📚ONE STEP TO SUCCESS 📚
ಅವಕಾಶಗಳು ಕಡಿಮೆ ಇದ್ದಾಗ ಪ್ರಯತ್ನ ಹೆಚ್ಚಿಸಬೇಕೆ ಹೊರತು, ಗುರಿ ಮತ್ತು ದಾರಿಯನ್ನು ಬದಲಿಸಬಾರದು🙏🙏 ✍️✍️ ವಿರೇಶ ರಾಠೋಡ https://youtube.com/@onesteptosuccesssmartclasses https://instagram.com/onesteptosuccesssmartclasses?igshid=OTk0Y
Show more387
Subscribers
+124 hours
+27 days
-330 days
- Subscribers
- Post coverage
- ER - engagement ratio
Data loading in progress...
Subscriber growth rate
Data loading in progress...
Civil 1137post ಎಲ್ಲಾ distric Mark's LIST 👆👆👆
ಜ್ಞಾನಲೋಕ ಶಿಕ್ಷಣ ಉದ್ಯೋಗ
Any suggestions 👉 8088854420
ಕಂಪ್ಯೂಟರ್ ಗೆ ಸಂಬಂಧಿಸಿದ ನೋಟ್ಸ್ [ ಪದಗಳ ವಿಸ್ತೃತ ರೂಪ ]
CPU - Central Processing Unit
ALU - Arithmetic Logic Unit
URL - Uniform Resource Locator
BIOS - Basic Input Output System
USB - Universal Serial Bus
RAM - Random Access Memory
ROM - Read Only Memory
LCD - Liquid Crystal Display
FTP - File Transfer Protocol
WWW - World Wide Web
DVD - Digital Video Disc
SIM - Subscriber Identity Module
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Upcoming Notification: ★
✍🏻🗒️✍🏻🗒️✍🏻🗒️✍🏻🗒️✍🏻🗒️✍🏻
B.Sc Agree ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್.!!
Agricultural officer & Assistant Agricultural officer ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡಿಕೊಡುವಂತೆ ಕೋರಿ 2024 ಜೂನ್ -7 ರಂದು ಅಧಿಕೃತವಾಗಿ ಆನ್ ಲೈನ್ ನಲ್ಲಿ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ.!!
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️
Agricultural Notification.!!.pdf0.89 KB
★IAS Prelims Admit Card: ☑️
ಕೇಂದ್ರ ಲೋಕಸೇವಾ ಆಯೋಗ ( UPSC) ವು 2024 ಜೂನ್-16 ರಂದು ನಡೆಸಲಿರುವ Civil Service Examination (IAS Preliminary) ಪೂರ್ವಭಾವಿ ಪರೀಕ್ಷೆಯ ಪ್ರವೇಶಪತ್ರ (Admit Card) ವನ್ನು ಇದೀಗ ಪ್ರಕಟಿಸಿದೆ.!!
👇👇👇👇👇👇👇👇👇
https://upsconline.nic.in/eadmitcard/admitcard_csp_2024/
Photo unavailableShow in Telegram
ವಿಶೇಷ ಮಾಹಿತಿ
ಚುನಾವಣೆ ಆಯೋಗ ನೀತಿ ಸಂಹಿತೆ ಅವಧಿ ಕೊನೆ ಗೊಳಿಸಿದೆ ಅದಕ್ಕೆ ಇನ್ನೂ kpsc ಗೆ ಪ್ರಸ್ತಾವನೆ ಸಲ್ಲಿಕೆ ಆಗಿರುವ 3000 ಕಿಂತ ಅಧಿಕ ಹುದ್ದೆಗಳ ಅಧಿಸೂಚನೆ ಒಂದೊಂದಾಗಿ ಪ್ರಕಟ ಗೊಳ್ಳಲಿವೆ ಇದರಲ್ಲಿ ಪ್ರಮುಖವಾಗಿ
ವಿವಿಧ ಇಲಾಖೆಗಳ FDA SDA 1000 ಗಿಂತ ಅಧಿಕ ಹುದ್ದೆಗಳು
RDPR ಇಲಾಖೆಯ ಗ್ರೇಡ್ 1/2
SDAA ಹುದ್ದೆಗಳು
ಪಶು ವೈದ್ಯಕೀಯ ಇಲಾಖೆಯ 400 ಹುದ್ದೆಗಳು
ಇನ್ನೂ ವಿವಿಧ ಇಲಾಖೆಗಳ ಬೆರಳಚ್ಚುಗಾರರ ಹುದ್ದೆಗಳು
ಒಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಕೆ ಆದ ಎಲ್ಲಾ ಹುದ್ದೆಗಳ ಅಧಿಸೂಚನೆ ಆಗಲಿವೆ..
Short Notice....
CAPF (BSF, CRPF, CISF, ITBP, SSB, AR) Head Constable (Ministerial) and ASI (Steno) Recruitment Notice:
ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲುಬಹುದು
Vacancy: 1526 Posts
Application Start Date: 09.06.2024
CAPF_BSF,_CRPF,_CISF,_ITBP,_SSB,_AR_Head_Constable_Ministerial_and.pdf3.65 KB