
534
Subscribers
No data24 hours
No data7 days
No data30 days
Posts Archive
ಸೈದ್ಧಾಂತಿಕವಾಗಿ ಯುನಿವರ್ಸಲ್ ರಕ್ತ ಸ್ವೀಕರಿಸುವ ವ್ಯಕ್ತಿಯ ರಕ್ತದ ಗುಂಪು
Anonymous voting

ಕೆಳಗಿನ ಯಾವ ಭಿನ್ನರಾಶಿಯು ಚಿಕ್ಕದಾಗಿದೆ
Anonymous voting

ಜನಸಂಖ್ಯೆ ಲಾಭಾಂಶವು ಕೆಳಗಿನ ಯಾವ ಜನಸಂಖ್ಯೆಯ ಏರಿಕೆಯನ್ನು ಸೂಚಿಸುತ್ತದೆ
Anonymous voting

ಪರಿಸರ ವ್ಯವಸ್ಥೆಯಲ್ಲಿ ಶಕ್ತಿಯ ಹರಿವು ಯಾವಾಗಲೂ ಹೀಗಿರುತ್ತದೆ?
Anonymous voting

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಸ್ತುತ ಗವರ್ನರ್ ಯಾರು?
Anonymous voting

Photo from Samruddhi
Photo from Samruddhi

Document from Samruddhi

ಕರ್ನಾಟಕದ ಈ ಕೆಳಗಿನ ಸ್ಥಾಳಗಳಲ್ಲಿ ಯಾವುದನ್ನು ದಕ್ಷಿಣದ ಚಿರಪುಂಜಿ ಎಂದು ಕರೆಯುವರು?
Anonymous voting

ಯಾವ ವರ್ಷದಲ್ಲಿ ತಾಳಿಕೋಟೆ ಯುದ್ಧ ನಡೆಯಿತು
Anonymous voting

ಕರ್ನಾಟಕದಲ್ಲಿ ಸ್ವಾತಂತ್ರ್ಯ ಘೋಷಿಸಿದ ಮೊದಲ ಗ್ರಾಮ ಯಾವುದು
Anonymous voting

ಮೊದಲ ದುಂಡು ಮೇಜಿನ ಸಮ್ಮೇಳನವನ್ನು ಯಾವಾಗ ನಡೆಸಲಾಯಿತು?
Anonymous voting

ರಾಮ್ಸರ್ ಸಮಾವೇಶವು ಯಾವುದಕ್ಕೆ ಸಂಬಂಧಿಸಿದೆ?
Anonymous voting

Photo from Samruddhi
Photo from Samruddhi

ರಾಣಿ ಅಬ್ಬಕ್ಕ ___ ನ ರಾಣಿಯಗಿದ್ದಳು
Anonymous voting

ಮಂಕುತಿಮ್ಮನ ಕಗ್ಗ _____
Anonymous voting

ಮುಖ್ಯಮಂತ್ರಿಯ ಸಂಬಳ ಮತ್ತು ಭತ್ಯೆಗಳನ್ನು ಯಾರು ನಿರ್ಧರಿಸುತ್ತಾರೆ?
Anonymous voting

X ನ ಮೌಲ್ಯವನ್ನು ಹುಡುಕಿ
Anonymous voting

ಕೆಳಗಿನ ಯಾವುದು ಕರ್ನಾಟಕದ ಶಾಸಕಾಂಗದ ಭಾಗವಲ್ಲ?
Anonymous voting

If INDIA is written as 95491,how is DELHI written?
Anonymous voting

Which substance is common in all acids?
Anonymous voting