cookie

We use cookies to improve your browsing experience. By clicking «Accept all», you agree to the use of cookies.

avatar

SinghRaj_Notes

@SinghRaj_Notes ಕನ್ನಡ ಇಂಗ್ಲಿಷನಲ್ಲಿ ಅತ್ಯುತ್ತಮ ಮಾಹಿತಿ ನೀಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಏಲ್ಲರ ಸಹಕಾರ ಇರಲಿ 📚📚📚📚📚📚📚🗞️ Pray Trust wait 😊 ಜ್ಞಾನ ಜಗತ್ತನ್ನು ಆಳುತ್ತದೆ..📚💯 9743738785

Show more
Advertising posts
446
Subscribers
No data24 hours
-27 days
-1030 days

Data loading in progress...

Subscriber growth rate

Data loading in progress...

Morning Affirmations. I will do great things today! I am HAPPY😊 I am Healthy I can adapt to anything. I have great ideas. I am important. I am proud of myself. I am beautiful. I matter. I belong here. I love who I am. I am fearless.
Show all...
ನಾವು ಪ್ರೀತಿಯ ಕಾರಣದಿಂದ ಈ ಜಗತ್ತಿಗೆ ಬಂದಿದ್ದೇವೆ... ಆ ಪ್ರೀತಿಯ ಹೆಸರೇ ಅಮ್ಮ!. ಅಮ್ಮನ ಬಗ್ಗೆ ಬರೆಯುವುದೆಂದರೆ ಅಪರಿಮಿತ ಶಕ್ತಿ ಹೊಂದಿರುವ ಚಂಡಮಾರುತದ ಬಗ್ಗೆ ಬರೆದಂತೆ ಅಥವಾ ಏರುತ್ತಿರುವ ಬೀಳುತ್ತಿರುವ ಕಾಮನಬಿಲ್ಲಿನ ಬಣ್ಣವನ್ನು ಬಣ್ಣಿಸಿದಂತೆ! ಬುವಿಯ ಮೇಲೆ ಅತ್ಯಂತ ಸುರಕ್ಷಿತ ನಿಶ್ಚಿಂತ ಸುಭದ್ರ ಸಂಪ್ರೀತಿಯ ಜಾಗ ತಾಯಿಗರ್ಭ.! ಸುಂದರ ಬೊಟ್ಟಿರಿಸಿ ಮೆಲ್ಲನೆ ಮುತ್ತಿಟ್ಟವಳು.! ಚಂದಿರನ ತೋರಿಸಿ ಸಣ್ಣನೆ ತುತ್ತಿಟ್ಟವಳು.! ಪ್ರತಿಕ್ಷಣ ಆದರಿಸಿ ಜೀವವ ಒತ್ತೆಯಿಟ್ಟವಳು.! ಎಳೆವಯಸ್ಸಿನಲ್ಲೇ ಬದುಕಿನ ಎಲ್ಲಾ ನೋವುಗಳನ್ನು ಮೂಟೆಕಟ್ಟಿಕೊಂಡು, ಬಗಲಲ್ಲಿ ನನ್ನಿರಿಸಿಕೊಂಡು ಭೂಮ್ತಾಯಿಯ ಮಣ್ಣಿನ ಘಮಕ್ಕೆ ಹೊಂದಿಕೊಂಡವಳಿಗೆ ಫರ್ಫ್ಯೂಮ್ ಹಾಕಿ ಈ ದಿನ ಸಿಂಗರಿಸಲು ಸಾಧ್ಯವೇ!? What I am today is all that my Mom and Dad made me to be and this is the case with most of Us here... Be grateful to all that ur parents have given U and the love that they show towards U... Happy Mothers' Day to You All... ಕಣ್ಣು ಕಾಣುವ ತನಕ ಬೆನ್ನು ಬಾಗುವ ತನಕ ತಾಯಿಯಿರಲಿ ತಣ್ಣಗೆ! Keep Smiling While Loving Ur Parents...
Show all...
👍 1
I know who I am, and therefore, the opinions, projections, lies and slander that others share have no power over me. I am confident in myself and my ways. I know what I stand for and where my heart is. I send peace, love and healing to those who seek to harm me.
Show all...
Speak These Lines to Yourself every morning:👇 ★ I am the BEST. ★ I CAN do it. ★ GOD is always with me. ★ I am a WINNER. ★ Today is my day. ★ I am HAPPY. ★ Today i will become BETTER.
Show all...
Photo unavailableShow in Telegram
Good morning
Show all...
Photo unavailableShow in Telegram
5 White Poisons! ಉಪ್ಪು, ಸಕ್ಕರೆ, ಅಕ್ಕಿ, ಹಾಲು, ಮೈದಾ ಹಿಟ್ಟು.... ಇವುಗಳನ್ನು ಎಷ್ಟು ಕಡಿಮೆ ಬಳಸುತ್ತೇವೆಯೋ ಅಷ್ಟು ಆರೋಗ್ಯ! ಇವುಗಳ ಅತಿಯಾದ ಸೇವನೆಯಿಂದ, ಟೈಪ್ 2 ಮಧುಮೇಹ, ಬೊಜ್ಜು ಮತ್ತು ಹೃದಯರಕ್ತನಾಳದ ಕಾಯಿಲೆಗಳು ಬರುತ್ತವೆ.
Show all...
ಒಂದು ಹೂವಿನ ಸುವಾಸನೆ ಗಾಳಿ ಬೀಸುವ ದಿಕ್ಕಲ್ಲಿ ಮಾತ್ರ ಪಸರಿಸುತ್ತದೆ. ಆದ್ರೆ ಒಬ್ಬ ಒಳ್ಳೇ ವ್ಯಕ್ತಿಯ ಗುಣಗಾನ ಎಲ್ಲ ದಿಕ್ಕುಗಳಲ್ಲಿ ಪಸರಿಸುತ್ತದೆ. ಜೀವನದಲ್ಲಿ ಆದಷ್ಟು ಸಂತೋಷವಾಗಿರಲು ಪ್ರಯತ್ನಿಸಿ. ನಿಮ್ಮ ಕೈಲಾದಷ್ಟು ಸಹಾಯ ಮಾಡಿ. ಯಾಕೆಂದರೆ ಇನ್ನೂ ನಿಮಗೆ ಎಷ್ಟು ಸಮಯ ಉಳಿದಿದೆ ಎಂದು ಯಾರಿಗೂ ಗೊತ್ತಿಲ್ಲ. ಹಣ ಎಷ್ಟಿದ್ದರೇನು? ಋಣ ಇದ್ದಷ್ಟೇ ಜೀವನ!
Show all...
ನಿಮಗೆ ಯಾವುದು ಭಯ ಅಥವಾ ಅಂಜಿಕೆ ಹುಟ್ಟಿಸುತ್ತದೋ, ಅದನ್ನೇ ಧೈರ್ಯದಿಂದ ಮಾಡಿ ಯಶಸ್ವಿಯಾಗುವುದು ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಬಹುದಾದ ಸುಲಭ ಮಾರ್ಗ.
Show all...
ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಯುರೋಪಿಯನ್ನರು. CODE :- PDEF • ಮೊದಲನೆಯವರು - ಪೋರ್ಚುಗೀಸರು • ಎರಡನೆಯವರು – ಡಚ್ಚರು • ಮೂರನೆಯವರು - ಇಂಗ್ಲೀಷರು • ನಾಲ್ಕನೆಯವರು – ಫ್ರೆಂಚರು
Show all...
Choose a Different Plan

Your current plan allows analytics for only 5 channels. To get more, please choose a different plan.